ಮಂಗಳೂರು - Page 84

ಪ್ರಮುಖ

ಬಿಜೆಪಿ ಹೋರಾಟಕ್ಕೆ ಮಣಿದು ಸಾಲಮನ್ನಾ- ಬಿಎಸ್​ವೈ

ಮಂಗಳೂರು: ರಾಜ್ಯ ಸರಕಾರ ಬಿಜೆಪಿಯ ಹೋರಾಟಕ್ಕೆ ಮಣಿದು ರೈತರ ಸಾಲ ಮನ್ನಾ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮಂಗಳೂರಿನಲ್ಲಿ ಹೇಳಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ…
ಹೆಚ್ಚಿನ ಸುದ್ದಿಗಾಗಿ...
ಮಂಗಳೂರು

ಬಿಸಿರೋಡ್ ಪ್ರತಿಭಟನೆ ಮುಂದಕ್ಕೆ

ಮಂಗಳೂರು: ಬಂಟ್ವಾಳದಲ್ಲಿ ನಡೆದ ಅಹಿತಕರ ಘಟನೆ ವಿರೋಧಿಸಿ ಬಿಸಿರೋಡ್ ನಲ್ಲಿ ಆಯೋಜಿಸಿದ್ದ ಪ್ರತಿಭಟನೆಯನ್ನು  ಜೂ. ೨೪ ರ ಪ್ರತಿಭಟನೆ ಮುಂದೂಡಿಕೆ ಮಾಡಲಾಗಿದೆ ಎಂದು ಮಂಗಳೂರಿನಲ್ಲಿ ಹಿಂದು ಹಿತರಕ್ಷಣಾ ಸಮಿತಿ ಹೇಳಿದೆ. ಜಿಲ್ಲೆಯಲ್ಲಿ ನಿಷೇದಾಜ್ಞೆ ಇರುವುದರಿಂದ ಈ…
ಹೆಚ್ಚಿನ ಸುದ್ದಿಗಾಗಿ...
ಮಂಗಳೂರು

ಬ್ಯಾಂಕ್ ದರೋಡೆಗೆ ಬಂದವರಿಗೆ ಬಿತ್ತು ಕಲ್ಲೇಟು….!

ಮಂಗಳೂರು : ತಲಪಾಡಿ ಕೆ.ಸಿ ರೋಡಲ್ಲಿ ಇಬ್ಬರು ಹೆಲ್ಮೆಟ್ ದಾರಿಗಳಿಂದ ಬ್ಯಾಂಕ್ ದರೋಡೆಗೆ ವಿಪಲ ಯತ್ನ ನಡೆದಿದೆ. ಕೋಟೆಕಾರು ವ್ಯವಸಾಯ ಸಂಘದ  ಶಾಖೆಯಗೆ ಇಂದು ಬೆಳಿಗ್ಗೆ ಹೆಲ್ಮೆಟ್ ಧರಿಸಿ ಕಪ್ಪು ಪಲ್ಸರ್ ಬೈಕಿನಲ್ಲಿ ಬಂದ ಇಬ್ಬರು…
ಹೆಚ್ಚಿನ ಸುದ್ದಿಗಾಗಿ...
ಮಂಗಳೂರು

ಎಸ್​ ಪಿ ಬದಲಾವಣೆಯಿಂದ ಪರಿಸ್ಥಿತಿ ಸರಿಯಾಗುವುದಿಲ್ಲ ಎಸ್​ ಡಿ ಪಿ ಐ

ಮಂಗಳೂರು: ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ತುಂಬೆ ಪತ್ರಿಕಾಗೋಷ್ಠಿ ನಡೆಸಿದರು, ಬಂಟ್ವಾಳದ ಬೆಂಜನಪದವಿನಲ್ಲಿ ಎಸ್ ಡಿಪಿಐ ಮುಖಂಡ ಅಶ್ರಫ್ ಹತ್ಯೆಯ ಹಿಂದೆ ಆರ್ ಎಸ್ ಎಸ್ ನ ಕೈವಾಡವಿದೆ ಪ್ರಭಾಕರ ಭಟ್ ಓರ್ವ…
ಹೆಚ್ಚಿನ ಸುದ್ದಿಗಾಗಿ...
ಮಂಗಳೂರು

ಜಿಲ್ಲೆಯಲ್ಲಿ ಶಾಂತಿ ಕಾಪಾಡುವಂತೆ ಪೊಲೀಸರ ಮನವಿ

  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಎಸ್ ಡಿ ಪಿ ಐ ಕಾರ್ಯಕರ್ತನ ಹತ್ಯೆಯ ನಂತರ ಜಿಲ್ಲೆಯಾದ್ಯಂತ ಆತಂಕನೆಲೆಸಿದೆ. ಜಿಲ್ಲೆಯಲ್ಲಿ ಅಶಾಂತಿಯ ವಾತವರಣ ನಿರ್ಮಾಣವಾಗದಂತೆ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್​ ಬಂದೋಬಸ್ತನ್ನು ಏರ್ಪಡಿಸಲಾಗಿದೆ. ಎಡಿಜಿಪಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ದಕ್ಷಿಣ ಕನ್ನಡ ಎಸ್​ಪಿಯಾಗಿ ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ ಅಧಿಕಾರ ಸ್ವೀಕಾರ

ಮಂಗಳೂರು : ದ.ಕ. ಜಿಲ್ಲೆ ಗೆ ನೂತನ ಎಸ್ಪಿಯಾಗಿ  ಸಿ.ಎಚ್. ಸುಧೀರ್ ಕುಮಾರ್ ರೆಡ್ಡಿ ಅಧಿಕಾರ ಸ್ವೀಕಾರ ಭೂಷಣ್ ಗುಲಾಬ್ ರಾವ್ ಬೊರಸೆ ಅವರಿಂದ ಅಧಿಕಾರ ಸ್ವೀಕರಿಸಿ ಕೂಡಲೇ ಬಂಟ್ವಾಳಕ್ಕೆ ತೆರಳಿದರು.    
ಹೆಚ್ಚಿನ ಸುದ್ದಿಗಾಗಿ...
ಮಂಗಳೂರು

ಭೂಷಣ್ ಗುಲಾಬ್ ರಾವ್ ಎತ್ತಂಗಡಿ ದ.ಕ.ಕ್ಕೆ ಹೊಸ ಎಸ್ ಪಿ

ಮಂಗಳೂರು : ದಕ್ಷಿಣ ಕನ್ನಡ ಎಸ್ಪಿ ಭೂಷಣ್ ಗುಲಾಬ್ ರಾವ್ ಎತ್ತಂಗಡಿ ಮಾಡಿ ಸರ್ಕಾರ ಈ ಕೂಡಲೇ ಜಾರಿಗೆ ಬರುವಂತೆ ಆದೇಶಿಸಿದೆ ದಕ್ಷಿಣ ಕನ್ನಡ ಜಿಲ್ಲೆಗೆ ನೂತನ ಎಸ್ ಪಿ ಯಾಗಿ ಸುಧೀರ್ ಕುಮಾರ್ ರೆಡ್ಡಿಯವರನ್ನ…
ಹೆಚ್ಚಿನ ಸುದ್ದಿಗಾಗಿ...
ಮಂಗಳೂರು

ಅಶ್ರಫ್ ಹತ್ಯೆ: ಸಚಿವ ಖಾದರ್ ಖಂಡನೆ

ಮಂಗಳೂರು: ಬೆಂಜನಪದವು ಸಮೀಪ ಇಂದು ಬೆಳಿಗ್ಗೆ ಅಶ್ರಫ್ ಕಲಾಯಿ ಯುವಕನ ಹತ್ಯೆಯನ್ನು ಆಹಾರ ಸಚಿವ ಯು.ಟಿ. ಖಾದರ್ ತೀವ್ರವಾಗಿ ಖಂಡಿಸಿದ್ದಾರೆ. ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಸಲು ಇಂತಹ ಘಟನೆ ನಡೆಯುತ್ತಿದೆ. ಉಪವಾಸದ ಈ ಸಂದರ್ಭದಲ್ಲಿ ಗಲಭೆ ನಡೆಸುವ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸಂಘಪರಿವಾರವೇ ಕಾರಣ- ಎಸ್.ಡಿ.ಪಿ.ಐ

ಮಂಗಳೂರು : ಬಂಟ್ವಾಳ ಎಸ್.ಡಿ.ಪಿ.ಐ ಪಕ್ಷದ ಕಾರ್ಯಕರ್ತರ ಅಶ್ರಫ್ ಕೊಲೆಗೆ ಸಂಘಪರಿವಾರವೇ ಕಾರಣ. ಎಸ್.ಡಿ.ಪಿ.ಐ ಆರೋಪ ಸಂಘಪರಿವಾರದ ಕುಮ್ಮಕ್ಕಿನಿಂದಾಗಿ ಕೊಲೆ ನಡೆದಿದೆ. ಕಲ್ಲಡ್ಕ ಪ್ರಭಾಕರ ಭಟ್ ಕೊಲೆಗಡುಕ ಸಂಘಪರಿವಾರದ ಕಾರ್ಯಕರ್ತರಿಗೆ ಬೆಂಗಾವಲಾಗಿ ನಿಂತಿದ್ದಾರೆ - ಎಸ್.ಡಿ.ಪಿ.ಐ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಹಲವು ಅನುಮಾನಗಳಿಗೆ ಕಾರಣವಾದ ಎಸ್​ ಡಿ ಪಿ ಐ ಕಾರ್ಯಕರ್ತನ ಹತ್ಯೆ

ಮಂಗಳೂರು: ಬಂಟ್ವಾಳ ತಾಲೂಕಿನ ಬೆಂಜನಪದವಿನಲ್ಲಿ ಆಟೋ ಚಾಲಕನ ಕೊಲೆಯಾಗಿದೆ. ಮಲ್ಲೂರು ಕಲಾಯಿಯ ಅಶ್ರಫ್ ಎಂಬಾತನೆ ಕೊಲೆಯಾದ ದುರ್ದೈವಿ, ಅಶ್ರಫ್ನ ಆಟೋ ರಿಕ್ಷಾವನ್ನು ಬಾಡಿಗೆಗೆ ಗೊತ್ತುಮಾಡಿದ ದುಷ್ಕರ್ಮಿಗಳು ತಲವಾರ್ ನಿಂದ ತಲೆಗೆ ಹೊಡೆದು ಬೆಂಜಪದವು ಕೆನರ ಕಾಲೇಜ್…
ಹೆಚ್ಚಿನ ಸುದ್ದಿಗಾಗಿ...