ಕೊಡಗು

ಕೊಡಗು

ನಿಫಾ ಸೋಂಕು : ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು, ಕೊಡಗಿನಲ್ಲಿ ಕಟ್ಟೆಚ್ಚರ !!!

ಬೆಂಗಳೂರು : ಕೇರಳ ಮತ್ತು ಭಾರತದ ಇತರ ರಾಜ್ಯಗಳಲ್ಲಿ ಮತ್ತು ಬಾಂಗ್ಲಾದೇಶಗಳಲ್ಲಿ ಕಾಣಿಸಿಕೊಂಡಿದ್ದ ಮಾರಣಾಂತಿಕ ಸೋಂಕು ನಿಫಾ ಸೋಂಕು ಕರ್ನಾಟಕಕ್ಕೆ ತಗುಲದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಿರ್ದೇಶಕ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಇಂಜಿನಿಯರ್​ ಚಮತ್ಕಾರ : ರಸ್ತೆನೇ ಇಲ್ಲ ಹಣ​ ಮಂಜೂರು!!!

ಸೋಮವಾರ ಪೇಟೆ :  ಸಾರ್ವಜನಿಕ ರಸ್ತೆ ಕಾಮಗಾರಿಯ ಟೆಂಡರ್​ ತೆಗೆದುಕೊಂಡ ಗುತ್ತಿಗೆದಾರರು ಯಾವುದೇ ಕಾಮಗಾರಿ ಮಾಡದೇ ಹಣ ದೋಚಿರುವ ಘಟನೆ  ಕೊಡಗಿನಲ್ಲಿ ನಡೆದಿದೆ ಎಂದು ಸೋಮವಾರ ಪೇಟೆ ನಿವಾಸಿ ಗಣಪತಿ  ಆರೋಪ  ಮಾಡಿದ್ದಾರೆ. ಲಿಂಗಪ್ಪನಾಯಕ ಮನೆ ಬಳಿಯ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ವಾಮಮಾರ್ಗದಿಂದ ಬಿಜೆಪಿ ಗೆದ್ದಿದೆ : ಕೆ.ಪಿ.ಚಂದ್ರಕಲಾ ಆರೋಪ

ಮಡಿಕೇರಿ  : ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ವಾಮಮಾರ್ಗದಲ್ಲಿ ಗೆಲುವು ಸಾಧಿಸಿದ್ದು, ಅಭಿವೃದ್ಧಿ ಪರ ಚಿಂತನೆ ಇಲ್ಲದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರಿಗೆ ಹಣ ಹಂಚಿ ಗೆಲ್ಲುವುದಕ್ಕಷ್ಟೆ ತಿಳಿದಿದೆ ಎಂದು ಸೋತ ಕಾಂಗ್ರೆಸ್ ಅಭ್ಯರ್ಥಿ ಕೆ.ಪಿ.…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಒಂಟಿ ಸಲಗ ಸೆರೆಹಿಡಿದ ಅರಣ್ಯಾಧಿಕಾರಿಗಳು : ಕಾರ್ಯಾಚರಣೆಯ ವಿಡಿಯೋ ವೈರಲ್​​..!

ಮಡಿಕೇರಿ : ಜನತೆಗೆ ಭಾರೀ ತೊಂದರೆ ಕೊಡುತಿದ್ದ ಒಂಟಿ ಸಲಗವೊಂದನ್ನು ಅರಣ್ಯಾಧಿಕಾರಿಗಳು ಸೆರೆಹಿಡಿದು ದುಬಾರೆ ಆನೆ ಶಿಬಿರಕ್ಕೆ  ಸಾಗಿಸಿದ್ದಾರೆ. ಕುಶಾಲನಗರ ಬಳಿಯ ಸುಂಟಿಕೊಪ್ಪ, ಹೊರುರು, ಕಲ್ಲೂರು, 7 ನ ಹೊಸಕೋಟೆ ಮತ್ತು ಕೊಡಗರಳ್ಳಿಯ ಗ್ರಾಮಸ್ಥರಿಗೆ ಹಲವು…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಚುನಾವಣೆ ಫಲಿತಾಂಶದ ಬಗ್ಗೆ ಮಡಕೇರಿಯಲ್ಲಿ ಏನಂತಾರೆ ನಾಯಕರು..?

ಮಡಿಕೇರಿ: ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ‘ಭಾಗ್ಯ’ಗಳ ಮೂಲಕ ಶ್ರೀಸಾಮಾನ್ಯನಿಗೆ ಸಾಕಷ್ಟು ಸೌಲಭ್ಯಗಳನ್ನು ನೀಡಿದ್ದು, ಇದು ಕಾಂಗ್ರೆಸ್‍ಗೆ ಪೂರಕವಾಗುತಿತ್ತಾದರು, ಅಭ್ಯರ್ಥಿಗಳ ಘೋಷಣೆಯಲ್ಲಿನ ವಿಳಂಬ  ಕಾಂಗ್ರೆಸ್ ಪರಾಭವಕ್ಕೆ ಕಾರಣವಾಯಿತ್ತೆಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವು ಮಾದಪ್ಪ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಕಾಂಗ್ರೇಸ್, ಬಿಜೆಪಿ ಕಾರ್ಯಕರ್ತರ ನಡುವೆ ಹಲ್ಲೆ..!

ಗೋಣಿಕೊಪ್ಪಲು : ಮತ ಪ್ರಚಾರ ವೇಳೆ ಕಾಂಗ್ರೇಸ್, ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಅತಿರೇಕಕ್ಕೇರಿ ಪರಸ್ಪರ ಹಲ್ಲೆ ನಡೆದು ಎರಡು ಪಕ್ಷದ ಕಾರ್ಯಕರ್ತರಿಗೆ ಗಂಭೀರ ಗಾಯಗಳಾದ ಘಟನೆ ಗೋಣಿಕೊಪ್ಪಲು ಎರಡನೇ ವಿಭಾಗದಲ್ಲಿ ಬುಧವಾರ ರಾತ್ರಿ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಕಾವೇರಿ ನಾಡಲ್ಲಿ ಬಿಜೆಪಿ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ !!! : ಮಡಿಕೇರಿ ಉದ್ವಿಗ್ನ !!!

  ಬೆಂಗಳೂರು : ಮಡಿಕೇರಿ ಬಿಜೆಪಿ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಮತಯಾಚನೆ ವಿಚಾರಕ್ಕೆ ಸಂಬಂಧಪಟ್ಟಂತೆ ಪರಸ್ಪರ ಹೊಡೆದಾಡಿಕೊಂಡಿದ್ದು, ಗೋಣಿಕೊಪ್ಪಲುವಿನಲ್ಲಿ ಈ ಘಟನೆ ನಡೆದಿದೆ. ಏಕಕಾಲದಲ್ಲಿ ಉಭಯ ಪಕ್ಷದ ಕಾರ್ಯಕರ್ತರು ಕೋಣಿಕೊಪ್ಪಲುವಿನ 2ನೇ ಬ್ಲಾಕ್‌ನಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಮತದಾನ ಜಾಗೃತಿಗಾಗಿ ಮನೆ ಮನೆಗೆ ಭೇಟಿ..!

ಮಡಿಕೇರಿ : ವಿಧಾನಸಭಾ ಚುನಾವಣೆಯ ಮತದಾನಕ್ಕೆ ಕೌಂಟ್‍ಡೌನ್ ಶುರುವಾಗಿದೆ. ವಿಧಾನಸಭಾ ಚುನಾವಣೆಯ ಮತದಾನವು ಮೇ 12 ರಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆ ವರೆಗೆ ನಡೆಯಲಿದೆ. ಈ ಸಂಬಂಧ ಮತದಾರರ ವ್ಯವಸ್ಥಿತ ಶಿಕ್ಷಣ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ರಾಜಕೀಯ ನಾಯಕನಿಗೆ ಇರಬೇಕಾದ ಅರ್ಹತೆ ರಾಹುಲ್‍ಗಾಂಧಿಗಿಲ್ಲ : ಸದಾನಂದಗೌಡ ಟೀಕೆ

ಮಡಿಕೇರಿ : ರಾಜಕೀಯ ನಾಯಕನಿಗೆ ಇರಬೇಕಾದ ಅರ್ಹತೆ ರಾಹುಲ್‍ಗಾಂಧಿಗಿಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಟೀಕೆ ಮಾಡಿದ್ದಾರೆ. ಕುಶಾಲನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನರೇಂದ್ರಮೋದಿಯವರು ಪ್ರಧಾನಿಯಾದ ನಂತರ ದೇಶಾದ್ಯಂತ ಬಿಜೆಪಿ ಪ್ರಬಲ ಪಕ್ಷವಾಗಿ ಬೆಳವಣಿಗೆಯನ್ನು…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಮಡಿಕೇರಿಯಲ್ಲಿ ಬಿಜೆಪಿ ರೋಡ್ ಶೋ : 2 ಕ್ಷೇತ್ರಗಳು ಬಿಜೆಪಿ ಪಾಲು: ಅಪ್ಪಚ್ಚುರಂಜನ್ ವಿಶ್ವಾಸ..!

ಮಡಿಕೇರಿ: ಈ ಬಾರಿ ಕೂಡ ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಲಿದೆ ಎಂದು ಅಪ್ಪಚ್ಚುರಂಜನ್ ಹೇಳಿದ್ದಾರೆ.ಮಡಿಕೇರಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಕ್ಷೇತ್ರದ ಅಭ್ಯರ್ಥಿ ಎಂ.ಪಿ.ಅಪ್ಪಚ್ಚುರಂಜನ್ ಅವರ ಪರ ಭರ್ಜರಿ ರೋಡ್ ಶೋ ನಡೆಸಿದರು. ನಗರದ…
ಹೆಚ್ಚಿನ ಸುದ್ದಿಗಾಗಿ...