ಹಾಸನ - Page 3

ಪ್ರಮುಖ

ಸಾಕು ದೇವೇಗೌಡನ ಮಕ್ಕಳು ಗೆದ್ದಿದ್ದು ಎಂದ ಸಿಎಂ: ವೈರಲ್ ಆಯ್ತು ರೇವಣ್ಣನನ್ನು ಸೋಲಿಸಿ ಎಂದ ಆಡಿಯೋ!!!

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಸಿಎಂ ಸಿದ್ದರಮಯ್ಯ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ ಎಂಬ ಅನುಮಾನ ಹುಟ್ಟಾಕುವಂತ ಆಡಿಯೋ ಒಂದು ಇದೀಗ ಲೀಕ್ ಆಗಿದೆ. ಹೌದು, ಎಚ್. ಡಿ ರೇವಣ್ಣ ಅವರ ಕ್ಷೇತ್ರ ಹೊಳೆನರಸಿಪುರದಲ್ಲಿ ತಮ್ಮ ಆಪ್ತ ಮಂಜೇಗೌಡರಿಗೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರೋಹಿಣಿ ಸಿಂಧೂರಿ ವರ್ಗಾವಣೆ ವಿಚಾರಕ್ಕೆ ಬಿಗ್​ ಫುಲ್​ಸ್ಟಾಪ್​…!

ಹಾಸನ : ಡಿಸಿ ರೋಹಿಣಿ ವರ್ಗಾವಣೆಯ ವಿಚಾರಕ್ಕೆ ಇದೀಗ ತೆರೆ ಬಿದ್ದಿದೆ. ಸಾಕಷ್ಟು ವಿವಾದ, ಚರ್ಚೆಗಳಿಗೆ ಹೆಸರು ಮಾಡಿದ್ದ ಹಾಸನ ಜಿಲ್ಲಾಧಿಕಾರಿ ಡಿಸಿ ರೋಹಿಣಿ ಸಿಂಧೂರಿಯ ವರ್ಗಾವಣೆ ವಿಚಾರಕ್ಕೆ ಅಧಿಕೃತ ಅಂತ್ಯ ಸಿಕ್ಕಿದೆ. ಡಿಸಿ ರೋಹಿಣಿಯರನ್ನು …
ಹೆಚ್ಚಿನ ಸುದ್ದಿಗಾಗಿ...
ಹಾಸನ

ನೂಕುನುಗ್ಗಲಿನಲ್ಲಿ ಸಿಲುಕಿ ಪರದಾಡಿದ ಹೆಚ್​ ಡಿ ದೇವೇಗೌಡ ದಂಪತಿ !

ಹಾಸನ : ಜಿಲ್ಲೆಯ ಹೊಳೆನರಸೀಪುರದಲ್ಲಿ ಇಂದು ನಡೆಯುತ್ತಿದ್ದ ಶ್ರೀ ಲಕ್ಷ್ಮಿ ನರಸಂಹಸ್ವಾಮಿ ರಥೋತ್ಸವದ ವೇಳೆ ಮಾಜಿ ಪ್ರಧಾನಿ ಎಚ್​.ಡಿ ದೇವೇಗೌಡರು ಮತ್ತು ಅವರ ಪತ್ನಿ ಚೆನ್ನಮ್ಮ ದೇವೇಗೌಡರು ನೂಕುನುಗ್ಗಲಿನಲ್ಲಿ ಸಿಲುಕಿದ್ದರಿಂದ ಕೆಲ ಕಾಲ ಆತಂಕದ ವಾತವರಣ…
ಹೆಚ್ಚಿನ ಸುದ್ದಿಗಾಗಿ...
ಹಾಸನ

ಬಾಹುಬಲಿ ಮಹಾಮಸ್ತಕಾಭಿಷೇಕದಲ್ಲಿ ಪತ್ರಕರ್ತರ ನಿರ್ಲಕ್ಷ್ಯ : ಕೊಳೆತ ತರಕಾರಿಯನ್ನೇ ತಿಂದರು ಮಾಧ್ಯಮ ಪ್ರತಿನಿಧಿಗಳು!

ಹಾಸನ :  ೮೮ ನೇ ಬಾಹುಬಲಿ ಮಸ್ತಕಾಭಿಷೇಕದ ಹಿನ್ನಲೆ ಮಾಧ್ಯಾಮನಗರದಲ್ಲಿ ಪರ್ತಕರ್ತರಿಗೆ ಊಟ ತಿಂಡಿ ಮಾಡುವುದರಲ್ಲಿ  ಅವ್ಯವಸ್ತ್ಯ ಆಗಿರುವ ಘಟನೆ ನಡೆದಿದೆ. ಕೊಳೆತ ತರಕಾರಿಗಳಿಂದ ಮಾಡಿದ ಊಟ ತಿಂದ ಪತ್ರಕರ್ತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೊಳೆತ ತಾರಕಾರಿ,ಅನ್ನದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಹಾಸನ

ಪಡಿತರ ಅಕ್ಕಿ ಅಕ್ರಮ ಸಾಗಣೆ ಶಂಕೆ :ಅಗ್ರಹಾರ ಗ್ರಾಮಸ್ಥರಿಂದ ಸಾಗಣೆ ವಾಹಾನ ವಶ..!!

ಹಾಸನ: ಪಡಿತರ ಅಕ್ಕಿ ಅಕ್ರಮ ಸಾಗಣೆ ಶಂಕೆ ಹಿನ್ನೆಲೆ ಅರಕಲಗೂಡು ತಾಲೂಕು ಅಗ್ರಹಾರ ಬಳಿ ಗ್ರಾಮಸ್ಥರು ಸಾಗಣೆ ವಾಹನ ತಡೆದು ನಿಲ್ಲಿಸಿದ್ದಾರೆ. ಸಾಗಣೆ ವಾಹನ ತಡೆದು ನಿಲ್ಲಿಸಿದ ಗ್ರಾಮಸ್ಥರು 160 ಚೀಲ ಅಕ್ಕಿ ಮೂಟೆ ವಶಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಅಕ್ರಮ ಗಣಿ ಮೇಲೆ ಹಾಸನ ಡಿಸಿ ರೋಹಿಣಿ ಸಿಂಧೂರಿ ದಾಳಿ!!!

ಬೆಂಗಳೂರು: ಹಾಸನಲ್ಲಿ ನಡೆಯುತ್ತಿದ್ದ ಗಣಿಗಾರಿಕೆ ಮೇಲೆ ರೇಡ್ ಮಾಡಿದ್ದಾರೆ. ಪರವಾನಿಗೆ ಇಲ್ಲದೇ ಗಣಿಗಾರಿಕೆ ನಡೆಸುತ್ತಿದ್ದಾರೆ ಎಂಬ ಪಕ್ಕಾ ಮಾಹಿತಿ ಪಡೆದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಸ್ವತಃ ಫೀಲ್ಡ್ ಗೆ ಇಳಿದು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಲಕ್ಷಾಂತರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಇಬ್ಬರಲ್ಲಾ ನಾಲ್ಕು ಜನ ಕಣಕ್ಕೆ? : ಜೆಡಿಎಸ್ ಪಡಸಾಲೆಯ ಜಿದ್ದಾ ಜಿದ್ದಿ!!!

ಬೆಂಗಳೂರು: ರಾಜಕೀಯದ ಇಳಿ ವಯಸ್ಸಿನಲ್ಲಿರುವ ಮಾಜಿ ಪ್ರಧಾನಿ ದೇವೇಗೌಡರಿಗೆ ಪುತ್ರರಿಬ್ಬರಿಂದಲೂ ನಿರೀಕ್ಷಿತ ಚಾಣಾಕ್ಷತೆ ಸಿಗುತ್ತಿಲ್ಲ. ತಮ್ಮ ರೀತಿ ರಾಜಕೀಯದಲ್ಲಿ ಇವರು ಮುಂದುವರಿಯುವುದಿಲ್ಲ ಎಂಬ ಭಾವನೆ ಹೊಂದಿದ್ದಾರೆ ಎನ್ನಲಾಗುತ್ತಿದೆ. ಇದಕ್ಕಾಗಿ ಇವರಿಗೆ ಸದ್ಯ ತಮ್ಮಂತೆ ಒಬ್ಬ ವ್ಯಕ್ತಿ…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ಡಿಸಿ ರೋಹಿಣಿ ಸಿಂಧೂರಿ ವರ್ಗದ ವಿಚಾರ ಎ.ಮಂಜು ಅವರು ಏನ್​​ ಹೇಳ್ತಾರೆ ಕೇಳಿ..!!

ಹಾಸನ:  ಡಿಸಿ ರೋಹಿಣಿ ಸಿಂಧೂರಿ ವರ್ಗದಲ್ಲಿ ನನ್ನ ಕೈವಾಡ ಇಲ್ಲ, ನಾನು‌ಸಿಎಂ ಮೇಲೆ ಒತ್ತಡ  ಹಾಕಿಲ್ಲ ಎಂದು ಶ್ರವಣಬೆಳಗೊಳದಲ್ಲಿಸಚಿವ ಎ.ಮಂಜು ಹೇಳಿಕೆ ನೀಡಿದ್ದಾರೆ. ಆಡಳಿತ ದೃಷ್ಟಿಯಿಂದ ಸರಕಾರ ಕ್ರಮ ಕೈಗೊಂಡಿದೆ, ಮಸ್ತಕಾಭಿಷೇಕ ಕಾಮಗಾರಿ ವಿಷಯದಲ್ಲಿ ಡಿಸಿ…
ಹೆಚ್ಚಿನ ಸುದ್ದಿಗಾಗಿ...
ಹಾಸನ

ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗಾವಣಗೆ ಸರ್ಕಾರದ ವಿರುದ್ಧ ಹೆಚ್.ಡಿ.ರೇವಣ್ಣ ಗರಂ..!!

ಹಾಸನ: ಹಾಸನ ಡಿಸಿ ರೋಹಿಣಿ ಸಿಂಧೂರಿ ವರ್ಗ ವಿಚಾರವಾಗಿ ಸರಕಾರದ ನಡೆಗೆ ಹೆಚ್.ಡಿ.ರೇವಣ್ಣಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಂಧೂರಿ ವರ್ಗ ವಿಷಯ ಮುಖ್ಯ ಕಾರ್ಯದರ್ಶಿಗೆ ಗೊತ್ತೇ ಇಲ್ಲ ಎಂದು ಆರೋಪ ಮಾಡಿದ್ದು, ಕಾಂಗ್ರೆಸ್​​ನವರು ಪಕ್ಷ ದೂರು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕಾಡನೆ ದಾಳಿಗೆ 14 ವರ್ಷದ ಬಾಲಕ ಬಲಿ

ಹಾಸನ: ಮನೆಯ ಮುಂದೆ ನಿಂತಿದ್ದ ಪುಟ್ಟ ಬಾಲಕನನ್ನು ಕಾಡನೆ ತುಳಿದು ಸಾವು ಸಂಭವಿಸಿದೆ. ಒಂಟಿ ಸಲಗವು ಮನೆಯ ಮುಂದೆ ನಿಂತಿದ್ದ ಬಾಲಕನನ್ನು ಒತ್ತೊಯ್ದು ಕೊಂದಿರುವ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ. 14 ವರ್ಷದ ಭರತ್​ ಎಂದು…
ಹೆಚ್ಚಿನ ಸುದ್ದಿಗಾಗಿ...