ಜಿಲ್ಲೆಗಳು - Page 2

ಮಂಡ್ಯ

ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆ ಮೇಲೆ ದಾಳಿ!

ಮೈಸೂರು : ವೇಶ್ಯಾವಾಟಿಕೆ ನಡೆಯುತ್ತಿದ್ದ ಮನೆಯ ಮೇಲೆ ಪೊಲೀಸರು ದಾಳಿ ನಡೆಸಿದ್ದು, ಮೂವರನ್ನು ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಕೇರ್ಗಳ್ಳಿಯ ಆರ್.ಟಿ.ನಗರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ತಿಳಿದು, ಸಿಸಿಬಿ ಪೊಲೀಸರು ಹಾಗೂ ಕುವೆಂಪುನಗರ…
ಹೆಚ್ಚಿನ ಸುದ್ದಿಗಾಗಿ...
ಮಂಗಳೂರು

ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆ ಹಿನ್ನೆಲೆ ಮಂಗಳೂರಿನಲ್ಲಿ ಕಾರ್ಯಕರ್ತರ ಸಂಭ್ರಮ..!

ಮಂಗಳೂರು : ಬಿ.ಎಸ್​​.ಯಡಿಯೂರಪ್ಪ ಬಹುಮತ ಸಾಭೀತು ಪಡಿಸದೆ ರಾಜೀನಾಮೆ ಸಲ್ಲಿಸಿದ್ದು, ಈಗ ಬಿಜೆಪಿ ಸರ್ಕಾರ ಪತನವಾಗಿದೆ. ಇದರಿಂದ ಜೆಡಿಎಸ್​​​ ಮತ್ತು ಕಾಂಗ್ರೆಸ್​​​ ಸರ್ಕಾರ ರಚನೆಯಾಗಲಿದ್ದು, ಮಂಗಳೂರಿನಲ್ಲಿ ಜೆಡಿಎಸ್​​, ಕಾಂಗ್ರೆಸ್ ಕಾರ್ಯಕರ್ತರು ​​​ ಸಂಭ್ರಮಾಚರಣೆ ನಡೆಸಿದರು. ಮಂಗಳೂರಿನ…
ಹೆಚ್ಚಿನ ಸುದ್ದಿಗಾಗಿ...
ಬಾಗಲಕೋಟೆ

ಲಿಂಗೈಕ್ಯರಾದ ವಿಜಯಮಹಾಂತೇಶ್ವರ ಮಠದ ಮಹಾಂತ ಸ್ವಾಮಿಗಳು..!

ಬಾಗಲಕೋಟೆ : ಇಳಕಲ್ ನಗರದ ಚಿತ್ತರಗಿ ವಿಜಯಮಹಾಂತೇಶ್ವರ ಮಠದ 19 ನೇ ಪೀಠಾಧಿಪತಿ ಮಹಾಂತ ಜೋಳಿಗೆ ಖ್ಯಾತಿಯ ಮಹಾಂತ ಸ್ವಾಮಿಗಳು ಶನಿವಾರ ಬೆಳಗ್ಗೆ ಲಿಂಗೈಕ್ಯರಾಗಿದ್ದಾರೆ . ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀಗಳು ಬೆಳಗಾವಿಯ ಕೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ವಿಧಾನಸೌಧದಲ್ಲಿ ರಾಷ್ಟ್ರೀಯ ನಾಯಕರ ಜೊತೆ  ಬಿಎಸ್​​​ವೈ ತುರ್ತು ಸಭೆ..!

ಬೆಂಗಳೂರು : ಬಹುಮತ ಸಾಭೀತಿಗೆ  ಕೇಲವೇ ಕ್ಷಣಗಳು ಬಾಕಿ ಇದ್ದು, ಬಿಜೆಪಿ ವಲಯದಲ್ಲಿ ಭಾರೀ ಟೆನ್ಷನ್​​​ ಆರಂಭವಾಗಿದೆ. ವಿಧಾನಸೌಧದಲ್ಲೇ ಬಿಜೆಪಿ ನಾಯಕರು ರಣತಂತ್ರ ರೂಪಿಸುತ್ತಿದ್ದು, ಬಹುಮತ ಸಾಭೀತಿಗೆ ಪರದಾಡುತ್ತಿದ್ದಾರೆ. ಈಗ ಸಿಎಂ ಬಿ.ಎಸ್​​​.ಯಡಿಯೂರಪ್ಪ ತಮ್ಮ ರಾಷ್ಟ್ರೀಯ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

69.37 ಅಡಿಗಳಿಗೆ ಕುಸಿದ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ : ಹಳ್ಳಿಗಳಲ್ಲಿ ಜಲಕ್ಷಾಮ ಎದುರಾಗುವ ಪರಿಸ್ಥಿತಿ.!!!

ಮೈಸೂರು : ಬೇಸಿಗೆ ಹಿನ್ನೆಲೆ ಕೆಆರ್‌ಎಸ್‌ ಜಲಾಶಯದ ನೀರಿನ ಮಟ್ಟ ಅಡಿಗಳಿಗೆ ಕುಸಿದಿದೆ. ಒಳ ಹರಿವು 482 ಕ್ಯುಸೆಕ್‌, ಹೊರಹರಿವು 943 ಕ್ಯುಸೆಕ್‌ ಇದ್ದು, ಒಟ್ಟು ಜಲಾಶಯದಲ್ಲಿ ಟಿಎಂಸಿ ನೀರಿನ ಸಂಗ್ರಹವಿದೆ. ಟಿಎಂಸಿ ನೀರು ಡೆಡ್‌…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ದಾವಣಗೆರೆಯಲ್ಲಿ ಹೆಚ್.ಡಿ.ದೇವೇಗೌಡರ 86ನೇ ಹುಟ್ಟುಹಬ್ಬ ಆಚರಣೆ..!

ದಾವಣಗೆರೆ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ 86ನೇ ವರ್ಷದ ಹುಟ್ಟುಹಬ್ಬವನ್ನು ಜಾತ್ಯಾತೀತ ಜನತಾದಳದ ವತಿಯಿಂದು ಇಂದು ಶ್ರೀರಾಮಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಗವಂತನು ಅವರಿಗೆ ಆಯುಷಾರೋಗ್ಯ ಕಲ್ಪಿಸಬೇಕೆಂದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ರೈತರ ಬೆಳೆಗೆ ಯೋಗ್ಯ ಬೆಂಬಲ ಬೆಲೆ ನೀಡಲು ಒತ್ತಾಯ ..!

ದಾವಣಗೆರೆ : ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರೈತರ ಬೆಳೆಗೆ ಯೋಗ್ಯ ಬೆಂಬಲ ಬೆಲೆ ನೀಡಬೇಕೆಂದು ಭಾರತೀಯ ರೈತ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಾಮನೂರು ಲಿಂಗರಾಜ್ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ಸೋಲಿಗೆ ಹೆದರುವುದಿಲ್ಲ, ನಂಬಿದವರ ತೊರೆದು ಹೋಗುವುದಿಲ್ಲ: ಎಂ.ಟಿ. ಕೃಷ್ಣಪ್ಪ

ತುರುವೇಕೆರೆ:  ಸೋಲಿಗೆ ಹೆದರುವುದಿಲ್ಲ. ನನ್ನ ನಂಬಿದ ಜನರ, ಕಾರ್ಯಕರ್ತರ ಬಿಟ್ಟು ಎಲ್ಲೂ ಹೋಗುವುದಿಲ್ಲ ಎಂದು ಮಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ತಿಳಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನತೆ ಜೆಡಿಎಸ್ ಪಕ್ಷದ ಮೇಲೆ, ಮಾಜಿ ಪ್ರಧಾನಿ…
ಹೆಚ್ಚಿನ ಸುದ್ದಿಗಾಗಿ...
ದಾವಣಗೆರೆ

ರಾಜ್ಯಪಾಲರ ಸಂವಿಧಾನ ವಿರೋಧಿ ಕ್ರಮ ಖಂಡಿಸಿ ಪ್ರತಿಭಟನೆ 

ದಾವಣಗೆರೆ :  ರಾಜ್ಯಪಾಲ ವಾಜುಬಾಯಿ ವಾಲಾ ಅವರು ಬಹುಮತವಿಲ್ಲದ ಬಿಜೆಪಿಗೆ ಸರ್ಕಾರ ರಚಿಸಲು ಅವಕಾಶ ನೀಡಿದ್ದು, ಅಲ್ಲದೆ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಮಾಡಲು ಅವಕಾಶ ನೀಡಿದ್ದು, ಸಂವಿಧಾನ ವಿರೋಧಿ ಕ್ರಮವಾಗಿದೆ ಎಂದು ಭಾರತ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

‘ಸಂತೋಷ’ ಸಂದೇಶ !!! : ಬಿಜೆಪಿ ಸರ್ಕಾರ ರಚಿಸುವ ಬಗ್ಗೆ ಅವರು ಕೊಟ್ಟ ಸಂದೇಶ ಏನು ಗೊತ್ತಾ..?

ಬೆಂಗಳೂರು : ರಾಜ್ಯ ರಾಜಕೀಯದಲ್ಲಿ ಹಲವಾರು ದೊಂಬರಾಟಗಳ ನಂತರ ಬಿಎಸ್​​​ವೈ ಸಿಎಂ ಆಗಿದ್ದಾರೆ. ಆದರೆ ಬಿಜೆಪಿಗೂ ಸ್ಪಷ್ಟ ಬಹುಮತ ಇಲ್ಲದ ಕಾರಣ ಸರ್ಕಾರ ಮುಂದುವರೆಸುವುದು ಕಷ್ಟವಾಗಿದ್ದು, ವಿಧಾನಸೌಧದಲ್ಲಿ ಬಹುಮತ ಸಾಭೀತು ಪಡಿಸಬೇಕಾಗಿದೆ. ಇನ್ನು ಈ ಸಂಬಂಧ…
ಹೆಚ್ಚಿನ ಸುದ್ದಿಗಾಗಿ...