ಗದಗ - Page 3

ಗದಗ

ಗದಗದಲ್ಲಿ ವಿವಿ ಪ್ಯಾಟ್ ಮಾಹಿತಿ ಕಾರ್ಯಾಗಾರ..!

ಗದಗ : ಈ ಬಾರಿಯ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತಯಂತ್ರದ ಜೊತೆ ವಿವಿ ಪ್ಯಾಟ್ ಗಳನ್ನೂ ಸಹ ಬಳಸಲು ಕೇಂದ್ರ ಚುಮಾವಣಾ ಆಯೋಗ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಇಂದು ಗದಗ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಗದಗ

ಮುಂಡರಗಿಯಲ್ಲಿ ನೀರಿನ ಬರಕ್ಕೆ ಎಚ್.ಕೆ. ಪಾಟೀಲರ ವಿರುದ್ದ ಜನರ ಆಕ್ರೋಶ..!

ಗದಗ: ದೀಪದ ಕೆಳಗೆ ಯಾವತ್ತು ಕತ್ತಲು  ಎಂಬ ಗಾದೆ ಮಾತು ಈ ತಾಲೂಕಿನ ಜನ್ರಿಗೆ ಅನ್ವಯಿಸುತ್ತದೆ. ಯಾಕಂದ್ರೆ ಪಕ್ಕದಲ್ಲೆ ತುಂಗಭದ್ರ ನದಿ ಹರಿದಿದ್ದರೂ ಕೂಡ ಈ ತಾಲೂಕಿನ ಜನರು ಕುಡಿಯೋ ನೀರಿಗಾಗಿ ಹಪಹಪಿಸಬೇಕಾಗುತ್ತದೆ. ಪ್ರತಿ ಬರಗಾಲಕ್ಕೂ…
ಹೆಚ್ಚಿನ ಸುದ್ದಿಗಾಗಿ...
ಗದಗ

ಪಾಂಡುರಂಗ ವಿಠ್ಠಲ ಹರಿಮಂದಿರದ ಉದ್ಘಾಟನೆ : ಕುದಾನಂದ ದಾಸರ ತಂಡದಿಂದ ಕೇಳಿಬಂದ ಗೀಗೀಪದ..!

ಗದಗ : ಗದಗ ತಾಲ್ಲೂಕಿನ ಮದಗಾನೂರ ಗ್ರಾಮದಲ್ಲಿ ಇತ್ತಿಚೆಗೆ ಜರುಗಿದ ಪಾಂಡುರಂಗ ವಿಠ್ಠಲ ಹರಿಮಂದಿರದ ಉದ್ಘಾಟನೆಯನ್ನು ವಿಜಯಪುರದ ಜ್ಞಾನಯೋಗಾಶ್ರಮದ ಪ.ಪೂ ಸಿದ್ದೇಶ್ವರ ಪೂಜ್ಯರಿಂದ ನೇರವೇರಿದಲಾಯಿತು.ಉದ್ಘಾಟನಾ ನಿಮಿತ್ಯ  ಸಂಜೆ ಗೀಗೀಪದಗಳ ಗಾನಯಾನ ನಡೆಯಿತು. ಕನ್ನಡಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಗದಗ

ಗದಗದಲ್ಲಿ ಎಂಇಪಿ ಪಕ್ಷದಿಂದ ನೀತಿ ಸಂಹಿತೆ ಉಲ್ಲಂಘನೆ : ಪ್ರಚಾರ ವಾಹಾನ ವಶಕ್ಕೆ..!

ಗದಗ: ರಾಜ್ಯ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನಲೆ, ಗದಗನಲ್ಲಿ ಎಂಇಪಿ ಪಕ್ಷದಿಂದ ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ನಗರದಲ್ಲಿ ಅನುಮತಿ ಇಲ್ಲದೆ ಎಂಇಪಿ ಪಕ್ಷದಿಂದ ಪ್ರಚಾರ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಪ್ರಚಾರ ವಾಹನವನ್ನ ಚುನಾವಣೆ…
ಹೆಚ್ಚಿನ ಸುದ್ದಿಗಾಗಿ...
ಗದಗ

ಮಾನವೀಯತೆ ಮೆರೆದ ಪೊಲೀಸರು : ಪೊದೆಯಲ್ಲಿ ಬಿದ್ದು ನರಳಾಡುತ್ತಿದ್ದ ವೃದ್ದೆ ಆಸ್ಪತ್ರೆಗೆ ದಾಖಲು..!

ಗದಗ : ಊಟ, ನೀರು ಇಲ್ಲದೇ ಮುಳ್ಳಿನ ಕಂಠಿಯ ಪೊದೆಯಲ್ಲಿ ಬಿದ್ದು ನರಳಾಡುತ್ತಿದ್ದ ವೃದ್ದೆಯನ್ನು ಪೊಲೀಸರು ಆಸ್ಪತ್ರೆಗೆ ಸೇರಿಸೋ ಮೂಲಕ ಮಾನವೀಯತೆ ಮೆರೆದಿರೋ ಘಟನೆ ಗದಗ ನಗರದ ಬೆಟಗೇರಿಯ ಪೊಲೀಸ್ ಠಾಣೆ ವ್ಯಾಪ್ತಿನಲ್ಲಿ ನಡೆದಿದೆ. ನಗರದ…
ಹೆಚ್ಚಿನ ಸುದ್ದಿಗಾಗಿ...
ಗದಗ

ಗದಗದಲ್ಲಿ ತರಾತುರಿಯಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ..!

ಗದಗ : ಅತ್ತ ದೆಹಲಿನಲ್ಲಿ ಚುನಾವಣೆ ಆಯೋಗ ಸುದ್ಧಿಗೋಷ್ಠಿ ನಡೆಸುತ್ತಿದ್ದಂತೆ ಇತ್ತ ಗದಗ ನಲ್ಲಿ ತರಾತುರಿಯಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆ ಮಾಡಲಾಯಿತು. ನೀತಿ ಸಂಹಿತೆ ಜಾರಿಯಾದ್ರೆ ರಾಜ್ಯ ಸರ್ಕಾರದ ಮಹತ್ವದ ಯೋಜನೆಯಾದ ಇಂದಿರಾ ಕ್ಯಾಂಟಿನ್ ಉದ್ಘಾನೆಗೆ…
ಹೆಚ್ಚಿನ ಸುದ್ದಿಗಾಗಿ...
ಗದಗ

ಬಸವರಾಜ್ ಹೊರಟ್ಟಿಯಿಂದ ಒಪ್ಪಂದ ರಾಜಕಾರಣ..? : ಜೆಡಿಎಸ್​​ಗೆ ರಾಜೀನಾಮೆ ನೀಡಿದ ಗದಗದ ನಾಯಕ..!

ಗದಗ: ವಿಪ ಸದಸ್ಯ ಬಸವರಾಜ್ ಹೊರಟ್ಟಿ ಅವರಿಂದ ಉತ್ತರ ಕರ್ನಾಟಕದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಬಂದಿದೆ. ಬಿ.ಎಸ್.ಹೊರಟ್ಟಿ ವರ್ತನೆಗೆ ಜೆಡಿಎಸ್ ಮುಖಂಡ ಎಚ್.ಎಸ್.ಸೋಂಪೂರ ಕಿಡಿಕಾರಿದರು. ಈ ಕುರಿತು ಗದಗ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೋಣ…
ಹೆಚ್ಚಿನ ಸುದ್ದಿಗಾಗಿ...
ಗದಗ

ಗಣಿಗಾರಿಕೆಯಿಂದ ಕಪ್ಪತ್ತಗುಡ್ಡ ಉಳಿಸಲು ತೋಂಟದ ಸಿದ್ಧಲಿಂಗ ಶ್ರೀಗಳ ಆಗ್ರಹ..!

ಗದಗ :  ಕಪ್ಪತ್ತಗುಡ್ಡ ಸಂರಕ್ಷಣೆಗಾಗಿ ಭರವಸೆಗಳ ಸಮಿತಿಗೆ ಮನವಿ ಸಲ್ಲಿಸಿದ ತೋಂಟದ ಸಿದ್ಧಲಿಂಗ ಶ್ರೀಗಳು.ಕಪ್ಪತ್ತಗುಡ್ಡ ಸಂರಕ್ಷಿಸಿ ಗಣಿಗಾರಿಕೆಯಿಂದ ಕಪ್ಪತ್ತಗುಡ್ಡ ಉಳಿಸಲು ಮನವಿ ಮಾಡಿದ ಶ್ರೀಗಳು, ಸಮಿತಿ ಎದುರು ಬಲ್ದೋಟ ಕಂಪನಿ ಬಗ್ಗೆ ತೋಂಟದ ಶ್ರೀಗಳ ಅಸಮಾಧಾನ…
ಹೆಚ್ಚಿನ ಸುದ್ದಿಗಾಗಿ...
ಗದಗ

ಗದಗದಲ್ಲಿ ಅಣ್ಣಾ ಹಜಾರೆ ಧರಣಿಗೆ ಬೆಂಬಲ..!

ಗದಗ : ದೆಹಲಿಯಲ್ಲಿ ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಬೆಂಬಲಿಸಿ ಗದಗ ನಗರದಲ್ಲಿ ಅಣ್ಣಾ ಹಜಾರೆ ಅಭಿಮಾನಿಗಳು ಒಂದು ದಿನದ ಸಾಂಕೇತಿಕ ಧರಣಿ ಹಮ್ಮಿಕೊಂಡಿದ್ದಾರೆ. ನಗರದ ಗಾಂಧಿ ವೃತ್ತದಲ್ಲಿ ತೋಂಟದಾರ್ಯ ಶಾಖಾ ಮಠದ ನಿಜಗುಣಾನಂದ ಶ್ರೀಗಳ…
ಹೆಚ್ಚಿನ ಸುದ್ದಿಗಾಗಿ...
ಗದಗ

ವೈಯಕ್ತಿಕವಾಗಿ ನಾನೊಬ್ಬ ಹಿಂದೂ ವೀರಶೈವ ಲಿಂಗಾಯತ : ವಿಜಯ ಸಂಕೇಶ್ವರ್..!

ಗದಗ : ಗದಗದ ಕಾರ್ಯಕ್ರಮ ಒಂದರಲ್ಲಿ ಭಾಗವಹಿಸಿದ್ದ ಉದ್ಯಮಿ ವಿಜಯ ಸಂಕೇಶ್ವರ್​​​ ಅವರು ಪ್ರಸ್ತುತ ಬೆಳವಣಿಗೆಗಳ ಬಗ್ಗೆ ಮಾತನಾಡಿದ್ದಾರೆ. ಮೊದಲಿಗೆ ಗದಗ ವಿಧಾನಸಭೆ ಕ್ಷೇತ್ರದ ಆಕಾಂಕ್ಷಿ ವಿಚಾರ ಕುರಿತು ವಿಜಯ ಸಂಕೇಶ್ವರ ಪ್ರತಿಕ್ರಿಯೆ ನೀಡಿದ್ದು, ಗದಗ…
ಹೆಚ್ಚಿನ ಸುದ್ದಿಗಾಗಿ...