ಕಲಬುರ್ಗಿ

ಕಲಬುರ್ಗಿ

RSS & BJPಗೆ ನೋ ಎಂಟ್ರಿ !!!

ಬೆಂಗಳೂರು : ನಮ್ಮ ಗ್ರಾಮಕ್ಕೆ ಬಿಜೆಪಿ ಹಾಗೂ RSS ನವರು ಬರುವಂತಿಲ್ಲ ಎಂಬ ಬ್ಯಾನರ್ ವೊಂದು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಬೆಳಮಗಿ ಗ್ರಾಮದಲ್ಲಿ ರಾರಾಜಿಸುತ್ತಿದೆ. ಬೆಳಮಗಿ ಗ್ರಾಮದ ದಲಿತರ ಕಾಲೋನಿಯಲ್ಲಿ ಈ ಬ್ಯಾನರ್ ಕಂಡುಬಂದಿದ್ದು,…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಮತದಾನ ಜಾಗೃತಿಗಾಗಿ ತೃತೀಯ ಲಿಂಗಿಗಳಿಂದ ಕ್ಯಾಂಡಲ್ ಲೈಟ್ ಜಾಥಾ..!

ಕಲಬುರಗಿ: ಜಿಲ್ಲೆಯಲ್ಲಿ ಮತದಾನ ಜಾಗೃತಿಗಾಗಿ ತೃತೀಯ ಲಿಂಗಿಗಳು ಹಾಗೂ ಅಂಗನವಾಡಿ ಕಾರ್ಯಕರ್ತರಿಂದ ಕ್ಯಾಂಡಲ್ ಲೈಟ್ ಜಾಥಾವನ್ನು  ಹಮ್ಮಿಕೊಳ್ಳಲಾಗಿತ್ತು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮಹಿಳೆಯರು ಮತ್ತು ವಿಕಲಚೇತನರು ಮತದಾನದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಮತಗಟ್ಟೆಗಳಲ್ಲಿ ವಿಶೇಷ ವ್ಯವಸ್ಥೆಗಳನ್ನು…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಅಧಿಕಾರಕ್ಕೆ ಬಂದ 10 ದಿನದ ಒಳಗೆ ಎಲ್ಲಾ ರೈತರ ಸಾಲಮನ್ನಾ: ರಾಹುಲ್ ಗಾಂಧಿ

ಕಲಬುರ್ಗಿ: 2019 ರಲ್ಲಿ ಕೇಂದ್ರದಲ್ಲಿ  ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ. ಅಧಿಕಾರಕ್ಕೆ ಬಂದ 10 ದಿನದ ಒಳಗೆ ಎಲ್ಲಾ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ರಾಹುಲ್​​​ ಗಾಂಧಿ ಹೇಳಿದರು. ಕಲಬುರ್ಗಿ ಜಿಲ್ಲೆಯ ಕಾಳಗಿಯಲ್ಲಿ ಏರ್ಪಡಿಸಿದ್ದ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠರಾವ್ ಮೂಲಗಿ ಮನೆ ಮೇಲೆ ಐಟಿ ದಾಳಿ..!

ಕಲಬುರಗಿ:  ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠರಾವ್ ಮೂಲಗಿ ಅವರ ಮನೆ ಮೇಲೆ ಇಂದು ಐಟಿ ಇಲಾಖೆ ದಾಳಿ ನಡೆಸಿದೆ. ಇಂದು  ಮುಂಜಾನೆ ಏಳು ಗಂಟೆಯಿಂದ ದಾಖಲಾತಿಗಳ ಪರಿಶೀಲನೆ ನಡೆಸುತ್ತಿದ್ದಾರೆ. ಕಲಬುರಗಿ, ಬಳ್ಳಾರಿ ಐಟಿ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಬಿಸಿಲನಾಡು ಕಲಬುರ್ಗಿಯಲ್ಲಿ ಪ್ರಧಾನಿ ಮೋದಿ ಹವಾ !!!

ಬೆಂಗಳೂರು : ರೈತರಿಗಾಗಿಯೇ ಜೀವನ ಮುಡುಪಿಟ್ಟಿರುವ ಬಿಎಸ್​ ಯಡಿಯೂರಪ್ಪ ಅವರ ಸರ್ಕಾರ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಬೇಕು. ಸ್ವಚ್ಚ, ಭ್ರಷ್ಟಚಾರ ಮುಕ್ತ ಆಡಳಿತ ಅನುಷ್ಠಾನವಾಗ ಬೇಕು. ಸರ್ಕಾರ ಬದಲಿಸಿ ಬಿಜೆಪಿ ಗೆಲ್ಲಿಸಿ. ಕಾಂಗ್ರೆಸ್​ ಮುಕ್ತ ಭಾರತ ಅಭಿವೃದ್ಧಿಯ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ..!

ಕಲಬುರ್ಗಿ :ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡ್ತಿಲ್ಲ ಆದರೆ ಕಾರ್ಪೋರೇಟ್ ವಲಯದವರ ಸಾಲ ಮನ್ನಾ ಮಾಡುತ್ತಿದೆ ಎಂದು ಕುಮಾರಸ್ವಾಮಿ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮಾಜಿ ಸಿಎಂ ಹಾಗೂ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಹೈದ್ರಾಬಾದ್​​ ಕರ್ನಾಟಕ ಭಾಗದಲ್ಲಿ ಇಂದು ಮೋದಿ ಅಬ್ಬರ..!

ಕಲಬುರಗಿ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹೈದ್ರಾಬಾದ್​​ ಕರ್ನಾಟಕದಲ್ಲಿ ಪ್ರವಾಸ ನಡೆಸಲಿದ್ದಾರೆ. ಹೈದ್ರಾಬಾದ್ ಕರ್ನಾಟಕದ ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ಕೈಗೊಳ್ಳಲಿದ್ದು, ಕಲಬುರಗಿಯ ಎನ್ ವಿ ಕಾಲೇಜಿನ ಮೈದಾನದಲ್ಲಿ ಇಂದು ಮೊದಲ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾದ ನೂರಾರು ಕಾರ್ಯಕರ್ತರು..!

ಕಲಬುರ್ಗಿ:  ಚಿಂಚೋಳಿಯಲ್ಲಿ ನೂರಾರು ಕಾರ್ಯಕರ್ತರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಚಿಂಚೋಳಿ ತಾಲ್ಲೂಕಿನ ನಿಡಗುಂದಾ ಗ್ರಾಮದ ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ ಸದಸ್ಯರಾದ ಶಿವಶರಣಪ್ಪ ಶಂಕರ್, ಒಂದು ಊರಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಮತದಾನಕ್ಕೆ ಕೌಂಟ್ ಡೌನ್ : ಜಿಲ್ಲಾ ಸ್ವೀಪ್ ಸಮಿತಿಯಿಂದ ವಿನೂತನ ಕಾರ್ಯಕ್ರಮ..!

ಕಲಬುರಗಿ: ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೇವಲ 15 ದಿನಗಳು ಬಾಕಿ ಇದ್ದು, ಕಲಬುರಗಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನ ದಿನ ಮೇ 12ರವರೆಗೆ ಕೌಂಟ್ ಡೌನ್ ಪ್ರಾರಂಭಿಸಿ ಪ್ರತಿದಿನ ಒಂದೊಂದು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಜೀವ ಹೋದರು ಪರ್ವಾಗಿಲ್ಲ ನುಡಿದಂತೆ ನಡೆಯುತ್ತೇವೆ : ಸಚಿವ ಈಶ್ವರ್ ಖಂಡ್ರೆ

ಭಾಲ್ಕಿ: ಜೀವ ಹೋದರು ಪರ್ವಾಗಿಲ್ಲ ನುಡಿದಂತೆ ನಡೆಯುತ್ತೇವೆ, ನಡೆದಿದ್ದೇವೆ ಕೂಡಾ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ. ಬಾಳುರು ಗ್ರಾಮದಲ್ಲಿ ಶನಿವಾರ ಆಯೋಜಿಸಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ಹಿಂದಿನ ಚುನಾವಣೆಯಲ್ಲಿ ನೀವು ಮತ…
ಹೆಚ್ಚಿನ ಸುದ್ದಿಗಾಗಿ...