fbpx

ಮಂಡ್ಯ - Page 27

ಮಂಡ್ಯ

ಮಂಡ್ಯದಲ್ಲಿ ಅದ್ಧೂರಿ ಕೆಂಪೇಗೌಡ ಜಯಂತಿ

  ಮಂಡ್ಯ: ಸಕ್ಕರೆ ನಗರದಲ್ಲಿ ಕೆಂಪೇಗೌಡ ಜಯಂತಿ ಅದ್ಧೂರಿಯಾಗಿ ನಡೆಯಿತು ನಗರದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಿಂದ ಆರಂಭವಾದ ಮೆರವಣಿಗೆ ಬೆಂಗಳೂರು ಮೈಸೂರು ಹೆದ್ದಾರಿ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು.  ಮೆರವಣಿಗೆಯಲ್ಲಿ ಪೂಜಾ ಕುಣಿತ,…
ಹೆಚ್ಚಿನ ಸುದ್ದಿಗಾಗಿ...
ಮಂಡ್ಯ

ಸಿಎಂ ಮಾತಿಗೆ ಎಚ್​ಡಿಕೆ ತಿರುಗೇಟು

ಮಂಡ್ಯ: ನಿನ್ನೆ ಸಿಎಂ ಸಿದ್ದರಾಮಯ್ಯ ಜೆಡಿಎಸ್ ಅಪ್ಪ, ಮಕ್ಕಳ ಪಕ್ಷ ಯಡಿಯೂರಪ್ಪ ಮತ್ತು ಕುಮಾರ ಸ್ವಾಮಿಗೆ ರೈತರ ಕಷ್ಟ ಅರ್ಥವಾಗುವುದಿಲ್ಲಾ ಯಾಕಂದ್ರೆ ಅವರು ಹೊಲದಲ್ಲಿ ವ್ಯವಸಾಯ ಮಾಡಿಲ್ಲ ನಿಜವಾದ ಮಣ್ಣಿನ ಮಗ ಅಂದ್ರೆ ನಾನು ನನಗೆ…
ಹೆಚ್ಚಿನ ಸುದ್ದಿಗಾಗಿ...
ಮಂಡ್ಯ

ಕುಟುಂಬದೊಂದಿಗೆ ಹೆಚ್​ಡಿಕೆ ಅಮವಾಸ್ಯೆ ಪೂಜೆ

ಮಂಡ್ಯ: ಆದಿಚುಂಚನಗಿರಿಯ ಶ್ರೀ ಕಾಲಭೈರವೇಶ್ವರ ಸ್ವಾಮಿ ಸನ್ನಿಧಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಪತ್ನಿ ಅನಿತಾಕುಮಾರಸ್ವಾಮಿಯವರೊಂದಿಗೆ ವಿಶೇಷ ಅಮವಾಸ್ಯೆ ಪೂಜೆ ಸಲ್ಲಿಸುತ್ತಿದ್ದಾರೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿರುವ ಆದಿಚುಚನಗಿರಿ ಕ್ಷೇತ್ರದಲ್ಲಿ ಸತತ ಮೂರು ಅಮವಾಸ್ಯೆ ಪೂಜೆ…
ಹೆಚ್ಚಿನ ಸುದ್ದಿಗಾಗಿ...
ಕೃಷಿ

ರೈತರು ಆತ್ಮಹತ್ಯೆ ಮಾಡಿಕೊಳ್ಳೋದು ಫ್ಯಾಷನ್ನಾ…? ಕೆ ಎಸ್ ಪುಟ್ಟಣ್ಣಯ್ಯ

ಮಂಡ್ಯ : ರೈತರ ಸಾಲ ಮನ್ನಾ ಮಾಡೋದು ಫ್ಯಾಷನ್ ಅಂತ ಹೀಯಾಳೀಸಿರೋ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ವಿರುದ್ಧ ಮಂಡ್ಯದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಮಂಡ್ಯದ ಸರ್.ಎಂ.ವಿ ಪ್ರತಿಮೆ ಬಳಿ ರೈತ ಮುಖಂಡ ಕೆ.ಎಸ್.ಪುಟ್ಟಣ್ಣಯ್ಯ ನೇತೃತ್ವದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಮಂಡ್ಯ

ಎತ್ತಿನಗಾಡಿ ಉರುಳಿಬಿದ್ದು ಮಹಿಳೆ ಸಾವು

ಮಂಡ್ಯ: ಜಾನುವಾರುಗಳಿಗೆ ಮೇವು ಸಾಗಿಸ್ತಿದ್ದ ಎತ್ತಿನಗಾಡಿಯೊಂದು ಉರುಳಿಬಿದ್ದ ಪರಿಣಾಮ ಮಹಿಳೆ ಮೃತಪಟ್ಟು, ಬಾಲಕ ಸೇರಿದಂತೆ ಇಬ್ಬರು ಗಾಯಗೊಂಡಿರೋ ಘಟನೆ ಮಂಡ್ಯದಲ್ಲಿ ನಡೆದಿದೆ. ಮಂಡ್ಯ ತಾಲೂಕಿನ ಶಿವಪುರ-ಅರಿಶಿನಗೆರೆ ರಸ್ತೆಯಲ್ಲಿ ಘಟನೆ ನಡೆದಿದ್ದು, ಅರಿಶಿನಗೆರೆ ಗ್ರಾಮದ ಭಾಗ್ಯಮ್ಮ(50) ಮೃತಪಟ್ಟಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮಂಡ್ಯಕ್ಕೆ ಹೊಸ ಎಸ್ ಪಿ

ಮಂಡ್ಯ:  ಎಸ್ ಪಿ  ಸುಧೀರ್ ಕುಮಾರ್ ರೆಡ್ಡಿಯವರನ್ನ ದಕ್ಷಿಣ ಕನ್ನಡ ಜಿಲ್ಲೆಗೆ ಎಸ್ ಪಿ ಯಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ನೀಡಿದೆ. ಈ ಜಾಗಕ್ಕೆ ಬೆಳಗಾವಿಯಲ್ಲಿ ಡೆಪ್ಯುಟಿ ಕಮೀಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಜಿ. ರಾಧಿಕರನ್ನು ಎಸ್ ಪಿ…
ಹೆಚ್ಚಿನ ಸುದ್ದಿಗಾಗಿ...
ಮಂಡ್ಯ

ಗೃಹಿಣಿ ಅನುಮಾನಸ್ಪದ ಸಾವು

ಮಂಡ್ಯ: ಮದ್ದೂರು ಪಟ್ಟಣದ ಚನ್ನೇಗೌಡನದೊಡ್ಡಿಯಲ್ಲಿ ಗೃಹಿಣಿಯೊಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ೨೮ ವರ್ಷದ ನಳಿನಾಕ್ಷಿ ಅನುಮಾನಸ್ಪದವಾಗಿ ಮೃತಪಟ್ಟ ಗೃಹಿಣಿಯಾಗಿದ್ದು ಈ ಸಾವು ಅನೇಕ ಅನುಮಾನಗಳಿಗೆ ಕಾರಣವಾಗಿದೆ. ನಿನ್ನೆ ಸಂಜೆ ಮಹಡಿ ಮೇಲಿಂದ ಬಿದ್ದು ನಳಿನಾಕ್ಷಿ…
ಹೆಚ್ಚಿನ ಸುದ್ದಿಗಾಗಿ...
ಮಂಡ್ಯ

ಕುಡಿಯುವ ನೀರಿನ ಘಟಕ ಉದ್ಘಾಟನೆ

ಮಂಡ್ಯ:  ಮದ್ದೂರು ಪಟಣ್ಣದ ಹಳೆ ಎಮ್ ಸಿ ರಸ್ತೆಯಲ್ಲಿನ ರಾಮ ಮಂದಿರ ಪಾಕ್೯ ಮುಂಭಾಗದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನ ಶಾಸಕ ಡಿ.ಸಿ.ತಮ್ಮಣ್ಣ ಉದ್ಘಾಟನೆ ಮಾಡಿದರು ಟೊಯೊಟೊ ಕಾಖಾ೯ನೆ 10ಲಕ್ಷ ವೆಚ್ಚದಲ್ಲಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ…
ಹೆಚ್ಚಿನ ಸುದ್ದಿಗಾಗಿ...
ಟೈಮ್ ಪಾಸ್

ಕರು ಹೀಗೂ ಹುಟ್ಟುತ್ತಾ…?

ಮಂಡ್ಯ: ನೀವು ಮೂರು ಕಣ್ಣು, ಮೂರು ಕೊಂಬು, ಎರಡು ತಲೆ ಇರೋ ಕರು ಹುಟ್ಟಿರೋದನ್ನ ನೋಡಿರುತ್ತೀರಿ. ಆದ್ರೆ, ಇಂತಹದೇ ವಿಸ್ಮಯದ ಸಾಲಿಗೆ ಬಾಲವಿಲ್ಲದ ಕರು ಜನಿಸಿರೋದು ಸೇರಿಕೊಂಡಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಾಗನಹಳ್ಳಿ ಗ್ರಾಮದಲ್ಲಿ…
ಹೆಚ್ಚಿನ ಸುದ್ದಿಗಾಗಿ...

ಮಂಡ್ಯ ಅಲ್ಲಾ ಇದು ಇಂಡಿಯಾ ಎಂದ ರೈ ವಿರುದ್ಧ ಕೇಸ್ ಜಡಿಯಲು ಸಭಾಪತಿಗೆ ಪತ್ರ

ಮಂಡ್ಯ:  ಮಂಡ್ಯದ ಬಿಜೆಪಿ ಕಾರ್ಯಕರ್ತರಾದ ಸಿ.ಟಿ ಮಂಜುನಾಥ್ ಹಾಗೂ ಸಿದ್ದರಾಜುರವರು ಅರಣ್ಯ ಸಚಿವ ರಮಾನಾಥ ರೈ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡುವಂತೆ  ಸಭಾಪತಿಗಳಿಗೆ ಮನವಿ ಪತ್ರ ಬರೆದಿದ್ದಾರೆ. ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್…
ಹೆಚ್ಚಿನ ಸುದ್ದಿಗಾಗಿ...