fbpx

ಹುಬ್ಬಳ್ಳಿ-ಧಾರವಾಡ - Page 48

ಹುಬ್ಬಳ್ಳಿ-ಧಾರವಾಡ

ಅಭಿವೃದ್ಧಿ ಪತ್ರಿಕೋದ್ಯಮ ಜನಪರ ಕಾಳಜಿ ಅಗತ್ಯ

ತರಬೇತಿ ಶಿಬಿರ ಧಾರವಾಡ: ಅಭಿವೃದ್ಧಿ ಪತ್ರಿಕೋದ್ಯಮ ಗ್ಲ್ಯಾಮರ್ ಪ್ರತಿಕೋದ್ಯಮವಲ್ಲ ಇದು ಗ್ರಾಮರ್ ಪತ್ರಿಕೋದ್ಯಮ ಇದಕ್ಕೆ ಜನಪರ ಕಾಳಜಿ ಅಗತ್ಯ ಎಂದು ಚಿತ್ರದುರ್ಗ ಪ್ರಜಾವಾಣಿ ಹಿರಿಯ ವರದಿಗಾರಾದ ಗಾಣದಾಳು ಶ್ರೀಕಂಠ ಅವರು ಹೇಳಿದರು. ಕರ್ನಾಟಕ ಮಾಧ್ಯಮ ಅಕಾಡೆಮಿ,…
ಹೆಚ್ಚಿನ ಸುದ್ದಿಗಾಗಿ...
ಹುಬ್ಬಳ್ಳಿ-ಧಾರವಾಡ

ಶಿಕ್ಷಣ ಇಲಾಖೆ ಸುತ್ತೊಲೆಯನ್ನು ಮರು ಪರಿಶೀಲಿಸಲು ABVP ಆಗ್ರಹ

ಹುಬ್ಬಳ್ಳಿ:ಭಾಷಾವಾರು ಶಿಕ್ಷಕರನ್ನು ನೇಮಿಸಬೇಕು, ಭಾಷಾವಾರು ಪಠ್ಯಪುಸ್ತಕ ಗಳನ್ನ ರಚಿಸಬೇಕು ಹಾಗೆ ಭಾಷಾವಾರು ತರಗತಿಗಳನ್ನ ನಡೆಸಬೇಕು ಮತ್ತು ಶಿಕ್ಷಣ ಮಾಧ್ಯಮದ ಕುರಿತು ಆದೇಶ ಪುನರ ಪರಿಶೀಲಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೃಹತ್ ಪ್ರತಿಭಟನೆ ನಡೆಸಿತು.…
ಹೆಚ್ಚಿನ ಸುದ್ದಿಗಾಗಿ...
ಹುಬ್ಬಳ್ಳಿ-ಧಾರವಾಡ

ತಗ್ಗಿದ ಪ್ರವಾಹ: ಕೊಚ್ಚಿ ಹೋದ ಆಟೊವನ್ನು ಹೊರಕ್ಕೆ ತೆಗೆದ ಗ್ರಾಮಸ್ಥರು

ಧಾರವಾಡ: ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಯಿಂದಾಗಿ ನವಲಗುಂದ ತಾಲೂಕಿನ ಶಿರೂರು ಗ್ರಾಮದ ಸಮೀಪ ಉಕ್ಕಿ ಹರಿಯುತ್ತಿದ್ದ ದೊಡ್ಡ ಹಳ್ಳದ ಪ್ರವಾಹ ಶುಕ್ರವಾರ ತಗ್ಗಿದೆ. ಮೊನ್ನೆಯಷ್ಟೇ  ಈ ಹಳ್ಳದಲ್ಲಿ ಕೊಚ್ಚಿ ಹೋಗಿದ್ದ ನಾಲ್ವರನ್ನು ಗ್ರಾಮಸ್ಥರೇ ರಕ್ಷಣೆ ಮಾಡಿದ್ದರು.…
ಹೆಚ್ಚಿನ ಸುದ್ದಿಗಾಗಿ...

ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿ ಬಂಧನ

ಹುಬ್ಬಳ್ಳಿ: ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ತಾಲೂಕಿನ‌ ಗಂಗಿವಾಳ ಗ್ರಾಮದ 17 ವರ್ಷದ ಬಾಲಕಿಯ ಮೇಲೆ ಅದೇ ಗ್ರಾಮದ ಗದಿಗೆಪ್ಪಗೌಡ ಪಾಟೀಲ್ (25) ಎಂಬಾತ ಅತ್ಯಾಚಾರ…
ಹೆಚ್ಚಿನ ಸುದ್ದಿಗಾಗಿ...
ಹುಬ್ಬಳ್ಳಿ-ಧಾರವಾಡ

ಸಮಸ್ಯೆಗಳ ಗೂಡಾದ ಹುಬ್ಬಳ್ಳಿಯ ದುರ್ಗದಬೈಲ್:ಪರಿಹಾರ ಯಾರಿಂದ..?

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ದುರ್ಗದಬೈಲ್ ಹಲವು ಸಮಸ್ಯೆಗಳ ಗೂಡಾಗಿದೆ. ಹತ್ತಾರು ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಈ ವೃತ್ತವನ್ನು ಏಳು ರಸ್ತೆಗಳು ಸೇರುತ್ತವೆ. ಮಾರುಕಟ್ಟೆ ಪ್ರದೇಶವಾಗಿರುವುದರಿಂದ ಜನಸಂದಣಿ ಹೆಚ್ಚಾಗಿದೆ. ವಾಣಿಜ್ಯ ವ್ಯವಹಾರಗಳ ಹೃದಯಭಾಗವಾದ ಈ ವೃತ್ತವು ಮೂರು…
ಹೆಚ್ಚಿನ ಸುದ್ದಿಗಾಗಿ...
ಹುಬ್ಬಳ್ಳಿ-ಧಾರವಾಡ

ಗೌರಿ ಲಂಕೇಶ ಹತ್ಯೆ: ವಿದ್ಯಾರ್ಥಿ ಕಾಂಗ್ರೆಸ್ ಪ್ರತಿಭಟನೆ

ಧಾರವಾಡ: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಖಂಡಿಸಿ ಧಾರವಾಡದಲ್ಲಿ ವಿದ್ಯಾರ್ಥಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ನೂರಾರು ಕಾರ್ಯಕರ್ತರು, ಹಂತಕರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು. ದೇಶದಲ್ಲಿ ಚಿಂತಕರಿಗೆ,…
ಹೆಚ್ಚಿನ ಸುದ್ದಿಗಾಗಿ...
ಹುಬ್ಬಳ್ಳಿ-ಧಾರವಾಡ

ಮೈದುಂಬಿ ಹರಿಯುತ್ತಿರುವ ಬೆಣ್ಣಿ ಹಳ್ಳ:ರೈತರ ತುಂಬಿದ ಉತ್ಸಾಹ

ಹುಬ್ಬಳ್ಳಿ: ಸತತವಾಗಿ ಮೂರು ವರ್ಷದಿಂದ ವರುಣದೇವನ ಅವಕೃಪೆಯಿಂದ ಬರಗಾಲ ಎದುರಿಸುತ್ತಿರುವುದು ಒಂದೆಡೆಯಾದರೆ, ನವಲಗುಂದದಲ್ಲಿ ಮಳೆಯಾಗದಿದ್ದರೂ ಜಿಲ್ಲೆಯ ಬೇರೆಡೆ ಮಳೆ ಸುರಿದಿದ್ದರಿಂದ ಬೆಣ್ಣಿ ಹಳ್ಳ ಮೈದುಂಬಿ ಹರಿಯುತ್ತಿದೆ. ನವಲಗುಂದದಲ್ಲಿ ಬುಧವಾರ ಮಳೆಯಾಗದಿದ್ದರೂ ಅಕ್ಕಪಕ್ಕದ ತಾಲ್ಲೂಕು ಹಾಗೂ ಗ್ರಾಮಗಳಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿ ಗಣೇಶ ನಗರದಲ್ಲಿ ಮಾಂಗಲ್ಯಸರ ಕದ್ದು ಪರಾರಿ           

ಹುಬ್ಬಳ್ಳಿ: ಸರಗಳ್ಳತನದ ಹಾವಳಿ ಹುಬ್ಬಳ್ಳಿ-ಧಾರವಾಡದಲ್ಲಿಯೂ ಹೆಚ್ಚಾಗುತ್ತಿದ್ದು ಮತ್ತೊಂದು ಅಂತಹ ಪ್ರಕರಣ ಇಂದು ಹಳೇ ಹುಬ್ಬಳ್ಳಿಯ ಗಣೇಶ ನಗರದಲ್ಲಿ ನಡೆದಿದೆ. ಮಹಿಳೆಯೊಬ್ಬರ ಕತ್ತಿನಿಂದ ಮಾಂಗಲ್ಯ ಸರವನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಕಪ್ಪು ಬಣ್ಣದ ಪಲ್ಸರ್ ಬೈಕ್ ಮೇಲೆ…
ಹೆಚ್ಚಿನ ಸುದ್ದಿಗಾಗಿ...
ಹುಬ್ಬಳ್ಳಿ-ಧಾರವಾಡ

ಹುಬ್ಬಳ್ಳಿಯಲ್ಲಿ ಇಂದಿನಿಂದ ಕೆಪಿಎಲ್ ಕಲರವ

ಹುಬ್ಬಳ್ಳಿ:ಹುಬ್ಬಳ್ಳಿಯಲ್ಲಿ ಇಂದಿನಿಂದ ಕೆಪಿಎಲ್ ಹಬ್ಬ ಆರಂಭವಾಗಿದೆ. ನಗರದ ಖಾಸಗಿ ಹೊಟೇಲ್‌ನಲ್ಲಿ ನಿನ್ನೆ ಪಂದ್ಯಗಳಿಗೆ ಅದ್ಧೂರಿಯಾಗಿ ಚಾಲನೆ ನೀಡಿ, ಕೆಪಿಎಲ್ ಟ್ರೋಫಿಗಳನ್ನು ಅನಾವರಣಗೊಳಿಸಲಾಯಿತು. ಬೆಳಗಾವಿ ಪ್ಯಾಂಥರ್ಸ್, ಬಳ್ಳಾರಿ ಟಸ್ಕರ್ಸ್ ತಂಡದ ನಾಯಕರು ಸೇರಿದಂತೆ ಸಂಜಯ್ ದೇಸಾಯಿ, ಬಾಬಾ…
ಹೆಚ್ಚಿನ ಸುದ್ದಿಗಾಗಿ...
ಹುಬ್ಬಳ್ಳಿ-ಧಾರವಾಡ

ಪ್ರವಾಹದಲ್ಲಿ ಕೊಚ್ಚಿಹೊಗಿದ್ದ ಆಟೋ ಪತ್ತೆ

ಧಾರವಾಡ: ನಿನ್ನೇ ಭೀಕರ ಮಳೆಯಾದ ಪರಿಣಾಮ ರಾತ್ರಿ ತುಪ್ಪರಿ ಹಳ್ಳದ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಎರಡು ಆಟೋಗಳು ಇಂದು ಪತ್ತೆಯಾಗಿವೆ. ಘಟನಾ ಸ್ಥಳದಿಂದ ಒಂದು ಕಿಲೋ ಮೀಟರ ದೂರದಲ್ಲಿ ಪತ್ತೆಯಾಗಿವೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ…
ಹೆಚ್ಚಿನ ಸುದ್ದಿಗಾಗಿ...