ಕಲಬುರ್ಗಿ - Page 3

ಕಲಬುರ್ಗಿ

ಮಾಲೀಕಯ್ಯ ಗುತ್ತೇದಾರ್ ಅಧಿಕೃತವಾಗಿ  ಬಿಜೆಪಿ ಸೇರ್ಪಡೆ..!

ಕಲಬುರಗಿ: ಕಾಂಗ್ರೆಸ ನಾಯಕರ ಮೇಲಿನ ಮುನಿಸಿನಿಂದ ಕಾಂಗ್ರೆಸ್ ಪಕ್ಷಕ್ಕೆ ಗುಡ್ ಬೈಬಲ್ ಹೇಳಿದ್ದ ಕಲಬುರಗಿ ಜಿಲ್ಲೆಯ ಅಫಜಲಪುರ ಕ್ಷೇತ್ರದ ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ್  ಅಧಿಕೃತವಾಗಿ ಬಿಜೆಪಿ ಸೇರಿದರು. ದೆಹಲಿಯಲ್ಲಿ ಬಿಜೆಪಿ ಪಕ್ಷದ ರಾಷ್ಟ್ರೀಯತೆ ಅಧ್ಯಕ್ಷ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಕರ್ತವ್ಯದಲ್ಲಿದ್ದ ಎ.ಎಸ್.ಐ ಹೃದಯಾಘಾತದಿಂದ ಸಾವು..!

ಕಲಬುರ್ಗಿ : ಕರ್ತವ್ಯದಲ್ಲಿದ್ದ ಎ.ಎಸ್.ಐ ಹೃದಯಾಘಾತದಿಂದ ಸಾವು, ಅಂಬಾರಾಯ ಪಾಟೀಲ್ (57) ಕರ್ತವ್ಯದಲ್ಲಿದ್ದಾಗಲೇ ಮೃತಪಟ್ಟ ಎ.ಎಸ್.ಐ ಅಂಬಾರಾಯ ಪಾಟೀಲ್ . ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ರಟಕಲ್ ಪೊಲೀಸ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ರಾತ್ರಿ ಠಾಣೆಯಲ್ಲಿದ್ದಾಗ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಕಲಬುರಗಿಯಲ್ಲಿ ದಾಖಲೆ ಇಲ್ಲದ 17.74, ಲಕ್ಷ ಹಣ ವಶ…!

ಕಲಬುರಗಿ: ಸೂಕ್ತದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಲಕ್ಷ ಅಕ್ರಮ ಹಣವನ್ನು ಪೊಲೀಸರು ಕಲಬುರಗಿ‌ ಜಿಲ್ಲೆ ಆಳಂದ ತಾಲೂಕಿನಲ್ಲಿ ವಶಪಡಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಪುಣೆ‌ ಮೂಲದ ಧಾಮು ರಾಥೋಡ್ ಎಂಬಾತ ಡಸ್ಟರ್ ಕಾರಿನಲ್ಲಿ ಹಣ ಸಾಗಿಸುತ್ತಿದ್ದರು. ಹಿರೋಳ್ಳಿ ಚೆಕ್‌ಪೋಸ್ಟ್ ಬಳಿ ಪೊಲೀಸರು ತಪಾಸಣೆ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ನನ್ನ ಕೊನೆಯುಸಿರಿರುವವರೆಗೂ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗೊದಿಲ್ಲ: ಡಾ. ಅಜಯ ಸಿಂಗ್

ಕಲಬುರಗಿ: ನನ್ನ ಕೊನೆಯುಸಿರಿರುವವರೆಗೂ ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಜೇವರ್ಗಿ ಶಾಸಕ ಅಜೇಯಸಿಂಗ್ ಸ್ಪಷ್ಟಪಡಿಸಿದ್ದಾರೆ.ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಕೆಲವರು ತಾವು ಬಿಜೆಪಿ ಸೇರುತ್ತಿರುವುದಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಈ ರೀತಿಯ ಸುದ್ದಿಗಳು ಹಬ್ಬುತ್ತಿವೆಯೋ ಗೊತ್ತಿಲ್ಲ ಎಂದು…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ವ್ಯಕ್ತಿ ಮನೆಯ ಮೇಲೆ ದಾಳಿ ಆಕ್ರಮ ಮದ್ಯ ವಶ..!

ಕಲಬುರಗಿ : ಜಿಲ್ಲೆಯ ಅಫಜಲಪುರ ಗಾಣಾಗಾಪೂರ ಗ್ರಾಮದಲ್ಲಿ  ಬೆಳಿಗ್ಗೆ 7 ಗಂಟೆಗೆ  ಕಲಬುರಗಿ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಹಾಗೂ ಚುನಾವಣೆ ಮಾದರಿ ನೀತಿ ಸಂಹಿತೆಯ ಮಾರ್ಗ ಸೂಚಿ ಅನ್ವಯ ಅಫಜಲಪೂರ ತಾಲೂಕಿನ ಗಾಣಗಾಪೂರ ಗ್ರಾಮದಲ್ಲಿರುವ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಭಗವಂತ ಖೂಬಾ, ಪ್ರಕಾಶ್ ಖಂಡ್ರೇ ಅವರಿಂದ ನಾನು ಪಾಠ ಕಲಿಯ ಬೇಕಾಗಿಲ್ಲ : ಸಚಿವ ಈಶ್ವರ್ ಖಂಡ್ರೇ ತಿರುಗೇಟು..!

ಬೀದರ್ :ವಸತಿ ಹಂಚಿಕೆ ವಿಚಾರಕ್ಕೆ ಸಭಂಧ ಪಟ್ಟಂತೆ ಯಾವುದೇ ಫಲಾನುಭವಿಗಳ ಅಯ್ಕೆಯಲ್ಲಿ ಅಕ್ರಮಗಳು ನಡೆದಿಲ್ಲ. ಬಡವರ ಮನೆಗಳ ಮೇಲೆ ಬಿಜೆಪಿಯವರ ಕಣ್ಣು ಬಿದ್ದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೇ ತಿರುಗೇಟು ನೀಡಿದ್ದಾರೆ .…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಬಾಲ ಬಿಚ್ಚಿದರೆ ಹುಷಾರ್ ರೌಡಿಗಳಿಗೆ ಎಸ್ಪಿ ಶಶಿಕುಮಾರ್ ಎಚ್ಚರಿಕೆ..!

ಕಲಬುರಗಿ: ವಿಧಾನಸಭಾ ಚುನಾವಣೆಗೆ ದಿನ ಗಣನೆ ಆರಂಭವಾಗುತ್ತಿರುವಂತಯೇ ಕಲಬುರ್ಗಿಯಲ್ಲಿ ಪೊಲೀಸರು ರೌಡಿ ಚಟುವಟಿಕೆಗಳ ನಿಗ್ರಹಕ್ಕೆ ಬಿಗಿ ಕ್ರಮಗಳನ್ನು ಕೈಗೊಂಡಿದ್ದಾರೆ. ಇವತ್ತು 300ಕ್ಕೂ ಹೆಚ್ಚು ರೌಡಿಗಳನ್ನು ಪರೇಡ್ ನಡೆಸುವ ಮೂಲಕ  ಬಿಸಿ ಮುಟ್ಟಿಸಲಾಗಿದೆ. ಮೇ 12ರಂದು ವಿಧಾನಸಭೆ ಚುನಾವಣೆ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ನಾವೆಂದೂ ಜಾತಿ ರಾಜಕಾರಣ ಮಾಡಲ್ಲ ಎಂ.ವೈ.ಪಾಟೀಲ್ ಪುತ್ರ ಅರಣುಕುಮಾರ್​​ ಹೇಳಿಕೆ..!

ಕಲಬುರ್ಗಿ: ನಾವೆಂದೂ ಜಾತಿ ರಾಜಕಾರಣ ಮಾಡಿದವರಲ್ಲ, ನಮ್ಮದು ಸೆಕ್ಯೂಲರ್ ಮೈಂಡ್ ಅಂತಾ ಮಾಜಿ ಶಾಸಕ ಎಂ.ವೈ.ಪಾಟೀಲ್ ಪುತ್ರ ಅರುಣ್ ಕುಮಾರ್ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಈಡಿಗ ಸಮುದಾಯದ ಮುಖಂಡರು ಮಾಡಿರುವ ಜಾತಿ ನಿಂದನೆ ಆರೋಪಕ್ಕೆ ಪ್ರತಿಕ್ರಿಯಿಸಿ ಸುದ್ದಿಗಾರರೂಂದಿಗೆ ಮಾತನಾಡಿದ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಖನ್ನಿಸಾ ಪಾತಿಮಾ ಬೇಗಂ ಚುನಾವಣಾ ಅಖಾಡಕ್ಕೆ ಸಿದ್ಧ…!

ಕಲಬುರ್ಗಿ: ಖಮರುಲ್ ಇಸ್ಲಾಂ ದಿವಂಗತರಾದ ಹಿನ್ನೆಲೆಯಲ್ಲಿ ಅವರ ಪತ್ನಿ ಖನ್ನಿಸಾ  ಫಾತಿಮಾ ಬೇಗಂ ಕಾಂಗ್ರೆಸ್ ಪಕ್ಷ ನೀಡುವ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧ ಎಂದು ಹೇಳುವ ಮೂಲಕ ಚುನಾವಣಾ ಅಖಾಡಕ್ಕೆ ಧುಮುಕುವ ಇಂಗಿತ ವ್ಯಕ್ತಪಡಿಸಿದ್ದಾರೆ. ನನ್ನ ಪತಿ ದಿವಂಗತ…
ಹೆಚ್ಚಿನ ಸುದ್ದಿಗಾಗಿ...
ಕಲಬುರ್ಗಿ

ಈಶ್ವರ್ ಖಂಡ್ರೇಗೆ ಸೋಲಿನ ಭಯ : ಮನೆ ಮಂಜೂರು ಪತ್ರ ಹಂಚಿಕೆ ಚುನಾವಣಾ ತಂತ್ರ..!

ಬೀದರ್ : ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೇ ಅವರು ಮನೆ ಪ್ರಮಾಣ ಪತ್ರ ಸಾಮೂಹಿಕವಾಗಿ ಹಂಚಿಕೆ ಮಾಡುತ್ತಿರುವುದು ಕೇವಲ ಚುನಾವಣೆ ತಂತ್ರ ಬೇರೇನೂ ಇಲ್ಲಾ ಎಂದು ಸಂಸದ ಖುಬಾ ನೇರವಾಗಿ ಕಿಡಿ ಕಾರಿದ್ದಾರೆ. ಬೀದರ್…
ಹೆಚ್ಚಿನ ಸುದ್ದಿಗಾಗಿ...