fbpx

ಕಲಬುರ್ಗಿ - Page 24

ಕಲಬುರ್ಗಿ

ಸೌಹಾರ್ದತೆಯಿಂದ ಹಬ್ಬ ಆಚರಿಸಿ: ಐಜಿಪಿ

ಕಲಬುರಗಿ: ನಮ್ಮ ಹಬ್ಬಗಳು ಒಂದೊಂದು ಇತಿಹಾಸ ಹಾಗೂ ಪರಂಪರೆಯಿಂದ. ಅದೆ ರೀತಿ ಗಣೇಶ ಹಬ್ಬಕ್ಕೂ ಹೆಚ್ಚಿನ ಮಹತ್ವವಿದೆ.ಹೀಗಾಗಿ ಹಬ್ಬದ ಪ್ರಾಮುಖ್ಯ ಅರಿತು ಆಚರಿಸುವುದು ಬಹು ಮುಖ್ಯವಾಗಿದೆ ಎಂದು ಈಶ್ಯಾನ್ಯ ವಲಯ  ಐಜಿಪಿ ಅಲೋಕಕುಮಾರ ಸಾರ್ವಜನಿಕರಿಗೆ ಕರೆ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಮರಳಿ ಸರಕಾರಿ ಶಾಲೆಗೆ ಬನ್ನಿ : ಪಾಟೀಲ್

ಕಲಬುರಗಿ: ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಹಂಗರಗಾ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಮಾಡಿದ ಕರ್ನಾಟಕ ರಣದೀರ ಸಂಘಟನೆ ತಾಲ್ಲೂಕ ಅಧ್ಯಕ್ಷರಾದ ಸಂತೋಷ ಬಿ ಮಾಲಿಪಾಟೀಲ್ ಸರಕಾರ ಇಂದಿನ ನಮ್ಮ ವಿದ್ಯಾರ್ಥಿಗಳಿಗೆ ಉತ್ತಮ ರೀತಿಯಲ್ಲಿ ಹಾಗೂ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಗೂಡಂಗಡಿಗಳಿಗೆ ನುಗ್ಗಿದ ಪಾಲಿಕೆಯ ಕಸ ವಿಲೇವಾರಿ ಲಾರಿ

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಕಸ ವಿಲೇವಾರಿ ಲಾರಿಯೊಂದು ಶರಣಬಸವೇಶ್ವರ ಅಪ್ಪಾ ದೇವಾಲಯದ ಎದುರಿನ ಮೈದಾನದಲ್ಲಿ ಸಣ್ಣ ಪುಟ್ಟ ಗೂಡಂಗಡಿಗಳಿಗೆ ನುಗ್ಗಿದ ಘಟನೆ ಬೆಳಗ್ಗೆ 11ರ ಸುಮಾರಿಗೆ ನಡೆದಿದೆ. ಲಾರಿಯ ಚಾಲಕನ ಬದಲು ಕ್ಲೀನರ್ ಲಾರಿ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಸಂತ ಸೇವಾಲಾಲರ ಆದರ್ಶ ಪಾಲಿಸಿ: ಜಾದವ್

ಕಲಬುರಗಿ: ಜೇವರ್ಗಿ ತಾಲ್ಲೂಕಿನ ಯಡ್ರಾಮಿ ಪಟ್ಟಣ್ಣದಲ್ಲಿ ಸಂತ ಸೇವಾಲಾಲ ಮಹಾರಾಜರ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಭವ್ಯ ಮೇರವಣಿಗೆ ಮುಖಾಂತರ ಉದ್ಘಾಟನೆ ಮಾಡಿದ ತಾಲ್ಲೂಕು ಬಂಜಾರ ಅದ್ಯಕ್ಷರಾದ ಪ್ರಭು ಸಿ ಜಾದವ್ ಉದ್ಘಾಟನೆ ಮಾಡಿದ್ದರು. ನಂತರ ಮಾತನಾಡಿದ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ರೈತರ ಹಿತವೇ ಜೆಡಿಎಸ್ ಗುರಿ

ಕಲಬುರಗಿ: ನೇಗಿಲು ಹಾಗೂ ರೈತ ಧರ್ಮ ಕಾಪಾಡುವುದೆ ಜೆಡಿಎಸ್ ಗುರಿ ಎಂದು ಜಿಲ್ಲಾ ಜೆಡಿಎಸ್ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಹೇಳಿದರು. ಕಲಬುರಗಿ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಕೂಡಿ ಹಜರತ್ ಬಾಬಾ ದರ್ಗಾ ಆವರಣದಲ್ಲಿ  ಆಯೋಜಿಸಿದ ಜೆಡಿಎಸ್…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಬಸ್ ಮತ್ತು ಬೈಕ್ ನಡುವೆ ಡಿಕ್ಕಿ: ಸ್ಥಳದಲ್ಲೇ ಮೂವರ ದುರ್ಮರಣ

ಕಲಬುರಗಿ:ಬೈಕ್‌ಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಮೇಲಿದ್ದ ಮೂವರು ಸ್ಥಳದಲ್ಲೇ ದುರ್ಮರಣ ಹೊಂದಿದ ಘಟನೆ ಕಲಬುರಗಿ ತಾಲೂಕಿನ ಫರಹತ್ತಬಾದ್ ಗ್ರಾಮದ ಶಹಬಾದ್ ಕ್ರಾಸ್ ಬಳಿ ನಡೆದಿದೆ. ಬೆಂಗಳೂರು ಮೂಲದ ಆರೆಂಜ್ ಟ್ರಾವೆಲ್ಸ್‌ಗೆ ಸೇರಿದ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಕಲಬುರಗಿ To ಬಾಲಿವುಡ್ Via ಸ್ಯಾಂಡಲ್​​​ವುಡ್​​​​

ಕಲಬುರ್ಗಿ:ಕರ್ನಾಟಕದಲ್ಲಿ ಹಿಂದುಳಿದ ಪ್ರದೇಶವೆಂದರೆ ನೆನಪಾಗುವುದೆ ಹೈದ್ರಾಬಾದ್​​​ ಕರ್ನಾಟಕ.ಜಳಬಿಸಿಲಿನ ಬಯಲುಸೀಮೆ,ಅಭಿವೃದ್ದಿಯಲ್ಲಿ ಹಿಂದೆ,ಸಾಧನೆ ಮಾಡುವವರಿಗೆ ಅವಕಾಶಗಳ ಕೊರತೆ ಇದು ಹೈದ್ರಾಬಾದ್​​​ ಕರ್ನಾಟಕ ಭಾಗದ ಗೋಳು. ಆದರೆ ಯಾವಕಷ್ಟಗಳನ್ನು ಲೆಕ್ಕಿಸದೆ,ಚಂದನವನದ ಕನಸನ್ನ ಹೊತ್ತು ಅರಳುತ್ತಿರುವ ಯುವಕ ಕಲಬುರುಗಿಯ ‘ಶರಣ್​​ರಾಜ್​​'. ಕಲಬುರಗಿಯ…
ಹೆಚ್ಚಿನ ಸುದ್ದಿಗಾಗಿ...

ಡೀಸೆಲ್ ಟ್ಯಾಂಕರ್ ಪಲ್ಟಿ: ಕಲಬುರಗಿ-ಜೇವರ್ಗಿ ಹೆದ್ದಾರಿ ಟ್ರಾಪಿಕ್ ಜಾಮ್

ಕಲಬುರಗಿ : ಕಲಬುರಗಿ-ಜೇವರ್ಗಿ ಹೆದ್ದಾರಿಯಲ್ಲಿಯ ಸಿನ್ನೂರು ಗ್ರಾಮದ ಬಳಿ ರಿಲಯನ್ಸ್​ ಪೆಟ್ರೋಲ್​​​ ಬಂಕ್​​​ಗೆ ಸೇರಿದ ಡೀಸೆಲ್​​​ ಟ್ಯಾಂಕರ್​​​ ಪಲ್ಟಿಯಾಗಿದ್ದು, ರಸ್ತೇಯಲ್ಲಿಯೇ ಅರ್ಧ ಟ್ಯಾಂಕ್​​​ ಡೀಸೆಲ್​​​​ ಸೋರಿಕೆಯಾಗಿದೆ ಸ್ಥಳಿಯರು ಮನೆಯಲ್ಲಿನ ಕ್ಯಾನ್​ ಬಿಂದಿಗೆಗಳಲ್ಲಿ ಸೋರಿಕೆಯಾಗಿದ್ದ ಡೀಸಲ್​ ಅನ್ನು…
ಹೆಚ್ಚಿನ ಸುದ್ದಿಗಾಗಿ...