ಮಂಡ್ಯ - Page 26

ಪ್ರಮುಖ

ಮಂಡ್ಯಕ್ಕೆ ಹೊಸ ಎಸ್ ಪಿ

ಮಂಡ್ಯ:  ಎಸ್ ಪಿ  ಸುಧೀರ್ ಕುಮಾರ್ ರೆಡ್ಡಿಯವರನ್ನ ದಕ್ಷಿಣ ಕನ್ನಡ ಜಿಲ್ಲೆಗೆ ಎಸ್ ಪಿ ಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಜಾಗಕ್ಕೆ ಬೆಳಗಾವಿಯಲ್ಲಿ ಡೆಪ್ಯುಟಿ ಕಮೀಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಿ. ರಾಧಿಕರನ್ನು ಎಸ್ ಪಿ…
ಹೆಚ್ಚಿನ ಸುದ್ದಿಗಾಗಿ...
ಮಂಡ್ಯ

ಗೃಹಿಣಿ ಅನುಮಾನಸ್ಪದ ಸಾವು

ಮಂಡ್ಯ: ಮದ್ದೂರು ಪಟ್ಟಣದ ಚನ್ನೇಗೌಡನದೊಡ್ಡಿಯಲ್ಲಿ ಗೃಹಿಣಿಯೊಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ೨೮ ವರ್ಷದ ನಳಿನಾಕ್ಷಿ ಅನುಮಾನಸ್ಪದವಾಗಿ ಮೃತಪಟ್ಟ ಗೃಹಿಣಿಯಾಗಿದ್ದು ಈ ಸಾವು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ನಿನ್ನೆ ಸಂಜೆ ಮಹಡಿ ಮೇಲಿಂದ ಬಿದ್ದು ನಳಿನಾಕ್ಷಿ…
ಹೆಚ್ಚಿನ ಸುದ್ದಿಗಾಗಿ...
ಮಂಡ್ಯ

ಕುಡಿಯುವ ನೀರಿನ ಘಟಕ ಉದ್ಘಾಟನೆ

ಮಂಡ್ಯ:  ಮದ್ದೂರು ಪಟಣ್ಣದ ಹಳೆ ಎಮ್ ಸಿ ರಸ್ತೆಯಲ್ಲಿನ ರಾಮ ಮಂದಿರ ಪಾಕ್೯ ಮುಂಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನ ಶಾಸಕ ಡಿ.ಸಿ.ತಮ್ಮಣ್ಣ ಉದ್ಘಾಟನೆ ಮಾಡಿದರು ಟೊಯೊಟೊ ಕಾಖಾ೯ನೆ 10ಲಕ್ಷ ವೆಚ್ಚದಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ…
ಹೆಚ್ಚಿನ ಸುದ್ದಿಗಾಗಿ...
ಟೈಮ್ ಪಾಸ್

ಕರು ಹೀಗೂ ಹುಟ್ಟುತ್ತಾ…?

ಮಂಡ್ಯ: ನೀವು ಮೂರು ಕಣ್ಣು, ಮೂರು ಕೊಂಬು, ಎರಡು ತಲೆ ಇರೋ ಕರು ಹುಟ್ಟಿರೋದನ್ನ ನೋಡಿರುತ್ತೀರಿ. ಆದ್ರೆ, ಇಂತಹದೇ ವಿಸ್ಮಯದ ಸಾಲಿಗೆ ಬಾಲವಿಲ್ಲದ ಕರು ಜನಿಸಿರೋದು ಸೇರಿಕೊಂಡಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಾಗನಹಳ್ಳಿ ಗ್ರಾಮದಲ್ಲಿ…
ಹೆಚ್ಚಿನ ಸುದ್ದಿಗಾಗಿ...

ಮಂಡ್ಯ ಅಲ್ಲಾ ಇದು ಇಂಡಿಯಾ ಎಂದ ರೈ ವಿರುದ್ಧ ಕೇಸ್ ಜಡಿಯಲು ಸಭಾಪತಿಗೆ ಪತ್ರ

ಮಂಡ್ಯ:  ಮಂಡ್ಯದ ಬಿಜೆಪಿ ಕಾರ್ಯಕರ್ತರಾದ ಸಿ.ಟಿ ಮಂಜುನಾಥ್ ಹಾಗೂ ಸಿದ್ದರಾಜುರವರು ಅರಣ್ಯ ಸಚಿವ ರಮಾನಾಥ ರೈ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡುವಂತೆ  ಸಭಾಪತಿಗಳಿಗೆ ಮನವಿ ಪತ್ರ ಬರೆದಿದ್ದಾರೆ. ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್…
ಹೆಚ್ಚಿನ ಸುದ್ದಿಗಾಗಿ...