fbpx

ಕೊಪ್ಪಳ - Page 2

ಕೊಪ್ಪಳ

ಕೊಪ್ಪಳ

ವಿದ್ಯುತ್ ಅವಘಡದಲ್ಲಿ ಯುವಕ ಸಾವು!!!

ಕೊಪ್ಪಳ : ವಿದ್ಯುತ್ ಅವಘಡದಲ್ಲಿ ತಂದೆ ಬಳಿ ಹೋಗಿದ್ದ ಮಗನಿಗೆ ಸಾವನ್ನಪ್ಪಿದ್ದಾನೆ. ಸಂಗಮೇಶ  (19)  ಮೃತ ಯುವಕನಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾನೆ. ತಂದೆ ಬಳಿ ಹೋಗಿದ್ದ ಮಗನಿಗೆ ವಿದ್ಯುತ್ ಶಾಕ್ ಹೊಡೆದು ಈ…
ಹೆಚ್ಚಿನ ಸುದ್ದಿಗಾಗಿ...
ಕೊಪ್ಪಳ

ಕೊಪ್ಪಳದಲ್ಲಿ ಒಂದು ಮನಕಲಕುವ ಘಟನೆ : ವಿದ್ಯುತ್​​ ತಗುಲಿ ತಂದೆ, ಮಗ, ಸಾಕಿದ ನಾಯಿ ಸಾವು!!!

ಕೊಪ್ಪಳ : ಕೊಪ್ಪಳದಲ್ಲಿ ಒಂದು ಮನಕಲಕುವ ಘಟನೆ ನಡೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿಠಲಾಪುರ ಗ್ರಾಮದಲ್ಲಿ  ವಿದ್ಯುತ್ ತಂತಿ ತಗುಲಿ  ತಂದೆ, ಮಗ ಸೇರಿದಂತೆ ಒಂದು ನಾಯಿ ಸಾವನ್ನಪ್ಪಿದೆ. ಜಮೀನಿನಲ್ಲಿ ಕೆಲಸ ಮಾಡುವಾಗ ಘಟನೆ…
ಹೆಚ್ಚಿನ ಸುದ್ದಿಗಾಗಿ...
ಕೊಪ್ಪಳ

ವಿದ್ಯುತ್ ಶಾಕ್ ಹೊಡೆದು ಇಬ್ಬರ ಸಾವು, ಮೂವರಿಗೆ ಗಾಯ!!!

ಕೊಪ್ಪಳ :  ವಿದ್ಯುತ್ ಶಾಕ್ ಹೊಡೆದು ಇಬ್ಬರ ಸಾವು, ಮೂವರಿಗೆ ಗಾಯವಾದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದಲ್ಲಿ ನಡೆದಿದೆ. ಹನುಮಂತಪ್ಪ ಗಂಜಿ(40), ಮೆಹಬೂಬ್ ಸಾಬ(28) ಮೃತ ಕಾರ್ಮಿಕರಾಗಿದ್ದು, ಹಿರೇಬೆಣಕಲ್ ಗ್ರಾಮದ ಸುಬ್ಬರಾವ್…
ಹೆಚ್ಚಿನ ಸುದ್ದಿಗಾಗಿ...
ಕೊಪ್ಪಳ

ಅಯ್ಯೋ… ಇಲ್ಲಿ ನೊಣಗಳ ಸಾಮ್ರಾಜ್ಯ : ನಾಡ ದೊರೆಗೆ ನೊಣಗಳ ಕಾಟ ತಪ್ಪಿಸಲು ಮನವಿ!!!

ಕೊಪ್ಪಳ : ಈ ಸುದ್ದಿ ಆಶ್ಚರ್ಯದ ಜೊತೆ ಅಸಹ್ಯ ಕೂಡಾ ಆಗುತ್ತೆ. ಎಂತೆಂತವರ ಸಾಮ್ರಾಜ್ಯದ ಬಗ್ಗೆ ಕೇಳಿದಿವಿ, ನೋಡಿದಿವಿ ಕೂಡಾ. ಆದರೆ ಇಲ್ಲಿ ನೊಣಗಳದ್ದೇ ಸಾಮ್ರಾಜ್ಯ. ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಕಡೆಕೊಪ್ಪ ಗ್ರಾಮದಲ್ಲಿ ಎಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಕೊಪ್ಪಳ

ವಿದ್ಯಾರ್ಥಿಗಳೇ ಇಲ್ಲಿ ಶಿಕ್ಷಕರು : ಕೊಪ್ಪಳ ಶೈಕ್ಷಣಿಕವಾಗಿ ಹಿಂದುಳಿಯಲು ಇಲ್ಲಿದೆ ಕಾರಣ!!!!

ಕೊಪ್ಪಳ : ಕೊಪ್ಪಳದಲ್ಲಿ ಶಿಕ್ಷಣ ಮಟ್ಟ ಕಡಿಮೆ ಇರೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದರೆ ಅಲ್ಲಿ ಯಾಕೆ ಶಿಕ್ಷಣ ಮಟ್ಟ ಕಡಿಮೆ ಇದೆ ಎಂದರೆ ಕಲಿಯೋ ಆಸಕ್ತಿಯಿರೋ ಮಕ್ಕಳಿಗಿಂತ ಕಲಿಸೋ ಶಿಕ್ಷಕರ ಸಂಖ್ಯೆ ಇಲ್ಲಿ ಕಡಮೆ.…
ಹೆಚ್ಚಿನ ಸುದ್ದಿಗಾಗಿ...
ಕೊಪ್ಪಳ

ಕೊಪ್ಪಳದಲ್ಲಿ ವಿಶ್ವ ಯೋಗ ದಿನಕ್ಕೆ  ಜಿಲ್ಲಾಧಿಕಾರಿ ಸೇರಿ ಅಧಿಕಾರಿಗಳ ಗೈರು : ಗರಂ ಆಗಿ ಕಾರ್ಯಕ್ರಮದಿಂದ ಹೊರ ನಡೆದ ಸಂಸದ ಕರಡಿ ಸಂಗಣ್ಣ!!!

ಕೊಪ್ಪಳ :  ಇಂದು ಎಲ್ಲಡೆ 4ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ ಕೊಪ್ಪಳದಲ್ಲಿ ಮಾತ್ರ ಜಿಲ್ಲಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಯೋಗಾಚರಣೆಗೆ ಗೈರು ಆಗುವ ಮೂಲಕ ನಿರ್ಲಕ್ಷ್ಯವಹಿಸಿದ್ದಾರೆ. ಇದರಿಂದ ಅಧಿಕಾರಿಗಳಿಗೆ ಆಯೋಜಕರಿಗೆ ಕಾದು ಕಾದು ಸುಸ್ತಾದ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ಬರದ ನಾಡಿನಲ್ಲಿ ಸಸ್ಯ ಸಂತೆ : ರೈತ ಮತ್ತು ಗ್ರಾಹಕನ ಸಂಪರ್ಕ ಸೇತುವೆ !!!

ಬೆಂಗಳೂರು : ಬರದ ನಾಡು ಕೊಪ್ಪಳದಲ್ಲಿ ಸದಾ ಒಂದಿಲ್ಲೊಂದು ಕೃಷಿ ಸಂಬಂಧಿ ಕಾರ್ಯಕ್ರಮಗಳನ್ನ ಆಯೋಜನೆ ಮಾಡುವ ಮೂಲಕ ರೈತರ ಹಾಗೂ ಗ್ರಾಹಕರ ನಡುವಿನ ಸಂಪರ್ಕ ಸೇತುವೆಯಾಗಿರೋ ತೋಟಗಾರಿಕೆ ಇಲಾಖೆ ಇದೀಗ ಮತ್ತೊಂದು ಕಾರ್ಯಕ್ರಮದ ಮೂಲಕ ಜನರನ್ನ…
ಹೆಚ್ಚಿನ ಸುದ್ದಿಗಾಗಿ...
ಕೊಪ್ಪಳ

ಗಂಗಾವತಿ ತಹಶೀಲ್ದಾರ ಕಚೇರಿಗೆ ಆಕಸ್ಮಿಕ ಬೆಂಕಿ : ದಾಖಲೆಗಳು ಬೆಂಕಿಗಾಹುತಿ!!!!

ಕೊಪ್ಪಳ : ಕೊಪ್ಪಳ ಜಿಲ್ಲೆಯ ಗಂಗಾವತಿ ತಹಶೀಲ್ದಾರ ಕಚೇರಿಗೆ ಆಕಸ್ಮಿಕ ಬೆಂಕಿ ಬಿದ್ದ ಘಟನೆ ನಡೆದಿದೆ. ಕಚೇರಿಯ ಚುನಾವಣಾ ವಿಭಾಗದ ಕೊಠಡಿಗೆ ಬೆಂಕಿ ಬಿದ್ದಿದ್ದು, ಲ್ಯಾಪ್‌ಟಾಪ್‌, ಎರಡು ಕಂಪ್ಯೂಟರ್, ಸೇರಿದಂತೆ ಹಲವಾರು ದಾಖಲೆಗಳು ಬೆಂಕಿಗಾಹುತಿಯಾಗಿದೆ. …
ಹೆಚ್ಚಿನ ಸುದ್ದಿಗಾಗಿ...
ಕೊಪ್ಪಳ

ಏಳನೇ ತಿಂಗಳ ಸಂಬಳಕ್ಕಾಗಿ ಪೌರ ಕಾರ್ಮಿಕರ ಪ್ರತಿಭಟನೆ !!!!

ಕೊಪ್ಪಳ:ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿ ಕುಷ್ಟಗಿ ತಹಸೀಲ್ದಾರ ಕಚೇರಿ ಮುಂಭಾಗದಲ್ಲಿ ಪೌರಕಾರ್ಮಿಕರ ಪ್ರತಿಭಟನೆ ನಡೆಸಿದರು.  ಏಳನೇ ತಿಂಗಳ ಬಾಕಿ ವೇತನವನ್ನ ಅಧಿಕಾರಿಗಳು ನೀಡುತ್ತಿಲ್ಲ ಕೂಡಲೆ ಬಾಕಿ ಉಳಿಸಿಕೊಂಡಿರುವ ವೇತನವನ್ನ ಬಿಡುಗಡೆ ಮಾಡಬೇಕು ಎಂದು ಕಳೆದ 11 ದಿನಗಳಿಂದ…
ಹೆಚ್ಚಿನ ಸುದ್ದಿಗಾಗಿ...
ಕೊಪ್ಪಳ

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿ ಬಂಧನ!!!

ಕೊಪ್ಪಳ : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ  ಹಿನ್ನಲೆ ಚಾಂದಸಾಬ ಎನ್ನುವ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ನಡೆದಿದ್ದ ಘಟನೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದ ಆರೋಪಿ. ಬಾಗಲಕೋಟೆಯಲ್ಲಿ…
ಹೆಚ್ಚಿನ ಸುದ್ದಿಗಾಗಿ...