fbpx

ಉತ್ತರ ಕನ್ನಡ - Page 3

ಉತ್ತರ ಕನ್ನಡ

ಹೊಸ ವ್ಯವಸ್ಥೆ ರಚಿಸಲು ಈ ಸಂದರ್ಭ ಕೂಡಿ ಬಂದಿದೆ : ಅನಂತಕುಮಾರ್​​​ ಹೆಗಡೆ

ಉತ್ತರ ಕನ್ನಡ : ವಿಧಾನಸಭೆ ಚುನಾವಣಾ ಮತದಾನದ ಹಿನ್ನೆಲೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತದಾನ ಮಾಡಿದ್ದಾರೆ. ಶಿರಸಿಯಲ್ಲಿ ಕುಟುಂಬ ಸಮೇತ ಮತ ಚಲಾಯಿಸಿದ ಕೇಂದ್ರ ಸಚಿವ ಪತ್ನಿ ರೂಪಾ ಜೊತೆ ಮತಗಟ್ಟೆಗೆ ಆಗಮಿಸಿದ್ದರು. ಶಿರಸಿಯ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಹಕ್ಕು ಚಲಾಯಿಸಿದ  ಕಾಗೇರಿ..!

ಉತ್ತರ ಕನ್ನಡ : ಶಿರಸಿ-ಸಿದ್ದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ  ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ.ಶಿರಸಿ ತಾಲೂಕಿನ ಜನತಾ ವಿದ್ಯಾಲಯ ಕುಳುವೆಯಲ್ಲಿ ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ಕಾಗೇರಿ. ಪತ್ನಿ ಭಾರತಿ ಹೆಗಡೆ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಅಭಿವೃದ್ಧಿ ಶಕೆ ಪ್ರಾರಂಭಿಸಿದ ಕಾಗೇರಿಯನ್ನ ಮತ್ತೊಮ್ಮೆ ಗೆಲ್ಲಿಸಿ : ಅನಂತಕುಮಾರ್​​ ಹೆಗಡೆ

ಉತ್ತರಕನ್ನಡ: ಕ್ಷೇತ್ರದಲ್ಲಿ ಅಭಿವೃದ್ಧಿ ಶಕೆ ಪ್ರಾರಂಭಿಸಿದ ಕಾಗೇರಿಯವರನ್ನ ಮತ್ತೊಮ್ಮೆ ಗೆಲ್ಲಿಸಿ ಎಂದು ಕೇಂದ್ರ ಸಚಿವ, ಉತ್ತರಕನ್ನಡ ಸಂಸದ ಅನಂತಕುಮಾರ್​​ ಹೆಗಡೆ ಹೇಳಿದರು. ಸಿದ್ಧಾಪುರದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಇಂದು ರೋಡ್ ಶೋ ನಡೆಸಿ ಶಿರಸಿ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಸಿದ್ದಾಪುರದಲ್ಲಿ  ಭೀಮಣ್ಣ ನಾಯ್ಕ್​​​ ರೋಡ್​​​ ಶೋ..!

ಉತ್ತರಕನ್ನಡ : ಶಿರಸಿ ಸಿದ್ದಾಪುರ ಕಾಂಗ್ರೆಸ್​​​ ಅಭ್ಯರ್ಥಿ ಭೀಮಣ್ಣ ನಾಯ್ಕ ಸಿದ್ಧಾಪುರದಲ್ಲಿ ರೋಡ್ ಶೋ ನಡೆಸಿದ್ದಾರೆ. ಸಿದ್ಧಾಪುರದ ಬಂಕೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ಬಂಕೇಶ್ವರ ದೇವಾಲಯದಿಂದ ಆರಂಭ ಪಾದಯಾತ್ರೆ ಅಪಾರ ಬೆಂಬಲಿಗರೊಂದಿಗೆ ಪ್ರಮುಖ ಬೀದಿಗಳಲ್ಲಿ ತೆರಳಿ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಬಿಜೆಪಿಯವರು ರಾಜಕೀಯಕ್ಕಾಗಿ ಹಿಂದುತ್ವ ಮಾಡುತ್ತಾರೆ : ಪ್ರಮೋದ ಮುತಾಲಿಕ್

ಉತ್ತರ ಕನ್ನಡ : ನಾವು ಹಿಂದುತ್ವಕ್ಕಾಗಿ ರಾಜಕೀಯ ಮಾಡುತ್ತೇವೆ ಆದರೆ ಬಿಜೆಪಿಯದು ರಾಜಕೀಯಕ್ಕಾಗಿ ಹಿಂದುತ್ವ ಮಾಡುತ್ತಾರೆ ಎಂದು ಶಿರಸಿಯಲ್ಲಿ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಪ್ರಮೋದ ಮುತಾಲಿಕ್ ಹೇಳಿದ್ದಾರೆ. ಶಿರಸಿಯ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ನಾವು ಶಿವಸೇನೆ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಮಾಫಿಯಾಗಳನ್ನು ಮಟ್ಟ ಹಾಕಲು ಕಾಗೇರಿಗೆ ಮತ್ತೊಮ್ಮೆ ಅಧಿಕಾರ ನೀಡಿ: ಅನಂತಕುಮಾರ್

ಉತ್ತರ ಕನ್ನಡ : ಕಾಗೇರಿ ಪುಣ್ಯಕೋಟಿ ಇದ್ದಂತೆ, ನಿಮಗೆ  ಪುಣ್ಯಕೋಟಿ ಬೇಕಾ ಅಥವಾ ಹೆಬ್ಬುಲಿ ಬೇಕಾ?. ಈ ಮಾಫಿಯಾಗಳನ್ನು ಮಟ್ಟ ಹಾಕಲು ಕಾಗೇರಿಯವರಿಗೆ ಮತ್ತೊಮ್ಮೆ ಅಧಿಕಾರ ನೀಡಿ ಎಂದು ಕೇಂದ್ರ ಸಚಿವ ಅನಂತಕುಮಾರ್ ಮನವಿ ಮಾಡಿದರು.…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಬಿಗ್​​ ಬ್ರೇಕಿಂಗ್​ : ಅರ್ಧ ಗಂಟೆ ಮುಂಚೆ ನಡೆದ ಘಟನೆ : ಅನಂತಕುಮಾರ ಹೆಗಡೆ ಕಾರಿಗೆ ಮತ್ತೆ ಆಕ್ಸಿಡೆಂಟ್!!!

ಬೆಂಗಳೂರು : ಮತ್ತೊಮ್ಮೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆಯವರ ಕಾರು ಅಪಘಾತ ಸಂಭವಿಸಿದೆ. ಹೊನ್ನಾವರದ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಕುಮಟ ಸಮೀಪದ ಕತಗಾಲದ ಬಳಿ ಈ ಘಟನೆ ಸಂಭವಿಸಿದ್ದು,…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಸಿದ್ದಾಪುರದಲ್ಲಿ ರಾಜಾಹುಲಿ ರೋಡ್​​ ಶೋ : ಉತ್ತಮ ಅಭ್ಯರ್ಥಿ ಕಾಗೇರಿ ಗೆಲ್ಲಿಸಿ ಎಂದ ಯಶ್​​​..!

ಉತ್ತರಕನ್ನಡ: ರಾಕಿಂಗ್​​​ ಸ್ಟಾರ್​​ ಯಶ್​​ ಇಂದು ಸಿದ್ದಾಪುರದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ರೋಡ್ ಶೋ ನಡೆಸಿ ಮತಯಾಚಿಸಿದರು. ಚಂದ್ರಘಟಗಿ ಪಟಾಂಗಣದಿಂದ ಆರಂಭವಾದ ರೋಡ್​​ ಶೋ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಿಮ್ಮಪ್ಪ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಬಿಜೆಪಿಯದ್ದು ಐಟಿ ಇಲಾಖೆಯನ್ನು ಬಳಸಿಕೊಂಡು ನನ್ನನ್ನು ಸೋಲಿಸುವ ಉದ್ದೇಶ : ಭೀಮಣ್ಣ ನಾಯ್ಕ

ಉತ್ತರಕನ್ನಡ : ಐಟಿ ಇಲಾಖೆಯನ್ನು ಬಳಸಿಕೊಂಡು ಬಿಜೆಪಿ ಚುನಾವಣೆಯಲ್ಲಿ ಸೋಲಿಸುವ ಉದ್ದೇಶದಿಂದ ಗೃಹಬಂಧನದಲ್ಲಿ ಇಟ್ಟು ನನ್ನ ಕೈಕಟ್ಟಿಹಾಕುವ ಪ್ರಯತ್ನವನ್ನು ಮಾಡಿದೆ ಎಂದು ಶಿರಸಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಆರೋಪಿಸಿದ್ದಾರೆ. ಎರಡು ದಿನಗಳ ಐಟಿ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಯೋಗಿ ಬರುವ ಯೋಗಕ್ಕಾಗಿ ಶಿರಸಿ ಕಾಯುತ್ತಿದೆ : ಕಾಗೇರಿ

ಉತ್ತರಕನ್ನಡ : ಶಿರಸಿಗೆ ನಾಳೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​​ ಭೇಟಿ ನೀಡುವ ಹಿನ್ನೆಲೆಯಲ್ಲಿ ಬಿಜೆಪಿ ಸಕಲ ಸಿದ್ಧತೆ ನಡೆಸಿದೆ. ಶಿರಸಿಯ ವಿಕಾಸಾಶ್ರಮ ಮೈದಾನದಲ್ಲಿನ ಕಾರ್ಯಕ್ರಮದ ಸಿದ್ಧತಾ ಕಾರ್ಯ  ವೀಕ್ಷಿಸಿದ ಬಿಜೆಪಿ ಅಭ್ಯರ್ಥಿ ಕಾಗೇರಿ ನಂತರ ಸುದ್ದಿಗಾರರೊಂದಿಗೆ…
ಹೆಚ್ಚಿನ ಸುದ್ದಿಗಾಗಿ...