fbpx

ಮೈಸೂರು - Page 101

ಪ್ರಮುಖ

ಮೈಸೂರಿನಲ್ಲಿ ಶುರುವಾಯ್ತು ಜಿಟಿಡಿ  ಸಿದ್ದರಾಮಯ್ಯ ಬೆಂಬಲಿಗರ ಗುದ್ದಾಟ

ಮೈಸೂರು:ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ನಡುವೆ ಘರ್ಷಣೆ  ನಡೆದಿದೆ.ಈ ಗುದ್ದಾಟ ರಾಜಕೀಯ ಪಡಸಾಲೆಯಲ್ಲಿ  ಈಗ ಚರ್ಚೆಗೆ ಗ್ರಾಸವಾಗಿದೆ. ಮೈಸೂರಿನ ಗಿರಿದರ್ಶಿನಿ ಬಡಾವಣೆಯ ಗಣಪತಿ ದೇವಸ್ಥಾನ ಬಳಿ ಒಳ ಚರಂಡಿ ಕಾಮಗಾರಿಗೆ ಗುದ್ದಲಿ ಪೊಜೆ ನೇರವೇರಿಸುವಾಗ ಈ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

KSOU ಆಯ್ತು ಈಗ ಮೈಸೂರು ವಿವಿ ಭ್ರಷ್ಟಾಚಾರದ ಕರ್ಮಕಾಂಡ

  ಮೈಸೂರು: ೨೦೧೨ರಲ್ಲಿ ಕರಾಮುವಿಯಲ್ಲಿ ಶಿಕ್ಷಣ ಪೂರೈಸಿದ ವ್ಯಕ್ತಿಗಳಿಗೆ ಸರ್ಕಾರಿ ಉದ್ಯೋಗಕ್ಕೆ ಅವಕಾಶವಿಲ್ಲ ಎಂದು ಸುಪ್ರೀಂಕೋರ್ಟ್ ೨೦೧೩-೧೪ರಲ್ಲಿ ಆದೇಶ ಹೊರಡಿಸಿದೆ. ಆದರೆ ೨೦೧೩-೧೪ರಲ್ಲಿ ಕ.ರಾ.ಮು.ವಿ ಯಲ್ಲಿ ಸ್ನಾತಕೋತ್ತರ  ಪೂರೈಸಿದ ಪ್ರವೀಣ್ ಕುಮಾರ್ ಮೆಲ್ಲಳ್ಳಿ ಮತ್ತು ಸೋಮಶೇಖರ್…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಸಿಎಂ ಸಿದ್ದರಾಮಯ್ಯಗೆ ಫುಲ್ ಕ್ಲಾಸ್ ತೆಗೆದುಕೊಂಡ ಸ್ಥಳೀಯ ನಿವಾಸಿ ರಾಮಣ್ಣ?

ಮೈಸೂರು : ಪಡುವರಹಳ್ಳಿಯ ಈ ಸಮಸ್ಯೆ ಗೆ ನಿಮ್ಮ ಸರ್ಕಾರದ ಅಧಿಕಾರಿಗಳೇ ಕಾರಣ.ಜೊತೆಗೆ ನಿಮ್ಮ MLA ವಾಸು ಏನು ಕೆಲಸ ಮಾಡೋದಿಲ್ಲ ಸ್ವಾಮಿ, ಎಂದು ಶಾಸಕ ವಾಸು ಸಮ್ಮುಖದಲ್ಲೇ ಸಿಎಂ ಗೆ ಕ್ಲಾಸ್ ತಗೆದುಕೊಂಡ ಪಡುವರಹಳ್ಳಿ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಅಕ್ರಮವಾಗಿ ಗಂಧದಮರ ಸಾಗಿಸುತ್ತಿದ್ದ ವ್ಯಕ್ತಿ ಬಂಧನ

ಮೈಸೂರು: ಅಕ್ರಮವಾಗಿ ಗಂಧದ ಮರ ಸಾಗಿಸುತ್ತಿದ್ದ ಹಾಗೂ ಕಾಡು ಪ್ರಾಣಿಗಳ  ಬೇಟೆಯಲ್ಲಿ ತೊಡಗಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.ಉಳಿದ ಇಬ್ಬರು ಪರಾರಿಯಾಗಿರುವ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ. ಪಿರಿಯಾಪಟ್ಟಣದ ಸಿಡಿಲು ಮಲ್ಲಿಕಾರ್ಜುನ ಬೆಟ್ಟದಲ್ಲಿ ಕಾರ್ಯಾಚರಣೆ ನಡೆಸಿದಾಗ  ಗಂಧದ ಮರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬೆಂಗಳೂರಿಗೆ ಸಲ್ಲದ ಇಂದಿರಾ ಕ್ಯಾಂಟೀನ್ ಮೈಸೂರಿಗೆ ಬರುತ್ತಂತೆ!!

ಮೈಸೂರು:ಇಂದಿರಾ ಕ್ಯಾಂಟೀನ್​​ನ ಸ್ಥಿತಿ ಎಲ್ಲರಿಗೂ ಗೊತ್ತೇ ಇದೆ.ಮೊದಮೊದಲು ಉತ್ತಮ ಪ್ರತಿಕ್ರಿಯೆ ಸಿಕ್ಕರೂ ನಂತರದಲ್ಲಿ ಅದರ ಸ್ವಚ್ಛತೆ ಹಾಗೂ ತಯಾರಿಕೆ ಹಾಗೂ ಇನ್ನಿತರ ಅಂಶಗಳ ಕೊರತೆಯಿಂದ ಬೆಂಗಳೂರಿನಲ್ಲಿ ತೆರೆದ ಕ್ಯಾಂಟೀನ್ ಹಳ್ಳಕ್ಕೆ ಬಿದ್ದಿದೆ.ಇದರ ಮಧ್ಯೆ  ಸಿಎಂ ಸಿದ್ದರಾಮಯ್ಯ,…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಯುವರಾಜ ಕಾಲೇಜಿನಲ್ಲಿ ‘ವಿಶ್ವ ಆಹಾರ ಆರೋಗ್ಯ ದಿನಾಚರಣೆ’

  ಮೈಸೂರು : ವಿಶ್ವ ಆಹಾರ ದಿನ ಆಚರಣೆ ಪ್ರಯುಕ್ತ  ನಗರದ ಯುವರಾಜ ಕಾಲೇಜಿನಲ್ಲಿ  ಸೈನ್ಸ್ ಅಂಡ್ ನೂಟ್ರೀಷನ್ ವಿಭಾಗದ ವತಿಯಿಂದ ಯವರಾಜ ಕಾಲೇಜಿನಲ್ಲಿ ಆಹಾರ ಆರೋಗ್ಯ ದಿನಾಚರಣೆ  ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉತ್ತಮ ಜೀವನಕ್ಕೆ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ನೂತನ ‘ಬಾರ್’ ವಿರೋಧಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ಮೈಸೂರು : ಗ್ರಾಮ ಪಂಚಾಯಿತಿ ಸದಸ್ಯರು ನೂತನ ಬಾರ್ ತೆರೆಯಲು ಮಾನ್ಯತೆ ನೀಡಿರುವುದನ್ನು ವಿರೊಧಿಸಿ ಗ್ರಾಮದ ಜನರು ಪ್ರತಿಭಟನೆ ನಡೆಸಿದ್ದಾರೆ. ಮೂಲಭೂತ ಸೌಕರ್ಯದ ಕೊರತೆ ಇರುವ ಈ ಗ್ರಾಮದಲ್ಲಿ ಬಾರ್ ಗೆ ಅನುಮತಿ ನೀಡಿರುವುದು ಶೋಚನಿಯ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಚಿಕ್ಕಮಾದು ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ!!

ಮೈಸೂರು: ಅನಾರೋಗ್ಯದಿಂದಾಗಿ ನಗರದ ಸಿಗ್ಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹೆಚ್‌.ಡಿ.ಕೋಟೆಯ ಜೆಡಿಎಸ್‌ ಶಾಸಕ ಎಸ್‌.ಚಿಕ್ಕಮಾದುರವರನ್ನು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದರು. ನಂತರ ಕೆಲಹೊತ್ತು ಇಬ್ಬರೂ ಮಾತನಾಡಿದರು,ಹಾಗೆಯೇ ಮಾತು ಮುಂದುವರೆಸಿದ ಸಿದ್ದರಾಮಯ್ಯ, ಶಾಸಕ ಚಿಕ್ಕಮಾದುರವರನ್ನು ಭೇಟಿ ಮಾಡಿ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ನನ್ನ ವಿರುದ್ಧ ಪುಟ್ಟಸ್ವಾಮಿ ಆರೋಪ ಸುಳ್ಳು : ಸಿದ್ದರಾಮಯ್ಯ

  ಮೈಸೂರು :  ಸಿಎಂ ವಿರುದ್ಧ ನನ್ನ ಆರೋಪ ಸುಳ್ಳಾದರೆ ವಿಧಾನಸೌಧದ ಎದುರು ನೇಣು ಹಾಕಿಕೊಳ್ಳುವೆ ಎಂದು ಹೇಳಿಕೆ ನೀಡಿದ್ದ  ಬಿಜೆಪಿ ಮುಖಂಡ ಬಿ.ಜೆ.ಪುಟ್ಟಸ್ವಾಮಿಯನ್ನು ಉದ್ದೇಶಿಸಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಪುಟ್ಟಸ್ವಾಮಿಯ ಆರೋಪ ಸುಳ್ಳಾಗಿದೆ.  ಈಗ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಪತ್ರಕರ್ತ ಸಾವು

  ಮೈಸೂರು:  ಕನ್ನಡ ದಿನ ಪತ್ರಿಕೆ ವಿಜಯವಾಣಿಯ ಮೈಸೂರು ಆವೃತ್ತಿಯಲ್ಲಿ ಹಿರಿಯ  ಉಪಸಂಪಾದಕರಾಗಿ  ಕೆಲಸ ಮಾಡುತ್ತಿದ್ದ ರಾಜೇಶ್  ನಿನ್ನೆ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಟಿ.ನರಸೀಪುರದ ಬಳಿ ರಮೆಶ್ ​ಚಲಿಸುತ್ತಿದ್ದ ವಾಹನ ಮರಕ್ಕೆ ಡಿಕ್ಕಿ ಹೊಡೆದ…
ಹೆಚ್ಚಿನ ಸುದ್ದಿಗಾಗಿ...