ಮೈಸೂರು - Page 2

ಪ್ರಮುಖ

ಡಿಯರ್ ಆಲ್, ಕಪ್ಪೂ ನಮ್ದೇ, ಸರ್ಕಾರಾನೂ ನಮ್ದೇ..!

ಬೆಂಗಳೂರು: ಸರ್ಕಾರ ರಚನೆಗೆ ಬಿಜೆಪಿ  ಪ್ಲ್ಯಾನ್​​​​ ಮೇಲೆ  ಪ್ಲ್ಯಾನ್​​​ ಮಾಡಿ ಒಂದೊಂದೆ ದಾಳ ಉರುಳಿಸುತ್ತಿದೆ. ಇನ್ನೊಂದೆಡೆ ನಾವೇ ಸರ್ಕಾರ ರಚಿಸುತ್ತೇವೆ, ನಾಳೆ ಪ್ರಮಾಣ ವಚನ ಸಮಾರಂಭ ನಡೆಯಲಿದೆ ಎನ್ನುವ ಸಂದೇಶವನ್ನ ಬಿಜೆಪಿ ನಾಯಕರು ರವಾನಿಸುತ್ತರಿದ್ದಾರೆ. ಆದರೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮೈಸೂರು ಮಿಸ್ಟ್ರಿ ವಿನ್ನರ್ಸ್ !!! ಹೊಸ ಮುಖಗಳಿಗೆ ಮಣೆ ಹಾಕಿದ ಜನಸಾಮಾನ್ಯ !!!

ಬೆಂಗಳೂರು : ಮೈಸೂರಿನಲ್ಲಿ 11 ಕ್ಷೇತ್ರಗಳಿದ್ದು, 6 ಕ್ಷೇತ್ರಗಳಲ್ಲಿ ಹೊಸಮುಖಗಳಿಗೆ ಮಣೆ ಹಾಕಿದೆ. ವರುಣಾದಲ್ಲಿ ಸಿಎಂ ಸಿದ್ದರಾಮಯ್ಯ ಪುತ್ರ ಕಾಂಗ್ರೆಸ್ ಅಭ್ಯರ್ಥಿ ಯತೀಂದ್ರ ಸಿದ್ದರಾಮಯ್ಯ ತಮ್ಮ ಮೊದಲ ಅದೃಷ್ಠ ಪರೀಕ್ಷೆಯಲ್ಲಿಯೇ ಸಕ್ಸಸ್ ಆಗಿದ್ದು, ಬಾರಿ ಅಂತರದಿಂದ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಅವರ ಅಹಂಕಾರವೇ ಅವರ ಸೋಲಿಗೆ ಕಾರಣ !!! : ಚಾಮುಂಡೇಶ್ವರಿ ಶಾಸಕ ಜಿಟಿಡಿ

ಬೆಂಗಳೂರು : ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿರುವ ಜಿ.ಟಿ ದೇವೇಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಸಿದ್ದರಾಮಯ್ಯನವರನ್ನು ಜನ ತಿರಸ್ಕರಿಸಿದ್ದಾರೆ. ಸಿದ್ದರಾಮಯ್ಯ ಸೋತಿದ್ದು, ಅವರ ಅಹಂಕಾರದಿಂದ, ಎಲ್ಲರ ಮೇಲೆ ವಾಗ್ದಾಳಿ ಮಾಡಿದ್ರಿಂದ ಹಾಗೂ ಅವರ ಹೇಳಿಕೆಗಳಿಂದ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ವೈದ್ಯರ ನಿರ್ಲಕ್ಷ್ಯಕ್ಕೆ ಮಹಿಳೆ ಸಾವು..? : ಸಂಬಂಧಿಕರಿಂದ ಪ್ರತಿಭಟನೆ..!

ಮೈಸೂರು: ವೈದ್ಯರ ನಿರ್ಲಕ್ಷ್ಯ ದಿಂದ ಮಹಿಳೆ ಸಾವನ್ನೊಪ್ಪಿದ್ದಾರೆ ಎಂದು ಮೃತ ಮಹಿಳೆಯ ಸಂಬಂಧಿಕರಿಂದ ಆರೋಪಿಸಿದ ಘಟನೆ ನಡೆದಿದೆ. ಕೆ.ಆರ್.ನಗರದ ಖಾಸಗಿ ಕ್ಲಿನಿಕ್ ನಲ್ಲಿ ಘಟನೆ ನಡೆದಿದೆ. ಸುಧಾ (45) ಮೃತಪಟ್ಟ ಮಹಿಳೆಯಾಗಿದ್ದಾರೆ. ವೈಷ್ಣವಿ ಕ್ಲಿನಿಕ್ ಗೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮೈಸೂರು ಶ್ರೀರಾಂ ಪುರ ಗ್ರಾ.ಪಂ ಅಧಯಕ್ಷೆಯಿಂದ ನೀತಿಸಂಹಿತೆ ಉಲ್ಲಂಘನೆ..!

ಮೈಸೂರು : ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದ ಶಕ್ತಿ ಕೇಂದ್ರ ಆಗಿರುವ ಶ್ರೀರಾಂಪುರ ಗ್ರಾಮಪಂಚಾಯತಿಗೆ ಸೇರಿರುವ ರಮಾಬಾಯಿ ನಗರದಲ್ಲಿ ಈ ಘಟನೆ ನಡೆದಿದ್ದು, ಅಧಿಕಾರವಿದ್ದರೆ ಏನು ಬೇಕಾದರು ಮಾಡಬಹುದು ಎಂಬ ದರ್ಪಕ್ಕೆ ಕಾಂಗ್ರೆಸ್​​​ನ ಮಖಂಡೆ ಮತ್ತು ಪಂಚಾಯತಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಎಸ್‌ವೈಗೆ ಹತಾಶೆ ಉಂಟಾಗಿದೆ- ನಾನೇ ಮುಂದಿನ ಸಿಎಂ ಎಂದ ಸಿದ್ದರಾಮಯ್ಯ

ಸಿಎಂ  ತಮ್ಮ ಮತಚಾಯಿಸಲು ಹುಟ್ಟೂರಾದ ಸಿದ್ದರಾಮಯ್ಯನಹುಂಡಿಗೆ ಈಗ ತೆರಳುತ್ತಿದ್ದಾರೆ. ಈ ವೇಳೆ ಹೇಳಿಕೆ ನೀಡಿರುವ ಸಿಎಂ ಸಿದ್ದರಾಮಯ್ಯ ಯಡಿಯೂರಪ್ಪಾಗೆ ಹತಾಶ ಮನೋಭಾವನೆ ಕಾಡುತ್ತಿದೆ. ಕರ್ನಾಟಕದ ಜನ ಕಾಂಗ್ರೆಸ್‌ ಪರವಾಗಿದ್ದು ನಾವು 120ಕ್ಕೂ ಹೆಚ್ಚು ಸ್ಥಾನಗಳಲ್ಲಿ ಆರಿಸಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಶಾಕಿಂಗ್ : ಕಳ್ಳ ವೋಟು ನಡೆದಿದೆ ಮೈಸೂರಲ್ಲಿ !!!

ಬೆಂಗಳೂರು : ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರಲ್ಲಿ ನಕಲಿ ಮತದಾನ ಆಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಸಂಖ್ಯೆ 112 ರಲ್ಲಿ ನಕಲಿ ಮತದಾನವಾಗಿದೆ. ಅಗ್ರಹಾರದ ರೇಣುಕಾಚಾರ್ಯ ದೇವಾಲಯ ರಸ್ತೆಯ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಆಂಬುಲೆನ್ಸ್ ನಲ್ಲಿ ಬಂದು ಮತದಾನ ಮಾಡಿದ ಅಭ್ಯರ್ಥಿ..!

ಮೈಸೂರು : ಮೈಸೂರಿನಲ್ಲಿ ಪಕ್ಷೇತರ ಅಭ್ಯರ್ಥಿಯೋರ್ವರು ಆಂಬುಲೆನ್ಸ್ ನಲ್ಲಿ ಬಂದು ಮತದಾನ ಮಾಡಿದ್ದಾರೆ. ಮೈಸೂರು ಜಿಲ್ಲೆಯ ‌ಕೆ.ಆರ್. ನಗರದ ಪಕ್ಷೇತರ ಅಭ್ಯರ್ಥಿ ಹೊಸಹಳ್ಳಿ ವೆಂಕಟೇಶ್ ಮೇಲೆ ಗುರುವಾರ ರಾತ್ರಿ ಪ್ರಚಾರ ಮುಗಿಸಿ ವಾಪಸಾಗುವಾಗ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮೈಸೂರ್​ ಹೈಲೈಟ್ಸ್​​ : ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ ಯದುವೀರ್ ಒಡೆಯರ್!!!

ಬೆಂಗಳೂರು : ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ಎಲ್ಲೆಡೆ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಅಂತೆಯೇ ಮೈಸೂರಿನ ಮಹಾರಾಜ ಯದುವೀರ್ ಒಡೆಯರ್ ಅವರು 30 ನಿಮಿಷ ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮೈಸೂರಿನಲ್ಲಿ ಚುನಾವಣಾ ಅಕ್ರಮ ನಡೆದರೆ ಈ ನಂಬರ್​​ಗೆ ಕಾಲ್ ಮಾಡಿ !!!

ಬೆಂಗಳೂರು : ಕಡ್ಡಾಯ ಮತದಾನ ನಮ್ಮ ಹಕ್ಕು. ಹಾಗೆ ಮತದಾನದ ವೇಳೆ ಅಭ್ಯರ್ಥಿಗಳು ನೀಡುವ ಆಮೀಷಗಳು ಮತ್ತು ಅಕ್ರಮಗಳನ್ನು ತೆಡೆಯುವುದು ಪೊಲೀಸರ ಮತ್ತು ಅಧಿಕಾರಿಗಳ ಕೆಲಸ. ಆದರೆ ಜನಸಾಮಾನ್ಯರ ಸಹಾಯ ಕೂಡ ಅತ್ಯಗತ್ಯ. ನಿಮಗೆ ಕಣ್ಣಿಗೆ…
ಹೆಚ್ಚಿನ ಸುದ್ದಿಗಾಗಿ...