fbpx

ಹಾವೇರಿ - Page 3

ಹಾವೇರಿ

ಎಲ್ಲಿಯಾದರೂ  ರಾಜಕೀಯ ಪ್ರಚಾರದ ಜಾಹೀರಾತಿಗೆ  ಪೂರ್ವಾನುಮತಿ ಕಡ್ಡಾಯ..!

ಹಾವೇರಿ: ರಾಜಕೀಯ ಪ್ರಚಾರದ ಪತ್ರಿಕಾ ಜಾಹೀರಾತು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಸಾರವಾಗುವ ಜಾಹೀರಾತು ಹಾಗೂ ಸಾಮಾಜಿಕ ಜಾಲತಾಣಗಳು, ಮೊಬೈಲ್ ಎಸ್.ಎಂ.ಎಸ್., ಇ-ಪತ್ರಿಕೆಗಳಲ್ಲಿ ಪ್ರಕಟವಾಗುವ ಜಾಹೀರಾತುಗಳಿಗೆ ಜಿಲ್ಲಾ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿಯಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯವಾಗಿದೆ…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಮತದಾನ ಜಾಗೃತಿ ಅಭಿಯಾನ..!

ಹಾವೇರಿ: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿಯ ಅಧ್ಯಕ್ಷರಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧೀಕಾರಿ ಶ್ರೀಮತಿ ಶಿಲ್ಪಾ ನಾಗ್ ಅವರು ಮೇ 12 ರಂದು ನಡೆಯುವ ವಿಧಾನಸಭಾ ಚುನಾವಣೆಗೆ ಮತದಾನ ಮಾಡುವಂತೆ ಮತದಾರರಿಗೆ ಕರೆ…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ಹಾವೇರಿಯಲ್ಲಿ ಆರಂಭವಾದ ಮಿಂಚಿನ ಮತದಾರರ ನೋಂದಣಿ ಅಭಿಯಾನ..!

ಹಾವೇರಿ: ವಿಧಾನಸಭಾ ಚುನಾವಣೆಯಲ್ಲಿ ೧೮ ವರ್ಷ ತುಂಬಿದ ಎಲ್ಲರಿಗೂ ಮತದಾನದ ಅವಕಾಶ ನೀಡುವ ನಿಟ್ಟಿನಲ್ಲಿ ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಭಾನುವಾರ ಬೆಳಿಗ್ಗೆ ೧೦ ರಿಂದ ಸಂಜೆ ೫ರವರೆಗೆ ವಿಶೇಷ ಮಿಂಚಿನ ಮತದಾರರ ನೋಂದಣಿ ಅಭಿಯಾನವನ್ನು…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ತಮ್ಮ ಮೇಲಿನ ರೌಡಿಸಂ ಆರೋಪ ಸುಳ್ಳು ಸುದ್ದಿ : ಕೆಪಿಜೆಪಿ ರಾಜ್ಯಾಧ್ಯಕ್ಷ ಆರ್.ಶಂಕರ..!

ಹಾವೇರಿ: ನಾನು ಜನರನ್ನು ಹತ್ತಿರವಾಗಿ ಆತ್ಮೀಯತೆ ಬೆಳಸಿಕೊಂಡು ಬಂದವನಾಗಿದ್ದು,ರೌಡಿಸಂ ಮಾಡುತ್ತಾರೆ ಎಂದು ತಮ್ಮ ವಿರುದ್ದ ವಿರೋಧ ಪಕ್ಷದವರು ಸುಳ್ಳು ಸುದ್ದಿ ಹಬ್ಬಸುತ್ತಿದ್ದಾರೆ ಎಂದು ಸ್ವತಃ ಕೆಪಿಜೆಪಿ ರಾಜ್ಯಾಧ್ಯಕ್ಷ ಹಾಗೂ ಉಪಮೇಯರ್​​​ಆರ್.ಶಂಕರ ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ನವ ಮತದಾರರ ನೋಂದಣಿಗೆ ಚುನಾವಣಾ ಆಯೋಗದಿಂದ  ಹೆಚ್ಚಿನ ಒತ್ತು..!

ಹಾನಗಲ್: ನವ ಮತದಾರರ ನೋಂದಣಿಗೆ ಹೆಚ್ಚಿನ ಒತ್ತು ನೀಡಲಾಗುವುದು’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ನಾಗ್‌ ಹೇಳಿದರು.ಇಲ್ಲಿನ ಕುಮಾರೇಶ್ವರ ವಿರಕ್ತಮಠದ ಮಂಗಲಭವನದಲ್ಲಿ ನಡೆದ ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಸಹಭಾಗಿತ್ವ ಕುರಿತ ಸಭೆಯಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ಹಾವೇರಿಯಲ್ಲೊಂದು ಮನಕಲಕುವ ಘಟನೆ : ವಯೋವೃದ್ಧೆಯನ್ನು ಹೊಲದಲ್ಲಿ ಬಿಸಾಡಿದ ಪಾಪಿಗಳು..!

ಹಾವೇರಿ: ವಯಸ್ಸಾದವರು ಮನೆಯಲ್ಲಿ ಮಕ್ಕಳಿಗೆ ಭಾರವೆನಿಸುತ್ತಾರೆ, ವಯಸ್ಸಾದ ಹೆತ್ತವರನ್ನು, ಅಜ್ಜ-ಅಜ್ಜಿಯರನ್ನು ಕೆಲವು ಮಕ್ಕಳು, ಮೊಮ್ಮಕ್ಕಳು ಇಳಿವಯಸ್ಸಿನ ಅವರನ್ನು ಸಾಕಲಾಗದೇ ವೃದ್ಧಾಶ್ರಮಕ್ಕೆ ಸೇರಿಸಿರುವ ಉದಾಹರಣೆಗಳನ್ನು ನಾವಿಂದು ನೋಡುತ್ತೇವೆ. ಮಾಧ್ಯಮಗಳಲ್ಲಿ ಬಿತ್ತರವಾಗುವ ವರದಿಗಳನ್ನು ಓದುತ್ತೇವೆ. ಆದರೆ ಹಾವೇರಿಯಲ್ಲಿ ಮಾನವೀಯತೆಯನ್ನು…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

KPJP ಸೇರಿದ ಆರ್.ಶಂಕರ್​​..!

ಹಾವೇರಿ: ರಾಣೆಬೆನ್ನೂರ್​​ ಕ್ಷೇತ್ರದಲ್ಲಿ ಕಳೆದ ಬಾರಿ ಪಕ್ಷೇತರವಾಗಿ ಸ್ಪರ್ಧೆ ಮಾಡಿ ಸುಮಾರು ೪೭ ಸಾವಿರ ಮತ ಪಡೆದಕೊಂಡಿದ್ದ ಆರ್.ಶಂಕರ ಇಂದು ಕರ್ನಾಟಕ ಪ್ರಜ್ಞಾವಂತರ ಪಕ್ಷ ಪಕ್ಷಕ್ಕೆ ಸೇರ್ಪಡೆಯಾಗಿ ಆ ಪಕ್ಷದ ರಾಜ್ಯಾಧ್ಯಕ್ಷರು ಕೂಡ ಆಗಿದ್ದಾರೆ. ಇತ್ತಿಚೆಗೆ…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ದಲಿತ ವರ್ಗದವರಿಗೆ  ಸಿದ್ದರಾಮಯ್ಯ ಏನು ಮಾಡಿಲ್ಲಾ : ಕೆ.ಎಸ್.ಈಶ್ವರಪ್ಪ..!

ಹಾವೇರಿ: ಹಿಂದುಳಿದವರು, ದಲಿತ ವರ್ಗಗಳ ಜನತೆ ಇನ್ನು ಗುಡಿಸಲಲ್ಲೇ ವಾಸಿಸುತ್ತಿದ್ದಾರೆ. ಈ ಸಮುದಾಯದವರಿಗೆ ಉದ್ಯೋಗ ಮತ್ತು ಉತ್ತಮ ಶಿಕ್ಷಣ ದೊರೆಯದಂತೆ ಮಾಡಿದ ಹೆಗ್ಗಳಿಕೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರದ್ದು, ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ಹಾವೇರಿಯಲ್ಲಿ ದಾಖಲೆ ಇಲ್ಲದ 10 ಲಕ್ಷ ರೂ ವಶಕ್ಕೆ ಪಡೆದ ಚುನಾವಣಾಧಿಕಾರಿಗಳು..!

ಹಾವೇರಿ: ದಾಖಲೆ ಇಲ್ಲದ 10 ಲಕ್ಷ ರೂ. ಹಣವನ್ನು ರಾಣೇಬೆನ್ನೂರು ಚುನಾವಣಾ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಯೋಜನಾಧಿಕಾರಿಗಳಾದ ಶ್ರೀನಿವಾಸ ರಾವ್ ಅವರ ನೇತೃತ್ವದಲ್ಲಿ ಮಾಕನೂರ ಚೆಕ್ ಪೋಸ್ಟ್‍ನಲ್ಲಿ ತಪಾಸಣೆ ಮಾಡಿ ವಶಪಡಿಸಿಕೊಂಡಿರುವದಾಗಿ ಜಿಲ್ಲಾಧಿಕಾರಿ…
ಹೆಚ್ಚಿನ ಸುದ್ದಿಗಾಗಿ...
ಹಾವೇರಿ

ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಮಾದಿಗ ಸಮಾಜಕ್ಕೆ ಟಿಕೆಟ್​​ ನೀಡುವಂತೆ ಬಿಜೆಪಿಗೆ ಅಖಿಲ ಕರ್ನಾಟಕ ಆದಿ ಜಾಂಭವ ಸಂಘ ಆಗ್ರಹ..!

ಹಾವೇರಿ: ಹಾವೇರಿ ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಮೂಲ ಅಸ್ಪ್ರಶ್ಯರಾಗಿರುವ ಮಾದಿಗ ಸಮಾಜದ ಜನಸಂಖ್ಯೆ ೩೦ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದು, ಆದರೆ ಟಿಕೆಟ್ ಹಂಚಿಕೆಯಲ್ಲಿ ಮಾತ್ರ ನಮ್ಮ ಸಮಾಜಕ್ಕೆ ಆದ್ಯತೆ ಸಿಗುತ್ತಿಲ್ಲ. ಬಿಜೆಪಿ ಪಕ್ಷದಲ್ಲಿ ಮಾದಿಗ ಸಮಾಜದ ೫ಜನ…
ಹೆಚ್ಚಿನ ಸುದ್ದಿಗಾಗಿ...