fbpx

ಕೊಡಗು - Page 3

ಕೊಡಗು

ಮಡಿಕೇರಿ ಕೋಟೆ ಮೇಲೆ ಮತ್ತೆ ಬಿತ್ತು  ಆ… ಒಡೆಯರ್ ವಕ್ರದೃಷ್ಟಿ!!!! 

ಮಡಿಕೇರಿ: ಮಡಿಕೇರಿಯಲ್ಲಿರುವ ಕೋಟೆಗೆ ತಾನೇ ವಾರಸುದಾರ ಎಂದು ಹೇಳಿಕೊಂಡು ಈ ಹಿಂದೆ ಕೋಟೆ ಆವರಣದೊಳಗಿರುವ ಮುಖ್ಯ ದ್ವಾರಕ್ಕೆ ಬೀಗಹಾಕಿ ವಿವಾದ ಸೃಷ್ಟಿಸಿದ್ದ ಮೈಸೂರಿನ ಹಾಲೇರಿ ಚಿನ್ನಣ್ಣ ನಾಗರಾಜು ಒಡೆಯರ್ ಇದೀಗ ಮತ್ತೆ ಕಿರಿಕ್ ಶುರು ಮಾಡಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಗ್ರಾಮೀಣ ಅಂಚೆ ನೌಕರರಿಂದ ಪ್ರತಿಭಟನಾ ಮೆರವಣಿಗೆ : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ!!!

ಮಡಿಕೇರಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ನೂರಾರು ಗ್ರಾಮೀಣ ಅಂಚೆ ನೌಕರರು ತಮ್ಮ ನಿರಂತರ ಪ್ರತಿಭಟನೆಯ ಭಾಗವಾಗಿ ಶುಕ್ರವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಗ್ರಾಮೀಣ ಅಂಚೆ ನೌಕರರ ಸಂಘದ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಶಾಸಕ ಅಪ್ಪಚ್ಚುರಂಜನ್ ಕಚೇರಿ ಕಾರ್ಯಾರಂಭ!!!

ಮಡಿಕೇರಿ:  ಸತತ 5ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ವಿಶೇಷ ಪೂಜೆ ನೆರವೇರಿಸುವ ಮೂಲಕ ನಗರದ ಶಾಸಕರ ಕಛೇರಿಯಲ್ಲಿ ಕಾರ್ಯಾರಂಭಿಸಿದರು. ನಗರದ ಕೋಟೆ ಆವರಣದಲ್ಲಿರುವ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರ ಕಛೇರಿಯಲ್ಲಿ ಗಣಪತಿ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಜೂ.7 ರಿಂದ ಗ್ರಾ.ಪಂ ನೌಕರರ ಅನಿರ್ದಿಷ್ಟಾವಧಿ ಧರಣಿ

ಮಡಿಕೇರಿ :  ಬಾಕಿ ವೇತನ ಪಾವತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ನೌಕರರ ಸಂಘದ ವತಿಯಿಂದ ಜೂ.7 ರಂದು ಪೊನ್ನಂಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ವೀರಶೈವ ಮಹಾಸಭಾದಿಂದ ಕಾರ್ಯಕ್ರಮ : ಹಿರಿಯರು ಕಿರಿಯರಿಗೆ ಮಾದರಿಯಾಗಿರಬೇಕು : ಶ್ರೀನಟರಾಜ ಸ್ವಾಮೀಜಿ ಸಲಹೆ!!!

ಮಡಿಕೇರಿ : ಹಿರಿಯರು ಮುಂದಿನ ಪೀಳಿಗೆಗೆ ಮಾದರಿಯಾದಲ್ಲಿ ಕಿರಿಯರಿಗೆ ಮಾರ್ಗದರ್ಶನದ ಅಭಾವವಿರುವುದಿಲ್ಲ ಎಂದು ತಿಳಿಸಿರುವ ಗಾವಡಗೆರೆಯ ಶ್ರೀಗುರುಲಿಂಗ ಜಂಗಮ ಮಠದ ಶ್ರೀನಟರಾಜ ಸ್ವಾಮೀಜಿಗಳು ರಾಜಕಾರಣಿಗಳು ನಿರ್ದಿಷ್ಟ ಸಮುದಾಯಗಳನ್ನು ಸಂಶಯದ ದೃಷ್ಟಿಯಿಂದ ನೋಡುತ್ತಿರುವುದು ವಿಷಾದನೀಯ ಎಂದು ಬೇಸರ…
ಹೆಚ್ಚಿನ ಸುದ್ದಿಗಾಗಿ...
ಅಂಕಣ

ಎಚ್ಚರ : ನಿಮ್ಮ ಮಕ್ಕಳನ್ನು ಕಾಲೇಜಿಗೆ ಸೇರಿಸುವ ಮುನ್ನ…..!!

  ಬೆಂಗಳೂರು : ಇತ್ತೀಚೆಗೆ ನಾಯಿಕೊಡೆಗಳಂತೆ ಎಲ್ಲೆಂದರಲ್ಲಿ ತಲೆ ಎತ್ತುತ್ತಿರುವ ಖಾಸಗಿ ವಿದ್ಯಾಸಂಸ್ಥೆಗಳು ಒಂದು ಕಡೆಯಾದರೆ ,ಅದನ್ನೇ ಒಂದು ವರ್ಗದ ಜನರು ವ್ಯಾಪಾರೀಕರಣಕ್ಕೆ ತೊಡಗಿಸಿಕೊಂಡಿರುವುದು ದುರಂತವೇ ಸರಿ. ಕೆಲವರು ಅದರಲ್ಲೂ ಪದವಿ ಪೂರ್ವ ವಿದ್ಯಾ ಸಂಸ್ಥೆಯನ್ನು…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಕಾನೂನು ಮೀರಿ ಬಂದ್‍ಗೆ ಪ್ರಚೋದನೆ ನೀಡಲಾಗಿದೆ!!!!

ಮಡಿಕೇರಿ : ಜನಜೀವನಕ್ಕೆ ಅಡ್ಡಿ ಉಂಟು ಮಾಡಿ ಬಂದ್‍ಗೆ ಕರೆ ನೀಡುವುದನ್ನು ಸ್ವತ: ನ್ಯಾಯಾಲಯವೇ ಆಕ್ಷೇಪ ವ್ಯಕ್ತಪಡಿಸಿದ್ದರೂ ಕಾನೂನು ಮೀರಿ ಕರ್ನಾಟಕ ಬಂದ್ ಹೋರಾಟ ನಡೆಸಿರುವ ಬಿಜೆಪಿ ಕ್ರಮ ಖಂಡನೀಯವೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟೂಮೊಣ್ಣಪ್ಪ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಮಂಜಿನನಗರಿಗೆ ತಟ್ಟಲಿಲ್ಲ ಬಂದ್​​ ಬಿಸಿ : ಕೊಡಗಿನಲ್ಲಿ ಬೋಪಯ್ಯ ನೇತ್ರತ್ವದಲ್ಲಿ ಬಿಜೆಪಿ ಹೋರಾಟ!!!

ಮಡಿಕೇರಿ : ರಾಜ್ಯದ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ಬಿಜೆಪಿ ಕರೆ ನೀಡಿದ್ದ ‘ಕರ್ನಾಟಕ ಬಂದ್’ಗೆ ಕೊಡಗು ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜನಜೀವನಕ್ಕೆ ಯಾವುದೇ ತೊಂದರೆ ಉಂಟಾಗಲಿಲ್ಲ. ನಗರದ ಸಂಪಿಗೆಕಟ್ಟೆ ಬಳಿ ಬಸ್…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಕರ್ನಾಟಕ ಬಂದ್​​ : ಹಲವೆಡೆ ಓಪನ್​​; ಕೆಲವೆಡೆ ಕ್ಲೋಸ್​​​!!!!

ಬೆಂಗಳೂರು : ರೈತರ ಸಾಲಮನ್ನಾಮಾಡುವಂತೆ  ಆಗ್ರಹಿಸಿ ಬಿಜೆಪಿ ಕರ್ನಾಟಕ ಬಂದ್ ಕರೆ ಕೊಟ್ಟಿದ್ದು, ಬಂದ್​ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವೆಡೆ ಬಂದ್​​ ಯಶಸ್ವಿಯಾದರೆ, ಕಲವೆಡೆ ವಿಫಲವಾಗಿದೆ. ಒಟ್ಟಾರೆ ರಾಜ್ಯಾದ್ಯಂತ ಬಂದ್​​ಗೆ  ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ .…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ರಾಜಕೀಯ ಪ್ರೇರಿತ ಬಂದ್‍ಗೆ ಜನರ ಬೆಂಬಲವಿಲ್ಲ : ಜೆಡಿಎಸ್ ವಿಶ್ವಾಸ

ಮಡಿಕೇರಿ: ಬಿಜೆಪಿ ಮೇ 28 ರಂದು ಕರೆ ನೀಡಿರುವ ರಾಜಕೀಯ ಪ್ರೇರಿತ ಬಂದ್‍ಗೆ ಕೊಡಗಿನ ಜನತೆ ಬೆಂಬಲ ನೀಡುವುದಿಲ್ಲವೆಂದು ಜಾತ್ಯತೀತ ಜನತಾದಳದ ಪ್ರಚಾರ ಸಮಿತಿ ಅಧ್ಯಕ್ಷರಾದ ಕೆ.ಎಂ.ಗಣೇಶ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು…
ಹೆಚ್ಚಿನ ಸುದ್ದಿಗಾಗಿ...