ಕೋಲಾರ - Page 3

ಕೋಲಾರ

ಸಚಿವ ರಮೇಶ್ ಕುಮಾರ್ & ಸಂಸದ ಮುನಿಯಪ್ಪ ನುಡುವೆ ಸಮನ್ವಯ ಕೊರತೆ: ಕೋಲಾರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಸುದರ್ಶನ್ ಬಂಡಾಯ..?!

ಕೋಲಾರ: ಕೋಲಾರ ಜಿಲ್ಲೆಯ ಕಾಂಗ್ರೆಸ್ ಮುಖಂಡರ ನಡುವಿನ ಸಮನ್ವಯ ಕೊರತೆ ಹಿನ್ನಲೆಯಲ್ಲಿ ಅರ್ಹರಿಗೆ ಸಿಗಬೇಕಿದ್ದ ಪಕ್ಷದ ಟಿಕೆಟ್ ಇತರರ ಪಾಲಾಗುತ್ತಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೊಶ ವ್ಯಕ್ತಪಡಿಸಿರುತ್ತಾರೆ. ಕೋಲಾರದ ಟಿಕೆಟ್ ಆಕಾಂಕ್ಷಿಯಾಗಿದ್ದ ಸುದರ್ಶನ್ ವಿಧಾನಪರಿಷತ್ತಿನ ಸಭಾಪತಿಯಾಗಿ…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಶ್ರೀನಿವಾಸಪುರದಲ್ಲಿ CPIM ಪಕ್ಷದ ಅಭ್ಯರ್ಥಿ ಪಿ.ಆರ್ ಸೂರ್ಯನಾರಾಯಣ ಸ್ವಾಮಿ ಆಕ್ರೋಶ..!

ಕೋಲಾರ: ಶ್ರೀನಿವಾಸಪುರ ತಾಲ್ಲೂಕಿನ ಲಕ್ಷ್ಮಿಪುರದಲ್ಲಿ CPIM ಪಕ್ಷ ಏರ್ಪಡಿಸಿದ ಸಭೆಯಲ್ಲಿ ರೈತ ಕಾರ್ಮಿಕರ ಸಮಸ್ಯೆಗಳನ್ನು ಪರಿಹಾರ ಮಾಡಲು ಕಾಂಗ್ರೆಸ್‌. ಜೆ ಡಿ ಎಸ್, ಬಿ ಜೆ ಪಿ ಪಕ್ಷಗಳು ವಿಫಲವಾಗಿವೆ.ಈ ಪ್ರದೇಶದ ಅಭಿವೃದ್ಧಿಯನ್ನು ತಾಲೂಕಿನ ಸಾಂಪ್ರದಾಯಿಕ…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಚುನಾವಣಾ ಅಧಿಕಾರಿಗಳ  ಕಾರ್ಯಾಚರಣೆ : 9 ಕೋಟಿ, 48 ಸಾವಿರ ಮೌಲ್ಯದ ಚೆಕ್ಕುಗಳ ವಶ..!

ಕೋಲಾರ: ಶ್ರೀನಿವಾಸಪುರದಲ್ಲಿ ಚುನಾವಣಾ ಅಧಿಕಾರಿಗಳ  ಕಾರ್ಯಾಚರಣೆಯಿಂದ ಫಲಾನುಭವಿಗಳಿಗೆ ವಿತರಣೆ ಮಾಡಲು ಕೊಂಡೊಯ್ಯುತ್ತಿದ್ದ,  ಸುಮಾರು 9 ಕೋಟಿ, 48 ಸಾವಿರ ಮೌಲ್ಯದ ಚೆಕ್ಕುಗಳ ವಶ ಪಡಿಸಿಕೊಳ್ಳಲಾಗಿದೆ. ಕೋಲಾರ ಜಿಲ್ಲೆ  ಶ್ರೀನಿವಾಸಪುರ ತಾಲ್ಲೂಕಿನ ಸೋಮಯಾಜಲಹಳ್ಳಿ  ಗ್ರಾಮದ ಬಳಿ ಚೆಕ್…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಕೋಲಾರದಲ್ಲಿ ರಾಹುಲ್​​ ಗಾಂಧಿ ಟೆಂಪಲ್​​​ ರನ್ನ : ಬಿಜೆಪಿ ಸರ್ಕಾರದ ವಿರುದ್ಧ ಯುವರಾಜನ ವಗ್ದಾಳಿ..!

ಕೋಲಾರ : ಭ್ರಷ್ಟಾಚಾರದಲ್ಲಿ ಜೈಲು ಸೇರಿದ ಬಿಜೆಪಿಯವರು ಭ್ರಷ್ಟಾಚಾರದ ಬಗ್ಗೆ ಮಾತಾಡೋದು ತಮಾಷೆಯಾಗಿದೆ ಎಂದು ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಹೇಳಿದರು ಅವರು ಇಂದು ಕೋಲಾರ ಜಿಲ್ಲೆಯ ಪ್ರವಾಸದಲ್ಲಿ ಜನಾಶಿರ್ವಾದ ಯಾತ್ರೆಯ ಅಂಗವಾಗಿ ಮುಳಬಾಗಲು ತಾಲೂಕು…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಜೆಡಿಎಸ್ ಟಿಕೆಟ್ ಪಡೆಯಲು ಶತಪ್ರಯತ್ನ ನಡೆಸುತ್ತಿರುವ ಕೋಲಾರ ಮಾಜಿ ಶಾಸಕ ಶ್ರೀನಿವಾಸಗೌಡ..!

ಕೋಲಾರ: ಜೆಡಿಎಸ್ ಟಿಕೆಟ್ ಪಡೆಯಲು ಶತಪ್ರಯತ್ನ ನಡೆಸುತ್ತಿರುವ ಕೋಲಾರ ಮಾಜಿ ಶಾಸಕ ಶ್ರೀನಿವಾಸಗೌಡ. ಶುಕ್ರವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಸೇರುವ ಬಗ್ಗೆ ಇಂಗಿತ ವ್ಯಕ್ತಪಡಿಸಿರುತ್ತಾರೆ ಇದಕ್ಕೆ ಕೆಲ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಆತುರದ ನಿರ್ಧಾರ…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಇನ್ನೂ ಬಗೆ ಹರಿದಿಲ್ಲಾ ಕೋಲಾರ ವಿಧಾನಸಭಾ ಕ್ಷೇತ್ರದ JDS ಟಿಕೆಟ್ ಹಂಚಿಕೆ ವಿವಾದ..!

  ಕೋಲಾರ : ಕೋಲಾರ ವಿಧಾನಸಭಾ ಕ್ಷೇತ್ರದ JDS ಟಿಕೆಟ್ ಹಂಚಿಕೆ ವಿವಾದ ಇನ್ನೂ ಬಗೆ ಹರಿದಿಲ್ಲ ಇದಕ್ಕೆಲ್ಲ ಕಾರಣ ಅಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿರುವುದೆ ಕಾರಣ ಎನ್ನುವ ಮಾತಿದೆ ಇದರಲ್ಲಿ ಪ್ರಭಲ ಆಕಾಂಕ್ಷಿಯಾಗಿರುವ…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಶ್ರೀನಿವಾಸಪುರದಲ್ಲಿ ಕೈ ಬಿಟ್ಟು ತೆನೆ ಹಿಡಿದ ಕಾಂಗ್ರೆಸ್ ಮುಖಂಡರು..!

ಕೋಲಾರ: ಶ್ರೀನಿವಾಸಪುರ ವಿಧಾನ ಸಭಾ ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ರಾಜಕೀಯ ರಂಗೇರುತ್ತಿದೆ ಚುನಾವಣೆ ಘೋಷಣೆಯಾಗುವ ಮುಂಚೆಯಷ್ಟೆ ಜೆ ಡಿ ಎಸ್ ಪ್ರಭಾವಿ ಮುಖಂಡ ಜಿಲ್ಲಾಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸನ್ ತಮ್ಮ ಬೆಂಬಲಿಗರೊಂದಿಗೆ ಜೆ ಡಿ ಎಸ್…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ದಾರಿ ತಪ್ಪಿದ ಜಿಂಕೆ ಊರಿಗೆ ಬಂತು.. ಮುಂದೇನಾಯ್ತು…!?

ಚಿಂತಾಮಣಿ: ನಗರದ ಅಂಬಾ-ಜಿ-ದುರ್ಗ ಬೆಟ್ಟಕ್ಕೆ ಹೊಂದಿಕೊಂಡಂತಿರುವ ನಗರದ ವೆಂಕಟಗಿರಿ ಕೋಟೆ  ಪ್ರದೇಶದ 1 ನೇ ವಾರ್ಡನಲ್ಲಿ ತಡ ಸಂಜೆ  ದಾರಿ ತಪ್ಪಿದ  ಜಿಂಕೆಯೊಂದು ಬಂದಿದ್ದು ಅಲ್ಲಿದ್ದ  ನಾಯಿಗಳು ಜಿಂಕೆಯನ್ನು ಅಟ್ಟಾಡಿಸಿದ್ದನ್ನ ಕಂಡ ಬಡಾವಣೆಯ ಜನತೆ ಅದನ್ನು…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಶ್ರೀನಿವಾಸಪುರದಲ್ಲಿ ಜೆಡಿಎಸ್ ಗೆ ಉತ್ತಮ ಜನ ಸ್ಪಂದನೆ ಇದೆ : ವೆಂಕಟಶಿವಾರೆಡ್ದಿ

ಶ್ರೀನಿವಾಸಪುರ: ಚುನಾವಣೆ ಪ್ರಚಾರದಲ್ಲಿ ಕ್ಷೇತ್ರದ ಮತದಾರ ಉತ್ತಮರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ ಎಂದು ಶ್ರೀನಿವಾಸಪುರ ವಿಧಾನಸಭಾಕ್ಷೇತ್ರದ ಮಾಜಿ ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು ಅವರು ತಾಲೂಕಿನ ರೆಡ್ಡಂಪಲ್ಲಿ ಗ್ರಾಮದ ಹಾಗು ಚಿಕ್ಕರಂಗೇಪಲ್ಲಿ ಗ್ರಾಮದ ಹಲವು ಕಾಂಗ್ರೆಸ್ ಮುಖಂಡರನ್ನು ಕಾರ್ಯಕರ್ತರನ್ನು  ಜೆ.ಡಿ.ಎಸ್…
ಹೆಚ್ಚಿನ ಸುದ್ದಿಗಾಗಿ...
ಕೋಲಾರ

ಶ್ರೀನಿವಾಸಪುರ ಪಟ್ಟಣದಲ್ಲಿ ಸ್ಲಂ ಬೋರ್ಡ್ ವತಿಯಿಂದ ಮನೆಗಳ ನಿರ್ಮಾಣ..!

ಶ್ರ್ರೀನಿವಾಸಪುರ: ಸ್ಲಂ ಬೋರ್ದ್ ವತಿಯಿಂದ ಪಟ್ಟಣದ ಸ್ಲಂ ಏರಿಯಾಗಳಲ್ಲಿ ಸುಮಾರು 600 ಮನೆಗಳು ಮಂಜೂರಾಗಿರುತ್ತದೆ ಆದ್ಯತೆ ಮೇರೆಗೆ ನಿರ್ಮಾಣ ಕಾರ್ಯ ಸದ್ಯದಲ್ಲಿಯೆ ಪ್ರಾರಂಭವಾಗಲಿದೆ ಎಂದು ಆರೋಗ್ಯಸಚಿವ ರಮೇಶಕುಮಾರ್ ಹೇಳಿದರು ಅವರು ಪಟ್ಟಣದ ಸಂತೇಮೈದಾನ ಜಾಕೀರ್ ಹುಸೇನೆ…
ಹೆಚ್ಚಿನ ಸುದ್ದಿಗಾಗಿ...