ಮಂಡ್ಯ - Page 3

ಅಂಕಣ

ಅಂಬಿಗೆ ವಯಸ್ಸು ಕಾರಣವಲ್ಲ ; ಮುನಿಸು ಕಾರಣ!!!

ಬೆಂಗಳೂರು : ಅಂಬರೀಶ್​ ನೇರವಾಗಿ ನಿವೃತ್ತಿ ಘೋಷಣೆ ಮಾಡದೆ, ಅಡ್ಡ ಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿದ ಅಂಬಿ ನಡೆಯ ಹಿಂದಿನ ಮರ್ಮವಾದರೂ ಏನು? ಯಾವ ಕಾರಣಕ್ಕೆ ಅವರು ಮಂಡ್ಯ ಕ್ಷೇತ್ರದಿಂದ ಕಣಕ್ಕಿ ಇಳಿಯುತ್ತಿಲ್ಲ? ಏಕೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನನಗೆ ವಯಸ್ಸಾಯ್ತು ಆದ್ದರಿಂದ ಕಣಕ್ಕಿಳಿಯುತ್ತಿಲ್ಲ : ಅಂಬರೀಷ್

ಬೆಂಗಳೂರು : ನನಗೆ ವಯಸ್ಸಾಯ್ತು, ಆರೋಗ್ಯವೂ ಸರಿಯಿಲ್ಲ. ಆದ ಕಾರಣ ನಾನು ಮಂಡ್ಯದಿಂದ ಚುನಾವಣೆ ಕಣಕ್ಕೆ ಇಳಿಯುವುದಿಲ್ಲ. ಹಾಗೆ ಪ್ರಚಾರಕ್ಕೂ ಬರುವುದಿಲ್ಲ ಎಂದು ಅಂಬಿ ಸ್ಪಷ್ಟಪಡಿಸಿದ್ದಾರೆ. ಕಳೆದ ಒಂದು ವಾರದಿಂದಲೂ ಯಾರಿಗೂ ಸಿಗದೆ ಓಡಾಡುತ್ತಿದ್ದ ಅಂಬಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮಂಡ್ಯದ 5 ರೂ ಡಾಕ್ಟರ್​​​ ಶಂಕರೇಗೌಡ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ..!

ಮಂಡ್ಯ : ಇಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಡಾ. ಶಂಕರೇಗೌಡ ಐದು ರೂಪಾಯಿ ನಾಣ್ಯ ಗಳಿಂದ ಠೇವಣಿ ಹಣ ಕಟ್ಟಿ ನಾಮಪತ್ರ ಸಲ್ಲಿಸಿದರು. ಅಭಿಮಾನಿಗಳೊಂದಿಗೆ ಕುಟುಂಬ ಸಮೇತ ಪತ್ನಿ ರುಕ್ಮಿಣಿ ಗೌಡ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸಂಸದ ಪುಟ್ಟರಾಜು ನಾಮಪತ್ರ ಸಲ್ಲಿಕೆ : ಬೆಂಗಳೂರು ಮೈಸೂರು ಹೆದ್ದಾರಿ ಬಂದ್ !!!

ಬೆಂಗಳೂರು : ಪಾಂಡವಪುರ ಪಟ್ಡಣದದಲ್ಲಿ ಸಂಸದ ಪುಟ್ಟರಾಜು ನಾಮಪತ್ರ ಸಲ್ಲಿಕೆ ಹಿನ್ನಲೆಯಲ್ಲಿ , ಹೆಚ್ಚಿನ ಜನ ಸಂದಣಿಯಿಂದ ಪಾಂಡವಪುರ ಪಟ್ಟಣದಲ್ಲಿ ಅಘೋಷಿತ ಹೆದ್ದಾರಿ ಬಂದ್ ಆಗಿದೆ. ಸಾವಿರಾರು ಜನ ಸಂದಣಿಯಿಂದ ನಾಗಮಂಗಲ ಶ್ರೀರಂಗಪಟ್ಟಣ ಹೆದ್ದಾರಿ ಟ್ರಾಫಿಕ್…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮಳವಳ್ಳಿಯಲ್ಲಿ ಶಾಸಕ ನರೇಂದ್ರಸ್ವಾಮಿ ನಾಮಪತ್ರ ಸಲ್ಲಿಕೆ !!!

ಬೆಂಗಳೂರು : ಶಾಸಕ ನರೇಂದ್ರಸ್ವಾಮಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮುನ್ನ ಪತ್ನಿ ಸಮೇತ ಶಾಸಕ ನರೇಂದ್ರಸ್ವಾಮಿ ಪಟ್ಟಣದ ಶ್ರೀ ಗಂಗಾಧರೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನೂರಾರು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿ ವಿರುದ್ಧ ಸೈನಿಕನ ದಾಳಿ : ಮಂಡ್ಯ, ಮದ್ದೂರು‌ ಅಭ್ಯರ್ಥಿ ಬದಲಾವಣೆಗೆ ನಾಳೆ ಸಂಜೆವರೆಗೆ ಡೆಡ್ ಲೈನ್ ಕೊಟ್ಟ ಸಿ.ಪಿ.ಯೋಗೀಶ್ವರ್..!

ಮಂಡ್ಯ :  ಬಿಜೆಪಿ ವಿರುದ್ಧ ಶಾಸಕ ಸಿ.ಪಿ.ಯೋಗೀಶ್ವರ್ ಗರಂ ಆಗಿದ್ದಾರೆ.ಶಾಸಕ ಯೋಗೀಶ್ವರ್ ಮಂಡ್ಯ ಜಿಲ್ಲಾ ಬಿಜೆಪಿ ಉಸ್ತುವಾರಿಯಾಗಿದ್ದು,ಯೋಗೀಶ್ವರ್ ಹೇಳಿದ ಒಬ್ಬರಿಗೂ ಬಿಜೆಪಿ ಟಿಕೆಟ್ ಕೊಡದಿದ್ದಕ್ಕೆ ಆಕ್ರೋಶಗೊಂಡಿದ್ದಾರೆ. ಮಂಡ್ಯದಿಂದ ಚಂದಗಾಲು ಶಿವಣ್ಣ, ಮದ್ದೂರಿನಿಂದ ಲಕ್ಷ್ಮಣ್, ಮಳವಳ್ಳಿಯಿಂದ ಕೆ.ಶಿವರಾಂಗೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮಂಡ್ಯ : ಅಮರಾವತಿಗೆ ಫೈನಲ್ ಆಗುತ್ತಾ ಟಿಕೆಟ್ ???

ಬೆಂಗಳೂರು: ಮಂಡ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ಗಾಗಿ ಹಗ್ಗಜಗ್ಗಾಟ ನಡೆದಿದ್ದು, ಇಂದು ಅಂಬಿ ಬಲಗೈ ಭಂಟ ಅಮರಾವತಿ ಚಂದ್ರಶೇಖರ್ಗೆ ಟಿಕೆಟ್ ಫೈನಲ್ ಆಗುತ್ತಾ ಎಂದು ಮಂಡ್ಯ ಮತದಾರ ಕಾಯುತ್ತಿದ್ದಾನೆ. ಇನ್ನು ಈಗಾಗಲೇ ಸಿಎಂ ಜೊತೆ ಅಂಬಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕರ್ಣನಿಗೆ ಹಣ ನೀಡಲು ‘ಸಿದ್ಧ’ !!! ಅಂಬಿಗೆ ಕಷ್ಟ???

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ರೆಬಲ್ ಆಗಿರುವ ಅಂಬರೀಶ್, ನನಗೆ ಟಿಕೆಟ್ ಕೊಟ್ಟು ಬಿ ಫಾರಂ ಕೊಟ್ಟು ಬಿಡುತ್ತಾರೆ. ಚುನಾವಣೆಗೆ ಬೇಕಾದ ಹಣ ಯಾರು ಕೊಡ್ತಾರೆ ಬೇಡ.., ಬೇಡ ತೆಗೆದು ಕೊಂಡು ಹೋಗಿ ಎಂದು ಸಿಎಂ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮಂಡ್ಯ ಬಿಜೆಪಿಯಲ್ಲಿ ಧಗಧಗ : ಕಮಲ ಕಲಿಗಳಿಂದ ಕಚೇರಿಗೆ ಬೀಗ!!!

ಬೆಂಗಳೂರು: ಬಿಜೆಪಿ ತನ್ನ ಮೂರನೇ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೆ ಮಂಡ್ಯ ಬಿಜೆಪಿಯಲ್ಲಿ ಅಸಮಧಾನ ಭುಗಿಲೆದ್ದಿದೆ. ಪಕ್ಷದ ಅಭ್ಯರ್ಥಿಯಾಗಿ ಬಸವೇಗೌಡ ರನ್ನು ಆಯ್ಕೆ ಮಾಡಿದ ಪಕ್ಷದ ವರಿಷ್ಠರ ವಿರುದ್ಧ ಬಿಜೆಪಿ ಕಾರ್ಯಕರ್ತರು ಅಸಮಧಾನ ಹೊರಹಾಕಿ, ಪಕ್ಷದ ಕಚೇರಿಗೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಅಪಾರ ಜನಸಾಗರದ ನಡುವೆ ಪುಟ್ಟಣ್ಣಯ್ಯ ಪುತ್ರ ದರ್ಶನ್​​  ನಾಮಪತ್ರ..!

ಮಂಡ್ಯ :  ಕೆ.ಎಸ್​​.ಪುಟ್ಟಣ್ಣಯ್ಯ ಪುತ್ರ ದರ್ಶನ್​​ ಪುಟ್ಟಣ್ಣಯ್ಯ ಇಂದು ಅಪಾರ ಜನಸಾಗರದ ನಡುವೆ ನಾಮಪತ್ರ ಸಲ್ಲಿಸಿದ್ದಾರೆ.ಸ್ವರಾಜ್​​ ಇಂಡಿಯಾ ಪಕ್ಷದ ಮೆಲುಕೋಟೆ ಅಭ್ಯರ್ಥಿಯಾಗಿ ಇಂದು ಪಾಂಡವಪುರದಲ್ಲಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆಗೂ ಮೊದಲು ತಂದೆ  ಪುಟ್ಟಣ್ಣಯ್ಯ ಸಮಾಧಿಗೆ…
ಹೆಚ್ಚಿನ ಸುದ್ದಿಗಾಗಿ...