ಕೊಡಗು - Page 62

ಕೊಡಗು

ಭೂಮಿಗಾಗಿ ರೈತರ ಪ್ರತಿಭಟನೆ

ಮಡಿಕೇರಿ:ರಾಜ್ಯ ಸರ್ಕಾರ ಹಲವಾರು ಭಾಗ್ಯಗಳನ್ನು ಘೋಷಣೆ ಮಾಡುತ್ತಿದ್ದು, ಅವೆಲ್ಲವೂ ಬಡತನ ನಿರ್ಮೂಲನೆಯ ಶಾಶ್ವತ ಪರಿಹಾರ ಎಂಬುದರಲ್ಲಿ ನಮಗೆ ನಂಬಿಕೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕ, ಉಳುವವನಿಗೆ ಭೂಮಿ ಭಾಗ್ಯ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಚೆಟ್ಟಳ್ಳಿಯಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಿಂದ ಸಸಿ ವಿತರಣೆ

ಚೆಟ್ಟಳ್ಳಿ:ಜಿಲ್ಲಾ ಘಟಕ ಕೃಷಿ ಇಲಾಖೆ ವತಿಯಿಂದ ,ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ೨೦೦೦ ಸಿಲ್ವರ್ ಗಿಡಗಳನ್ನು ರೈತರಿಗೆ ವಾಲ್ನೂರು ತ್ಯಾಗತ್ತೂರು ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನಿತಾ ಮಂಜುನಾಥ್ ವಿತರಣೆ ಮಾಡಿದರು.ಈ ಸಂದರ್ಭ ಗ್ರಾಮ ಪಂಚಾಯಿತಿ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಕೊಡಗು ಅಬ್ಬಿ ಜಲಪಾತ; ಮೂಲಸೌಲಭ್ಯ ಪರಿಶೀಲಿಸಿದ ಜಿಲ್ಲಾಧಿಕಾರಿ

ಕೊಡಗು: ಮಡಿಕೇರಿ ಕೊಡಗು-ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಅಬ್ಬಿ ಜಲಪಾತದಲ್ಲಿ ತೂಗು ಸೇತುವೆ ನಿರ್ಮಾಣ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ರಿಚಡರ್್ ವಿನ್ಸೆಂಟ್ ಡಿಸೋಜ ಅವರು ಪರಿಶೀಲನೆ ಮಾಡಿದರು. ತೂಗು ಸೇತುವೆ ದುರಸ್ತಿ ನವೀಕರಣ ಸಂಬಂಧಿಸಿದಂತೆ ಸುಮಾರು 23…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಗಾಂಜ ಬೆಳೆಯುತ್ತಿದ್ದ ವ್ಯಕ್ತಿ ಬಂಧನ

ಕೊಡಗು: ತಲಕಾಡು ಸಮೀಪದ ಕಾವೇರಿಪುರ ಗ್ರಾಮದಲ್ಲಿ ಅಕ್ರಮವಾಗಿ ಗಾಂಜ ಬೆಳೆಯುತ್ತಿದ್ದ ವ್ಯಕ್ತಿಯನ್ನು ಬಂದಿಸಲಗಿದೆ.ಕಾವೇರಿ ಪುರದ ಮರಿಮಾದಶೆಟ್ಟಿ ಬಂದಿತ ಆರೋಪಿಯಾಗಿದ್ದು, ಮನೆಪಕ್ಕದ ಖಾಲಿ ಜಾಗದಲ್ಲಿ ಗಾಂಜ ಬೆಳೆಯುತ್ತಿದ್ದ.ಅಲಂಕಾರ ಗೀಡಗಳ ನಡುವೆ  ಗಾಂಜ ಬೆಳೆಯುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಮಾದಕ ವಸ್ತುಗಳ ಮಾರಾಟ ಜಾಲದ ಪತ್ತೆ

  ಕೊಡಗು: ಕೊಡಗು ಜಿಲ್ಲೆಯಲ್ಲಿ ಕಾಲೇಜು ಹಾಗೂ ಇನ್ನಿತರೆ ಕಡೆಗಳಲ್ಲಿ ಗಾಂಜಾ ಸೊಪ್ಪನ್ನು ಅಕ್ರಮವಾಗಿ ಮಾರಾಟ ಮಾಡಲು ಹೊಂಚುಹಾಕುತ್ತಿದ್ದವರನ್ನು ಕುಶಾಲನಗರ ಪೊಲೀಸರು ಪತ್ತೆಹಚ್ಚಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಮಾದಕ ವಸ್ತುಗಳ ಮಾರಾಟ ಜಾಲದ ಬಗ್ಗೆ ಸಾರ್ವಜನಿಕರಿಂದ ದೂರು…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಸಿದ್ದರಾಮಯ್ಯ ವಚನ ಭ್ರಷ್ಟ : ಜೆಡಿಎಸ್​ ಉಪಾಧ್ಯಕ್ಷ

ಮಡಿಕೇರಿ: ಗಣಿಧಣಿಗಳ ವಿರುದ್ಧ ತೊಡೆತಟ್ಟಿ, 330 ಕಿಮೀ ಪಾದಯಾತ್ರೆ ನಡೆಸಿ, ಗಣಿಧಣಿಗಳನ್ನು ಜೈಲಿಗಟ್ಟುತ್ತೆನೆ, ರಾಜ್ಯದ ಬೊಕ್ಕಸ ತುಂಬುತ್ತೇನೆ ಎಂದು ಭರವಸೆ ನೀಡಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಿದ್ದಾರೆ,ಆದರೆ ಜನರಿಗೆ ಕೊಟ್ಟ ಈ ಮಾತನ್ನ  ಸಿದ್ದರಾಮಯ್ಯ ಮರೆತಿದ್ದಾರೆ ಎಂದು…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಮಂಜಿನ ನಗರಿಯಲ್ಲಿ ವರುಣನ ಆರ್ಭಟ

ಮಡಿಕೇರಿ: ಮಂಜಿನ ನಗರಿ  ಕೊಡಗಿನಲ್ಲಿ  ವರುಣನ ಆರ್ಭಟ ಮುಂದುವರೆದಿದೆ. ಜಿಲ್ಲೆಯ ಹಲವೇಡೆ ಮುಂದುವರೆದ ಮಳೆಯಿಂದ ತಲಕಾವೇರಿ ಭಾಗಮಂಡಲದಲ್ಲಿ ನೀರಿನ ಹರಿವು ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಕಾವೇರಿ ನದಿ ನೀರಿನ ಮಟ್ಟ ಏರಿಕೆಯಾಗಿದೆ. ಮಳೆಯ ಆರ್ಭಟಕ್ಕೆ ರಸ್ತೆ ಸಂಪರ್ಕಗಳು…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಬಾರ್​ಮೇಲೆ ದಾಳಿಮಾಡಿದವರ ಬಂಧನ

ಕೊಡಗು: ಬಾರ್ ಮೇಲೆ ಸಿನಿಮೀಯ ರೀತಿ ದಾಳಿಮಾಡಿದವರ ಬಂಧನ ಮಾಡಲಾಗಿದೆ, ಮಡಿಕೇರಿಯ ಮಾರುತಿ ಬಾರ್ ಮೇಲೆ ಕಲ್ಲು ಹಾಗು ಬಾಟಲಿಗಳಿಂದ ದಾಳಿಮಾಡಿದ್ದ 9 ಜನರ ಪೈಕಿ ಆರು ಜನರು ಪೊಲೀಸರ ವಶಕ್ಕೆ ಪಡೆದಿದ್ದಾರೆ.  ಜುಲೈ10 ರಂದು…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಮದ್ಯದಂಗಡಿ ತೆರವಿಗೆ ಆಹೋರಾತ್ರಿ ಉಪವಾಸ ಸತ್ಯಾಗ್ರಹ

ಕೊಡಗು: ಕೊಡಗು ಜಿಲ್ಲೆಯ ಕುಶಾಲನಗರ ಸಮೀಪದ ಮುಳ್ಳುಸೋಗೆ ಗ್ರಾಮದಲ್ಲಿನ ಮದ್ಯದಂಗಡಿ ತೆರವುಗೊಳಿಸುವಂತೆ ಆಗ್ರಹಿಸಿ ಇಲ್ಲಿಯ  ಪಂಚಾಯಿತಿ ಸದಸ್ಯರು  ಆಹೋರಾತ್ರಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಮೂರನೇ ದಿನಕ್ಕೆ  ಕಾಲಿಟ್ಟಿದೆ. ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಧಾವಿಸುವವರೆಗೂ ಪ್ರತಿಭಟನೆ ಹಿಂಪಡೆಯಲ್ಲ ಎಂದು…
ಹೆಚ್ಚಿನ ಸುದ್ದಿಗಾಗಿ...
ಕೊಡಗು

48 ಲಕ್ಷದ 104 ಚೀಲ ಕರಿ ಮೆಣಸು ವಶ

ಕೊಡಗು: ದಿಡೀರ್ ಶ್ರೀಮಂತನಾಗುವ ಆಸೆಯಿಂದ ಗೋದಾಮಿನಲ್ಲಿ ದಾಸ್ತಾನು ಇರಿಸಿದ್ದ ಕರಿಮೇಣಸನ್ನು  ಮಾರಿ ಶುಂಠಿ ಬೆಳೆಯಲು ಹೋಗಿ ನಷ್ಟ ಹೊಂದಿ ವಾಪಾಸು ಒಳ್ಳೆ ಮೆಣಸುಗಳನ್ನು ಹಿಂದಿರುಗಿಸಲಾಗದೇ ತಾನು ಕೆಲಸ ಮಾಡುತ್ತಿದ್ದ ಸೊಸ್ಶೆಟಿಗೆ 48 ಲಕ್ಷ ರೂಪಾಯಿ ನಷ್ಟ…
ಹೆಚ್ಚಿನ ಸುದ್ದಿಗಾಗಿ...