ಹಾಸನ - Page 2

ಹಾಸನ

ಸೇಡಿನ ರಾಜಕಾರಣಕ್ಕೆ ಸಾಕ್ಷಿಯಾದ ಹೊಳೆನರಸೀಪುರ : ಸಿಎಂ ಆಪ್ತ ಮಂಜೇಗೌಡ ಶಕ್ತಿ ಪ್ರದರ್ಶನ..!

ಹಾಸನ : ದೇವೇಗೌಡರ ಮಕ್ಕಳನ್ನ ಸೋಲಿಸಲು ಟೊಂಕ ಕಟ್ಟಿರುವ ಸಿಎಂ ಸಿದ್ದರಾಯ್ಯ, ಅದರಲ್ಲೂ ಹೊಳೆನರಸೀಪುರ ವಿಧಾನ ಸಭಾ ಕ್ಷೇತ್ರದಲ್ಲಿ ರೇವಣ್ಣ ಅವರನ್ನ ಸೋಲಿಸಲು ತಮ್ಮ ಆಪ್ತ ಬಿ.ಪಿ.ಮಂಜೇಗೌಡರನ್ನು ಕಣಕ್ಕಿಳಿಸಿರುವ ಸಿಎಂ ಭಾರೀ ತಯಾರಿ ನಡೆಸಿದಂತೆ ಕಾಣುತ್ತಿದೆ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಒಂದೇ ಡಿಸಿ ಹುದ್ದೆಗಾಗಿ ಕಚ್ಚಾಟ : ರಂದೀಪ್ – ರೋಹಿಣಿ ಸಿಂಧೂರಿ ಅರ್ಜಿ ಹಗ್ಗಜಗ್ಗಾಟ !!!

ಬೆಂಗಳೂರು : ಇಬ್ಬರು IAS ಅಧಿಕಾರಿಗಳ ಮುಸುಕಿನ ಗುದ್ದಾಟ ಹೈಕೋರ್ಟ್ ಮೆಟ್ಟಿಲೇರಿದೆ. ಐಎಎಸ್ ಅಧಿಕಾರಿಗಳಾದ ರಂದೀಪ್ ಮತ್ತು ರೋಹಿಣಿ ಸಿಂಧೂರಿ ತಮ್ಮ ವರ್ಗಾವಣೆ ಕುರಿತು ಹೈಕೋರ್ಟ್ನಲ್ಲಿ ಅರ್ಜಿಗಳನ್ನ ಸಲ್ಲಿಸಿದ್ದು, ಇಂದು ಆ ಅರ್ಜಿ ವಿಚಾರಣೆ ನಡೆಯಲಿದೆ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿಯ ಅರುಣ್ ಸೋಮಣ್ಣ ಟಿಕೆಟ್ BSY ಸಂಬಂಧಿ ಪಾಲು!!!

ಬೆಂಗಳೂರು: ಬಿಜೆಪಿಯ ಅರಸಿಕೆರೆ ಟಿಕೆಟ್ ಇದೀಗ ಬಿ. ಎಸ್ ಯಡಿಯೂರಪ್ಪ ಅವರ ಸಂಬಂಧಿಕರ ಪಾಲಾಗಿದೆ. ವಿ ಸೋಮಣ್ಣ ಕೇಳಿದ್ದ ಹನೂರು ಕ್ಷೇತ್ರಕ್ಕೆ ಬಿಜೆಪಿ ವರಿಷ್ಠರು ಟಿಕೆಟ್ ನೀಡದೇ, ಮಾಜಿ ಸಚಿವ ನಾಗಪ್ಪ ಅವರ ಪುತ್ರನಿಗೆ ನೀಡಿತ್ತು.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಅಧಿಕಾರಿಗಳ ಆತ್ಮಸ್ಥೈರ್ಯ ಕುಂದಿಸುತ್ತಿದ್ದಾರೆ ಎ. ಮಂಜು !!!: ರೋಹಿಣಿ ಸಿಂಧೂರಿ

ಬೆಂಗಳೂರು: ಹಾಸನ ಡಿಸಿ ರೋಹಿಣಿ ಸಿಂಧೂರಿ, ಎ ಮಂಜು ನಡುವಿನ ವಾರ್ ಮತ್ತೆ ಮುಂದುವರೆದಿದೆ. ಚುನಾವಣಾ ಆಯೋಗಕ್ಕೆ ಎ. ಮಂಜು ನಿನ್ನೆ ತಾನೆ ಡಿಸಿ ರೋಹಿಣಿ ಸಿಂಧೂರಿ ಅವರು ನನ್ನ ವಿರುದ್ಧ ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನಾನು MLA ಅಲ್ಲಾ, MP .., MP ಆಗ್ತೀನಿ !!! : ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ !!!

ಬೆಂಗಳೂರು: ಲೋಕಸಭೆಗೆ ಹೋಗಲು ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಒಪ್ಪಿಕೊಂಡಿದ್ದಾರೆ. ತಾತ ಎಚ್.ಡಿ ದೇವೇಗೌಡ ಅವರ ಸಲಹೆಯಂತೆ ಅವರು ಇದೀಗ ತಮ್ಮ ಒಪ್ಪಿಗೆಯನ್ನು ತಿಳಿಸಿದ್ದಾರೆ. ಇನ್ನು ಆರ್ ಆರ್ ನಗರ ಹೊರತಾಗಿ ಬೇರೆ ಕ್ಷೇತ್ರದಿಂದ ಚುನಾವಣೆಗೆ…
ಹೆಚ್ಚಿನ ಸುದ್ದಿಗಾಗಿ...
ಹಾಸನ

ನಾರ್ವೆ ಸೋಮಶೇಖರ್ ಅಲಿಯಾಸ್​​​​ ಜಿಮ್ ಸೋಮ : ಆಲೂರು – ಸಕಲೇಶಪುರ ಬಿಜೆಪಿ ಸಂಭಾವ್ಯ ಅಭ್ಯರ್ಥಿಗೆ ಅಪರಾಧ ಹಿನ್ನೆಲೆ ಆರೋಪ..!??

ಹಾಸನ : ಆಲೂರು ಸಕಲೇಶಪುರ ಬಿಜೆಪಿ ಸಂಭಾವ್ಯ ಅಭ್ಯರ್ಥಿ ಅಪರಾಧ ಹಿನ್ನೆಲೆ ಹೊಂದಿದ್ದಾರೆ ಎನ್ನುವ ವಿಷಯ ಹೊರಬಿದ್ದಿದೆ. ಬಿಜೆಪಿ ಸಂಭಾವ್ಯ ಅಭ್ಯರ್ಥಿ  ನಾರ್ವೆ ಸೋಮಶೇಖರ್ ಬೆಂಗಳೂರಿನಲ್ಲಿ ರೌಡಿ ಶೀಟರ್ ಎಂಬುದು ಪೊಲೀಸ್ ಇಲಾಖೆ ದಾಖಲೆಯಲ್ಲಿ ಬಹಿರಂಗವಾಗಿದೆ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನೀತಿಸಂಹಿತೆ ಉಲ್ಲಂಘನೆಯಡಿ ಸಚಿವ ಎ.ಮಂಜು ವಿರುದ್ಧ FIR ದಾಖಲು..!

ಹಾಸನ : ನೀತಿಸಂಹಿತೆ ಉಲ್ಲಂಘನೆ ಆರೋಪದಡಿ ಸಚಿವರ ವಿರುದ್ಧ ಹಾಸನದಲ್ಲಿ ಎಫ್.ಐ.ಆರ್. ದಾಖಲಾಗಿದೆ.ಹಾಸನ ಉಸ್ತುವಾರಿ ಸಚಿವ ಎ.ಮಂಜು ವಿರುದ್ಧ ಹಾಸನ  ನಗರ ಠಾಣೆಯಲ್ಲಿ ಐ.ಪಿ.ಸಿ.ಸೆಕ್ಷನ್ 188 ಅಡಿ ಎಫ್.ಐ.ಆರ್. ದಾಖಲಾಗಿದೆ. ನೀತಿಸಂಹಿತೆ ಜಾರಿ ಬಳಿಕವೂ ಸರ್ಕಾರಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಈಗ DC ರೋಹಿಣಿ ಸಿಂಧೂರಿ ಟೈಂ !!! : ಸಚಿವ ಎ.ಮಂಜು ವಿರುದ್ಧ FIR!!!

ಬೆಂಗಳೂರು: ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕಚೇರಿಯಲ್ಲಿ ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಪಶು ಸಂಗೋಪನಾ ಸಚಿವ ಎ.ಮಂಜು ವಿರುದ್ಧ ಚುನಾವಣಾ ಆಯೋಗ ಎಫ್ಐದಆರ್ ದಾಖಲಿಸಿದೆ. ಇತ್ತೀಚೆಗೆ ಮಂಜು ಅವರ ಕಚೇರಿಯ ಬಾಗಿಲಿಗೆ ಬೀಗ ಹಾಕಿ…
ಹೆಚ್ಚಿನ ಸುದ್ದಿಗಾಗಿ...
ಹಾಸನ

ರುದ್ರೇಶ್ ಗೌಡ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಿರ್ಮಲಾನಾಥ ಸ್ವಾಮೀಜಿ..!

ಹಾಸನ :  ಆದಿಚುಂಚನಗಿರಿ ನಿರ್ಮಲಾನಾಥ ಸ್ವಾಮೀಜಿಯವರು ರುದ್ರೇಶ್ ಗೌಡ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಚೀಕನಹಳ್ಳಿ ಗೆ ತೆರಳಿ ಗೌರವ ಸಲ್ಲಿಸಿದ ನಿರ್ಮಲಾನಾಥ ಸ್ವಾಮೀಜಿಗಳಿಗೆ ಹಾಸನ ಶಾಖಾ ಮಠದ ಶಂಭುನಾಥ ಶ್ರೀ ಸಾಥ್ ನೀಡಿದರು.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬ್ರೇಕಿಂಗ್ ನ್ಯೂಸ್ : ಬೇಲೂರು ಕಾಂಗ್ರೆಸ್ ಶಾಸಕ Y N ರುದ್ರೇಶ್ ಗೌಡ ಇನ್ನಿಲ್ಲ!!!!

ಬೆಂಗಳೂರು: ಬೇಲೂರು ಕಾಂಗ್ರೆಸ್ ಶಾಸಕ Y N ರುದ್ರೇಶ್ ಗೌಡ ಇನ್ನಿಲ್ಲ. ಹೌದು, ಹೃದಯಾಘಾತವಾಗಿ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದ ಶಾಸಕ Y N ರುದ್ರೇಶ್ ಗೌಡ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇನ್ನೂ 63 ವರ್ಷದ ರುದ್ರೇಶ್…
ಹೆಚ್ಚಿನ ಸುದ್ದಿಗಾಗಿ...