fbpx

ಕೋಲಾರ

ಕೋಲಾರ

ಸಾಲಾಮನ್ನಾ ಕಥೆ  : ಮಹಿಳಾ ಸ್ವಸಹಾಯ ಸಂಘದ ಸದಸ್ಯರನ್ನು ದಾರಿ ತಪ್ಪಿಸುವ ಕೆಲಸ!!!

ಕೋಲಾರ :  ಸಹಕಾರ ಬ್ಯಾಂಕನ್ನು ಮುಚ್ಚಬೇಕು ಎಂದು ಕೆಲವರು ಚುನಾವಣೆ ಸಂದರ್ಭದಲ್ಲಿ ಹೊರಟಿದ್ದವರಿಗೆ ಚುನಾವಣೆಯಲ್ಲಿ ಮಹಿಳಾ ಸ್ವಸಾಹಾಯ ಸಂಘದ ಸದಸ್ಯರು ಉತ್ತಮ ನಿರ್ಧಾರ ಕೈಗೊಂಡು ಸರಿಯಾದ ಪಾಠ ಕಲಿಸಿದ್ದೀರಾ ಎಂದು ವಿಧಾನಸಭಾ ಅಧ್ಯಕ್ಷ ರಮೇಶಕುಮಾರ್ ಹೇಳಿದರು.…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಕೋಲಾರ ಕೋರ್ಟ್​ನಿಂದ ಮಹತ್ವದ ತೀರ್ಪು: ರಕ್ಷಿತಾ ಕೊಲೆ ಆರೋಪಿಗೆ ಗಲ್ಲು ಶಿಕ್ಷೆ!!!

ಕೋಲಾರ : ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಮಾಡಿದ ಆರೋಪಿಗೆ  ಗಲ್ಲು ಶಿಕ್ಷೆ ನೀಡಿ ಕೋಲಾರದ 2ನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ಟೇಕಲ್ ನ ಸುರೇಶ್ ಕುಮಾರ್ ಗಲ್ಲು…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಕೋಲಾರದಲ್ಲಿ ಭಾರತ್ ಬಂದ್ ಯಶಸ್ವಿ!!!

ಕೋಲಾರ: ಭಾರತ್ ಬಂದ್ ಕೋಲಾರ ಜಿಲ್ಲೆಯಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೇರಿದಂತೆ ವಿವಿಧ ಸಂಘಟನೆಗಳು ಬಂದ್​​ಗೆ ಬೆಂಬಲ ವ್ಯಕ್ತಪಡಿಸಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಂದ್ ಹಿನ್ನಲೆ ಕೋಲಾರದಲ್ಲಿ ವಿನೂತನ…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ನಂದಮೂರಿ ತಾರಕರಾಮರಾವ್ ಕುಟುಂಬ ಸಮಾಜಕ್ಕೆ ಮಾದರಿ!!!

ಕೋಲಾರ: ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿರುವಂತ  ಕರ್ನಾಟಕದ ಕೋಲಾರದ ಜಿಲ್ಲೆಯ ಜನತೆ ದೇವರ ಛಾಯಾ ಚಿತ್ರಗಳನ್ನು ನೋಡಿರದ ಕಾಲದಲ್ಲಿ ತೆಲುಗು ಮಾಹಾ ನಟ ರಾಮರಾವ್ ನಟಸಿರುವಂತ ದೇವರ ಚಿತ್ರಗಳಲ್ಲಿನ ಅವರ ಪಾತ್ರಗಳನ್ನು ನೋಡಿಕೊಂಡೆ ದೇವರನ್ನು ಉಹಿಸಿಕೊಂಡಿದ್ದರು, ಅಂತಹ…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಕುಡಿದ ಮತ್ತಿನಲ್ಲೇ ಕಾರು ಚಲಾಯಿಸಿ ಅಪಘಾತ : ಸ್ಥಳದಲ್ಲೇ ವೃದ್ಧ ಸಾವು !!!

ಕೋಲಾರ ; ಕುಡಿದ‌ ಮತ್ತಿನಲ್ಲಿ ಕಾರು ಚಲಾಯಿಸುತ್ತಿದ್ದ ಚಾಲಕ ನಿಯಂತ್ರಣ ತಪ್ಪಿ ಬಸ್ ನಿಲ್ದಾಣಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ  ಸ್ಥಳದಲ್ಲೆ ಒರ್ವ ವೃದ್ಧ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆಜಿಎಫ್ ‌ನ ಉರಿಗಾಂ‌ ನ ಸತ್ತಾರ್ ಸರ್ಕಲ್…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಜಿಲ್ಲೆಗೆ ಡಿ.ಕೆ. ರವಿಯಂತಹ ಅಧಿಕಾರಿಗಳ ಅವಶ್ಯಕತೆ ಇದೆ : ಚಲ್ದಿಗಾನಹಳ್ಳಿ ಪ್ರಭಾಕರಗೌಡ

ಕೋಲಾರ : ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸ್ಥಾನ ಕೇವಲ ವಿಸಿಟಿಂಗ್ ಕಾರ್ಡ್ ಗಳಿಗೆ ಸೀಮಿತವಾಗದೆ ಈ ನಾಡಿನ ಜ್ವಲಂತ ಸಮಸ್ಯೆಗಳ ನಿವಾರಣೆ ಮಾಡುವ  ನಿಟ್ಟಿನಲ್ಲಿ ಪದಾಧಿಕಾರಿಗಳು  ಹೆಚ್ಚು ಶ್ರಮ ವಹಿಸಬೇಕೆಂದು  ಕರ್ನಾಟಕ ಪ್ರಜಾ ರಕ್ಷಣಾ ಸೇನೆ ರಾಜ್ಯಾಧ್ಯಕ್ಷ…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಶ್ರೀನಿವಾಸಪುರ ನಡುವೆ ನಾಲ್ಕು ಪಥ ರಸ್ತೆಗೆ ರಮೇಶ್ ಕುಮಾರ್ ಚಿಂತನೆ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ!!! 

ಕೋಲಾರ: ಕೋಲಾರದಿಂದ ಶ್ರೀನಿವಾಸಪುರ ಮಾರ್ಗವಾಗಿ ತಾಡಿಗೋಳು ಕ್ರಾಸ್ ವರೆಗೂ ನಾಲ್ಕುಪಥ ರಸ್ತೆ ನಿರ್ಮಾಣಕ್ಕೆ ಸ್ಪೀಕರ್ ರಮೇಶ್ ಕುಮಾರ್ ಚಿಂತನೆ ನಡೆಸಿ ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವನೆ ಇಟ್ಟು ಕಾರ್ಯರೂಪಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ. ಇದರೊಂದಿಗೆ, ಕೋಲಾರದಿಂದ ದೇವನಹಳ್ಳಿ…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ವಿಶ್ವದಲ್ಲಿ ಭಾರತೀಯ ಸಂಸ್ಕೃತಿ, ಆಚಾರ-ವಿಚಾರ ಪಸರಿಸುತ್ತಿದೆ : ರೋಣೂರು ಮುರಳಿಭಟ್ಟರು!!!

ಕೋಲಾರ:  ವಿಶ್ವದಲ್ಲಿ ಭಾರತೀಯ ಸಂಸ್ಕೃತಿ ಆಚಾರ ವಿಚಾರ ಪಸರಿಸುತ್ತಿದೆ ಇದಕ್ಕೆ ಕಾರಣ ಭಾರತೀಯರು ವಿಶ್ವದೆಲ್ಲೆಡೆ ನೆಲೆಸುತ್ತಿರುವುದೆ ಪ್ರಮುಖ ಕಾರಣವಾಗಿದೆ.  ಆಮೇರಿಕಾದಂತ ದೇಶದಲ್ಲೂ ಭಾರತೀಯರು ದೊಡ್ದ ಸಂಖ್ಯೆಯಲ್ಲಿ ನೆಲೆಸಿದ್ದಾರೆ ಅವರೆಲ್ಲರೂ ಭಾರತೀಯ ಸಂಸ್ಕೃತಿ ಪರಂಪರೆ ಆಚಾರವನ್ನು ತಪ್ಪದೆ…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಮಾಲೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಕೊಲೆ ಮಾಡಿದ್ದ ಆರೋಪಿ ಬಂಧನ!!!

ಕೋಲಾರ : ಮಾಲೂರಿನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ , ಕೊಲೆ ಮಾಡಿದ್ದ ಆರೋಪಿ  ಪೊಲೀಸರ ಬಲೆಗೆ ಬಿದ್ದಿದ್ದಾನೆ. ಮಾಲೂರು ತಾಲ್ಲೂಕಿನ ಟೇಕಲ್ ನಿವಾಸಿಯಾಗಿದ್ದ ರಂಜಿತ್ (25) ಬಂಧಿತ ಆರೋಪಿಯಾಗಿದ್ದಾನೆ. ಕಳೆದ ಬುಧವಾರ ಸಂಜೆ, 10…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ನಾಡಕಛೇರಿಯಲ್ಲಿ ಲಂಚಾವತಾರ: ಕ್ಲಾಸ್​​ ತೆಗೆದುಕೊಂಡ ಮಹಿಳೆ ವಿಡಿಯೋ ವೈರಲ್​​​​!!!!

ಕೋಲಾರ: ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕು ದುಕ್ಕಸಂದ್ರದ ನಾಡಕಛೇರಿಯ ಕಂಪ್ಯೂಟರ್ ಆಪರೇಟರ್ ಲಂಚ ಕೊಟ್ಟರೆ ಮಾತ್ರ ದಾಖಲೆಗಳನ್ನು ಕೊಡುತ್ತಾರಂತೆ. ನಿಗಧಿ ಮಾಡಲಾದ ಶುಲ್ಕಕ್ಕಿಂತ  ಹೆಚ್ಚು ಹಣವನ್ನ ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಮಹಿಳೆಯೊಬ್ಬಳು  ನಾಡಕಛೇರಿ ಸಿಬ್ಬಂದಿಯನ್ನ…
ಹೆಚ್ಚಿನ ಸುದ್ದಿಗಾಗಿ...