fbpx

ಹಾವೇರಿ

ಪ್ರಮುಖ

ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ವಿದ್ಯಾರ್ಥಿನಿ ಕೊಲೆ ಪ್ರಕರಣ ಭೇದಿಸಿದ ಪೊಲೀಸರು!!!

ಹಾವೇರಿ: ರಾಜ್ಯಾದ್ಯಂತ ಸಂಚಲನ ಮೂಡಿಸಿದ್ದ ವಿದ್ಯಾರ್ಥಿನಿ ಕೊಲೆ ಪ್ರಕರಣವನ್ನು ಭೇದಿಸಿರುವ ಹಾವೇರಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಶಶಿ  ಮಂಜನಗೌಡ ಪಾಟೀಲ (28) ಬಂಧಿತ ಆರೋಪಿ. ಆರೋಪಿ ವಿದ್ಯಾರ್ಥಿನಿಯ ಸಂಬಂಧಿಕನೇ ಆಗಿದ್ದಾನೆ ಎನ್ನಲಾಗಿದೆ. ಕಾಲೇಜ್ ವಿದ್ಯಾರ್ಥಿನಿಯನ್ನು ಆರೋಪಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಪ್ರತ್ಯೇಕ ರಾಜ್ಯಕ್ಕಾಗಿ ಬಂದ್​​​: ಹಾವೇರಿಯಲ್ಲಿ  ಅಲ್ಪ ಬೆಂಬಲ!!!

ಹಾವೇರಿ: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ  ಇಂದು ನೀಡಲಾಗಿದ್ದ  ಬಂದ್​​ಗೆ ಬಹುತೇಕ ಕಡೆ ಬೆಂಬಲ ದೊರೆತಿಲ್ಲ. ಆದರೆ ಹಾವೇರಿಯಲ್ಲಿ ಅಲ್ಪ ಮಟ್ಟಿಗೆ ಬೆಂಬಲ ದೊರೆತಿದೆ. ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಹಾವೇರಿಯಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನಕಲಿ ವೈದ್ಯರ ಪತ್ತೆ ಹಚ್ಚಿ, ಕ್ಲಿನಿಕ್​​​ ಬಂದ್​​​ ಮಾಡಲು ಜಿಲ್ಲಾಧಿಕಾರಿ ಸೂಚನೆ!!!!

ಹಾವೇರಿ: ನಿಗಧಿತ ವಿದ್ಯಾರ್ಹತೆ, ಪ್ರಮಾಣಪತ್ರ, ನೋಂದಣಿ ಸೇರಿದಂತೆ ಯಾವುದೇ ಅರ್ಹತೆ ಇಲ್ಲದಿದ್ದರೂ ವೈದ್ಯರೆಂದು ಜನರನ್ನು ನಂಬಿಸಿ ಸಾರ್ವಜನಿಕರ ಜೀವನದೊಂದಿಗೆ ಚೆಲ್ಲಾಟವಾಡುತ್ತಿರುವ ನಕಲಿ ವೈದ್ಯರ ಪತ್ತೆ ಹಚ್ಚಿ ಕ್ಲಿನಿಕ್‌ಗಳನ್ನು ಬಂದ್​​​ ಮಾಡಿ ಮೊಕದ್ದಮೆ ದಾಖಲಿಸುವಂತೆ ತಾಲೂಕಾ ವೈದ್ಯಾಧಿಕಾರಿಗಳು…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ಹಾವೇರಿಯಲ್ಲಿ  ಪತ್ನಿಗೆ ವಿಷ ಕುಡಿಸಿದ ಪತಿ!!!

ಹಾವೇರಿ : ಪತಿಯೇ ಪತ್ನಿಗೆ ವಿಷ ಕುಡಿಸಿದ ಘಟನೆ ಪಟ್ಟಣದ ಹಾವೇರಿ ತಾಲೂಕು ಗುತ್ತಲ ಪಟ್ಟಣದ ದ್ಯಾಮವ್ವನ ದೇವಸ್ಥಾನ ಬಳಿ ಮಂಗಳವಾರ ರಾತ್ರಿ ಸುಮಾರು 10.ಗಂಟೆಗೆ  ನಡೆದಿದೆ. ಪುಟ್ಟವ್ವ (30) ಎಂಬ ಮಹಿಳೆಗೆ ಅವಳ ಪತಿಯಾದ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಪುಸ್ತಕ ನೋಡಿ ಪರೀಕ್ಷೆ ಬರೆಯುವ ಪದ್ಧತಿ ; ಅನುಷ್ಠಾನ ಪೂರ್ವ ಸುಧೀರ್ಘ ಚರ್ಚೆ ಅಗತ್ಯ : ಹೊರಟ್ಟಿ!!!

ಹಾವೇರಿ: ಪುಸ್ತಕ ನೋಡಿ ಪರೀಕ್ಷೆ ಬರೆಯುವುದು ಅನುಷ್ಠಾನ ಮಾಡುವ ಪೂರ್ವದಲ್ಲಿ ಸುಧೀರ್ಘವಾದ ಚರ್ಚೆ ಅಗತ್ಯವಿದೆ ಎಂದು ಕರ್ನಾಟಕ ವಿಧಾನ ಪರಿಷತ್ ನೂತನ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ಹಾವೇರಿ ಪ್ರವಾಸಿ ಮಂದಿರದಲ್ಲಿ  ಪತ್ರಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ವರದಕ್ಷಿಣೆ ಕಿರುಕುಳಕ್ಕೆ ಮಹಿಳೆ ಬಲಿ!!!

ಹಾವೇರಿ :  ವರದಕ್ಷಿಣೆ ಕಿರುಕುಳಕ್ಕೆ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕು ಕಜ್ಜರಿಯಲ್ಲಿ ಗೃಹಿಣಿಯೊಬ್ಬಳು ಬಲಿಯಾಗಿದ್ದಾಳೆ.  ರೇಖಾ (22)ಗಂಡನ ಕಿರುಕುಳಕ್ಕೆ ಬಲಿಯಾದ ಗೃಹಿಣಿಯಾಗಿದ್ದು,  ಪತಿ ಆನಂದ (31) ವರದಕ್ಷಿಣೆ ಕಿರುಕುಳ ಕೊಡುತ್ತಿದ್ದ ಎನ್ನಲಾಗಿದೆ. ವರದಕ್ಷಿಣೆ ವಿಚಾರವಾಗಿಯೇ  ಪತಿ ಆನಂದ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕಾಂಗ್ರೆಸ್ ಪಕ್ಷ ನನಗೆ ಅನ್ಯಾಯ ಮಾಡಿತು : ಬಿ.ಸಿ.ಪಾಟೀಲ್

ಹಾವೇರಿ: ನನ್ನ ಬಳಿ ಹಣವು ಇಲ್ಲ, ನನಗೆ ಗಾಡ್ ಫಾದರ್ ಇಲ್ಲ. ಬಿಜೆಪಿಯವರು ನನಗೆ ಸಚಿವ ಸ್ಥಾನದ ಆಸೆ, ಆಮಿಷವೊಡ್ಡಿದ್ದರು, ಆದರೆ ನಾನು ಕಾಂಗ್ರೆಸ್ ಪಕ್ಷಕ್ಕೆ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದೇನೆ. ಬಹುಷಃ ನಾನು ನಿಷ್ಠೆಯಿಂದ ಮಾಡಿದ…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ಯಾರಿಗೆ ಹಾವೇರಿ ಉಸ್ತುವಾರಿ ಸ್ಥಾನ : ಶಂಕರ್​​ ಲಾಭಿ; ಪಾಟೀಲ್​​​ ಎಚ್ಚರಿಕೆ!!!!

ಹಾವೇರಿ: ರಾಜ್ಯದಲ್ಲಿ ಕೈ-ದಳ ಸರ್ಕಾರ ರಚನೆಯಾಗಿ ಹದಿನೈದು ದಿನ ಕಳೆದರೂ ಇನ್ನೂ ಸಚಿವ ಸಂಪುಟ ಸರ್ಕಸ್ ಮಾತ್ರ ಮುಗಿದಿಲ್ಲ, ಆದರೆ  ನಾಳೆ ನಡೆಯುವ ಸಚಿವ ಸಂಪುಟದ ಪ್ರಮಾಣ ವಚನ ಸಮಾರಂಭ ಸಂಪುಟ ಸರ್ಕಸ್ಸಿಗೆ ತೆರೆಬಿಳಲಿದೆ.ಆದರೆ ನೂತನ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕಾಂಗ್ರೆಸ್ – ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ !!!

ಬೆಂಗಳೂರು : ಕಾಂಗ್ರೆಸ್ - ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಗಲಾಟೆ ಬಿಡಿಸಲು ಬಂದ ಮಹಿಳೆಯರ ಮೇಲೂ ಹಲ್ಲೆ ನಡೆಸಿರುವ ಘಟನೆ ಹಾವೇರಿಯ ಹಾವನೂರಿನಲ್ಲಿ ಬೆಳಕಿಗೆ ಬಂದಿದೆ. ಕಾಂಗ್ರೆಸ್ ಪಕ್ಷದ ಮೂವರು ಕಾರ್ಯಕರ್ತರಾದ ಖಲಂದರ್…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ಬದಲಾಯ್ತು ಕಾಂಗ್ರೆಸ್​​​ ಟಿಕೆಟ್​​ : ಹಾನಗಲ್​​​ನಲ್ಲಿ ಗೆಲ್ತಾರಾ ಶ್ರೀನಿವಾಸ ಮಾನೆ..?

ಹಾವೇರಿ: ಹಾನಗಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ೪೦ವರ್ಷಗಳಿಂದ ಸಾಂಪ್ರದಾಯಿಕ ಎದುರಾಳಿಗಳಾಗಿದ್ದ ಕಾಂಗ್ರೆಸ್‌ನ ಮನೋಹರ ತಹಶೀಲ್ದಾರ, ಬಿಜೆಪಿಯ ಸಿ.ಎಂ.ಉದಾಸಿ ಅವರ ಮಧ್ಯ ನಡೆಯುತ್ತಿದ್ದ ಹಣಾ-ಹಣಿ ಪ್ರಸಕ್ತ ಚುನಾವಣೆಯಲ್ಲಿ ಕಂಡು ಬರುತ್ತಿಲ್ಲ. ಕಾರಣ ಕಾಂಗ್ರೆಸ್ ಅಭ್ಯರ್ಥಿ ಬದಲಾಗಿದ್ದಾರೆ. ತಹಶೀಲ್ದಾರ…
ಹೆಚ್ಚಿನ ಸುದ್ದಿಗಾಗಿ...