ಹಾಸನ - Page 6

ಮೈಸೂರು

ಹಾಸನಾಂಬೆ ದೇವಿಯ ಆದಾಯ ಈ ಬಾರಿ ದಾಖಲೆ ಮುರಿಯಲಿದೆ!!!

  ಮೈಸೂರು : ಹಾಸನಾಂಬೆ ದೇವಿಯ ದರ್ಶನ ನಿನ್ನೆಗೆ ಮುಕ್ತಾಯವಾದ ಹಿನ್ನಲೆಯಲ್ಲಿ  ಬೆಳಗ್ಗೆಯಿಂದ ಹುಂಡಿ‌ ಹಣಎಣಿಕೆ ಕಾರ್ಯ ಶುರುವಾಗಿದೆ. ಹುಂಡಿ ಎಣಿಕೆ ಕಾರ್ಯಕ್ಕೆ ಬ್ಯಾಂಕ್ ಸಿಬ್ಬಂದಿ ಸೇರಿ ಒಟ್ಟು 50 ಮಂದಿ ನಿಯೋಜನೆ ಮಾಡಲಾಗಿದ್ದು, ಅಧಿಕಾರಿಗಳ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಹಾಸನಾಂಬೆ ದೇವಿ ದರ್ಶನ ಇಂದು ಮುಕ್ತಾಯ : ಕೊಂಡ ಉತ್ಸವದಲ್ಲಿ ಅವಘಡ

ಹಾಸನ :  ಪವಾಡ ಪೌರಾಣಿಕ ಹಿನ್ನಲೆ ಹೊಂದಿರುವ ಹಾಸನಾಂಬೆ  ದರ್ಶನ ಇಂದು ಮುಕ್ತಾಯಗೊಳ್ಳಲಾಗುವುದು. ಕೊನೆ ದಿನದ ಹಾಸನಾಂಬೆ ದೇವಾಲಯದ ಆವರಣದಲ್ಲಿ ಕೆಂಡ ಹಾಯುವಾಗ ಆಯಾತಪ್ಪಿ  ಭಕ್ತರೊಬ್ಬರು ಕೆಳಗೆ ಬಿದ್ದ ಘಟನೆ ನನ್ನೆ ನಡೆದಿದೆ. ಇತರೆ ಭಕ್ತರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನನ್ನ ಸ್ಪರ್ಧೆಯ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರು ತೀರ್ಮಾನಿಸುತ್ತಾರೆ….!

ಹಾಸನ: ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಯವರಿಂದ ಹಾಸನಾಂಬೆ ದರ್ಶನ...ಹಾಸನಾಂಬೆ ಗೆ ವಿಶೇಷ ಪೂಜೆ.. ಪ್ರತಿವರ್ಷ ಹಾಸನಾಂಬ ದರ್ಶನ ಪಡೆಯುವ ಅನಿತಾ ಕುಮಾರಸ್ವಾಮಿ.. ಫಲ ತಾಂಬೂಲ ಅರ್ಪಿಸಿ ಪೂಜೆ... ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು‌ ಸ್ಪರ್ಧೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಜನ ತೀರ್ಮಾನಿಸುತ್ತಾರೆ ಎಂದು… ಸಿಎಂ ಸಿದ್ದರಾಮಯ್ಯರಿಗೆ ಎಚ್.ಡಿ.ದೇವೇಗೌಡರ ಚಾಟಿ …!

ಹಾಸನ: ಸಿಎಂ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಎಲ್ಲಕಡೆ ಹೇಳುತ್ತಿದ್ದಾರೆ ಈ ಹೇಳಿಕೆಗೆ ಮಾರ್ಮಿಕವಾಗಿ  ಉತ್ತರಿಸಿರುವ ಎಚ್​.ಡಿ ದೇವೇಗೌಡರು ಅದನ್ನು ಜನರು ತೀರ್ಮಾನಿಸುತ್ತಾರೆ ಎಂದು ಚಾಟಿ ಬೀಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು ಜನರು…
ಹೆಚ್ಚಿನ ಸುದ್ದಿಗಾಗಿ...
ಹಾಸನ

ಈಜಲು ಹೋದವರು ನೀರು ಪಾಲು

ಕೊಡಗು: ಕಾಲುವೆಯಲ್ಲಿ ಈಜಲು ಹೋಗಿದ್ದ ಅಪ್ರಾಪ್ತ ಬಾಲಕರಿಬ್ಬರು ನೀರು ಪಾಲಾದ ಘಟನೆ ಸೋಮವಾರಪೇಟೆ ತಾಲೂಕು, ಶಿರಗಾವರ ಬಳಿ ನಡೆದಿದೆ. ಸಕಲೇಶಪುರ ತಾಲೂಕು ಯಸಳೂರು ಗ್ರಾಮದ ಸೋಹಿದ್(16), ಅಲ್ತಾನ್(17) ನೀರುಪಾಲಾದ ಬಾಲಕರು. ಹೇಮಾವತಿ ಕಾಲುವೆಯಲ್ಲಿ ಈಜಲು ಹೋದ…
ಹೆಚ್ಚಿನ ಸುದ್ದಿಗಾಗಿ...
ಹಾಸನ

ಹಾಸನಾ ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿಯಾಗಿ ಗೌತಮ್ ಆಯ್ಕೆ

ಹಾಸನ: ಯಶೋಮಾರ್ಗ ಫೌಂಡೇಶನ್​ನ ಪ್ರಮುಖ ಜವಾಬ್ದಾರಿಯನ್ನು ಹೊಂದಿರುವ ಗೌತಮ್​.ಎಚ್​.ಆರ್​ ರವರು ಅನೇಕ ಸಮಾಜ ಸೇವಾ ಕಾರ್ಯದಲ್ಲಿ ತೊಡಸಿಕೊಂಡಿದ್ದವರು, ಕಳೆದ ವರ್ಷ ಉತ್ತರ ಕರ್ನಾಟಕದಲ್ಲಿನ ಭೀಕರ ಬರಗಾದಲ್ಲಿ ಸುಮಾರು 45ದಿನಗಳ ಕಾಲ 400ಕ್ಕೂ ಹೆಚ್ಚು ಗ್ರಾಮಗಳಿಗೆ ಯಶೋ ಮಾರ್ಗ…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ಬಿಜೆಪಿಯವರು ಸಮಾಜ ಒಡೆಯುವ ಕೋಮುವಾದಿಗಳು-ಸಿಎಂ

ಹಾಸನ : ಬಿಜೆಪಿಯವರು ಸಮಾಜ ಒಡೆಯುವ ಕೋಮುವಾದಿಗಳು ಇವರನ್ನು ರಾಜ್ಯದಲ್ಲಿ ಸರ್ಕಾರ ರಚಿಸಲಉ ಅವಕಾಶ ನೀಡಬಾರದು ಎಂದು ಹಾಸನದಲ್ಲಿ ನಡೆಯುತ್ತಿರುವ ಮೈಸೂರು ವಿಭಾಗಿಯ ಮಟ್ಟದ ಕಾಂಗ್ರೇಸ್​ ಸಮಾವೇಶದಲ್ಲಿ ಹೇಳಿದ್ದಾರೆ. ೨೦೧೮ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ತಮಿಳುನಾಡಿಗೆ ಕಾವೇರಿ, ಸುಪ್ರೀಂ ಕೋರ್ಟ್ ಆದೇಶ ಪಾಲಿಸುತ್ತಿದ್ದೇವೆ ಎಂದ ಸಿಎಂ

ಹಾಸನ: ಕೆಆರ್​ಎಸ್​ ಮತ್ತು ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವ ವಿಚಾರವಾಗಿ ಮೈಸೂರು ಮತ್ತು ಮಂಡ್ಯ ನಗರಗಳಲ್ಲಿ ರೈತರು ತೀವ್ರ ಆಕ್ರೋಷ ವ್ಯಕ್ತ ಪಡಿಸಿದ್ದು ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಇದಕ್ಕೆಹಾಸನದಲ್ಲಿ ಪ್ರತಿಕ್ರಿಯಿಸಿದ  ಮುಖ್ಯಮಂತ್ರಿ ಸಿದ್ಧರಾಮಯ್ಯ ನಮಗೆ…
ಹೆಚ್ಚಿನ ಸುದ್ದಿಗಾಗಿ...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ಎಬಿವಿಪಿ ಪ್ರಾಂತ ಅಭ್ಯಾಸವರ್ಗ ಉದ್ಘಾಟನೆ

ಹಾಸನ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪ್ರಾಂತ ಅಭ್ಯಾಸ ವರ್ಗವು ಶ್ರವಣಬೆಳಗೊಳದ ಲಲಿತ ದೇವನಾತ ಭವನದಲ್ಲಿ ಇಂದು ಉದ್ಘಾಟನೆ ಮಾಡಲಾಯಿತು.ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು.  ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ವಿನಯ್​…
ಹೆಚ್ಚಿನ ಸುದ್ದಿಗಾಗಿ...

ಹಾಸನದಲ್ಲಿ ಬಿ ಎಸ್ ವೈ ಜನಸಂಪರ್ಕ ಅಭಿಯಾನ

ಹಾಸನ: ಬಿಜೆಪಿಯ ಜನಸಂಪರ್ಕ ಅಭಿಯಾನ ಸತತ 19 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪೂರೈಸಿ 20ನೇ ಜಿಲ್ಲೆ ಹಾಸನದಲ್ಲಿ ಇಂದು ಮುಂದುವರೆದಿದೆ. ಮಾಜಿ ಮುಖ್ಯ ಮಂತ್ರಿಗಳು ಹಾಗು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್ ಯಡಿಯೂರಪ್ಪನವರು ಮೊದಲಿಗೆ ಹಾಸನದಲ್ಲಿ ಪತ್ರಿಕಾಗೋಷ್ಠಿ…
ಹೆಚ್ಚಿನ ಸುದ್ದಿಗಾಗಿ...