ಕೋಲಾರ - Page 2

ಕೋಲಾರ

ಮುಳಬಾಗಿಲು ಕಾಂಗ್ರೆಸ್​​ ಶಾಸಕ ಕೊತ್ತೂರು ಮಂಜುನಾಥ್ ನಾಮಪತ್ರ ತಿರಸ್ಕೃತ..!

ಕೋಲಾರ : ಮುಳಬಾಗಿಲು ಕಾಂಗ್ರೆಸ್ ಅಭ್ಯರ್ಥಿ ಶಾಸಕ ಕೊತ್ತೂರು ಮಂಜುನಾಥ್ ನಾಮಪತ್ರ ತಿರಸ್ಕೃತವಾಗಿದೆ. ಜಾತಿ ಪ್ರಮಾಣ ಪತ್ರ ಅಸಿಂಧು ಎಂದು ಹೈಕೋರ್ಟ್ ತೀರ್ಪಿನ ಹಿನ್ನಲೆ ನಾಮಪತ್ರ ತಿರಸ್ಕಾರ ಮಾಡಲಾಗಿದೆ ಎಂದು ಚುನಾವಣೆ ಆಯೋಗ ಹೇಳಿದೆ. ಕೊತ್ತೂರು…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಕೋಲಾರ ವಾರ್ತಾಭವನದಲ್ಲಿ ಡಾ.ರಾಜ್ 90ನೇ ಜನ್ಮದಿನಾಚರಣೆ !!!

ಬೆಂಗಳೂರು : ಕೋಲಾರದ ವಾರ್ತಾಭವನದಲ್ಲಿ ಡಾ . ರಾಜಕುಮಾರ್ ರವರ 90ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಕೋಲಾರ ಅಪರ ಜಿಲ್ಲಾಧಿಕಾರಿ ಕೆ. ವಿದ್ಯಾಕುಮಾರಿ, ಡಾ. ರಾಜ್ ಸಾಂಸ್ಕೃತಿಕ ಲೋಕದಲ್ಲಿ ವಿಶೇಷ ಛಾಪು ಮೂಡಿಸಿದವರು ಎಂದು ಅಭಿಪ್ರಾಯ…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಕೋಲಾರದಲ್ಲಿ ರಾಜಕೀಯ ಹೈಡ್ರಾಮ:  ಶ್ರೀನಿವಾಸಪುರದಲ್ಲಿ ಕಮಲ ಅಭ್ಯರ್ಥಿ ಬದಲಾವಣೆ..!

ಕೋಲಾರ: ಶ್ರೀನಿವಾಸಪುರದಲ್ಲೂ ಬಿಜೆಪಿ ಅಭ್ಯರ್ಥಿ ಬದಲಾವಣೆ ಹೈಡ್ರಾಮ್ ನಡೆದಿದ್ದು ಸೋಮವಾರ ರಾಜ್ಯಾಧ್ಯಕ್ಷರ ಆದೇಶದಂತೆ ವೆಂಕಟೇಗೌಡ ನಾಮ ಪತ್ರ ಸಲ್ಲಿಸಿದ್ದರೆ , ಮಂಗಳವಾರ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದ ಡಾ.ವೇಣುಗೋಪಾಲ್ ಉಮೇದುವಾರಿಕೆ ಸಲ್ಲಿಸಿದ್ದು ರಾಜಕೀಯವಲಯದಲ್ಲಿ ಅಚ್ಚರಿಗೆ ಕಾರಣವಾಗಿದೆ.…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಮುಳಬಾಗಲು ಕ್ಷೇತ್ರದಲ್ಲಿ‌ ನಡೆಯುತ್ತಿರುವ ರಾಜಕೀಯ ಹೈಡ್ರಾಮ ..!

ಕೋಲಾರ : ಮುಳಬಾಗಲು ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕೊತ್ತೂರು ಮಂಜುನಾಥ್ ನಿನ್ನೆ ಅಪಾರ ಬೆಂಬಲಿಗರೊಂದಿಗೆ  ನಾಮಪತ್ರ ಸಲ್ಲಿಸಿದ್ದರು. ಆದರೆ ಅವರು ಇಂದು ಇದ್ದಕ್ಕಿದ್ದಂತೆ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮ ಪತ್ರ…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ದಲಿತ ಸಮುದಾಯಗಳಿಗೆ ರಮೇಶಕುಮಾರ್ ಯಾವುದೇ ರೀತಿಯ ಅನುಕೂಲ ಮಾಡಿಲ್ಲ..!

ಕೋಲಾರ: ಆರೋಗ್ಯ ಸಚಿವ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶಕುಮಾರ್ ಅವರು ದಲಿತ ಸಮುದಾಯಗಳಿಗೆ ಯಾವುದೆ ರೀತಿಯ ಅನುಕೂಲಗಳನ್ನು ಮಾಡಿಲ್ಲ ಎಂದು ವಕೀಲ ವಕೀಲ ಶಿವಪ್ಪ ಆರೋಪಿಸಿದರು.ಅವರು ಶ್ರೀನಿವಾಸಪುರದಲ್ಲಿ ವಿವಿಧ ದಲಿತ ಸಂಘಟನೆಗಳ ಮುಖಂಡರೊಂದಿಗೆ ಪತ್ರಿಕಾಗೋಷ್ಠಿ…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಕೋಲಾರದಲ್ಲಿ ಆರಂಭವಾಯ್ತಾ ದ್ವೇಷದ ರಾಜಕಾರಣ : ಬಿಜೆಪಿ ಅಭ್ಯರ್ಥಿ ಕಾರಿಗೆ ಬೆಂಕಿ..!

ಕೋಲಾರ : ಚುನಾವಣೆ ಹಿನ್ನೆಲೆ ಕೋಲಾರದಲ್ಲಿ ದ್ವೇಷದ ರಾಜಕಾರಣ ಶುರುವಾಯ್ತಾ ಎನ್ನುವ ಅನುಮಾನ ಕಾಡುತ್ತಿದೆ.ಏಕೆಂದರೆ ಬಿಜೆಪಿ ಅಭ್ಯರ್ಥಿಯ ಇನ್ನೋವಾ  ಕಾರ್​​ಗೆ ದುಷ್ಕರ್ಮಿಗಳಿಂದ ಬೆಂಕಿ ಹಾಕಿದ ಘಟನೆ ಕೋಲಾರ‌ನಗರದ ಕಠಾರಿಪಾಳ್ಯದಲ್ಲಿ ನಡೆದಿದೆ. ಮನೆಮುಂದೆ ನಿಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಶ್ರೀನಿವಾಸಪುರದಲ್ಲಿ ಎದುರಾಳಿಗಳಾದ ರೆಡ್ಡಿ- ಸ್ವಾಮಿ ಒಂದೇ ದಿನ ಒಂದು ಗಂಟೆ ಅಂತರದಲ್ಲಿ ನಾಮಪತ್ರ ಸಲ್ಲಿಕೆ..!

ಕೋಲಾರ: ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಸಾಂಪ್ರ್ರದಾಯಿಕ ಎದುರಾಳಿಗಳಾದ ಹಾಲಿ ಶಾಸಕ ಆರೋಗ್ಯ ಸಚಿವ ರಮೇಶಕುಮಾರ್ ಹಾಗು ಕೋಲಾರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಒಂದು ಗಂಟೆಯ ಅಂತರದಲ್ಲಿ ಒಂದೇ ದಿನ ನಾಮ ಪತ್ರ…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಹಿಂದುಳಿದ ವರ್ಗಗಳ ಮುಖಂಡ ಇಂದಿರಾಭವನ್ ರಾಜಣ್ಣ ಜೆಡಿಎಸ್​​​ ಸೇರ್ಪಡೆ..!

ಕೋಲಾರ: ಶ್ರೀನಿವಾಸಪುರ ತಾಲೂಕು ಯಲ್ದೂರು ಜಿಲ್ಲಾಪಂಚಾಯಿತಿಯ  ಮಾಜಿ ಸದಸ್ಯ ಹಿಂದುಳಿದ ವರ್ಗಗಳ ಮುಖಂಡ ಇಂದಿರಾಭವನ್ ರಾಜಣ್ಣ ಬೆಂಗಳೂರಿನ  JDS ಕಚೇರಿ JP ಭವನದಲ್ಲಿ ತಮ್ಮ ಹಲವಾರು ಬೆಂಬಲಿಗರೊಂದಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ,…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಸಚಿವ ರಮೇಶ್ ಕುಮಾರ್ & ಸಂಸದ ಮುನಿಯಪ್ಪ ನುಡುವೆ ಸಮನ್ವಯ ಕೊರತೆ: ಕೋಲಾರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸುದರ್ಶನ್ ಬಂಡಾಯ..?!

ಕೋಲಾರ: ಕೋಲಾರ ಜಿಲ್ಲೆಯ ಕಾಂಗ್ರೆಸ್ ಮುಖಂಡರ ನಡುವಿನ ಸಮನ್ವಯ ಕೊರತೆ ಹಿನ್ನಲೆಯಲ್ಲಿ ಅರ್ಹರಿಗೆ ಸಿಗಬೇಕಿದ್ದ ಪಕ್ಷದ ಟಿಕೆಟ್ ಇತರರ ಪಾಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೊಶ ವ್ಯಕ್ತಪಡಿಸಿರುತ್ತಾರೆ. ಕೋಲಾರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸುದರ್ಶನ್ ವಿಧಾನಪರಿಷತ್ತಿನ ಸಭಾಪತಿಯಾಗಿ…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಶ್ರೀನಿವಾಸಪುರದಲ್ಲಿ CPIM ಪಕ್ಷದ ಅಭ್ಯರ್ಥಿ ಪಿ.ಆರ್ ಸೂರ್ಯನಾರಾಯಣ ಸ್ವಾಮಿ ಆಕ್ರೋಶ..!

ಕೋಲಾರ: ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮಿಪುರದಲ್ಲಿ CPIM ಪಕ್ಷ ಏರ್ಪಡಿಸಿದ ಸಭೆಯಲ್ಲಿ ರೈತ ಕಾರ್ಮಿಕರ ಸಮಸ್ಯೆಗಳನ್ನು ಪರಿಹಾರ ಮಾಡಲು ಕಾಂಗ್ರೆಸ್‌. ಜೆ ಡಿ ಎಸ್, ಬಿ ಜೆ ಪಿ ಪಕ್ಷಗಳು ವಿಫಲವಾಗಿವೆ.ಈ ಪ್ರದೇಶದ ಅಭಿವೃದ್ಧಿಯನ್ನು ತಾಲೂಕಿನ ಸಾಂಪ್ರದಾಯಿಕ…
ಹೆಚ್ಚಿನ ಸುದ್ದಿಗಾಗಿ...