fbpx

ಹುಬ್ಬಳ್ಳಿ-ಧಾರವಾಡ - Page 2

ರಾಜಕೀಯ

ಪ್ರಸಾದ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಲು ಅಹಿಂದ ಸಂಘಟನೆಗಳ ಒಕ್ಕೂಟ ಆಗ್ರಹ!!!

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಕಾಂಗ್ರೆಸ್‌ನಿಂದ ಶಾಸಕರಾಗಿರುವ ಪ್ರಸಾದ ಅಬ್ಬಯ್ಯ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಧಾರವಾಡ ಜಿಲ್ಲಾ ಅಹಿಂದ ಸಂಘಟನೆಗಳ ಒಕ್ಕೂಟ ಮತ್ತು ಡಾ. ಬಾಬಾ ಸಾಹೇಬ್‌ ಅಂಬೇಡ್ಕರ್‌ ಛಲವಾದಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮಧ್ಯರಾತ್ರಿಯಲ್ಲಿ ಗೆದ್ದ ಜಗದೀಶ್ ಶೆಟ್ಟರ್..!

ಹುಬ್ಬಳ್ಳಿ : ಇವಿಎಂ ನಲ್ಲಿ ಗೊಂದಲದಿಂದಾಗಿ  ಹು-ಧಾ ಸೆಂಟ್ರಲ್ ಕ್ಷೇತ್ರದ ಫಲಿತಾಂಶಕ್ಕೆ ತಡೆಹಿಡಿಯಲಾಗಿತ್ತು. ಆದರೆ  ಆ ಪ್ರಕರಣಕ್ಕೆ ತೆರೆ ಎಳೆಯಲಾಗಿದ್ದು, ಮಧ್ಯ ರಾತ್ರಿ ಮಾಜಿ ಮುಖ್ಯಮಂತ್ರಿ ಶೆಟ್ಟರ್ ಫಲಿತಾಂಶ ಪ್ರಕಟವಾಗಿದೆ. ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ಜಗದೀಶ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಆರಂಭವಾದ ವರುಣಾರ್ಭಟ : ಮತದಾರನ ಕತೆ ಧಾರುಣ..!

ಹುಬ್ಬಳ್ಳಿ : ರಾಜ್ಯದಲ್ಲಿ ಮತದಾನ ಪ್ರಕ್ರಿಯೆ ಮುಗಿತ್ತಾ ಬಂದಿದ್ದು, ಇನ್ನು ಕಲವು ಗಂಟೆ ಬಾಕಿ ಇದೆ. ಆದರೆ  ಮತದಾನ ಮುಗಿಯುವ ಮೊದಲೇ ವರುಣನ ಆಗಮನವಾಗಿದ್ದು ಮತ ಹಾಕದ ಮತದಾರನ ಕತೆ ಬೆಡವಾಗಿದೆ. ಕಳೆದ  ಮೂರುದಿಗಳಿಂದ ರಾಜ್ಯದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ವೋಟ್​​​​​​ ನಂತರ ಮದುವೆ ಎಂದ ಮಧು ಮಗಳು : ಶತಾಯುಷಿ ಅಜ್ಜಿಯಿಂದ ಮತದಾನ..!

ಧಾರವಾಡ: ಕಲ್ಯಾಣ ಮಂಟಪದಿಂದಲೇ ಮತಗಟ್ಟೆಗೆ ಬಂದು ವಧು ವರರು ಮತದ ಹಕ್ಕು ಚಲಾಯಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದ ಮಲ್ಲಿಕಾರ್ಜುನ ಗಾಮನಗಟ್ಟಿ ಹಾಗೂ ನಿಖಿತಾ ಅವರು ಆರತಕ್ಷತೆ ಮುಗಿಸಿಕೊಂಡು ಕಲ್ಯಾಣಮಂಟಪದಿಂದಲೇ ನೇರವಾಗಿ ಧಾರವಾಡ ಕ್ಷೇತ್ರದ ಕಾಮನಕಟ್ಟಿಯ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಹೆಚ್‌ ಕೆ ಪಾಟೀಲ್‌ ಆಪ್ತರ ಮೇಲೆ ಐಟಿ ದಾಳಿ- ಅಧಿಕಾರಿಗಳಿಂದ ಸಮನ್ಸ್‌ ಜಾರಿ

  ಬೆಂಗಳೂರು:  ಕರ್ನಾಟಕ ವಿಧಾನಸಭಾ ಚುನಾವಣೆ ಬೆನ್ನಲ್ಲೆ ಮತ್ತೊಂದು ಐಟಿ ದಾಳಿ ನಡೆದಿದೆ. ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಗುರುವಾರ ಗ್ರಾಮೀಣಾಭಿವೃದ್ಧಿ ಸಚಿವ ಹೆಚ್‌ ಕೆ ಪಾಟೀಲ್‌ ಅವರ ಆಪ್ತ ಹಾಗೂ ಕಾಂಗ್ರೆಸ್ ಮುಖಂಡ ಗುರಣ್ಣ…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ಸಿದ್ದರಾಮಯ್ಯ ವಿರುದ್ಧ ಜಗದೀಶ್ ಶೆಟ್ಟರ್  ವಾಗ್ದಾಳಿ..!

ಹುಬ್ಬಳ್ಳಿ:  ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಿಎಮ್ ಜಗದೀಶ್ ಶೆಟ್ಟರ್  ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯನವರಿಂದ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಕೇಂದ್ರದಿಂದ ಬಂದ ಅನುದಾನವನ್ನು ಸರಿಯಾಗಿ ಹಂಚಿಕೆ ಮಾಡಿಲ್ಲ. ನಮ್ಮ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿಯನ್ನು…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿ ಪರ ಶೃತಿ ಅಬ್ಬರದ ಪ್ರಚಾರ..!

ಧಾರವಾಡ : ಧಾರವಾಡದ ಜಿದ್ದಾಜಿದ್ದಿ ಕಣ ಗ್ರಾಮೀಣ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ.ಗ್ರಾಮೀಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಅಮೃತ ದೇಸಾಯಿ ಪರ ಚಿತ್ರನಟಿ,ಬಿಜೆಪಿ ನಾಯಕಿ ಶೃತಿ ಮತ ಯಾಚನೆ ಮಾಡಿದರು. ಕ್ಷೇತ್ರದ ಗರಗ ಗ್ರಾಮದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮೋದಿ ಆಗಮನ ಹಿನ್ನೆಲೆ ಹುಬ್ಬಳ್ಳಿಯಲ್ಲಿ ಉಪವಾಸ ಸತ್ಯಾಗ್ರಹ..!

ಧಾರವಾಡ : ನಾಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮಹಾತ್ಮಾಗಾಂಧಿ ಪ್ರತಿಮೆಯ ಎದುರು ಉಪವಾಸ ಸತ್ಯಾಗ್ರಹ ನಡೆಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿಯ ಮಹಾತ್ಮಾಗಾಂಧಿ ಪ್ರತಿಮೆ ಎದುರು ಕಳಸಾ-ಬಂಡೂರಿ ನಾಲಾ ಜೋಡಣೆ ಹಾಗೂ ವಿವಿಧ ಸಮಸ್ಯೆಗಳ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಧಾರವಾಡದಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ  ಪ್ರಚಾರ : ಕಾಂಗ್ರೆಸ್​​​​  ವಿರುದ್ಧ ತೀವ್ರ ವಾಗ್ದಾಳಿ

ಧಾರವಾಡ : ರಾಹುಲ್ ಗಾಂಧಿ ವಂದೇ ಮಾತರಂ ಗೀತೆಗೆ ಅಪಮಾನ ಮಾಡಿದ್ದಾರೆ, ಕಾಂಗ್ರೆಸ್ ಅಧ್ಯಕ್ಷರಾಗಿ ಮಾಡಿದ್ದು ಸರಿಯಲ್ಲ ಹೀಗಾಗಿ ಅವರಿಗೆ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದರು.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಜನರ ವಿರೋಧಕ್ಕೆ ಕೈ ಮುಗಿದ ಲಾಡ್:  ಇಷ್ಟವಿದ್ದರೆ ಮತ ಚಲಾಯಿಸಿ, ಇಲ್ಲವಾದರೆ ಪರವಾಗಿಲ್ಲ..!

ಹುಬ್ಬಳ್ಳಿ: ಇಷ್ಟವಿದ್ದರೆ ಮತ ಚಲಾಯಿಸಿ, ಇಲ್ಲವಾದರೆ ಪರವಾಗಿಲ್ಲ ಎಂದು ಶಾಸಕ, ಕಾರ್ಮಿಕ ಸಚಿವ ಸಂತೋಷ್​​ ಲಾಡ್ ಹೇಳಿದ್ದಾರೆ. ಕಲಘಟಗಿ ತಾಲೂಕಿನ ಹಳ್ಳಿಗಳಿಗೆ ಚುನಾವಣಾ ಪ್ರಚಾರಕ್ಕೆ ತೆರಳಿದ ಸಂದರ್ಭದಲ್ಲಿ ಸಂತೋಷ್​​ ಲಾಡ್​​ಗೆ ಹಲವು ಕಡೆ ವಿರೋಧ ವ್ಯಕ್ತವಾಗುತ್ತಿತ್ತು.  ಪ್ರಜ್ಞಾವಂತ…
ಹೆಚ್ಚಿನ ಸುದ್ದಿಗಾಗಿ...