fbpx

ಮೈಸೂರು - Page 94

ಮೈಸೂರು

ಅಕ್ರಮ ಕಟ್ಟಡದಲ್ಲಿ ಜೆಡಿಎಸ್​​ ಕಚೇರಿ

ಮೈಸೂರು: ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಗುರುತಿಸಿ ಕೆಡವಲು ನಿರ್ಧರಿಸಿದ್ದ ಕಟ್ಟಡವೊಂದರಲ್ಲಿ ಜೆಡಿಎಸ್ ಪಕ್ಷ ತನ್ನ ಕಚೇರಿಯನ್ನು ಸ್ಥಾಪಿಸಿದೆ. ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಕಚೇರಿಯನ್ನು ಆರಂಭಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ತಾನು ಭಿಕ್ಷೆ ಬೇಡಿದರೂ ದೇವರಿಗೆ ಲಕ್ಷ ಲಕ್ಷ ದೇಣಿಗೆ‌ ಕೊಟ್ಟ ವೃದ್ಧೆ

ಮೈಸೂರು: ಈಕೆ‌ ಜಗತ್ತಿನ ಅತಿ ದೊಡ್ಡ ಶ್ರೀಮಂತ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ‌ ಜಗತ್ತಿನ ಅತಿ ದೊಡ್ಡ ಶ್ರೀಮಂತೆ ಇದ್ದಾರೆ. ಹೌದು ತಾನು ಭಿಕ್ಷೆ ಬೇಡಿದರೂ ದೇವರಿಗೆ ಲಕ್ಷ ಲಕ್ಷ ದೇಣಿಗೆ‌ ಕೊಟ್ಟಿದ್ದಾರೆ. ವಿಚಿತ್ರ ಆದರೂ ಇದು…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯಿಂದ ” ಕನ್ನಡ ವೈಭವ ” ಕಾರ್ಯಕ್ರಮ

ಮೈಸೂರು: ಕನ್ನಡದ ತಿಂಗಳ ಎಂದೆ ಹೇಳಲಾಗುವ ನವೆಂಬರ್​​ನಲ್ಲಿ ಎಲ್ಲೆಡೆ ಕನ್ನಡ ರಾಜ್ಯೊತ್ಸವ ಕಾರ್ಯಕ್ರಮಗಳು ನಡೆಯುತ್ತದೆ.ಅದೆ ರೀತಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆ ಮತ್ತು ಶಕುಂತಲಾ ರಾವ್ ಸ್ಮಾರಕ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ೧೯-೧೧-೨೦೧೮ ರ ಭಾನುವಾರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

JDS ಬಿಟ್ಕೊಳ್ತಾ, ಗೆಲ್ಲೋ ಕ್ಷೇತ್ರಕ್ಕೆ ಎಳ್ಳು ನೀರು..? ಏನಾಗುತ್ತೋ ಮೈಸೂರು C H ಕ್ಷೇತ್ರ..?

ಬೆಂಗಳೂರು: ಕುಮಾರಸ್ವಾಮಿ ಕುಮಾರಪರ್ವ ಹೋದಲೆಲ್ಲ ಕೆಲವೊಂದು ಕ್ಷೇತ್ರಗಳಲ್ಲಿ ಮುಂಬರುವ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸುತ್ತಿದ್ದಾರೆ. ಅದರಂತೆ ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕುಮಾರಪರ್ವ ಯಾತ್ರೆಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ ಕುಮಾರಸ್ವಾಮಿ C H…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ರಸ್ತೆ ಕಾಮಗಾರಿ ಹಿನ್ನಲೆ : ಸೂಚನೆಯೇ ಇಲ್ಲದೇ 150ಕ್ಕೂ ಹೆಚ್ಚು ಅಂಗಡಿಗಳ ತೆರವು!

 ಮೈಸೂರು : ನಂಜನಗೂಡಿನ ಶ್ರೀಕಂಠೇಶ್ವಸ್ವಾಮಿ ದೇಗುಲದ ಸನಿಹದಲ್ಲಿ 150ಕ್ಕೂ ಅಂಗಡಿ ಮಳಿಗೆಗಳು ತೆರವು ಮಾಡಲಾಯಿತು. ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಅಂಗಡಿ ಮಳಿಗೆಗಳನ್ನು ಬೆಳ್ಳಂಬೆಳಿಗ್ಗೆಯೇ ಜೆಸಿಬಿ ಗಳಿಂದ ನಂಜನಗೂಡು ತಾಲ್ಲೂಕು ಆಡಳಿತ  ವತಿಯಿಂದ ಮಳಿಗೆಗಳನ್ನು ರವುಗೊಳಿಸಲಾಯಿತು. ಈ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ : ಸಿಂಗಾರಗೊಂಡ ಅರಮನೆ ಆವರಣ!

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನ.24, 25 ಮತ್ತು 26ರಂದು ಮೂರು ದಿನಗಳ ಕಾಲ ನಡೆಯಲಿರುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದ್ದು, ಸೋಮವಾರ ಅರಮನೆ ಎದುರು ಹಳದಿ-ಕೆಂಪು ಬಣ್ಣದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಬಿಜೆಪಿ ಪಾಳಯಕ್ಕೆ  ರೈತ ಮುಖಂಡ..!!?

ಮಂಡ್ಯ: ಶ್ರೀರಂಗಪಟ್ಟಣ ರೈತ ಮುಖಂಡ ಬಿಜೆಪಿಗೆ ಸೇರಿದ್ದಾರೆ. ಮಂಡ್ಯ ಜಿಲ್ಲೆಯ ಮುಂಚೂಣಿ ರೈತ ನಾಯಕ ಕೆ.ಎಸ್.ನಂಜುಂಡೇಗೌಡ ಕಮಲವನ್ನ ಹಿಡಿದ್ದಾರೆ. ಶ್ರೀರಂಗಪಟ್ಟಣ ಕ್ಷೇತ್ರದ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ನಂಜುಂಡೇಗೌಡ ಜೆಡಿಎಸ್ ಸೇರುವ ಸಲುವಾಗಿ ರೈತ ಸಂಘ ವನ್ನು…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಮೂರನೇ ಮದುವೆ ಮಾಡ್ಕೊಳ್ತಿದ್ದ ಭಂಡ ಗಂಡನಿಗೆ ಬಿತ್ತು ಸಖತ್ತ್ ಗೂಸಾ!

  ಮೈಸೂರು : ಇಬ್ಬರ ಪತ್ನಿಯರಿಗೆ ಕೈ ಕೊಟ್ಟು   ಮೂರನೇ ಮದುವೆಯಾಗಿರುವ ಭಂಡ ಗಂಡ ಸದ್ಯ ಪೊಲೀಸರ ಅತಿಥಿಯಾಗಿರುವ ಘಟನೆ ಹಾಸನದ ಗೊರೂರಿನಲ್ಲಿ ನಡೆದಿದೆ. ರಾಜೇಶ್ ಎಂಬಾತನೇ  ಮೂರನೇ ನೂತನ ವರ  ಸದ್ಯ ಪೊಲೀಸ್ ವಶದಲ್ಲಿರುವ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ದೇವಸ್ಥಾನದಲ್ಲಿ ಅರ್ಚಕ ಅನುಮಾನಸ್ಪದ ಸಾವು!!!

  ನಂಜನಗೂಡು  : ತಾಲ್ಲೂಕಿನ ಬದನವಾಳು ಗ್ರಾಮದಲ್ಲಿ  ಕರಿಮಾರಮ್ಮ ದೇವಸ್ಥಾನದ ಅರ್ಚಕ ಅನುಮಾನಸ್ಪದ ರೀತಿಯಲ್ಲಿ ಸಾವಾಗಿರುವ ಘಟನೆ ವರದಿಯಾಗಿದೆ. ತಮಿಳುನಾಡು ಮೂಲದ ಗುಡ್ಡಪ್ಪ (೫೦) ಮೃತ ದುರ್ದೈವಿ. ಮೂರು ದಿನಗಳ ಹಿಂದಷ್ಡೇ ಶಬರಿಮಲೆ ಅಯ್ಯಪ್ಪ ಸ್ವಾಮಿಯ…
ಹೆಚ್ಚಿನ ಸುದ್ದಿಗಾಗಿ...
ಮಂಡ್ಯ

ವೈದ್ಯರ ಮುಷ್ಕರದ ಬಿಸಿ : ಆಟೋದಲ್ಲೇ ಹಡೆದಳು ತಾಯಿ!

  ಮಂಡ್ಯ :ಹೆರಿಗೆಗೆಂದು ಕರೆದುಕೊಂಡ ಬಂದ ವೇಳೆ ಆಟೋದಲ್ಲೆ ಗರ್ಭಿಣಿ ಮಹಿಳೆಗೆ ಹೆರಿಗೆಯಾದ ಘಟನೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಮಂಡ್ಯದ ಮೈ ಷುಗರ್ ಟೌನ್ ಬಡಾವಣೆಯ ನಿವಾಸಿ ರವಿ ಎಂಬುವರ ಪತ್ನಿ ಸವಿತಾಗೆ ಇಂದು…
ಹೆಚ್ಚಿನ ಸುದ್ದಿಗಾಗಿ...