fbpx

ಕೊಡಗು - Page 66

ಕೊಡಗು

ತಲಕಾವೇರಿಯಲ್ಲಿ ತೀರ್ಥೋದ್ಭವದ ಸಂಭ್ರಮ : ಇಲ್ಲಿದೆ ನೋಡಿ ದರ್ಶನ ನೀಡಿದ ಕಾವೇರಿ ಮಾತೆಯ ವಿಡಿಯೋ

ಕೊಡಗು : ತಲಕಾವೇರಿಯಲ್ಲಿ ಸಂಭ್ರಮವೋ ಸಂಭ್ರಮ. ಜೀವನದಿ ಕಾವೇರಿ ಉಗಮ ಸ್ಥಳದಲ್ಲಿ ಮಂಗಳವಾರ ಮಧ್ಯಾಹ್ನ ಕಾವೇರಿ ತೀರ್ಥರೂಪಿಣಿ ಆಗಿ ಭಕ್ತರಿಗೆ ಒಲಿದಳು. ವರ್ಷಕ್ಕೊಮ್ಮೆ ನಡೆಯುವ ಈ ಕ್ಷಣಕ್ಕೆ ನಾಡಿನ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಭಕ್ತರು ಸಾಕ್ಷಿಯಾದರು.…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಕೊಡವರ ಆತ್ಮಶಕ್ತಿಯ ಮೂಲಕವೇ ಕೊಡವನಾಡಿನ ಹಕ್ಕನ್ನು ಪಡೆಯಲು ಸಾಧ್ಯ:ಎನ್.ಯು ನಾಚಪ್ಪ

ಚೆಟ್ಟಳ್ಳಿ: ವಿಶಿಷ್ಟವಾದ ಭಾಷೆ, ಆಚಾರ ವಿಚಾರ, ಉಡುಪು ತೊಡುಪು ಹಾಗುಪದ್ಧತಿಯನ್ನೆಲ್ಲ ಪರಂಪರಾಗತವಾಗಿ ಹೊಂದಿರುವ ಕೊಡಗಿನ ಮೂಲನಿವಾಸಿಗಳಾದ ಕೊಡವರುಬುಡಕಟ್ಟು ಜನಾಂಗಕ್ಕೆ  ಒಳಪಟ್ಟಿದ್ದರಾದರೂ ಸಂವಿದಾನದ ಸೇಡ್ಯೂಲ್ ಪಟ್ಟಿ ಪಟ್ಟಿಯಲ್ಲಿ ಸೇರಿಸ ಬೇಕೆಂದು ಹಕ್ಕೋತ್ತಾಯ ಏರಬೇಕು, ಅದಕ್ಕಾಗಿ ಕೊಡವರು ತಮ್ಮ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಮೂವರು ಬೈಕ್ ಚೋರರ ಬಂಧನ

ಮಡಿಕೇರಿ:ಮಡಿಕೇರಿ ನಗರದಲ್ಲಿ ಕಳೆದ 3-4 ತಿಂಗಳಿನಿಂದ ರಸ್ತೆ ಬದಿಯಲ್ಲಿ ಮತ್ತು ಮನೆಯ ಮುಂದೆ ನಿಲ್ಲಿಸಿದ್ದ ಮೋಟಾರು ಸೈಕಲ್‍ಗಳನ್ನು ಕಳ್ಳತನ ಮಾಡುತ್ತಿದ್ದ ಕೇರಳ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಪೆÇಲೀಸ್ ಠಾಣಾ ಉಪ ನಿರೀಕ್ಷಕರು…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಮೂಲಭೂತ ಸೌಲಭ್ಯ ಒದಗಿಸದಿದ್ದಲ್ಲಿ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ

ಮಡಿಕೇರಿ: ಹೆಬ್ಬಾಲೆ ಗ್ರಾಮದ ಸರ್ವೆ ಸಂಖ್ಯೆ 8/1 ಮತ್ತು 8/2ರಲ್ಲಿ ಯರವ ಹಾಗೂ ಕುರುಬ ಜನಾಂಗದ 150 ಕುಟುಂಬಗಳು ವಾಸವಿದ್ದು, ಮೂಲಭೂತ ಸೌಲಭ್ಯಗಳ ಕೊರತೆಯಿಂದ ಸಂಕಷ್ಟವನ್ನು ಎದುರಿಸುತ್ತಿವೆ. ಜಿಲ್ಲಾಡಳಿತ ಸೌಲಭ್ಯ ಕಲ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳದಿದ್ದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಕಾರ್ಮಿಕರ ಸೋಗಿನಲ್ಲಿ ಬಂದಿರುವ ಬಾಂಗ್ಲಾ ವಲಸಿಗರ ವಿರುದ್ಧ ಕ್ರಮಕ್ಕೆ ಆಗ್ರಹ

  ಮಡಿಕೇರಿ: ಕಾರ್ಮಿಕರ ಸೋಗಿನಲ್ಲಿ ಕೊಡಗು ಜಿಲ್ಲೆಯನ್ನು ಪ್ರವೇಶಿಸಿರುವ ಬಾಂಗ್ಲಾ ವಲಸಿಗರ ಬಗ್ಗೆ ತೋಟದ ಮಾಲೀಕರು ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿರುವ ಕಡಗದಾಳು ಗ್ರಾ.ಪಂ ಉಪಾಧ್ಯಕ್ಷರಾದ ಮಾದೇಟಿರ ತಿಮ್ಮಯ್ಯ, ಕಾನೂನು ಬಾಹಿರವಾಗಿ ನೆಲೆ ನಿಂತಿರುವ ವಲಸಿಗರ ವಿರುದ್ಧ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಸಿದ್ದರಾಮಯ್ಯ ನಿದ್ರೆಮಾಡಿದ್ದೇ ರಾಜ್ಯಕ್ಕೆ ಅವರ ಕೊಡುಗೆ : ಪ್ರತಾಪ್ ಸಿಂಹ

ಪ್ರತಾಪ್ ಸಿಂಹ ಗೋಣಿಕೊಪ್ಪಲು:  ಸಿದ್ದರಾಮಯ್ಯ ನಿದ್ರೆಮಾಡಿದ್ದನ್ನು ಬಿಟ್ಟರೆ ಈ ರಾಜ್ಯಕ್ಕೆ ಅವರ ಕೊಡುಗೆ ಶೂನ್ಯ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದರು. ತಿತಿಮತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ತಿತಿಮತಿ  ಸ್ಥಾನೀಯ ಸಮಿತಿ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಜಿಲ್ಲಾ ಲೇಖಕರ ಹಾಗೂ ಕಲಾವಿದರ ಬಳಗ ಅಸ್ತಿತ್ವಕ್ಕೆ ವೇದಿಕೆ ಸಿದ್ಧ

  ಕೊಡಗು : ನೂತನವಾಗಿ ಕೊಡಗು ಜಿಲ್ಲಾ ಲೇಖಕರ ಹಾಗೂ ಕಲಾವಿದರ ಬಳಗ ಅಸ್ತಿತ್ವಕ್ಕೆ ಬಂದಿದ್ದು, ಜಿಲ್ಲೆಯಲ್ಲಿ ಸಾಹಿತಿ ಹಾಗೂ ಕಲಾವಿದರನ್ನು ಸಂಘಟಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಹಿರಿಯ ಸಾಹಿತಿ ಬಿ.ಎ. ಷಂಶುದ್ಧೀನ್ ಅವರ ನೇತೃತ್ವದಲ್ಲಿ ನಗರದ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಪ್ರಸಿದ್ಧ ಕೊಡವನಮ್ಮೆಯ ಕ್ರೀಡೆಗಳ ಟಾಸ್ ಬಿಡುಗಡೆ

ಮಡಿಕೇರಿ:ಕೊಡವ ಸಮಾಜಗಳ ಒಕ್ಕೂಟದ 6ನೇ ವರ್ಷದ ಕೊಡವ ನಮ್ಮೆಯ ಕ್ರೀಡಾ ಸಮಿತಿಯ ಪೂರ್ವಭಾವಿ ಸಭೆ ಹಾಗು ಹಾಕಿ ಪಂದ್ಯಾವಳಿಯ ಟಾಸ್ ಬಿಡುಗಡೆ ಕಾರ್ಯಕ್ರಮ ಕ್ರೀಡಾ ಸಮಿತಿಅಧ್ಯಕ್ಷ ಹಾಗೂ ಮಡಿಕೇರಿಕೊಡವ ಸಮಾಜದ ಅಧ್ಯಕ್ಷ ಕೊಂಗಂಡಎಸ್. ದೇವಯ್ಯಅಧ್ಯಕ್ಷತೆಯಲ್ಲಿಅಕ್ಟೋಬರ್ 14ರ ಶನಿವಾರ…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ರೋಷನ್ ಬೇಗ್ ವಿರುದ್ದ ಬಿಜೆಪಿ ಪ್ರತಿಭಟನೆ

ಸೋಮವಾರಪೇಟೆ: ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸಚಿವರಾದ ರೋಷನ್ ಬೇಗ್ ಅವರು ಅವಾಚ್ಯ ಪದ ಬಳಕೆ ಮಾಡಿರುವದು ಖಂಡನೀಯ. ತಕ್ಷಣ ಅಚಿವ ರೋಷನ್ ಬೇಗ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನಿಡಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು…
ಹೆಚ್ಚಿನ ಸುದ್ದಿಗಾಗಿ...
ಕೊಡಗು

ಉಜ್ವಲ ಯೋಜನೆ ಅನುಷ್ಠಾನದಿಂದ ದೇಶಲ್ಲಿ ಕ್ರಾಂತಿಯಾಗಿದೆ

ಸೋಮವಾರಪೇಟೆ: ಮಹಿಳೆಯರ ಆರೋಗ್ಯ ದೃಷ್ಠಿಯಿಂದ ಪ್ರಧಾನಿ ಮೋದಿಯವರು ಚಾಲನೆ ನೀಡಿದ ಉಜ್ವಲ ಯೋಜನೆಯ ಪರಿಣಾಮಕಾರಿ ಅನುಷ್ಠಾನದಿಂದಾಗಿ ದೇಶಾದ್ಯಂತ ಕ್ರಾಂತಿಯಾಗಿದೆ ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದರು. ಗರ್ವಾಲೆ ಗ್ರಾಮಪಂಚಾಯಿತಿ ಆಯೋಜಿಸಿದ್ದ ಉಜ್ವಲ ಯೋಜನೆ ಫಲಾನುಭವಿಗಳಿಗೆ…
ಹೆಚ್ಚಿನ ಸುದ್ದಿಗಾಗಿ...