ಮಂಡ್ಯ

ಮಂಡ್ಯ

ಗೌರಿ ಹತ್ಯೆ ಕೇಸಿನಲ್ಲಿ ನವೀನ್‍ ಕುಮಾರ್ ಬಂಧನ ಖಂಡಿಸಿ ಮಾ.12, ಮದ್ದೂರು ಬಂದ್..!

ಮದ್ದೂರು: ಮಾರ್ಚ್ 10 ರಾಜ್ಯದಲ್ಲಿ ನಿರಂತರ ನಡೆಯುತ್ತಿರುವ ಹಿಂದೂಗಳ ಹತ್ಯೆ ಹಾಗೂ ಹಿಂದೂ ಯುವ ಸೇನೆ ಅಧ್ಯಕ್ಷ ಕೆ. ಟಿ. ನವೀನ್‍ ಕುಮಾರ್ ಬಂಧನ ಖಂಡಿಸಿ ಹಿಂದೂಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸಿಎಂ ಭದ್ರತೆ ಹೆಸರಿನಲ್ಲಿ ಮಹಿಳೆ ಮತ್ತು ವೈದ್ಧನ ಮೇಲೆ ದೌರ್ಜನ್ಯ..!

ಮಂಡ್ಯ : ಸಿ.ಎಂ ಗೆ ಭದ್ರತೆ ಕೊಡುವ ಹೆಸರಲ್ಲಿ ಮಾನವೀಯತೆಯನ್ನ ಮರೆತ ಪೊಲೀಸ್ ಅಧಿಕಾರಿಗಳು. ಹೌದು ಸಿಎಂ ಭೇಟಿಗೆ ಬಂದ  ಮಹಿಳೆಯನ್ನು ಎಳೆದು ಮತ್ತು ಗಾಂಧಿವಾದಿ ವೃದ್ದನ ಕತ್ತು ಹಿಡಿದು ತಳ್ಳಿ  ದೌರ್ಜನ್ಯ ನಡೆಸಿರುವ ಘಟನೆ…
ಹೆಚ್ಚಿನ ಸುದ್ದಿಗಾಗಿ...
ಮಂಡ್ಯ

ರೈತರಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ : ರೈತರಿಂದ ವಿದ್ಯುತ್ ಇಲಾಖೆಗೆ ಬೀಗ ಹಾಕಿ ಧರಣಿ..! 

ಮಂಡ್ಯ : ಮದ್ದೂರು ತಾಲ್ಲೂಕಿನ ಬೆಸಗರಹಳ್ಳಿ ವ್ಯಾಪ್ತಿಯಲ್ಲಿ ಗೆಜ್ಜಲಗೆರೆ .ಎಲೆಹಳ್ಳಿ ಗ್ರಾಮದ ಹಳ್ಳಿಯ ರೈತರು ಪಂಪ್ ಸೆಟ್ ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡದೆ ಇಲಾಖೆಯು  ಬೇಸಿಗೆಗಾಲದಲ್ಲಿ ನಾವು ಬೆಳೆದ ಬೆಳೆಗಳು ಒಣಗಿ ಹೋಗುತ್ತವೆ ಎಂದು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕಾಂಗ್ರೆಸ್​​ನಿಂದ ಕಣಕ್ಕಿಳಿಯಲಿದ್ದಾರೆ ದಿವಂಗತ ಕೆ.ಎಸ್. ಪುಟ್ಟಣ್ಣಯ್ಯ ಪುತ್ರ ದರ್ಶನ್

ಬೆಂಗಳೂರು: ರಾಜ್ಯ ರೈತ ಸಂಘದ ಮುಖಂಡ ದಿವಂಗತ ಕೆ.ಎಸ್. ಪುಟ್ಟಣ್ಣಯ್ಯ ಅವರ ಪುತ್ರ ದರ್ಶನ್ ಕಾಂಗ್ರೆಸ್ ಸೇರ್ಪಡೆಯಾಗಿ, ಮೇಲು ಕೋಟೆ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಈ ಬಾರಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷದ…
ಹೆಚ್ಚಿನ ಸುದ್ದಿಗಾಗಿ...
ಮಂಡ್ಯ

ಹದಿಹರೆಯದ ಹೆಣ್ಣು ಮಕ್ಕಳಿಗೆ ಋತು ಚಕ್ರದ ಜಾಗೃತಿ ಕಾರ್ಯಾಗಾರ..!

ಮಂಡ್ಯ : ಮದ್ದೂರು ಕೆ.ಹೊನ್ನಲಗೆರೆ ಗ್ರಾಮದ ಆರ್ ಕೆ ವಿದ್ಯಾಸಂಸ್ಥೆ ಯಲ್ಲಿ ಶೈಕ್ಷಣಿಕ ಯಾತ್ರೆಯಲ್ಲಿ ಸಾಂಸ್ಕೃತಿಕ ಹೆಜ್ಜೆಗಳು ಕಾರ್ಯಕ್ರಮದಲ್ಲಿ ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಜಾಗೃತಿ ಮತ್ತು ಸ್ವಚ್ಚತೆ ಅರಿವು ಮೂಡಿಸುವ ಕಾರ್ಯಕ್ರಮ ಜರುಗಿತು.ಈ ಕಾರ್ಯಕ್ರಮದ ವೇಳೆ…
ಹೆಚ್ಚಿನ ಸುದ್ದಿಗಾಗಿ...
ಮಂಡ್ಯ

ರಮ್ಯಾ ವಿರುದ್ಧ ಚುನಾವಣೆಗೆ ಸ್ಪರ್ಧಿಸುತ್ತಿರೋ ಆ ಮಹಿಳಾ ಸ್ಪರ್ಧಿ ಯಾರು ಗೊತ್ತಾ.?

ಸ್ಸ್ಯಾಂಡಲ್ ವುಡ್ ನ ಮೋಹಕ ತಾರೆ, ಮಾಜಿ ಶಾಸಕಿ ರಮ್ಯ ಅವರ ವಿರುದ್ಧ ಚುನಾವಣೆಯಲ್ಲಿ ಪ್ರತಿ ಸ್ಪರ್ಧಿಯಾಗಿ ಸ್ಪರ್ಧಿಸೋದಕ್ಕೆ ಸದ್ಯ ಹೊಸಬರ ಎಂಟ್ರಿಯಾಗಿದೆ ಅನ್ನೋ ಹೊಸ ವಿಚಾರ ಕೇಳಿಬರುತ್ತಿದೆ. ಆದ್ರೆ  ಆ ಹೊಸ ಸ್ಪರ್ಧಿ ಯಾರು…
ಹೆಚ್ಚಿನ ಸುದ್ದಿಗಾಗಿ...
ಮಂಡ್ಯ

77 ಕೋಟಿ ವೆಚ್ಚದ 16 ಕೆರೆಗಳಿಗೆ  ನೀರು ತುಂಬಿಸುವ ಯೋಜನೆಗೆ ಶಾಸಕ ಡಿಸಿ ತಮ್ಮಣ್ಣ ಚಾಲನೆ..!

ಮದ್ದೂರು: ಹೊಟ್ಟೆಪಾಡಿಗಾಗಿ ನಾನು ರಾಜಕೀಯ ಬಂದಿಲ್ಲ ಜನಗಳ ಸೇವೆ ಮಾಡಲು ನಾನು ರಾಜಕೀಯಕ್ಕೆ ಬಂದಿದ್ದೇನೆ ಎಂದು ಶಾಸಕ ಡಿಸಿ ತಮ್ಮಣ್ಣ ತಿಳಿಸಿದರು. ತಾಲ್ಲೂಕಿನ ಕೂಳಗೆರೆ ಗ್ರಾಮದಲ್ಲಿ 77 ಕೋಟಿ ರೂಪಾಯಿಗಳ ಏತನೀರವಾರಿ  ಯೋಜನೆಗಳಿಗೆ  ಹಾಗೂ ಬಹು …
ಹೆಚ್ಚಿನ ಸುದ್ದಿಗಾಗಿ...
ಮಂಡ್ಯ

ಸಾಲದ ಹೊರೆಗೆ ರೈತನ ಆತ್ಮಹತ್ಯೆ..!

ಮಂಡ್ಯ: ಸಾಲದ ಹೊರೆಗೆ ರೈತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮದ್ದೂರು ತಾಲೂಕಿನ ರಾಂಪುರ ಗ್ರಾಮದ ರೈತ ಯೋಗೇಶ್ (50) ಮೃತ ರೈತರಾಗಿದ್ದು, ಬೆಳತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 70 ಸಾವಿರ ಹಾಗೂ ಪತ್ನಿ ಹೆಸರಿನಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಮಂಡ್ಯ

ಶಾಸಕ ಡಿಸಿ ತಮ್ಮಣ್ಣ ರಿಂದ ಬೆಸಗರಹಳ್ಳಿ ವ್ಯಾಪ್ತಿಯಲ್ಲಿ 2 ಕೋಟಿ 43 ಲಕ್ಷ ರೂಪಾಯಿ ವೆಚ್ಚ ಕಾಮಗಾರಿಗಳ ಶಂಕುಸ್ಥಾಪನೆ

ಮಂಡ್ಯ : ಮದ್ದೂರು ತಾಲ್ಲೂಕಿನ ಶಾಸಕ ಡಿಸಿ ತಮ್ಮಣ್ಣ ನವರು ಇಂದು ತಾಲೂಕಿನ ಬೆಸಗರಹಳ್ಳಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೆರಿಸಿದರು.    62 ಲಕ್ಷ ವೆಚ್ಚದ ಹೊಂಬಳೇಗೌಡನ ದೊಡ್ಡಿ  ರಸ್ತೆ ಅಭಿವೃದ್ಧಿ…
ಹೆಚ್ಚಿನ ಸುದ್ದಿಗಾಗಿ...
ಮಂಡ್ಯ

ಕಿಡಿಗೇಡಿಗಳ ಕೃತ್ಯಕ್ಕೆ ಹೊತ್ತಿಉರಿದು ಕರಕಲಾದ ಪವರ್​ ಕೇಬಲ್​

ಮದ್ದೂರು: ಯಾರೋ ಕಿಡಿಗೇಡಿ ಬಿಡಿ ಸೆದಿ ಎಸೆದು ಪವರ್ ಕೇಬಲ್ ಧಗಧಗನೆ ಹೊತ್ತಿ ಉರಿದಿರುವ ಘಟನೆ ಮದ್ದೂರಿನ ಕೊಲ್ಲಿ ಸರ್ಕಲ್ ಬಳಿ ನಡೆದಿದೆ. ಮದ್ದೂರಿನ ಕೊಲ್ಲಿ ಸರ್ಕಲ್ ಹತ್ತಿರವಿರುವ ಮೈದಾನದಲ್ಲಿರುವ ಪವರ್ ಕೇಬಲ್ ಗೆ ಯಾರೊ…
ಹೆಚ್ಚಿನ ಸುದ್ದಿಗಾಗಿ...