ಮಂಗಳೂರು - Page 3

ಪ್ರಮುಖ

ಪ್ರೀತಿಯಿಂದ ಚುನಾವಣೆ ಗೆಲ್ಲಲ್ಲಿದ್ದೇನೆ : ಯು ಟಿ ಖಾದರ್

ಮಂಗಳೂರು : ಈ ಸಲದ ಚುನಾವಣೆ ಸತ್ಯ ಮತ್ತು ಅಪಪ್ರಚಾರ ನಡುವಿನ ಚುನಾವಣೆ. ಕಾಂಗ್ರೆಸ್ ನಾಲ್ಕು ವರ್ಷ ಹತ್ತು ತಿಂಗಳು ಮಾಡಿದ ಅಭಿವೃದ್ಧಿ ಕಾರ್ಯ ಜನಸಾಮಾನ್ಯರ ಕಣ್ಣಮುಂದೆ ಇದೆ ಎಂದು ಮಂಗಳೂರಿನಲ್ಲಿ ಸಚಿವ ಯು ಟಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿಯಿಂದ ದಿನೇಶ್ ಗುಂಡೂರಾವ್ ಅವರಿಗೆ ಹಳೆ ಚಪ್ಪಲಿ ಪಾರ್ಸೆಲ್..!

ಮಂಗಳೂರು : ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ದ ದಿನೇಶ್ ಗುಂಡೂರಾವ್ ಹೇಳಿಕೆ  ಹಿನ್ನೆಲೆಯಲ್ಲಿ ದಿನೇಶ್ ಗುಂಡೂರಾವ್ ಗೆ ಬಿಜೆಪಿ ಕಾರ್ಯಕರ್ತರು ಚಪ್ಪಲಿ ‌ಪಾರ್ಸೆಲ್ ಮಾಡಿದ್ದಾರೆ.ಮಂಗಳೂರಿನಲ್ಲಿ ಬಿಜೆಪಿ ಯುವಮೋರ್ಚವಿನೂತನ ಪ್ರತಿಭಟನೆ ನಡೆಸಿದ್ದು, ದಿನೇಶ್ ಗುಂಡೂರಾವ್…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಫಾಸ್ಟ್‌ಫುಡ್ ಅಂಗಡಿಯ ಮಾಲಕನಿಗೆ ಬಿಸಿಎಣ್ಣೆ ಎರಚಿದ ರೌಡಿ ಶೀಟರ್‌..!

ಮಂಗಳೂರು : ಫಾಸ್ಟ್‌ಫುಡ್ ಅಂಗಡಿಯ ಮಾಲಕನಿಗೆ ರೌಡಿ ಶೀಟರ್‌ನೋರ್ವ  ಬಿಸಿಎಣ್ಣೆ ಎರಚಿ ಹಲ್ಲೆಗೆ ಯತ್ನಿಸಿದ ಘಟನೆ ಮಂಗಳೂರಿನ ಉಳ್ಳಾಲದಲ್ಲಿ ನಡೆದಿದೆ. ಉಳ್ಳಾಲ ಜಂಕ್ಷನ್‌ನಲ್ಲಿ ಫಾಸ್ಟ್‌ಫುಡ್ ಅಂಗಡಿ ನಡೆಸುತ್ತಿದ್ದ ಹಳೆಕೋಟೆ ನಿವಾಸಿ ಅಬ್ದುಲ್ ಗಫೂರ್ ಎಂಬುವವರು ಹಲ್ಲೆಗೊಳಗಾದವರು.…
ಹೆಚ್ಚಿನ ಸುದ್ದಿಗಾಗಿ...
ಮಂಗಳೂರು

ತುಳುನಾಡಿನಲ್ಲಿಂದು ಹೊಸ ವರ್ಷಾಚರಣೆಯ ‘ಬಿಸು ಪರ್ಬ’ದ ಸಂಭ್ರಮ..!

ಮಂಗಳೂರು : ಮಂಗಳೂರು, ಕಡಲನಗರಿ ಎಂದೇ ಖ್ಯಾತಿ. ಜೊತೆಗೆ ತುಳುನಾಡು ಎಂದು ಕರೆಯಲ್ಪಡುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ವರ್ಷದ ಮೊದಲ ದಿನವನ್ನಾಗಿ 'ಬಿಸು ಪರ್ಬ' ಆಚರಿಸಲಾಯ್ತು. ಈ ವೇಳೆ ಬಿಸಿಲ ಉರಿಗೆ ಮೈಯಲ್ಲಿ ಬೆವರು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮಂಗಳೂರು ಜೈಲಿಗೆ 50 ಕ್ಕಿಂತಲೂ ಹೆಚ್ಚು ಪೊಲೀಸರ ದಿಢೀರ್ ದಾಳಿ..!

ಮಂಗಳೂರು : ಕೈದಿಗಳಿಂದ ಗಾಂಜಾ, ಮಾರಕಾಸ್ತ್ರ ಬಳಕೆ ಹಿನ್ನೆಲೆಯಲ್ಲಿ ಮಂಗಳೂರು ಜೈಲಿಗೆ ಪೊಲೀಸರ ತಂಡ ದಿಢೀರ್ ದಾಳಿ ನಡೆಸಿದೆ. ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಸಬ್ ಜೈಲ್ ಗೆ  50 ಕ್ಕಿಂತಲೂ ಹೆಚ್ಚು ಪೊಲೀಸರು ದಿಢೀರ್ ದಾಳಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಯಡಿಯೂರಪ್ಪ ಸಹಿತ ಐವರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲು..!

  ಮಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸಹಿತ ಐವರ ವಿರುದ್ಧ ರಾಜ್ಯ ಮಹಿಳಾ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಕಾರ್ಪೊರೇಟರ್ ಪ್ರತಿಭಾ ಕುಳಾಯಿ  ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ. ಬಿಜೆಪಿ ತನ್ನ ಭಾವಚಿತ್ರ ಬಳಸಿ ಮಾನ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮಂಗಳೂರಿನಲ್ಲಿ ಜಸ್ಟೀಸ್​​​ ಫಾರ್​​ ಆಸೀಫಾ ಹೋರಾಟ : ಮೊಳಗಿದ ‘ ಮೋದಿ ಗೋ ಬ್ಯಾಕ್’ ಘೋಷಣೆ.!

ಮಂಗಳೂರು : ಜಮ್ಮು ಕಾಶ್ಮೀರದಲ್ಲಿ 8 ವರ್ಷದ ಬಾಲಕಿ ಆಸೀಫಾ ಅತ್ಯಾಚಾರ ಮತ್ತು ಬರ್ಬರ ಕೊಲೆಯನ್ನು ಖಂಡಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಯಿತು. ಮಂಗಳೂರಿನ ಲಾಲ್ ಬಾಗ್ ನ ಗಾಂಧಿ ಪ್ರತಿಮೆ ಎದುರು ಎನ್…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಅಜ್ಜ, ಅಜ್ಜಿಯಂದಿರ ಕಾರುಬಾರು..!

ಮಂಗಳೂರು : ಸಾಮಾನ್ಯವಾಗಿ ಕ್ರೀಡೆ ಅಂದ ಕೂಡಲೇ ನೆನಪಿಗೆ ಬರುವುದು ಕೇವಲ ಯೂತ್ಸ್ ಮಾತ್ರ. ಆದ್ರೆ ಇಲ್ಲಿ ಹಾಗಲ್ಲ. ಇಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಅಜ್ಜ, ಅಜ್ಜಿಯಂದಿರದ್ದೇ ಕಾರುಬಾರು. ವಯಸ್ಸಿನ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸಿನಿಮಾ ರೀತಿಯಲ್ಲಿ ನಡೆದ  ಸತ್ಯ ಘಟನೆ : ಪೊಲೀಸ್​​ ಕಾರಿನಲ್ಲಿ ಮಗುವಿಗೆ ಜನ್ಮವಿತ್ತ ತಾಯಿ..!

ಮಂಗಳೂರು : ಹೆರಿಗೆ ನೋವಿನಿಂದ ಒದ್ದಾಡುತ್ತಿದ್ದ ಗರ್ಭಿಣಿಯೊಬ್ಬರು ಪೊಲೀಸ್ ಹೆಡ್ಕಾನ್ಸ್ಟೇಬಲ್ವೊಬ್ಬರ ಕಾರಿನಲ್ಲೇ ಮಗುವಿಗೆ ಜನ್ಮವಿತ್ತ ಪ್ರಸಂಗ ಗುರುವಾರ ನಗರದಲ್ಲಿ ನಡೆದಿದೆ. ತೊಕ್ಕೊಟ್ಟು ಸಮೀಪದ ಕೋಟೆಕಾರು ಬೀರಿ ನಿವಾಸಿ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮುಖಕ್ಕೆ ‌ಹೆಲ್ಮೆಟ್ ಮತ್ತು ಬಟ್ಟೆ ಧರಿಸಿ ಬಾರ್​​ಗೆ ಬಂದವರು ಏನು ಮಾಡಿದರು ಗೊತ್ತಾ..?

ಮಂಗಳೂರು: ಕಿಡಿಗೇಡಿಗಳ ತಂಡವೊಂದು ಬಾರ್ ನೊಳಗೆ ನುಗ್ಗಿ ದಾಂಧಲೆ ನಡೆಸಿದ ಘಟನೆ ಮಂಗಳೂರು ಹೊರವಲಯದ ತಲಪಾಡಿ ಎಂಬಲ್ಲಿ ನಡೆದಿದೆ.ನಿನ್ನೆ ರಾತ್ರಿ ತಲಪಾಡಿಯ ಅತಿಥಿ ಬಾರ್ ಗೆ ನುಗ್ಗಿದ ಹತ್ತಾರು ಮಂದಿಯಿದ್ದ ದುಷ್ಕರ್ಮಿಗಳ ತಂಡ ಬಾರ್ ನ…
ಹೆಚ್ಚಿನ ಸುದ್ದಿಗಾಗಿ...