ಉತ್ತರ ಕನ್ನಡ

ಉತ್ತರ ಕನ್ನಡ

ಪಕ್ಷವನ್ನು ಬಲಪಡಿಸಿ ರಾಜಕೀಯ ನಿವೃತ್ತಿ ಪಡೆಯುತ್ತೇನೆ : ಶಶಿಭೂಷಣ ಹೆಗಡೆ..!

ಉತ್ತರಕನ್ನಡ : ನನ್ನನ್ನು ಸ್ವೀಕಾರ ಮಾಡದ ರಾಜಕೀಯ ನನಗೆ ಬೇಡ. ಇನ್ನು ಮುಂದೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಶಿರಸಿ ಜೆಡಿಎಸ್ ಪರಾಜಿತ ಅಭ್ಯರ್ಥಿ ಶಶಿಭೂಷಣ ಹೆಗಡೆ ಹೇಳಿದ್ದಾರೆ. ಸಿದ್ಧಾಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಶಿಭೂಷಣ,…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ದೇವರು ಬಂತು..ದೇವರು ಬಂತು.. ಬಿಜೆಪಿ ಶಾಸಕಿ ಮೇಲೆ ದೇವರು ಬಂತು..!

ಉತ್ತರಕನ್ನಡ :  ಬಿಜೆಪಿ ಅಭ್ಯರ್ಥಿಯಾಗಿ ಗೆದ್ದ ಕಾರವಾರದ ರೂಪಾಲಿ ನಾಯ್ಕ್ ಅವರಿಗೆ ಗೆಲುವಿನ ಜೊತೆಗೆ  ದೇವರು ಮೈ ಮೇಲೆ ಬಂತೆ ಎನ್ನುವ ಅನುಮಾನ ಕಾಡುತ್ತಿದೆ.ಕಾರವಾರದಲ್ಲಿ ಜೆಡಿಎಸ್ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ವಿರುದ್ದ 14 ಸಾವಿರ ಮತಗಳ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಉತ್ತರ ಕನ್ನಡದಲ್ಲಿ ಕೇಸರಿ ಕಮಾಲ್ : 2ಕ್ಕೆ ಕುಸಿದ ಕಾಂಗ್ರೆಸ್, ಮನೆ ಮನೆಯಲ್ಲೇ ಕುಳಿತ ಜೆಡಿಎಸ್!

ಉತ್ತರ ಕನ್ನಡ : ಉತ್ತರ ಕನ್ನಡದ ಆರು ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಕೇಸರಿ ಪಾಳಯ ಗೆದ್ದು ಬೀಗಿದರೆ, ಕಾಂಗ್ರೆಸ್​ ಎರಡಕ್ಕೆ ತೃಪ್ತಿಪಟ್ಟಿದೆ. ಇತ್ತ ಜೆಡಿಎಸ್​ ಒಂದು ಸ್ಥಾನವನ್ನು  ಗೆಲ್ಲಲಾಗದೇ  ಸೋತು ಸುಣ್ಣವಾಗಿದೆ. ಕುತೂಹಲ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಉತ್ತರಕನ್ನಡ ಚುನಾವಣಾ ರೌಂಡಪ್​​..!

ಉತ್ತರಕನ್ನಡ : ಜಿಲ್ಲೆಯಲ್ಲಿ ಚುನಾವಣೆ ಉತ್ಸಾಹದಿಂದಲೇ ಆರಂಭವಾಗಿದ್ದು ಇಲ್ಲಿಯವರೆಗೆ 28%  ಮತದಾನವಾಗಿದೆ. ಇನ್ನು ಜಿಲ್ಲೆಯಲ್ಲಿ ಪ್ರಮುಖ ಅಭ್ಯರ್ಥಿಗಳು ಈಗಾಗಲೇ ಮತಚಲಾಯಿಸಿದ್ದಾರೆ. ಹಳಿಯಾಳದ ಕಾಂಗ್ರೆಸ್​​ ಅಭ್ಯರ್ಥಿ, ಸಚಿವ  ಆರ್ ವಿ ದೇಶಪಾಂಡೆ ಸರತಿ ಸಾಲಿನಲ್ಲಿ ನಿಂತು ಮತ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಹೊಸ ವ್ಯವಸ್ಥೆ ರಚಿಸಲು ಈ ಸಂದರ್ಭ ಕೂಡಿ ಬಂದಿದೆ : ಅನಂತಕುಮಾರ್​​​ ಹೆಗಡೆ

ಉತ್ತರ ಕನ್ನಡ : ವಿಧಾನಸಭೆ ಚುನಾವಣಾ ಮತದಾನದ ಹಿನ್ನೆಲೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತದಾನ ಮಾಡಿದ್ದಾರೆ. ಶಿರಸಿಯಲ್ಲಿ ಕುಟುಂಬ ಸಮೇತ ಮತ ಚಲಾಯಿಸಿದ ಕೇಂದ್ರ ಸಚಿವ ಪತ್ನಿ ರೂಪಾ ಜೊತೆ ಮತಗಟ್ಟೆಗೆ ಆಗಮಿಸಿದ್ದರು. ಶಿರಸಿಯ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಹಕ್ಕು ಚಲಾಯಿಸಿದ  ಕಾಗೇರಿ..!

ಉತ್ತರ ಕನ್ನಡ : ಶಿರಸಿ-ಸಿದ್ದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ  ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ.ಶಿರಸಿ ತಾಲೂಕಿನ ಜನತಾ ವಿದ್ಯಾಲಯ ಕುಳುವೆಯಲ್ಲಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ಕಾಗೇರಿ. ಪತ್ನಿ ಭಾರತಿ ಹೆಗಡೆ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಅಭಿವೃದ್ಧಿ ಶಕೆ ಪ್ರಾರಂಭಿಸಿದ ಕಾಗೇರಿಯನ್ನ ಮತ್ತೊಮ್ಮೆ ಗೆಲ್ಲಿಸಿ : ಅನಂತಕುಮಾರ್​​ ಹೆಗಡೆ

ಉತ್ತರಕನ್ನಡ: ಕ್ಷೇತ್ರದಲ್ಲಿ ಅಭಿವೃದ್ಧಿ ಶಕೆ ಪ್ರಾರಂಭಿಸಿದ ಕಾಗೇರಿಯವರನ್ನ ಮತ್ತೊಮ್ಮೆ ಗೆಲ್ಲಿಸಿ ಎಂದು ಕೇಂದ್ರ ಸಚಿವ, ಉತ್ತರಕನ್ನಡ ಸಂಸದ ಅನಂತಕುಮಾರ್​​ ಹೆಗಡೆ ಹೇಳಿದರು. ಸಿದ್ಧಾಪುರದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಇಂದು ರೋಡ್ ಶೋ ನಡೆಸಿ ಶಿರಸಿ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಸಿದ್ದಾಪುರದಲ್ಲಿ  ಭೀಮಣ್ಣ ನಾಯ್ಕ್​​​ ರೋಡ್​​​ ಶೋ..!

ಉತ್ತರಕನ್ನಡ : ಶಿರಸಿ ಸಿದ್ದಾಪುರ ಕಾಂಗ್ರೆಸ್​​​ ಅಭ್ಯರ್ಥಿ ಭೀಮಣ್ಣ ನಾಯ್ಕ ಸಿದ್ಧಾಪುರದಲ್ಲಿ ರೋಡ್ ಶೋ ನಡೆಸಿದ್ದಾರೆ. ಸಿದ್ಧಾಪುರದ ಬಂಕೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ಬಂಕೇಶ್ವರ ದೇವಾಲಯದಿಂದ ಆರಂಭ ಪಾದಯಾತ್ರೆ ಅಪಾರ ಬೆಂಬಲಿಗರೊಂದಿಗೆ ಪ್ರಮುಖ ಬೀದಿಗಳಲ್ಲಿ ತೆರಳಿ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಬಿಜೆಪಿಯವರು ರಾಜಕೀಯಕ್ಕಾಗಿ ಹಿಂದುತ್ವ ಮಾಡುತ್ತಾರೆ : ಪ್ರಮೋದ ಮುತಾಲಿಕ್

ಉತ್ತರ ಕನ್ನಡ : ನಾವು ಹಿಂದುತ್ವಕ್ಕಾಗಿ ರಾಜಕೀಯ ಮಾಡುತ್ತೇವೆ ಆದರೆ ಬಿಜೆಪಿಯದು ರಾಜಕೀಯಕ್ಕಾಗಿ ಹಿಂದುತ್ವ ಮಾಡುತ್ತಾರೆ ಎಂದು ಶಿರಸಿಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದ್ದಾರೆ. ಶಿರಸಿಯ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ನಾವು ಶಿವಸೇನೆ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಮಾಫಿಯಾಗಳನ್ನು ಮಟ್ಟ ಹಾಕಲು ಕಾಗೇರಿಗೆ ಮತ್ತೊಮ್ಮೆ ಅಧಿಕಾರ ನೀಡಿ: ಅನಂತಕುಮಾರ್

ಉತ್ತರ ಕನ್ನಡ : ಕಾಗೇರಿ ಪುಣ್ಯಕೋಟಿ ಇದ್ದಂತೆ, ನಿಮಗೆ  ಪುಣ್ಯಕೋಟಿ ಬೇಕಾ ಅಥವಾ ಹೆಬ್ಬುಲಿ ಬೇಕಾ?. ಈ ಮಾಫಿಯಾಗಳನ್ನು ಮಟ್ಟ ಹಾಕಲು ಕಾಗೇರಿಯವರಿಗೆ ಮತ್ತೊಮ್ಮೆ ಅಧಿಕಾರ ನೀಡಿ ಎಂದು ಕೇಂದ್ರ ಸಚಿವ ಅನಂತಕುಮಾರ್ ಮನವಿ ಮಾಡಿದರು.…
ಹೆಚ್ಚಿನ ಸುದ್ದಿಗಾಗಿ...