ಹಾವೇರಿ - Page 15

ಹಾವೇರಿ

ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡಿದೆ :ಕೆ.ಸಿ. ವೇಣುಗೋಪಾಲ್

  ಹಾವೇರಿ : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಾಲ್ಕೂವರೆ ವರ್ಷದಲ್ಲಿ ಉತ್ತಮ ಆಡಳಿತ ನೀಡಿದೆ. ಸರಕಾರದ ಸಾಧನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ತಲುಪಿಸುವ ಕೆಲಸ ಆಗಬೇಕಿದೆ. ಜಿಲ್ಲೆಯಲ್ಲಿ ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮ ತಕ್ಕಮಟ್ಟಿಗೆ…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕಳವು

  ಹಾವೇರಿ:  ನಗರದ ಹೊರವೊಲಯದಲ್ಲಿರುವ ನಾಗೇಂದ್ರನಮಟ್ಟಿ ಪ್ರದೇಶದಲ್ಲಿ ನಿನ್ನೆ ತಡರಾತ್ರಿ ಮನೆಯ ಬೀಗ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಮರ್ದಾನಸಾಬ ಕಲ್ಲಾಪುರ ಎಂಬುವರು ಮನೆಗೆ ಬೀಗಹಾಕಿಕೊಂಡು ಸಂಬಂಧಿಕರ ಊರಿಗೆ…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ರೈತ ಪರ ಪತ್ರಕರ್ತ ಪಿ.ಸಾಯಿನಾಥ್ ಅವರಿಗೆ ಬಸವಶ್ರೀ ಪ್ರಶಸ್ತಿ

ಪಿ.ಸಾಯಿನಾಥ್ ಹಾವೇರಿ:ರೈತರ ಆತ್ಮಹತ್ಯೆಗಳ ಬಗ್ಗೆ ಸಮಗ್ರ ಅಧ್ಯಯನ ಕೈಗೊಂಡು ರೈತ ಆತ್ಮಹ್ಯತೆಗಳ ಬಗ್ಗೆ ಹೊಸಬೆಳಕು ಚಲ್ಲುವ ಮೂಲಕ ಆಳುವ ಸರಕಾರಗಳ ಕಣ್ಣು ತೆರೆಸುವ ಕೆಲಸಮಾಡಿರುವ , ಮಾಡುತ್ತಿರುವ ಪ್ರಸಿದ್ದ ಪತ್ರಕರ್ತ ಪಿ.ಸಾಯಿನಾಥ್ ಅವರಿಗೆ ೨೦೧೬ ನೇ…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ಹಾವೇರಿ ಯುವ ಕಾಂಗ್ರೆಸ್ ತಂಡಕ್ಕೆ ಸನ್ಮಾನ

ಹಾವೇರಿ: ಹಾವೇರಿ ಯುವ ಕಾಂಗ್ರೆಸ್ ತಂಡ ರಾಜ್ಯದಲ್ಲಿಯೇ ಪಾದಯಾತ್ರೆ ಕೈಗೊಂಡ ಏಕೈಕ ಜಿಲ್ಲೆಯಾಗಿದ್ದು,ಆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಯುವಕಾಂಗ್ರೆಸ್‌ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಅವರು ಜಿಲ್ಲಾ ಉಸ್ತುವಾರಿ ಅರುಣಕುಮಾರ…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ಚಿರತೆಯ ಹಲ್ಲು ಮತ್ತು ಉಗುರಿನ ಆಸೆಗೆ ಹತ್ಯೆಗೈದ ದುಷ್ಕರ್ಮಿಗಳು

  ಹಾವೇರಿ : ಚಿರತೆಯ ರುಂಡ, ಕಾಲುಗಳನ್ನು ಕತ್ತರಿಸಿ ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.ದುಷ್ಕರ್ಮಿಗಳು ಸುಮಾರು ಮೂರು ವರ್ಷದ ಗಂಡು ಚಿರತೆಯನ್ನು ಹತ್ಯೆಗೈದು ಅದರ ರುಂಡ…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ಪ್ರೊ.ಚಂಪಾ ಸರ್ಕಾರಗಳನ್ನು ಎದುರು ಹಾಕಿಕೊಳ್ಳುವ ಛಾತಿಯುಳ್ಳ ದೊಡ್ಡ ಲೇಖಕ

ಹಾವೇರಿ: ಹಾವೇರಿ ನೆಲದ ಲೇಖಕ ಪ್ರೊ ಚಂದ್ರಶೇಖರ ಪಾಟೀಲರು ಮೈಸೂರಿನಲ್ಲಿ ಜರುಗಲಿರುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾದ ಪ್ರಯುಕ್ತ ಏರ್ಪಡಿಸಲಾಗಿದ್ದ ಅಭಿನಂದನಾ ಸಭೆ ತುಸು ಹಾಸ್ಯ, ಮೈಮರೆಸುವ ಪುಳಕಕ್ಕೆ ಸಾಕ್ಷಿಯಾಯಿತು. ಸಾಹಿತ್ಯ ಪರಿಷತ್ತು, ಗೆಳೆಯರ…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ವರದಾನದಿಗೆ ಈಜಲು ಇಳಿದ ಯುವಕ ಸಾವು

ಹಾವೇರಿ:ವರದಾನದಿಗೆ ಈಜಲು ಹೋಗಿದ್ದ ಯುವಕನೊಬ್ಬ ನದಿಯ ನೀರನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ಬೆಳಿಗ್ಗೆ ೧೦ ಸುಮಾರಿಗೆ ತಾಲೂಕಿನ ನಾಗನೂರ -ಕೂಡಲ ಸೇತುವೆಯ ಬಳಿ ನಡೆದಿದೆ. ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಯುಕನನ್ನು ಹಾವೇರಿಯ ಇಜಾರಿಲಕಮಾಪುರ ನಿವಾಸಿಯಾಗಿದ್ದ…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ಅಕ್ರಮ ಮರಳು ದಂಧೆ ಆರೋಪ: 80ಕ್ಕೂ ಹೆಚ್ಚು ಲಾರಿ ತಡೆಹಿಡಿದ ಗ್ರಾಮಸ್ಥರು 

ಸಾಂದರ್ಭಿಕ ಚಿತ್ರ ಹಾವೇರಿ: ರೈತರ ಭೂಮಿ ಹಾಳಾಗುತ್ತಿವೆ ಎಂದು ಆರೋಪಿಸಿ ಮರಳು ತುಂಬಿದ್ದ 80ಕ್ಕೂ ಅಧಿಕ ವಾಹನಗಳನ್ನು ಗ್ರಾಮಸ್ಥರೇ ಸೇರಿಕೊಂಡು ತಡೆದು ನಿಲ್ಲಿಸಿದ ಘಟನೆ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ನಡೆದಿದೆ. ಮರಳುಗಾರಿಕೆಯಿಂದ ತಮ್ಮ ಬೆಳೆಗಳು ಹಾಳಾಗುತ್ತಿದ್ದು, ಅಧಿಕಾರಿಗಳು…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ಮುಂದಿನ ಪೀಳಿಗೆಗೆ ಪರಿಸರ ಅತ್ಯವಶ್ಯ: ಗುಂಜಾಳ       

ಸಸಿ ನೆಡುವ ಕಾರ್ಯ ಹಾವೇರಿ: ಇಂದಿನ ದಿನಮಾನದಲ್ಲಿ ಪರಿಸರ ರಕ್ಷಣೆಗಿಂತ ನಾಶ ಮಾಡುವುದೇ ಹೆಚ್ಚಾಗಿದ್ದು, ಇದರಿಂದ ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ ವಹಿಸುವ ಮಾರ್ಗದರ್ಶನ ಅತ್ಯವಶ್ಯವೆಂದು ಯುವ ಸಿಂಚನ ಫೌಂಡೇಶನ್‌ನ ಕಾರ್ಯದರ್ಶಿ ಅಮೃತ ಆರ್.…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ವಾಟರ್ ಮ್ಯಾನ್​​ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ಹಲ್ಲೆ ಖಂಡಿಸಿ ಪ್ರತಿಭಟನೆ ಹಾನಗಲ್: ತಾಲ್ಲೂಕಿನ ಅಕ್ಕಿಆಲೂರ ಗ್ರಾಮ ಪಂಚಾಯತಿ ವಾಟರ್ ಮನ್ ರಮೇಶ ಕಾಳಭೈರವನ ಮೇಲೆ ಗ್ರಾಮಸ್ಥನೊಬ್ಬ ಹಲ್ಲೆ ಮಾಡಿರುವ ಘಟನೆ ಖಂಡಿಸಿ ಗ್ರಾ.ಪಂ ನೌಕರರು ಹಾಗೂ ಸಿಐಟಿಯು ಕಾರ್ಯಕರ್ತರು ಸೋಮವಾರ ಪಟ್ಟಣದ ಗ್ರಾ.ಪಂ…
ಹೆಚ್ಚಿನ ಸುದ್ದಿಗಾಗಿ...