fbpx

ಮೈಸೂರು - Page 99

ಮೈಸೂರು

ಹಾಸನಾಂಬೆ ದರ್ಶನ ಮುಕ್ತಾಯ:ಕಾರ್ಯಕ್ರಮಕ್ಕೆ ಮಾಧ್ಯಮದವರಿಗೆ ನಿರ್ಬಂಧ ಹೇರಿದ ಡಿಸಿ

ಹಾಸನ: ಹಾಸನದ ಪ್ರಸಿದ್ಧ ಶಕ್ತಿ ದೇವಿ ಹಾಸನಾಂಬೆ  ದರ್ಶನ ಮುಕ್ತಾಯವಾಗಿದೆ.ಇಂದು ಮಧ್ಯಾಹ್ನ ಕ್ಕೆ ಬಾಗಿಲು ಹಾಕುವ ಮೂಲಕ ಈ ಸಲದ ೧೦ ದಿನಗಳ ಉತ್ಸವಕ್ಕೆ ವಿಧ್ಯುಕ್ತ ತೆರೆ ನೀಡಲಾಯಿತು. ಹಾಸನದ ಡಿಸಿ ಮತ್ತು ಎಸಿ ಸಮ್ಮುಖದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಮೈಸೂರಿನ ಸ್ಯಾಂಡ್ ಮ್ಯೂಸಿಯಂ ತೆರೆವುಗೊಳಿಸುವಂತೆ ಪ್ರತಿಭಟನೆ : ಮರಳು ಕಲಾವಿದೆ ಗೌರಿ ಮೇಲೆ ಹಲ್ಲೆ

  ಮೈಸೂರು :  ದೇಶದ ಏಕೈಕ ಖ್ಯಾತ ಮರಳು​ ಮ್ಯುಸಿಯಂ ತೆರವು ಗೊಳಿಸುವಂತೆ ದುಷ್ಕರ್ಮಿಗಳಿಂದ ಖ್ಯಾತ ಮರಳು ಕಲಾವಿದೆ ಗೌರಿ ಮತ್ತು ತಾಯಿ ನಾಗಲಾಂಬಿಕ, ಹಾಗೂ ತಂದೆ ನಂಜುಂಡಸ್ವಾಮಿಯ ಬೆದರಿಕೆ ಕರೆ ಬಂದ ನಂತರ, ಅವರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಪೊಲೀಸ್ ದಿನಾಚರಣೆಯಲ್ಲಿಯೇ ಪೊಲೀಸರ ವಿರುದ್ಧ ಧಿಕ್ಕಾರ

ಬೆಂಗಳೂರು: ಕೋರಮಂಗಲದ ಕೆಎಸ್ ಆರ್ ಪಿ ಮೈದಾನದಲ್ಲಿ ನನೆಗುದಿಗೆ ಬಿದ್ದಿರುವ ಪೊಲೀಸ್ ಭವನದ (ಕಲ್ಯಾಣ ಮಂಟಪ) ನಿರ್ಮಾಣ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಖಡಕ್ಕಾಗಿ ಸೂಚಿಸಿದರು. ಕೆ ಎಸ್​ ಆರ್​ ಪಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಪೊಲೀಸರು ಜನರ ರಕ್ಷಣೆ ಮಾಡ್ತಾರೆ, ಪೊಲೀಸ್​ ಕುಟುಂಬವನ್ನು ನಾವು ರಕ್ಷಿಸುತ್ತೇವೆ : ಸಿದ್ದರಾಮಯ್ಯ

ಬೆಂಗಳೂರು : ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುವ ಪೊಲೀಸರಿಗೆ ಅಗತ್ಯ ಸೌಲಭ್ಯ ಒದಗಿಸುವ ಮತ್ತು ಅವರ ಕುಟುಂಬದವರಿಗೆ ರಕ್ಷಣೆ ನೀಡುವುದು ಸರ್ಕಾರದ ಜವಾಬ್ದಾರಿ. ಆ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಇಂದು ವೀರಮರಣಹೊಂದಿದ ಪೊಲೀಸ್ ಹುತಾತ್ಮರ ದಿನಾಚರಣೆ

  ಮೈಸೂರು: ದಕ್ಷಿಣ ವಲಯ ಪೊಲೀಸ್ ಮಹಾನಿರೀಕ್ಷಕರು, ಜಿಲ್ಲೆ ಕರ್ನಾಟಕ ಪೊಲೀಸ್ ಅಕಾಡೆಮಿ ಕೆ.ಎಸ್.ಆರ್.ಪಿ ಮತ್ತು ಕೆ.ಎ.ಆರ್.ಪಿ ಘಟಕಗಳಿಂದ ಮೈಸೂರು ಜಿಲ್ಲಾ ಪೊಲೀಸ್ ಕಛೇರಿ ಪಕ್ಕದಲ್ಲಿರುವ ಪೊಲೀಸ್ ಹುತಾತ್ಮರ ಸ್ಮಾರಕ ಉದ್ಯಾನವನದಲ್ಲಿ ಶನಿವಾರ ಪೊಲೀಸ್ ಹುತಾತ್ಮರ…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

 ‘ಸ್ವರಾಜ್​ ಇಂಡಿಯಾ’ ಪಕ್ಷ ಕಟ್ಟಲು ಸಕಲ ಸಿದ್ಧತೆ : ದೇವನೂರು ಮಹಾದೇವ

ಮೈಸೂರು : ಸ್ವರಾಜ್ ಇಂಡಿಯಾ ಕಟ್ಟುವ ಕ್ರಿಯಾಶೀಲ ಕಾರ್ಯಕರ್ತರ ಸಮಾಲೋಚನಾ ಸಭೆಯು ಅಕ್ಟೋಬರ್‌ ೨೨ರಂದು ನಗರದ ಪುರಭವನದಲ್ಲಿ ನಡೆಯಲಿದೆ ಎಂದು ಸಾಹಿತಿ ದೇವನೂರು ಮಹದೇವ ತಿಳಿಸಿದರು. ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು…
ಹೆಚ್ಚಿನ ಸುದ್ದಿಗಾಗಿ...
ಮೈಸೂರು

ಕುಕ್ಕರಹಳ್ಳಿಕೆರೆಯಲ್ಲಿ ತೇಲಿಬಂದ ಅಪರಿಚಿತ ಮಹಿಳೆ ಶವ

ಮೈಸೂರು :  ನಗರದ ಪ್ರಸಿದ್ಧ ಕುಕ್ಕರಳ್ಳಿ ಕೆರೆಯಲ್ಲಿ ಶವ ಪತ್ತೆ ಯಾಗಿದೆ. ಮುಂಜಾನೆ ವಾಯುವಿಹಾರಕ್ಕೆ ಬಂದ  ಜನತೆ  ತೇಲುತ್ತಿರುವ ಶವ ಕಂಡು ಪೊಲೀಸ್​ ಸಿಬ್ಬಂದಿಗೆ ವಿಷಯ  ಮುಟ್ಟಿಸಿದ್ದಾರೆ. ವಿಷಯ ತಿಳಿದ ಜಯಲಕ್ಷ್ಮಪುರಂ ಠಾಣಾ ಪೊಲೀಸರು ಭೇಟಿ…
ಹೆಚ್ಚಿನ ಸುದ್ದಿಗಾಗಿ...
ಬೆಂಗಳೂರು

ಸಿಲಿಂಡರ್ ಸ್ಪೋಟ : ತಾಯಿ-ಮಗನ ಪರಿಸ್ಥಿತಿ ಗಂಭೀರ

  ಆನೇಕಲ್:  ಸಿಲಿಂಡರ್ ಸ್ಪೋಟಗೊಂಡು  ಇಬ್ಬರಿಗೆ ತೀವ್ರ ಗಾಯಗೊಂಡ  ಘಟನೆ ಆನೇಕಲ್ ಪಟ್ಟಣದ ಮರಿಯಪ್ಪ ಬಡಾವಣೆಯಲ್ಲಿ ಘಟನೆ.ಘಟನೆಯಲ್ಲಿ ತಾಯಿ, ಮಗ ಇಬ್ಬರ ಪರಿಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.  ಸ್ಪೋಟಕ್ಕೆ ಮನೆಯಲ್ಲಿನ ಕಿಟಕಿ, ಬಾಗಿಲುಗಳು ಛಿದ್ರವಾಗಿದ್ದು ಮನೆಯಲ್ಲಿದ್ದ…
ಹೆಚ್ಚಿನ ಸುದ್ದಿಗಾಗಿ...
ಮಂಡ್ಯ

ಆಲೇನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ:ಗ್ರಾಸ್ಥರಿಂದ ಕರಾಳ ದೀಪಾವಳಿ

ಮಂಡ್ಯ: ಕೆ.ಆರ್.ಪೇಟೆ ತಾಲೂಕಿನ ಆಲೇನಹಳ್ಳಿ ಗ್ರಾಮದಲ್ಲಿ ತುಂಬದ ಕೆರೆ, ಹೇಮಾವತಿ ಜಲಾಶಯ ಯೋಜನೆಯ ಬಲದಂಡೆ ನಾಲೆಯ ಮೂಲಕ ನೀರು ತುಂಬಿಸುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ತೊರಿದ್ದಾರೆ. ಆ ಹಿನ್ನೆಲೆಯಲ್ಲಿ ಗ್ರಾಮಸ್ಥರಿಂದ ಕರಾಳ ದೀಪಾವಳಿ ಆಚರಣೆಗೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ತಮಿಳರಿಂದ ಕನ್ನಡಿಗರಿಗೆ ಹಲ್ಲೆ : ತಮಿಳು ಚಿತ್ರ ಪ್ರದರ್ಶನಕ್ಕೆ ತಡೆ

ಮೈಸೂರು : ತಮಿಳು ನಟ ವಿಜಯ್​ ಸಿನಿಮಾ ವನ್ನು ಚಿತ್ರಮಂದಿರದಲ್ಲಿ ಪ್ರದರ್ಶಿಸುವ ವಿಚಾರವಾಗಿ ತಮಿಳರು, ಕನ್ನಡಿಗರ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ  ಸಂಪಿಗೆ ಚಿತ್ರ ಮಂದಿರದಲ್ಲಿ ನಡೆದಿದೆ. ಆ ಹಿನ್ನಲೆಯಲ್ಲಿ ಕರ್ನಾಟಕದಾದ್ಯಂತ ತಮಿಳು ಚಿತ್ರಗಳ…
ಹೆಚ್ಚಿನ ಸುದ್ದಿಗಾಗಿ...