fbpx

ಹಾಸನ - Page 7

ಹಾಸನ

ಲವ್ ಕಿತ್ತಾಟ ತಾರಕಕ್ಕೆ: ಹುಡುಗಿಗಾಗಿ ನಡೆಯಿತು ಕಾಳಗ

ಹಾಸನ: ಹುಡುಗಿ ವಿಚಾರವಾಗಿ ವಿದ್ಯಾರ್ಥಿಗಳ ಗುಂಪು ಹಾಡಹಗಲೇ ಹೊಡೆದಾಡಿರುವ ಘಟನೆ‌ ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ನಡೆದಿದೆ. ಅರಕಲಗೂಡು ಪಟ್ಟಣದ KSRTC ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.ಕಾಲೇಜು ಮುಗಿಸಿ ಬಸ್ ನಿಲ್ದಾಣಕ್ಕೆ ಬಂದ ಯುವಕರ ಗುಂಪಿನ‌…
ಹೆಚ್ಚಿನ ಸುದ್ದಿಗಾಗಿ...
ಹಾಸನ

ಕರುಗಳನ್ನ ಸಾಗಿಸುತ್ತಿದ್ದ ಟಾಟಾ ಏಸ್ ಗೆ ಲಾರಿ ಡಿಕ್ಕಿ: ಪ್ರಾಣಾಪಾಯದಿಂದ ಪಾರಾದ ಪುಟ್ಟ ಕರುಗಳು

ಹಾಸನ: ಕರುಗಳನ್ನ ಸಾಗಿಸುತ್ತಿದ್ದ ಟಾಟಾ ಏಸ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಟಾಟಾ ಏಸ್ ವಾಹನದಲ್ಲಿದ್ದ 40 ಕ್ಕೂ ಹೆಚ್ಚು ಕರುಗಳ ರಕ್ಷಣೆ ಮಾಡಲಾಗಿದೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಮಟ್ಟನವಿಲೆ ಸಮೀಪ ಘಟನೆ ನಡೆದಿದ್ದು…
ಹೆಚ್ಚಿನ ಸುದ್ದಿಗಾಗಿ...
ಹಾಸನ

ಹಣಕ್ಕಾಗಿ ಕಂದಮ್ಮನ ಮಾರಿದ  ಹೆತ್ತ ಪಾಪಿ ತಾಯಿ: ಕಲಿಗಾಲ ಕೆಟ್ಟೊಯ್ತಯ್ಯ!!!

ಹಾಸನ: ಹಣಕ್ಕಾಗಿ ಮೂರು ತಿಂಗಳ ಮಗುವನ್ನು ಮಾರಾಟ ಮಾಡಿರುವ ಘಟನೆ ಹಾಸನದ ಬೇಲೂರಿನಲ್ಲಿ ನಡೆದಿದೆ.ಮಗುವಿನ ತಾಯಿಯೆ ನಿವೃತ್ತ ನರ್ಸ್ ಒಬ್ಬರ ಸಹಾಯದೊಂದಿಗೆ ಇಪ್ಪತ್ತು ಸಾವಿರ ಹಣಕ್ಕೆ ಮಾರಾಟ ಮಾಡಿದ್ದು  ಈ ವಿಚಾರ ತಿಳಿದ  ಮಹಿಳಾ ಮತ್ತು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಏನಿದು ಕಣ್ಣೀರ ಕಥೆ: ಪತಿಯನ್ನು ಉಳಿಸಲು ಕರುಳಕುಡಿಯನ್ನೇ ಮಾರಿದ ಮಹಾತಾಯಿ!!!

  ಹಾಸನ : ಈ ಕಥೆಯನ್ನೇ ಕೇಳಿದ್ರೇ ಕಣ್ಣಲ್ಲಿ ನೀರು ಬರೋದಂತೂ ಸತ್ಯ... ಪತ್ನಿಯಿಂದಲೇ ಗಂಡನ ಹತ್ಯೆ ನೋಡಿದ್ದಿದೆ. ಪತಿಯನ್ನು ಈಗ್ಲೂ ಪೂಜಿಸುವ ಎಷ್ಟೂ ಹೆಣ್ಣುಮಕ್ಕಳು ನಮ್ಮ ಮಧ್ಯೆ ಸಿಗುತ್ತಾರೆ. ಅಂತಹದ್ದೊಂದು ಘಟನೆಗೆ ಸಾಕ್ಷಿ ಈ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿ ಪರಿವರ್ತನ ಯಾತ್ರೆಯಲ್ಲಿ ಹಂಚಿದ್ದಾರಂತೆ ಸೀರೆ, ಹಣ…?

ಹಾಸನ: ಬಜೆಪಿ ಪರಿವರ್ತನ ಯಾತ್ರೆ ಆರಂಭದಿಂದಲೂ ಒಂದಲ್ಲೊಂದು ಯಡವಟ್ಟುಗಳನ್ನು ಮಾಡಿಕೊಳ್ಳುತ್ತಿರುವ ಬಿಜೆಪಿ ಹಾಸನದಲ್ಲಿ ಮತ್ತೊಂದು ಯಡವಟ್ಟು ಮಾಡಿಕೊಂಡಿದೆ.  ಹಾಸನದಲ್ಲಿ ಮಂಗಳವಾರ ನಡೆದ ಪರಿವರ್ತನ ಯಾತ್ರೆಯ ವೇಳೆ ಸೀರೆ ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಹಾಸನಾಂಬೆ ದೇವಿಯ ಆದಾಯ ಈ ಬಾರಿ ದಾಖಲೆ ಮುರಿಯಲಿದೆ!!!

  ಮೈಸೂರು : ಹಾಸನಾಂಬೆ ದೇವಿಯ ದರ್ಶನ ನಿನ್ನೆಗೆ ಮುಕ್ತಾಯವಾದ ಹಿನ್ನಲೆಯಲ್ಲಿ  ಬೆಳಗ್ಗೆಯಿಂದ ಹುಂಡಿ‌ ಹಣಎಣಿಕೆ ಕಾರ್ಯ ಶುರುವಾಗಿದೆ. ಹುಂಡಿ ಎಣಿಕೆ ಕಾರ್ಯಕ್ಕೆ ಬ್ಯಾಂಕ್ ಸಿಬ್ಬಂದಿ ಸೇರಿ ಒಟ್ಟು 50 ಮಂದಿ ನಿಯೋಜನೆ ಮಾಡಲಾಗಿದ್ದು, ಅಧಿಕಾರಿಗಳ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಹಾಸನಾಂಬೆ ದೇವಿ ದರ್ಶನ ಇಂದು ಮುಕ್ತಾಯ : ಕೊಂಡ ಉತ್ಸವದಲ್ಲಿ ಅವಘಡ

ಹಾಸನ :  ಪವಾಡ ಪೌರಾಣಿಕ ಹಿನ್ನಲೆ ಹೊಂದಿರುವ ಹಾಸನಾಂಬೆ  ದರ್ಶನ ಇಂದು ಮುಕ್ತಾಯಗೊಳ್ಳಲಾಗುವುದು. ಕೊನೆ ದಿನದ ಹಾಸನಾಂಬೆ ದೇವಾಲಯದ ಆವರಣದಲ್ಲಿ ಕೆಂಡ ಹಾಯುವಾಗ ಆಯಾತಪ್ಪಿ  ಭಕ್ತರೊಬ್ಬರು ಕೆಳಗೆ ಬಿದ್ದ ಘಟನೆ ನನ್ನೆ ನಡೆದಿದೆ. ಇತರೆ ಭಕ್ತರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನನ್ನ ಸ್ಪರ್ಧೆಯ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಾಧ್ಯಕ್ಷರು ತೀರ್ಮಾನಿಸುತ್ತಾರೆ….!

ಹಾಸನ: ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಯವರಿಂದ ಹಾಸನಾಂಬೆ ದರ್ಶನ...ಹಾಸನಾಂಬೆ ಗೆ ವಿಶೇಷ ಪೂಜೆ.. ಪ್ರತಿವರ್ಷ ಹಾಸನಾಂಬ ದರ್ಶನ ಪಡೆಯುವ ಅನಿತಾ ಕುಮಾರಸ್ವಾಮಿ.. ಫಲ ತಾಂಬೂಲ ಅರ್ಪಿಸಿ ಪೂಜೆ... ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು‌ ಸ್ಪರ್ಧೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಜನ ತೀರ್ಮಾನಿಸುತ್ತಾರೆ ಎಂದು… ಸಿಎಂ ಸಿದ್ದರಾಮಯ್ಯರಿಗೆ ಎಚ್.ಡಿ.ದೇವೇಗೌಡರ ಚಾಟಿ …!

ಹಾಸನ: ಸಿಎಂ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಎಲ್ಲಕಡೆ ಹೇಳುತ್ತಿದ್ದಾರೆ ಈ ಹೇಳಿಕೆಗೆ ಮಾರ್ಮಿಕವಾಗಿ  ಉತ್ತರಿಸಿರುವ ಎಚ್​.ಡಿ ದೇವೇಗೌಡರು ಅದನ್ನು ಜನರು ತೀರ್ಮಾನಿಸುತ್ತಾರೆ ಎಂದು ಚಾಟಿ ಬೀಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು ಜನರು…
ಹೆಚ್ಚಿನ ಸುದ್ದಿಗಾಗಿ...
ಹಾಸನ

ಈಜಲು ಹೋದವರು ನೀರು ಪಾಲು

ಕೊಡಗು: ಕಾಲುವೆಯಲ್ಲಿ ಈಜಲು ಹೋಗಿದ್ದ ಅಪ್ರಾಪ್ತ ಬಾಲಕರಿಬ್ಬರು ನೀರು ಪಾಲಾದ ಘಟನೆ ಸೋಮವಾರಪೇಟೆ ತಾಲೂಕು, ಶಿರಗಾವರ ಬಳಿ ನಡೆದಿದೆ. ಸಕಲೇಶಪುರ ತಾಲೂಕು ಯಸಳೂರು ಗ್ರಾಮದ ಸೋಹಿದ್(16), ಅಲ್ತಾನ್(17) ನೀರುಪಾಲಾದ ಬಾಲಕರು. ಹೇಮಾವತಿ ಕಾಲುವೆಯಲ್ಲಿ ಈಜಲು ಹೋದ…
ಹೆಚ್ಚಿನ ಸುದ್ದಿಗಾಗಿ...