ಮೈಸೂರು

ಮೈಸೂರು

ಅನ್ನಭಾಗ್ಯದಲ್ಲಿ ಕಲಬೆರಕೆ  ಭಾಗ್ಯ ಆರೋಪ : ವಿಡಿಯೋ ಸಖತ್​​ ವೈರಲ್​​..!

ಮೈಸೂರು : ಕಾಂಗ್ರೆಸ್ ಸರ್ಕಾರದ ಅನ್ನಭಾಗ್ಯ ಯೊಜನೆಯಲ್ಲಿ ಕಲಬೆರಕೆ ಆಹಾರ ಪದಾರ್ಥ ವಿತರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ವಿಡಿಯೋ ಚಿತ್ರೀಕರಿಸಿ ಜೆಡಿಎಸ್ ಯುವ ಮುಖಂಡ ಮಾವಿನಹಳ್ಳಿ ರಾಜೇಶ್ ಸಾಮಾಜಿಕ ಜಾಲತಾಣಗಳಲ್ಲಿ  ಹರಿಬಿಟ್ಟಿದ್ದು,ಇದು ವೈರಲ್ ಆಗಿದೆ. ಮೈಸೂರು…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ದ್ವಿಚಕ್ರವಾಹನ ಕಳ್ಳರ ಬಂಧನ..!

ಮೈಸೂರು: ಮೈಸೂರಿನ ಕೃಷ್ಣರಾಜ ಠಾಣೆ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಮೂವರು ದ್ವಿಚಕ್ರವಾಹನ ಕಳ್ಳರನ್ನ  ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ನಿವಾಸಿಗಳಾದ ಆಸೀಫ್ (22), ಹರೀಶ್ (21) ಪ್ರದೀಪ್ (21) ಬಂಧಿತರಾಗಿದ್ದು, ಕೆ.ಆರ್. ಠಾಣೆ ಪೊಲೀಸರು …
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಬಿಜೆಪಿಯ ಮಾಜಿ ಶಾಸಕ ಹಾಗೂ ಮುಖಂಡನ ನಡುವೆ ಮಾತಿನ ಜಟಾಪಟಿ..!

ಮೈಸೂರು : ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಎಲ್.ಭಾರತೀಶಂಕರ್ ಹಾಗೂ ಬನ್ನೂರು ಪಟ್ಟಣದ ಬಿಜೆಪಿ ಮುಖಂಡ ಸುರೇಶ್ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮೀಲಾಯಿಸುವ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಶ್ರೀರಾಂಪುರ ಗ್ರಾಮ ಪಂಚಾಯ್ತಿ ಪಿಡಿಒ ಅಮಾನತ್ತಾಗಿದ್ದು ಏಕೆ ಗೊತ್ತಾ..?

ಮೈಸೂರು: ಕರ್ತವ್ಯ ಲೋಪವೆಸಗಿದ ಆರೋಪದಡಿ  ಮೈಸೂರು ತಾಲ್ಲೂಕು ಶ್ರೀರಾಂಪುರ ಗ್ರಾಮ ಪಂಚಾಯ್ತಿ ಪಿಡಿಒ  ವಿ. ಹನುಮಂತ ರಾಜು ಸೇವೆಯಿಂದ ಅಮಾನತ್ತಾಗಿದ್ದಾರೆ. ಯುಜಿಡಿ ಕಾಮಗಾರಿ ಹಾಗೂ ವಿದ್ಯುತ್ ದೀಪಗಳ ಖರೀದಿ ವ್ಯವಹಾರದಲ್ಲಿ ಪಂಚಾಯ್ತಿಗೆ ಸೇರಿದ ಹಣವನ್ನು ದುರುಪಯೋಗ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ABVP ಯಿಂದ ಯುಗಾಧಿ ಕವಿಗೋಷ್ಠಿ

ಮೈಸೂರು: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮೈಸೂರು ಹಾಗೂ ವಿದ್ಯಾರ್ಥಿ ಪಥದ ಸಹಯೋಗದೊಂದಿಗೆ ಯುಗಾದಿ ಕವಿಗೋಷ್ಠಿಯನ್ನು ನಡೆಸಲಾಯಿತು. ಪ್ರೋ. ಎಂಮ್ಎಸ್ ವೇಣುಗೋಪಾಲ್ ಅವರು ಭಾರತೀಯ ಕಾವ್ಯ ಒಂದು ಅನು ಸಂದಾನ ಎಂಬ ವಿಷಯವನ್ನು ಮಂಡಿಸಿದರು. ಡಾ.ಲಾವಣ್ಯಪ್ರಭಾ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ತಹಶಿಲ್ದಾರ್ ರಮೇಶ್ ಬಾಬು ಭ್ರಷ್ಟಾಚಾರ ಮಾಡಿದ್ದಾರೆ ಕ್ರಮ ಕೈಗೊಳ್ಳಿ ಎಂದು ಗ್ರಾಮಸ್ಥರಿಂದ ಪ್ರತಿಭಟನೆ

ಮೈಸೂರು :  ತಹಶಿಲ್ದಾರ್ ರಮೇಶ್ ಬಾಬು ಭ್ರಷ್ಟಾಚಾರ ಮಾಡಿದ್ದಾರೆ  ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ರಮೇಶ್‌ಬಾಬು ದಲಿತರಿಗೆ ಸೇರಿದ 90 ಎಕರೆ ಜಮೀನಿನ ಖಾಯಂ ಸಾಗುವಳಿಯನ್ನು ವಜಾಗೊಳಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. …
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಅಮಿತ್ ಶಾ ವರದಿಯಲ್ಲಿ ಸಿದ್ದಲಿಂಗಸ್ವಾಮಿ : ಮೈಸೂರು ವರುಣಾಗೆ ಕಾಪು ಫಿಕ್ಸ್!!! :

ಬೆಂಗಳೂರು: ಮೈಸೂರಿನಲ್ಲಿ ಕಾವೇರಿದ ಕೇತ್ರಗಳಲ್ಲಿ ಮುಂಚೂಣಿಯ ವಿಧಾನಸಭಾ ಕಣಗಳಲ್ಲಿ ವರುಣಾ ಕ್ಷೇತ್ರವೂ ಒಂದು. ಸದ್ಯ ಆ ಕ್ಷೇತ್ರ ಸಿಎಂ ಸಿದ್ದರಾಮಯ್ಯರಿಗೆ ಪ್ರತಿಷ್ಠೆಯ ಕಣವೂ ಹೌದು. ಜೊತೆಗೆ ಇದೇ ಮೊದಲ ಬಾರಿಗೆ ಯತೀಂದ್ರರವರ ರಾಜಕೀಯ ಜೀವನದ ಪಾದಾರ್ಪಣೆ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಕಾರು ಅಪಘಾತದಲ್ಲಿ ವಿದ್ಯಾರ್ಥಿ ಸಾವು!

ಮೈಸೂರು : ನಗರದ ವಿಜಯನಗ ಎರಡನೇ ಹಂತದಲ್ಲಿ ಕಾರು ಪಲ್ಟಿ ಅಪಘಾತದಲ್ಲಿ ಕಾರಿನಲ್ಲಿದ್ದ ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಮೃತನನ್ನು ಸಾಹಿಲ್ ಸೋಮಯ್ಯ ಎಂದು ಗುರುತಿಸಲಾಗಿದ್ದು, ಈತ ತನ್ನ ಸ್ನೇಹಿತರಾದ ಗಗನ್, ರಿಜು, ಕೌಶಿಕ್ ಹಾಗೂ ಬೋಪಣ್ಣ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ರಾಜು ಹತ್ಯೆ ಆರೋಪಿ ಹಬೀಬ್​ ಪಾಷಾಗೆ ಗಡಿಪಾರು ಆದೇಶ ಜಾರಿ..!

ಮೈಸೂರು : ರಾಜು ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹಬೀಬ್ ಪಾಷಾಗೆ ಗಡೀಪಾರು ಆದೇಶವನ್ನು ಕೋರ್ಟ್​ ಹೊರಡಿಸಿದೆ. ಮುಂದಿನ ೬ ತಿಂಗಳ ಕಾಲ ಮೈಸೂರು, ಮಂಡ್ಯ,ಹುಣಸೂರು,ಮಂಗಳೂರು ಹಾಗೂ ಚಾಮರಾಜ ನಗರಕ್ಕೆ ನೋ ಎಂಟ್ರಿ ಇಡಲಾಗಿದೆ.   ಮುನ್ನೆಚ್ಚರಿಕೆ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಹೋರಾಟಗಾರ ರವಿ ಕೃಷ್ಣರೆಡ್ಡಿ ಅವರ ಮೇಲೆ ಹಲ್ಲೆ ಖಂಡಿಸಿ ಕನ್ನಡಪರ ಸಂಘಟನೆಯಿಂದ ಪ್ರತಿಭಟನೆ!

  ಬೆಂಗಳೂರು : ಸಾಮಾಜಿಕ ಹೋರಾಟಗಾರ ರವಿ ಕೃಷ್ಣರೆಡ್ಡಿ " ರವರ ಮೇಲೆ ಬೆಂಗಳೂರು ಮಹಾನಗರ ದಲ್ಲಿ ನಡೆದ ಹಲ್ಲೆ ಖಂಡಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳು ಮದ್ದೂರು ತಾಲ್ಲೂಕು ಕಛೇರಿ…
ಹೆಚ್ಚಿನ ಸುದ್ದಿಗಾಗಿ...