fbpx

ಉತ್ತರ ಕನ್ನಡ - Page 31

ಉತ್ತರ ಕನ್ನಡ

ಅಂತರಾಷ್ಟ್ರೀಯ ಸೈನ್ಸ್ ಸ್ಕೂಲ್ ಅವಾರ್ಡ್ ಗೆದ್ದ ಪೂರ್ವಿ ಹೆಬ್ಬಾರ

ಹೊನ್ನಾವರ : ಉತ್ತರ ಕನ್ನಡ ಮೂಲದ ಪೂರ್ವಿ ಹೆಬ್ಬಾರ ಪ್ರತಿಷ್ಠಿತ ಅಂತರಾಷ್ಟ್ರೀಯ ಸೈನ್ಸ್ ಸ್ಕೂಲ್ ಅವಾರ್ಡ್ ಪಡೆದು ಕೊಂಡಿದ್ದು, ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಹೆಸರನ್ನು ತಂದಿದ್ದಾಳೆ. ಐಐಟಿ ವಿದ್ಯಾರ್ಥಿಯಾಗಿರುವ ಪೂರ್ವಿ ಹೆಬ್ಬಾರ ಸಿಡ್ನಿ ವಿಶ್ವ ವಿದ್ಯಾಲಯದ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಕೇಂದ್ರ ಸರ್ಕಾರದ ಉಜ್ವಲ ಯೋಜಗೆ ಚಾಲನೆ

  ಉತ್ತರ ಕನ್ನಡ : ‌ಸಿದ್ಧಾಪುರದಲ್ಲಿ ಕೇಂದ್ರಸರ್ಕಾರದ ಉಜ್ವಲ ಯೋಜನೆಯ ಗ್ಯಾಸ್ ವಿತರಣಾ ಕಾರ್ಯಕ್ರಮ ನಡೆಯಿತು. ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ‌ಸಿದ್ಧಾಪುರದಲ್ಲಿ ಉಜ್ವಲ ಯೋಜನೆಯ ಗ್ಯಾಸ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಯೂತ್ ಫಾರ್ ಸೇವಾ ವತಿಯಿಂದ ಇಟಗಿಯಲ್ಲಿ ನಾಟಿ ವೈದ್ಯರ ಸಮ್ಮಿಲನ

ಉತ್ತರಕನ್ನಡ:ಸಿದ್ಧಾಪುರ ತಾಲೂಕಿನ ಇಟಗಿಯ ಶ್ರೀ ರಾಮೇಶ್ವರ ದೇವಾಲಯದಲ್ಲಿ ಯೂತ್ ಫಾರ್ ಸೇವಾ ವತಿಯಿಂದ ತಾಲೂಕಾ ಮಟ್ಟದ ನಾಟಿ ವೈದ್ಯರ ಸಮ್ಮಿಲನ ನಡೆಯಿತು. ಸಮ್ಮಿಲನವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿಯಾದ ಡಾ. ವಿಶ್ವನಾಥ ಅರಳೀಕಟ್ಟಿಯವರು ನಾಟಿ ಔಷಧಿಗಳ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಉತ್ತರಕನ್ನಡ ಬಿಜೆಪಿಗೆ ‘ಯಶೋ’ಬಲ

ಉತ್ತರಕನ್ನಡ: ಉ.ಕ ಜಿಲ್ಲೆಯ ಕುಮಟಾ ತಾಲೂಕಿನಲ್ಲಿ ಭಾರತೀಯ ಜನತಾ ಪಕ್ಷದ ಬೃಹತ್ ಸಮಾವೇಶ ನಡೆಯಿತು. ಇಲ್ಲಿ ಉದ್ಯಮಿ ಯಶೋಧರ ನಾಯ್ಕ ಅವರು ಅವರ ಅಪಾರ ಬೆಂಬಲಿಗರೊಂದಿಗೆ ಬಿಜೆಪಿ  ಪಕ್ಷಕ್ಕೆ ಸೇರ್ಪಡೆ ಗೊಂಡರು ಇದರಿಂದ ಉತ್ತರಕನ್ನಡ ಬಿಜೆಪಿಗೆ…
ಹೆಚ್ಚಿನ ಸುದ್ದಿಗಾಗಿ...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ಎಬಿವಿಪಿ ಸಿದ್ದಾಪುರ ಶಾಖೆಯಯಲ್ಲಿ ನಗರ ಅಭ್ಯಾಸವರ್ಗ

ಸಿದ್ದಾಪುರ:ABVP ಸಿದ್ದಾಪುರ ಘಟಕದಿಂದ ಎಬಿವಿಪಿ ಪರಿಚಯ ಮಾಡಿಕೊಡುವ ನಗರ ಮಟ್ಟದ ಅಭ್ಯಾಸವರ್ಗ ಇಂದು ನಡೆಯಿತು. ಸಿದ್ದಾಪುರದ ಗಂಗಾಂಬಿಕಾ ದೇವಾಲಯದ ಸಭಾಂಗಣದಲ್ಲಿ ಇಂದು ನಡೆದ ನಗರ ಅಭ್ಯಾಸ ವರ್ಗ ನ್ನು ಪರಿಸರವಾದಿ ಎಮ್.ಬಿ.ನಾಯ್ಕ ಅವರು ಉದ್ಘಾಟಿಸಿದರು. ನಗರ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಚೀನಾ ವಿರುದ್ಧ-ಆರ್ಥಿಕ ಯುದ್ಧ: ಸ್ವದೇಶಿ-ಸುರಕ್ಷಾ ಅಭಿಯಾನಕ್ಕೆ ಚಾಲನೆ

ಶಿರಸಿ: ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಜೊತೆಗೆ ಸ್ವದೇಶಿ ವಸ್ತುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವುದರ ಮೂಲಕ ಚೀನಾ ಭಾರತದ ಮೇಲೆ ನಡೆಸುತ್ತಿರುವ ಆರ್ಥಿಕ ಆಕ್ರಮಣವನ್ನು ತೊಡೆದು ಹಾಕುವ ಉದ್ದೇಶದಿಂದ ಅ. 6 ರಿಂದ 20 ರವರೆಗೆ ಜಿಲ್ಲೆಯಾದ್ಯಂತ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ರಾಘವೇಶ್ವರ ಶ್ರೀಗಳ ತೇಜೋವಧೆ ಮಾಡದಂತೆ ಪ್ರತಿಬಂಧಿಸಿದ ನ್ಯಾಯಾಲಯ

ಸಿದ್ದಾಪುರ: ಆಧಾರರಹಿತವಾಗಿ ಶ್ರೀರಾಮಚಂದ್ರಾಪುರಮಠದ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ಕುರಿತು ವದಂತಿಗಳನ್ನು ಹಬ್ಬಿಸಿ; ಅವರ ತೇಜೋವಧೆ ಮಾಡುವ ಹಾಗು ಸಮಾಜದ ಧಾರ್ಮಿಕ ನಂಬಿಕೆಗಳಿಗೆ ಘಾಸಿಗೊಳಿಸುವ ಪ್ರಯತ್ನಗಳನ್ನು ಪ್ರತಿಬಂಧಿಸಿ ಸಿದ್ಧಾಪುರದ ಅಧೀನ ನ್ಯಾಯಾಲಯ ಆದೇಶ ನೀಡಿದೆ. ಸಾವಿರಾರು ವರ್ಷಗಳ ಇತಿಹಾಸವನ್ನು ಹೊಂದಿರುವ…
ಹೆಚ್ಚಿನ ಸುದ್ದಿಗಾಗಿ...
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್

ಎಬಿವಿಪಿ ಸಿದ್ದಾಪುರ ಘಟಕದಿಂದ ಹೋರಾಟ

ಸಿದ್ದಾಪುರ:ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಆರಂಭವಾಗಿ ಈಗಾಗಲೇ ೨ ತಿಂಗಳು ಕಳೆದಿದೆ ಆದರೂ ರಾಜ್ಯ ಸರ್ಕಾರವು‌ ಇಲ್ಲಿಯವರೇಗೂ ಯಾವುದೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಲ್ಲ. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆ ಮೇಲೆ ಪರಿಣಾಮ ಬಿಳುತ್ತಿದೆ. ಈ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಗೇರುಸೊಪ್ಪ ವೃತ್ತದಲ್ಲಿ ಉರುಳಿ ಬಿದ್ದ ಗ್ಯಾಸ್ ಟ್ಯಾಂಕರ್

ಉತ್ತರ ಕನ್ನಡ: ಹೊನ್ನಾವರ ಪಟ್ಟಣದ ಸಮೀಪದ ಗೇರುಸೊಪ್ಪ ಸರ್ಕಲ್ ಬಳಿ ತುಂಬಿದ ಗ್ಯಾಸ್ ಟ್ಯಾಂಕರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಮಂಗಳೂರಿನಿಂದ ಸೂರತ್ ಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಅಪಘಾತವಾಗಿದ್ದು ಚಾಲಕನಿಗೆ ಸಣ್ಣ ಪುಟ್ಟ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಕರಡಿ ದಾಳಿ ರೈತ ಗಂಭೀರ

ಉತ್ತರಕನ್ನಡ : ಮನೆಯ  ಸಮೀಪದ ಬೆಣದಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕರಡಿಯೊಂದು ಏಕಾಏಕಿ ದಾಳಿ ಮಾಡಿ ವ್ಯಕ್ತಿಯೋರ್ವನನ್ನು ಗಂಭೀರ ಗಾಯಗೊಳಿಸಿರುವ ಘಟನೆ ಕಣ್ಣಿಗೇರಿ ಪಂಚಾಯತಿ ವ್ಯಾಪ್ತಿಯ ಗೋಸ್ಮನೆ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ 10ಘಂಟೆಯ ಸುಮಾರಿಗೆ ನಡೆದಿದೆ.…
ಹೆಚ್ಚಿನ ಸುದ್ದಿಗಾಗಿ...