fbpx

ಜಿಲ್ಲೆಗಳು - Page 3

ಪ್ರಮುಖ

ನಂದಳಿಕೆ ಮಹಾಲಿಂಗೇಶ್ವರಿ ದೇವಸ್ಥಾನಕ್ಕೆ ಸಚಿವ ಯುಟಿ ಖಾದರ್  ಭೇಟಿ!!!

ಮಂಗಳೂರು :  ವಸತಿ ಸಚಿವ ಯುಟಿ ಖಾದರ್  ಕಾರ್ಕಳ ಬೆಳ್ಮಣ್ ಸಮೀಪದ ನಂದಳಿಕೆ ಮಹಾಲಿಂಗೇಶ್ವರಿ ದೇವಸ್ಥಾನ ಹಾಗೂ ಸುಮಾರು 800 ವರ್ಷದಷ್ಟು ಹಳೆಯದಾದ ನಂದಳಿಕೆ ಚಾವಡಿ ಅರಮನೆಗೆ ಭೇಟಿ ನೀಡಿದರು. ನಂದಳಿಕೆ ಮಹಾಲಿಂಗೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಅಕ್ರಮ ಜೂಜಾಟ ಅಡ್ಡೆ ಮೇಲೆ ದಾಳಿ: 51 ಮಂದಿ ವಶಕ್ಕೆ!!!

ಮಂಗಳೂರು : ಮಂಗಳೂರಿನ ಬಿಜೈ ಕೆ ಎಸ್ ಸರ್ ಟಿ ಸಿ ಬಸ್ ನಿಲ್ದಾಣದ ಎದುರಿನ ಕ್ಲಬ್ ಒಂದರಲ್ಲಿ ಅಕ್ರಮ ಜೂಜಾಟ ನಡೆಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ಮಾಡಿ 51 ಮಂದಿಯನ್ನು  ವಶಕ್ಕೆ ಪಡೆದಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಪಂಚ ಭೂತಗಳಲ್ಲಿ ಲೀನರಾದ  ಬೆಳಗಾವಿಯ ವೀರ ಯೋಧ!!!!

ಬೆಳಗಾವಿ: ಭಾರತೀಯ ಸೇನೆಯಲ್ಲಿ   ಸೇವೆ ಸಲ್ಲಿಸುತ್ತಿದ್ದ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ  ಯೋಧ ಶಶಿಧರ ಶಿವಪುತ್ರ ಗುರವೈನವರ (40)ಹೃದಯಾಘಾತದಿಂದ ಮೃತ ಪಟ್ಟಿದ್ದು, ಅವರ ಅಂತ್ಯಕ್ರಿಯೆ  ಸ್ವಗ್ರಾಮದಲ್ಲಿ ನೆರವೇರಿತು. ಗುಜರಾತ್ ರಾಜ್ಯದ ಅಹಮದಾಬಾದ್​​​ನಿಂದ ಗೋವಾ ಮಾರ್ಗವಾಗಿ ಬಂದ…
ಹೆಚ್ಚಿನ ಸುದ್ದಿಗಾಗಿ...
ತುಮಕೂರು

ತಿಪಟೂರು ಅಮಾನಿಕೆರೆ ಸ್ವಚ್ಛಗೊಳಿಸಿದ ಶಾಸಕ ಬಿ.ಸಿ.ನಾಗೇಶ್: ಅಧಿಕಾರಿಗಳು, ನಾಗರೀಕರ ಸಾಥ್!!!

ತುಮಕೂರು: ಘನತ್ಯಾಜ್ಯ ವಸ್ತುಗಳು, ಗಿಡಗಂಟೆಗಳಿಂದ ತುಂಬಿಹೋಗಿದ್ದ ತಿಪಟೂರು ಅಮಾನಿಕೆರೆ ಕೆರೆಯನ್ನು ಇಂದು ಶಾಸಕ ಬಿ.ಸಿ. ನಾಗೇಶ್ ಅವರು ಜನಸಾಮಾನ್ಯರು, ಅಧಿಕಾರಿಗಳೊಡಗೂಡಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ನಾಂದಿ ಹಾಡಿದರು. 2008- 2013 ರ ಅವಧಿಯಲ್ಲಿ ಶಾಸಕರಾಗಿದ್ದ ಬಿ.ಸಿ. ನಾಗೇಶ್…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಮನನೊಂದು ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದ ಬಡ ರೈತ ಆನಾರೋಗ್ಯದಿಂದ ಮೃತ!!!

ಬೆಳಗಾವಿ :  ಮನನೊಂದು ದಯಾಮರಣಕ್ಕೆ ಅರ್ಜಿ ಬರೆದಿದ್ದ ರೈತ ಆನಾರೋಗ್ಯದಿಂದ ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಲಿಂಗನಮಠ ಗ್ರಾಮದ ರೈತ ಶಂಕರ ಮಾಟೋಳಿ ಮೃತ ರೈತನಾಗಿದ್ದು , ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಖಾಸಗಿ ಆಸ್ಪತ್ರೆ ವೈದ್ಯೆ ಎಡವಟ್ಟು: ಗರ್ಭಿಣಿಯ ಕೈ ಕಟ್​​​!!!

ಬಾಗಲಕೋಟೆ : ಖಾಸಗಿ ಆಸ್ಪತ್ರೆ ವೈದ್ಯೆ ಮಾಡಿದ ಎಡವಟ್ಟಿಗೆ ಐದು ತಿಂಗಳ ಗರ್ಭಿಣಿಯ ಬಲಗೈಯನ್ನೇ  ಕಟ್ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆ ಇಳಕಲ್​​ನ ಸಂಜೀವಿನಿ ಶಾವಿ ಆಸ್ಪತ್ರೆಯಲ್ಲಿ  ನಡೆದಿದೆ.ಇಳಕಲ್ ನಗರದ ಸಂಜೀವಿನಿ ಶಾವಿ ಆಸ್ಪತ್ರೆ ವೈದ್ಯೆ…
ಹೆಚ್ಚಿನ ಸುದ್ದಿಗಾಗಿ...
ಬೆಳಗಾವಿ

ಜೆಸಿಐ ಸಹ್ಯಾದ್ರಿ ಸಂಸ್ಥೆ ವತಿಯಿಂದ ಸ್ವಚ್ಚತಾ ಆಂದೋಲನ!!!!

ಗೋಕಾಕ:  ಗೋಕಾಕ ತಾಲೂಕಿನ ಸಂಗನಕೆರಿ ಗ್ರಾಮದಲ್ಲಿ ಜೆಸಿಐ ಸಹ್ಯಾದ್ರಿ ಸಂಸ್ಥೆ ವತಿಯಿಂದ ಸ್ವಚ್ಚತಾ ಆಂದೋಲನ ಏರ್ಪಡಿಸಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ  ಬಸವರಾಜ ಮಾಳೆದ, ಗ್ರಾಮದ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆ ಮುಂದಿನ ಮತ್ತು ಅಕ್ಕ ಪಕ್ಕದ…
ಹೆಚ್ಚಿನ ಸುದ್ದಿಗಾಗಿ...
ಕೊಪ್ಪಳ

ವಿದ್ಯುತ್ ಶಾಕ್ ಹೊಡೆದು ಇಬ್ಬರ ಸಾವು, ಮೂವರಿಗೆ ಗಾಯ!!!

ಕೊಪ್ಪಳ :  ವಿದ್ಯುತ್ ಶಾಕ್ ಹೊಡೆದು ಇಬ್ಬರ ಸಾವು, ಮೂವರಿಗೆ ಗಾಯವಾದ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಬೆಣಕಲ್ ಗ್ರಾಮದಲ್ಲಿ ನಡೆದಿದೆ. ಹನುಮಂತಪ್ಪ ಗಂಜಿ(40), ಮೆಹಬೂಬ್ ಸಾಬ(28) ಮೃತ ಕಾರ್ಮಿಕರಾಗಿದ್ದು, ಹಿರೇಬೆಣಕಲ್ ಗ್ರಾಮದ ಸುಬ್ಬರಾವ್…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸಾವಿಗೆ ಕಾರಣವಾದ ಕಲ್ಯಾಣ ಮಂಟಪ!!!

ಮೈಸೂರು: ಒಂದೇ ದಿನಾಂಕಕ್ಕೆ ಇಬ್ಬರಿಗೆ ಕಲ್ಯಾಣ ಮಂಟಪ ಬಾಡಿಗೆಗೆ ಕೊಟ್ಟ ಕಲ್ಯಾಣ ಮಂಟಪದ ಮಾಲೀಕನ ಎಡವಟ್ಟಿನಿಂದ ಎರಡು ಕುಟುಂಬದವರು ಬಂದು ಮಾಲೀಕನಿಗೆ ತರಾಟೆ ತೆಗೆದುಕೊಂಡ ಘಟನೆ ನಡೆದಿದೆ. ತರಾಟೆಯಿಂದ ಮನನೊಂದು ಕಲ್ಯಾಣ ಮಂಟಪದ ಮಾಲೀಕ ಆತ್ಮಹತ್ಯೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಪಲ್ಟಿಯಾದ ಕಾರು : ಸಿನಿಮೀಯ ರೀತಿಯಲ್ಲಿ ಬದುಕಿ ಬಂದ ಚಾಲಕ!!!

ಮಂಗಳೂರು : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿ ಸಿನಿಮೀಯ ರೀತಿಯಲ್ಲಿ ಚಾಲಕ ಪ್ರಾಣಪಾಯದಿಂದ ಪಾರಾದ ಘಟನೆ ಮಂಗಳೂರು ಹೊರವಲಯದ ಕಲ್ಲಗುಡ್ಡೆಯಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಗುಡ್ಡೆಯಲ್ಲಿ ರಿಟ್ಝ್ ಕಾರೊಂದು ಇದ್ದಕ್ಕಿದ್ದಂತೆ…
ಹೆಚ್ಚಿನ ಸುದ್ದಿಗಾಗಿ...