fbpx

ಮಂಗಳೂರು - Page 92

ಪ್ರಮುಖ

ಅಟ ಅಡ್ತಿರಾ ತೆಗೆದು ಬಿಸಾಡುತ್ತೇನೆ: ಸಂಸದ ನಳೀನ್ ಕುಮಾರ್ ವೀಡಿಯೋ ವೈರಲ್​ ಆಯ್ತು ನೋಡಿ

ಮಂಗಳೂರು:ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್ ದುರ್ವರ್ತನೆ ತೋರಿರುವುದು ಬಯಲಾಗಿದೆ. ಮಂಗಳೂರಿನ ಕದ್ರಿ ಎಸ್ ಐ ಮಾರುತಿ ನಾಯ್ಕ್ ಗೆ ಧಮ್ಕಿಹಾಕಿರುವುದು ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಬಯಲಾಗಿದೆ. ಸಾರ್ವಜನಿಕರ ಎದುರಲ್ಲೇ ಎಸ್ ಐ ಮಾರುತಿ…
ಹೆಚ್ಚಿನ ಸುದ್ದಿಗಾಗಿ...
ಮಂಗಳೂರು

ನಿರಾಸೆ ಮೂಡಿಸಿದ ಮಂಗಳೂರು ಚಲೋ  ಬೈಕ್ ಜಾಥಾ

ಮಂಗಳೂರು:ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿದ್ದ ಬಹುನಿರೀಕ್ಷೆಯ ಬೈಕ್ ರಾಲಿ ನಡೆಸುವ ಪ್ರಯತ್ನ ಕೊನೆಗೂ ವಿಫಲವಾಗಿದೆ. ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ಹೋರಾಟದ ನೇತೃತ್ವ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಸಹಿತ ಬಿಜೆಪಿ ನಾಯಕರನ್ನು ಪೊಲೀಸರು…
ಹೆಚ್ಚಿನ ಸುದ್ದಿಗಾಗಿ...
ಮಂಗಳೂರು

ಪೋಲಿಸರ ಮೇಲೆ ಹಲ್ಲೆ ನಡೆಸಿದ ಬಿ.ಜೆ.ಪಿ ಕಾರ್ಯಕರ್ತರು

ಮಂಗಳೂರು: ನಿರ್ಭಂಧಗಳ ನಡುವೆಯು ಮಂಗಳೂರು ಸಮಾವೇಶ ಮಾಡಿದ ಬಿಜೆಪಿ,ಪೊಲೀಸರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಮಂಗಳೂರು ಚಲೋ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ಪೊಲೀಸರ ನಡುವೆ ಜಟಪಟಿ ವೇಳೆ ಪೋಲಿಸ್ ರ ಮೇಲೆ ಹಲ್ಲೆ…
ಹೆಚ್ಚಿನ ಸುದ್ದಿಗಾಗಿ...
ಮಂಗಳೂರು

ಒಂದು ಬೈಕ್​​ ಜಾಥಾಕ್ಕೆ ನಡಗುತ್ತಿದ್ದಾರೆ ಸಿದ್ದರಾಮಯ್ಯ: ಶೋಭಾ ಕರಂದ್ಲಾಜೆ

ಮಂಗಳೂರು:ಮಂಗಳೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಮಂಗಳೂರು ಚಲೋ ಸಮಾವೇಶದಲ್ಲಿ ಶೋಭಾ ಕರಂದ್ಲಾಜೆ ಸಿದ್ದರಾಮಯ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ನೆರೆದ ಸಾವಿರಾರು ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡಿದ ಸಂಸದೆ ಶೋಭಾ ಕರಂದ್ಲಾಜೆ, ಇಂದು ಸಿದ್ಧರಾಮಯ್ಯ ಸರಕಾರದಿಂದ ಅಘೋಷಿತ ತುರ್ತು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಎದ್ದೇಳು ನಿದ್ರಾಮಯ್ಯ ರೋಡ್ ರೋಡ್​ಗಳಲ್ಲಿ ಕೊಲೆಗಳಾಗ್ತಿವೆ – ಆರ್.ಅಶೋಕ್

ಮಂಗಳೂರು: ಬೈಕ್​ ಜಾಥಾದ ಮೂಲಕ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿರುವ ಬಿಜೆಪಿಗೆ ಲಾ ಅಂಡ್​ ಆರ್ಡರ್​ಗೆ ತೊಂದರೆಯಾಗುತ್ತದೆ ಎಂದು ಹೇಳುವ ಮೂಲಕ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಪ್ರತಿಭಟನಾಕಾರರು ಸರ್ಕಾರದ ವಿರುದ್ಧ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರಾಜ್ಯಸರ್ಕಾರಕ್ಕೆ ಸವಾಲು ಹಾಕಿದ ಕೇಸರಿ ಪಡೆ:ನಿಷೇಧದ ನಡುವೆಯು ಬಿಜೆಪಿ ಮಂಗಳೂರು ಚಲೋ

ಮಂಗಳೂರು:ಸರ್ಕಾರ ಹಾಗೂ ಬಿಜೆಪಿಯ ಪ್ರತಿಷ್ಠೆ ಪ್ರಶ್ನೆಯಾಗಿರುವ ಮಂಗಳೂರು ಚಲೋಗೆ ಕ್ಷಣಗಣನೆ ಆರಂಭವಾಗಿದೆ. ಬಿಜೆಪಿ ಯುವಮೋರ್ಚಾ ಹಮ್ಮಿಕೊಂಡಿರುವ ಮಂಗಳೂರು ಚಲೋ ಪ್ರತಿಭಟನಾ ಬೈಕ್ ಜಾಥಾವನ್ನು ತಡೆಯಲು ಮಂಗಳೂರಿನಲ್ಲಿ ಪೊಲೀಸ್ ಸರ್ಪಗಾವಲು ಏರ್ಪಡಿಸಲಾಗಿದೆ. ಅವಕಾಶ ಇಲ್ಲದಿದ್ರೂ ಮಂಗಳೂರಿನ ಜ್ಯೋತಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬೈಕ್​ rally ಮಾಡಿಯೇ ತೀರುತ್ತೇವೆ ಎಂದು ಬಿಜೆಪಿ ಪಣ, rally ತಡೆಯಲು ಪೊಲೀಸರಿಂದ ಬಿಗಿ ಭದ್ರತೆ

ಮಂಗಳೂರು: ಬೈಕ್ rally ಕ್ಲೈಮ್ಯಾಕ್ಸ್ ಹಂತ ತಲುಪಿದ್ದು Rally ಗೆ ಪೊಲೀಸರ ನಿರ್ಬಂಧ, ಸಮಾವೇಶಕ್ಕೆ ಮಾತ್ರ ಅವಕಾಶ ಮಾಡಿಕೊಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪೊಲೀಸರಿಗೆ ಸವಾಲೆಸೆದು ಬೈಕ್ rally ನಡೆಸುವ ಸಾಧ್ಯತೆಯಿದ್ದು ಬೈಕ್ rally, ಮೆರವಣಿಗೆಗೆ ಪೊಲೀಸರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿ ಮಂಗಳೂರು ಚಲೋ ಬೈಕ್​ ಜಾಥಾ:ಮಂಗಳೂರಿನಲ್ಲಿ ಪೊಲೀಸ್​​ ಸರ್ಪಗಾವಲು

ಮಂಗಳೂರು:ಬಿಜೆಪಿ ಯುವಮೋರ್ಚಾದ ವತಿಯಿಂದ ನಾಳೆ ನಡೆಯಲಿರುವ  ಮಂಗಳೂರು ಚಲೋ ಸಮಾವೇಶ ನಡೆಯುವ ಮುನ್ನವೇ ಸೆಕ್ಷನ್ ಜಾರಿಯಾಗಿದೆ. ಸುಳ್ಯ, ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ತಾಲೂಕುಗಳಲ್ಲಿ ಸೆಪ್ಟೆಂಬರ್ 6 ಬೆಳಿಗ್ಗೆ 6 ಗಂಟೆಯಿಂದ ಸೆ. 8 ಬೆಳಿಗ್ಗೆ 6…
ಹೆಚ್ಚಿನ ಸುದ್ದಿಗಾಗಿ...
ಮಂಗಳೂರು

ಗೌರಿ ಲಂಕೇಶ್ ಹತ್ಯೆ ಖಂಡಿಸಿ ದ.ಕ ಜಿಲ್ಲಾ ಪತ್ರಕರ್ತರ ಸಂಘದಿಂದ ಪ್ರತಿಭಟನೆ

ಮಂಗಳೂರು:ಪತ್ರಕರ್ತೆ  ಚಿಂತಕಿ ಗೌರಿ ಲಂಕೇಶ್‌ರ  ಹತ್ಯೆಯನ್ನು ಖಂಡಿಸಿ  ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ  ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿಭಟನೆ ನಡೆಯಿತು. ಆರೋಪಿಗಳನ್ನು ತಕ್ಷಣವೇ ಬಂಧಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿಯ ಮುಖಾಂತರ ಮುಖ್ಯ ಮಂತ್ರಿಗಳಿಗೆ ಮನವಿ…
ಹೆಚ್ಚಿನ ಸುದ್ದಿಗಾಗಿ...
ಮಂಗಳೂರು

ಗೌರಿ ಲಂಕೇಶ್ ಹತ್ಯೆ ಖಂಡನೆ:ಸರ್ಕಾರಕ್ಕೆ ಶನಿ ಹಿಡಿದಿದೆ: ಜನಾರ್ಧನ ಪೂಜಾರಿ

ಮಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ಧನ ಪೂಜಾರಿ ಖಂಡನೆ ವ್ಯಕ್ತಪಡಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆ ಪ್ರಕರಣ ಹಿನ್ನೆಲೆಯಲ್ಲಿ ಭದ್ರತೆಯ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಜನಾರ್ಧನ ಪೂಜಾರಿ…
ಹೆಚ್ಚಿನ ಸುದ್ದಿಗಾಗಿ...