ಮಂಡ್ಯ - Page 2

ಪ್ರಮುಖ

ದೇವೇಗೌಡ್ರು ವ್ಯಕ್ತಿಗಿಂತ ದುಡ್ಡಿಗೆ ಬೆಲೆ ಕೊಡ್ತಾರೆ !!! : ಐದು ರುಪಾಯಿ ಡಾಕ್ಟರ್

ಬೆಂಗಳೂರು : ಜೆಡಿಎಸ್ ವರಿಷ್ಠ ದೇವೇಗೌಡ್ರು ವ್ಯಕ್ತಿಗಿಂತ ದುಡ್ಡಿಗೆ ಬೆಲೆ ಕೊಡ್ತಾರೆ ಎಂದು ಮಂಡ್ಯದಲ್ಲಿ ಪ್ರಚಾರದ ವೇಳೆ ಐದು ರುಪಾಯಿ ಡಾಕ್ಟರ್ ಆರೋಪಿಸಿದ್ದಾರೆ. ಜೆಡಿಎಸ್ನಿಂದ ಟಿಕೆಟ್ ವಂಚಿತರಾದ ಮೇಲೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರೋ ಐದು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಚಲುವರಾಯಸ್ವಾಮಿ ಪ್ರಚಾರದಲ್ಲಿ ಜನರೇ ಇಲ್ಲ !!!! : ಕೈ ಮುಖಂಡರಿಗೆ ತರಾಟೆ !!!

ಬೆಂಗಳೂರು : ನಾಗಮಂಗಲ ತಾಲೂಕಿನ ಗ್ರಾಮೀಣ ಭಾಗದಲ್ಲಿ ಚಲುವರಾಯಸ್ವಾಮಿ ಪ್ರಚಾರದಲ್ಲಿ ಜನರೇ ಇರಲಿಲ್ಲ. ಜನರಿಲ್ಲದ ವಾತಾವರಣ ಕಂಡ ಮಾಜಿ ರೆಬಲ್ ಶಾಸಕ ಚಲುವರಾಯಸ್ವಾಮಿ ತಮ್ಮ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಕ್ಲಾಸ್ ತೆಗೆದು ಕೊಂಡಿದ್ದಾರೆ. ನನ್ನ ಪ್ರಚಾರಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬ್ರೇಕಿಂಗ್ : ವೋಟಿಗಾಗಿ ಕೋಳಿ ಹಂಚುತ್ತಿರುವ ನಾಗಮಂಗಲ ಜೆಡಿಎಸ್ ಅಭ್ಯರ್ಥಿ!!!

ಬೆಂಗಳೂರು : ಮಂಡ್ಯ ಜಿಲ್ಲೆ ನಾಗಮಂಗಲದ ಸುಬಾಷ್ ನಗರ ದಲ್ಲಿ ವೋಟಿಗಾಗಿ ಕೋಳಿ ಹಂಚುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಇನ್ನು ನಾಗಮಂಗಲ ಜೆಡಿಎಸ್ ಅಭ್ಯರ್ಥಿ ಸುರೇಶ್‌ಗೌಡರೇ ಈ ಕೃತ್ಯ ಎಸಗಿದ್ದಾರೆ ಎಂಬ ವಿಚಾರ ಸದ್ದು ಮಾಡುತ್ತಿದ್ದು,…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನನ್ನ ಆಪ್ತರ ಮೇಲೆ ಐಟಿ ಅಸ್ತ್ರ ದೇವೇಗೌಡರ ಪಿತೂರಿ : ಚಲುವರಾಯಸ್ವಾಮಿ

ಬೆಂಗಳೂರು: ನನ್ನ ಆಪ್ತ ಲಕ್ಷ್ಮೀ ನಾರಾಯಣ ಮೇಲೆ ಐಟಿ ದಾಳಿ ನಡೆದಿರುವುದು ರಾಜಕೀಯ ಪ್ರೇರಿತ. ಇದು ದೇವೇಗೌಡರ ಹಾಗೂ ಕುಮಾರಸ್ವಾಮಿಯ ಬೇಗುದಿ ಮತ್ತು ಪಿತೂರಿ ಎಂದು ಚಲುವರಾಯಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ…
ಹೆಚ್ಚಿನ ಸುದ್ದಿಗಾಗಿ...
ಮಂಡ್ಯ

ಸಕ್ಕೆರೆ ನಾಡಿನಲ್ಲಿ ಕುಮಾರಸ್ವಾಮಿ ಭರ್ಜರಿ ಪ್ರಚಾರ..!

ಮಂಡ್ಯ: ಮಂಡ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಇಂದು ಎಚ್. ಡಿ.ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿ ಎಂ.ಶ್ರೀನಿವಾಸ್​​ಪರ ನಗರದ ಎಲ್ಲಾ ಬಡಾವಣೆಗಳಲ್ಲಿ ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ. ಹೆಚ್​ಡಿಕೆ ಜೊತೆಯಲ್ಲಿ ಮಂಡ್ಯ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮಂಡ್ಯದಲ್ಲಿ ‘ಘರ್ ವಾಪಸ್ಸಿ’ ಪರ್ವ : ಮರಳಿ ‘ಕೈ’ ಜೋಡಿಸಿದ ಸತ್ಯಾನಂದ !!!

ಬೆಂಗಳೂರು : ಮಾಜಿ ಸಿಎಂ ಎಸ್​. ಎಂ ಕೃಷ್ಣ ಅವರ ಕಟ್ಟಾ ಬೆಂಬಲಿಗ, ಹಾಗೂ ಮಾಜಿ ಕೆಪಿಸಿಸಿ ಸದಸ್ಯ ಸತ್ಯಾನಂದ ಮರಳಿ ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಎಸ್.ಎಂ . ಕೃಷ್ಣ ಬಿಜೆಪಿ ಸೇರಿದಾಗ ಕೈ ಪಕ್ಷ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬ್ರೇಕಿಂಗ್: ಕಲ್ಪನ ಸಿದ್ದರಾಜು ಮರಳಿ ಮನೆಗೆ !!! ದಿವಂಗತ ಸಿದ್ದರಾಜು ಮನೆಯಲ್ಲಿ ಕುಮಾರಸ್ವಾಮಿ !!!

ಬೆಂಗಳೂರು : ಮಾತೃ ಪಕ್ಷ ಜೆಡಿಎಸ್ಗೆ ಕಲ್ಪನ ಸಿದ್ದರಾಜು ಇಂದು ಮರಳಿದ್ದಾರೆ. ಕಲ್ಪನ ಸಿದ್ದರಾಜು ಮನೆಗೆ ಹೋದ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಮತ್ತೆ ತಮ್ಮ ಪಕ್ಷಕ್ಕೆ ಮಾಜಿ ಶಾಸಕಿ ಕಲ್ಪನ ಸಿದ್ದರಾಜು ಅವರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಅಂಬಿ ನಂಬಿ ಅಮರಾವತಿ ಪಜೀತಿ !!!

ಬೆಂಗಳೂರು : ನನಗೆ ಅಂಬರೀಶ್ ಅವರ ನಡೆಯಿಂದ ಬೇಸರವಾಗಿದೆ. ನನಗೆ ಟಿಕೆಟ್ ಕೊಡಿಸುತ್ತಾರೆ ಎಂದು ಭಾವಿಸಿದ್ದೆ. ಆದರೆ ಇದೀಗ ಅವರ ಮಾತುಗಳಿಂದ ನನಗೆ ಬೇಜಾರಾಗಿದೆ ಎಂದು ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ ಅಮರಾವತಿ. ನಾನು…
ಹೆಚ್ಚಿನ ಸುದ್ದಿಗಾಗಿ...
ಅಂಕಣ

ಅಂಬಿಗೆ ವಯಸ್ಸು ಕಾರಣವಲ್ಲ ; ಮುನಿಸು ಕಾರಣ!!!

ಬೆಂಗಳೂರು : ಅಂಬರೀಶ್​ ನೇರವಾಗಿ ನಿವೃತ್ತಿ ಘೋಷಣೆ ಮಾಡದೆ, ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ ಅಂಬಿ ನಡೆಯ ಹಿಂದಿನ ಮರ್ಮವಾದರೂ ಏನು? ಯಾವ ಕಾರಣಕ್ಕೆ ಅವರು ಮಂಡ್ಯ ಕ್ಷೇತ್ರದಿಂದ ಕಣಕ್ಕಿ ಇಳಿಯುತ್ತಿಲ್ಲ? ಏಕೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನನಗೆ ವಯಸ್ಸಾಯ್ತು ಆದ್ದರಿಂದ ಕಣಕ್ಕಿಳಿಯುತ್ತಿಲ್ಲ : ಅಂಬರೀಷ್

ಬೆಂಗಳೂರು : ನನಗೆ ವಯಸ್ಸಾಯ್ತು, ಆರೋಗ್ಯವೂ ಸರಿಯಿಲ್ಲ. ಆದ ಕಾರಣ ನಾನು ಮಂಡ್ಯದಿಂದ ಚುನಾವಣೆ ಕಣಕ್ಕೆ ಇಳಿಯುವುದಿಲ್ಲ. ಹಾಗೆ ಪ್ರಚಾರಕ್ಕೂ ಬರುವುದಿಲ್ಲ ಎಂದು ಅಂಬಿ ಸ್ಪಷ್ಟಪಡಿಸಿದ್ದಾರೆ. ಕಳೆದ ಒಂದು ವಾರದಿಂದಲೂ ಯಾರಿಗೂ ಸಿಗದೆ ಓಡಾಡುತ್ತಿದ್ದ ಅಂಬಿ…
ಹೆಚ್ಚಿನ ಸುದ್ದಿಗಾಗಿ...