ಹುಬ್ಬಳ್ಳಿ-ಧಾರವಾಡ

ಪ್ರಮುಖ

ಸಿಎಂ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಧರ್ಮ ಯುದ್ಧ ಸಾರಲಾಗುವುದು..!

ಹುಬ್ಬಳ್ಳಿ : ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಂಭಾಪುರಿ ಜಗದ್ಗುರು ವೀರಸೋಮೆಶ್ವರ ಸ್ವಾಮಿಗಳು, ಸಿಎಂ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಧರ್ಮ ಯುದ್ಧ ಸಾರಲಾಗುವುದು. ಈಗಾಗಲೇ ನಮ್ಮ ನಿಯೋಗವೂ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ನೀಡಿ ಮನವಿ ಸಲ್ಲಿಸಿದೆ.…
ಹೆಚ್ಚಿನ ಸುದ್ದಿಗಾಗಿ...
ಹುಬ್ಬಳ್ಳಿ-ಧಾರವಾಡ

ಫಲಿತಾಂಶ ಪ್ರಕಟಿಸದೆ ವಿದ್ಯಾರ್ಥಿಗಳನ್ನು ಸತಾಯಿಸುತ್ತಿರುವ ಧಾರವಾಡದ ಪ್ರತಿಷ್ಠಿತ ಕಾಲೇಜು..!

ಧಾರವಾಡ: ನಿಗದಿತ ಸಮಯಮಕ್ಕೆ ಫಲಿತಾಂಶ ಪ್ರಕಟಿಸದೆ ವಿದ್ಯಾರ್ಥಿಗನ್ನು ಸತಾಯಿಸಿದ ಘಟನೆ ಧಾರವಾಡದ ಪ್ರತಿಷ್ಠಿತ ಕಾಲೇಜಿನಲ್ಲಿ ನಡೆದಿದೆ. ಜಿಲ್ಲೆಯ ಪ್ರತಿಷ್ಠಿತ ಕರ್ನಾಟಕ ಮಹಾವಿದ್ಯಾಲಯದಲ್ಲಿ ಘಟನೆ ನಡೆದಿದ್ದು, ಇಂದು ಪಿಯುಸಿ ಪ್ರಥಮ ವರ್ಷದ ಫಲಿತಾಂಶ ಪ್ರಕಟಿಸಬೇಕಾದ ಕಾಲೇಜು ಆಡಳಿತ…
ಹೆಚ್ಚಿನ ಸುದ್ದಿಗಾಗಿ...
ಹುಬ್ಬಳ್ಳಿ-ಧಾರವಾಡ

ಕೇಂದ್ರಸಚಿವರಿಂದ ಧಾರವಾಡದಲ್ಲಿ ಆಸ್ಪತ್ರೆ ಭೇಟಿ : ಸಿಕ್ಕಿ ಬಿತ್ತು ಅವಧಿ ಮುಗಿದ ಔಷಧಿಗಳು..!

ಧಾರವಾಡ: ಅವಧಿ ಮುಗಿದ ಔಷಧಿಗಳು ಆಸ್ಪತ್ರೆಯ ಸ್ಟಾಕ್ ನಲ್ಲಿಯೇ ದೊರತೆ ಘಟನೆ ಧಾರವಾಡದಲ್ಲಿ ನಡೆದಿದೆ. ಕೇಂದ್ರ ರಾಜ್ಯ ಖಾತೆ ಸಚಿವರು ಧಿಡೀರ್​​​ ಭೇಟಿ‌ ನೀಡಿ ಪರೀಶೀಲನೆ ನಡೆಸಿದ ವೇಳೆ ಅವಧಿ ಮುಗಿದ ಔಷಧಿ ಆಸ್ಪತ್ರೆಯ ಸ್ಟಾಕ್…
ಹೆಚ್ಚಿನ ಸುದ್ದಿಗಾಗಿ...
ಹುಬ್ಬಳ್ಳಿ-ಧಾರವಾಡ

ವಿದ್ಯಾನಗರಿಯಲ್ಲಿ ನೀರಿಗೆ ಬರ..!

ಧಾರವಾಡ: ಧಾರವಾಡ ಜಿಲ್ಲೆಗೆ ನೀರಿನ ಸಮಸ್ಯೆ ಸದ್ಯ ಬಗೆ ಹರಿಯೊ ಲಕ್ಷಣಗಳು ಕಾಣುತ್ತಿಲ್ಲಾ, ತಾಲೂಕಿನ ದೇವರಹುಬ್ಬಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ತಲೆದೋರಿದ್ದು, ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ವಿವೇಕ ಹೋರಾಟ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ…
ಹೆಚ್ಚಿನ ಸುದ್ದಿಗಾಗಿ...
ಹುಬ್ಬಳ್ಳಿ-ಧಾರವಾಡ

ಪಾಳು ಬಾವಿಗೆ ಬಿದ್ದ ಜಿಂಕೆ : ಗ್ರಮಾದ ಯುವಕರಿಂದ ರಕ್ಷಣೆ..!

ಧಾರವಾಡ: ಆಹಾರಕ್ಕೆಂದು ಬಂದಿದ್ದ ಜಿಂಕೆಯೊಂದು  ಪಾಳು ಬಾವಿಗೆ ಬಿದ್ದು ಪ್ರಾಣಾಪಾಯ್ದದಿಂದ ಪಾರಾದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಬೆನಕಟ್ಟಿ ಗ್ರಾಮದಲ್ಲಿ ಘಟನೆ ನಡೆದಿದ್ದು, ಪಾಳು ಬಾವಿಗೆ ಬಿದ್ದಿದ್ದ ಜಿಂಕೆಯನ್ನು ಗ್ರಾಮದ ಯುವಕರು ರಕ್ಷಣೆ ಮಾಡಿದ್ದಾರೆ. ಜಿಂಕೆಗೆ…
ಹೆಚ್ಚಿನ ಸುದ್ದಿಗಾಗಿ...
ಹುಬ್ಬಳ್ಳಿ-ಧಾರವಾಡ

ಹಣದ ವ್ಯವಹಾರಕ್ಕೆ ಸಂಬಂಧಿಕನಿಂದಲೇ ವೈದ್ಯನ ಹತ್ಯೆ..!

ಹುಬ್ಬಳ್ಳಿ : ಹಣದ ವ್ಯವಹಾರದ ಹಿನ್ನೆಲೆಯಲ್ಲಿ ವೈದ್ಯನೋರ್ವನನ್ನು ಆತನ ಸಂಬಂಧಿಕರೆ ಹತ್ಯೆ ಮಾಡಿರುವ ಘಟನೆ ನಗರದ ವಿದ್ಯಾನಗರದ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ನಗರದ ಶುಶ್ರೂತ ನರ್ಸಿಂಗ್ ಹೋಮ್‌ನ ನಿರ್ದೇಶಕ ಡಾ. ಬಾಬು ಹಂಡೇಕರ ಎಂಬುವರೇ ಹತ್ಯೆಯಾದವರು.…
ಹೆಚ್ಚಿನ ಸುದ್ದಿಗಾಗಿ...
ಹುಬ್ಬಳ್ಳಿ-ಧಾರವಾಡ

ಅ್ಯಂಬುಲೆನ್ಸ್​​​ನಲ್ಲಿ ಏನ್​​ ನಡಿತು ಗೊತ್ತಾ..?

ಧಾರವಾಡ: ಮಹಿಳೆಯೋರ್ವಳು  ಆ್ಯಂಬುಲೆನ್ಸ್ ನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಹಳ್ಳಿಗೇರಿ ಗ್ರಾಮದ ಸಕ್ಕೂಬಾಯಿ ತೆಗ್ಗಿನ ಎಂಬುವರಿಗೆ ಗಂಡು ಮಗುವಿಗೆ ಜನ್ಮ ನೀಡಿದ ತಾಯಿಯಾಗಿದ್ದಾಳೆ. ಸಕ್ಕೂಬಾಯಿ ತೀವ್ರ ಹೇರಿಗೆ…
ಹೆಚ್ಚಿನ ಸುದ್ದಿಗಾಗಿ...
ಹುಬ್ಬಳ್ಳಿ-ಧಾರವಾಡ

ಕುಡಿದ ಅಮಲಿನಲ್ಲಿ ಪತಿರಾಯ ಪತ್ನಿಗೆ ಏನು ಮಾಡಿದ ಗೊತ್ತಾ.?

ಧಾರವಾಡ: ಕುಡಿದ ಅಮಲಿನಲ್ಲಿದ್ದ ಪತಿರಾಯ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನೇ ಬರ್ಬರವಾಗಿ ಕೊಲೆ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಕರಡಿಗುಡ್ಡದ ನಿವಾಸಿ ಬಸವರಾಜ್ ಮಾಟರ್(45)  ಎಂಬಾತ ಮನೆಯಲ್ಲಿಯೇ ಕುಡುಗೋಲಿನಿಂದ  ತನ್ನ ಪತ್ನಿ ಗೀತಾ ಮಾಟರ್(40)…
ಹೆಚ್ಚಿನ ಸುದ್ದಿಗಾಗಿ...
ಹುಬ್ಬಳ್ಳಿ-ಧಾರವಾಡ

ವಿಗ್ರಹಗಳ ವಿರೂಪಕ್ಕೆ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ..!

ಧಾರವಾಡ: ದೇಶದ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ವಿಗ್ರಹಗಳನ್ನು ವಿರೂಪಗೊಳಿಸೋ  ಕೃತ್ಯವನ್ನು ಖಂಡಿಸಿ ಧಾರವಾಡದಲ್ಲಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ದಲಿತ ಸಂಘಟನೆ ಕಾರ್ಯಕರ್ತರು,ಮಹಾನ್  ಪ್ರತಿಮೆ ಧ್ವಂಸಗೊಳಿಸಿದಂತಹ…
ಹೆಚ್ಚಿನ ಸುದ್ದಿಗಾಗಿ...
ಹುಬ್ಬಳ್ಳಿ-ಧಾರವಾಡ

ಮಲಪ್ರಭಾ ನದಿಯಿಂದ ನೀರು‌ ಸರಬರಾಜಿಗೆ ಆಗ್ರಹ..!

ಧಾರವಾಡ:  ತಾಲೂಕಿನ‌ ತಡಕೋಡ ಹಾಗೂ ಸುತ್ತಮುತ್ತಲಿನ ‌ಗ್ರಾಮಗಳಿಗೆ ಮಲಪ್ರಭಾ ನದಿಯಿಂದ ನೀರು‌ ಸರಬರಾಜು ಮಾಡುವಂತೆ ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಗ್ರಾಮಸ್ಥರು ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿಲ್ಲದೆ…
ಹೆಚ್ಚಿನ ಸುದ್ದಿಗಾಗಿ...