fbpx

ಮಂಗಳೂರು - Page 2

ಪ್ರಮುಖ

ದೇಶ ವಿದೇಶದಲ್ಲಿ ಪ್ರತಿಷ್ಠಾಪನೆಯಾಗುತ್ತೆ ಇವರು ನಿರ್ಮಿಸುವ ಗಣೇಶ ಮೂರ್ತಿ!!!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಣೇಶ ಚತುರ್ಥಿ ಹಬ್ಬಕ್ಕೆ ಭರದ ಸಿದ್ದತೆಗಳು ನಡೆಯುತ್ತಿದೆ. ಗಣೇಶ ಚತುರ್ಥಿ ಹಬ್ಬವೆಂದರೆ ಗಣಪತಿ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಸಂಭ್ರಮಿಸುವ ಸಮಯ. ಗಣಪತಿಯ ಮೂರ್ತಿಯನ್ನು ಕಲಾವಿದರು ಬಗೆಬಗೆಯಲ್ಲಿ  ಚಿತ್ರಿಸುತ್ತಾರೆ. ಇಂತಹದರಲ್ಲಿ …
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಂಟ್ವಾಳ ಶಾಸಕರ ಕಾರಿಗೆ ಕಲ್ಲೆಸೆದ ಪ್ರಕರಣದ ಸಮಗ್ರ ತನಿಖೆಗೆ ರಮಾನಾಥ ರೈ ಆಗ್ರಹ!!!

ಮಂಗಳೂರು : ಬಂಟ್ವಾಳ ಶಾಸಕರ ಕಾರಿಗೆ ಕಲ್ಲೆಸೆದ ಪ್ರಕರಣದ ತನಿಖೆಯಾಗಬೇಕು ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದ್ದಾರೆ. ದಕ್ಷಿಣ ಕನ್ನಡದ ಬಂಟ್ವಾಳದ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಅಹಿತಕರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಹೋಂ ವರ್ಕ್ ಮಾಡಿಲ್ಲ ಎಂದು ಉಪನ್ಯಾಸಕರಿಂದ ವಿದ್ಯಾರ್ಥಿಗೆ ಹಲ್ಲೆ!!!

ಮಂಗಳೂರು: ಹೋಂ ವರ್ಕ್ ಮಾಡಿಲ್ಲ ಎಂದು ಉಪನ್ಯಾಸಕನೋರ್ವ ವಿದ್ಯಾರ್ಥಿಗೆ ಹಲ್ಲೆ ಮಾಡಿದ ಘಟನೆ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರಿನ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನ ದ್ವಿತೀಯ ವರ್ಷದ ಡಿಪ್ಲೋಮಾ ವಿದ್ಯಾರ್ಥಿ, ಮಹಮ್ಮದ್ ಮನ್ಸೂರ್ ಹಲ್ಲೆಗೊಳಗಾದ ವಿದ್ಯಾರ್ಥಿ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

​​ಕಾಂಗ್ರೆಸ್​​​ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ  ಕಾಂಗ್ರೆಸ್​​​ನ ಮಾಜಿ ಶಾಸಕನ ಆಪ್ತ!!!

ಮಂಗಳೂರು : ಬೆಳ್ತಂಗಡಿಯ ಕಾಂಗ್ರೆಸ್​​ ಮಾಜಿ ಶಾಸಕನ ಆಪ್ತ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.ಬೆಳ್ತಂಗಡಿ ಕಾಂಗ್ರೆಸ್ ಮುಖಂಡ ಮುಗುಳಿ ನಾರಾಯಣ್ ರಾವ್ ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್​​​ ನಾಯಕ. ಇವರು  ಮಾಜಿ ಶಾಸಕ ಕೆ.ವಸಂತ ಬಂಗೇರರ ಆಪ್ತ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ದಕ್ಷಿಣಕನ್ನಡದಲ್ಲಿ ಕ್ಷುಲ್ಲಕ ಕಾರಣಕ್ಕೆ ಚಾಲರಿಬ್ಬರ ನಡುವೆ ಜಗಳ!!!

ಮಂಗಳೂರು: ತೂಫಾನ್ ಚಾಲರಿಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆದು ಓರ್ವ ಗಾಯಗೊಂಡ ಘಟನೆ ದಕ್ಷಿಣ ಕನ್ನಡದ ಕಡಬದಲ್ಲಿ ನಡೆದಿದೆ. ಗಾಯಗೊಂಡ ಚಾಲಕನನ್ನು ಜಬ್ಬಾರ್ ಎಂದು ಗುರುತಿಸಲಾಗಿದೆ. ಜಬ್ಬಾರ್ ಹಾಗೂ ಅಬ್ದುಲ್ ರಹಿಮಾನ್ ನಡುವೆ ಕಡಬ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರಫೆಲ್ ಖರೀದಿ ಹಗರಣದ ಸಮಗ್ರ ತನಿಖೆಗೆ ಆಗ್ರಹಿಸಿ ಕಾಂಗ್ರೆಸ್​​​ ಪ್ರತಿಭಟನೆ!!!

ಮಂಗಳೂರು : ರಫೆಲ್ ಖರೀದಿ ಹಗರಣವನ್ನ ಖಂಡಿಸಿ ಹಾಗೂ ಸಮಗ್ರ ತನಿಖೆಗೆ ಆಗ್ರಹಿಸಿ ಮಂಗಳೂರಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸಿತು. ಮಂಗಳೂರಿನ ಜ್ಯೋತಿ ಸರ್ಕಲ್ ನಿಂದ ದಕ್ಷಿಣ ಕನ್ನಡ ಡಿಸಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಖಾಸಗಿ ಬಸ್ ಪಲ್ಟಿ : 35ಕ್ಕೂ ಅಧಿಕ ಮಂದಿಗೆ ಗಾಯ!!!

ಮಂಗಳೂರು: ವೇಗದಲ್ಲಿದ್ದ ಖಾಸಗಿ ಬಸ್ ವೊಂದು ಪಲ್ಟಿಯಾಗಿ 35ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಮಂಗಳೂರಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಬೈಕಂಪಾಡಿಯಿಂದ ಜೋಕಟ್ಟೆಗೆ ತೆರಳುವ ತಿರುವಿನ ಸಮೀಪ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಗೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಭಾರತ್​​​​ ಬಂದ್​​ : ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಕಾರಿನ ಮೇಲೆ ಕಲ್ಲೆಸೆತ!!!

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಸಂಚರಿಸುತ್ತಿದ್ದ ಕಾರಿನ ಮೇಲೆ ಕಿಡಿಗೇಡಿಗಳು ಕಲ್ಲೆಸೆದ ಘಟನೆ ಬೋಳಂಗಡಿಯಲ್ಲಿ ನಡೆದಿದೆ.  ಶಾಸಕರು ಬಂಟ್ವಾಳದಿಂದ ಕಲ್ಲಡ್ಕಕ್ಕೆ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಶಾಸಕರಿದ್ದ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಕ್ರೈಸ್ತ ಬಾಂಧವರಿಗೆ ಕೊಯ್ಲು ಹಬ್ಬದ ಸಂಭ್ರಮ!!!

ಮಂಗಳೂರು : ಕ್ರೈಸ್ತ ಬಾಂಧವರಿಗೆ ಇಂದು ಕೊಯ್ಲು ಹಬ್ಬದ ಸಂಭ್ರಮ.  ಮಾತೆ ಮರಿಯಮ್ಮ ಹುಟ್ಟುಹಬ್ಬ ಮತ್ತು ತೆನೆ ಹಬ್ಬವನ್ನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಚರ್ಚ್‌ಗಳಲ್ಲಿ ಹೊಸ ತೆನೆಗಳಿಗೆ ಪೂಜೆ, ವಿಶೇಷ ಪ್ರಾರ್ಥನೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಭಾರತ ಬಂದ್​​ಗೆ ಬೆಂಬಲಕೋರಿ ಪತ್ರಕರ್ತರನ್ನ ಅಪ್ಪಿಕೊಂಡ ರಮಾನಾಥ ರೈ!!!

ಮಂಗಳೂರು : ಇತ್ತೀಚೆಗೆ  ಕೇಂದ್ರದಲ್ಲಿ ಅವಿಶ್ವಾಸ ಮತ ಗೊತ್ತುವಳಿ ವೇಳೆ ರಾಹುಲ್ ಗಾಂಧಿ, ಪ್ರಧಾನಿ ಮೋದಿಯನ್ನ ಆಲಿಂಗನ ಮಾಡಿ ಗಮನ ಸೆಳೆದಿದ್ದರು. ಇದೀಗ ಮಾಜಿ ಸಚಿವ ರಮಾನಾಥ ರೈ ಸರದಿ. ಹೌದು. ಮಂಗಳೂರಲ್ಲಿ ಮಾಜಿ ಸಚಿವ…
ಹೆಚ್ಚಿನ ಸುದ್ದಿಗಾಗಿ...