fbpx

ಜಿಲ್ಲೆಗಳು - Page 905

ರಂಭಾಪುರಿಯಿಂದ ಬೆಳಗಾವಿಗೆ ಹೊಸ ಬಸ್​

ಚಿಕ್ಕಮಗಳೂರು:  ಬಾಳೆಹೊನ್ನೂರು ಶ್ರೀ ಕ್ಷೇತ್ರ ರಂಭಾಪುರಿಯಿಂದ ಹುಬ್ಬಳ್ಳಿ ಮೂಲಕ ಬೆಳಗಾವಿಗೆ ವಾಯುವ್ಯ ಕರ್ನಾಟಕ ಸಾರಿಗೆಯಿಂದ ನೇರ ಬಸ್​ಗಳನ್ನು ರಂಭಾಪುರಿ ಶ್ರೀಗಳು ಹಸಿರು ನಿಶಾನೆ ಮತ್ತು ಗಿಡಕ್ಕೆ ನೀರೆರೆಯುವ ಮೂಲಕ ಲೋಕಾರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಭಕ್ತಾದಿಗಳು…
ಹೆಚ್ಚಿನ ಸುದ್ದಿಗಾಗಿ...

ಗಿನ್ನಿಸ್ ದಾಖಲೆಗಾಗಿ ಅರಮನೆ ನಗರಿಯಲ್ಲಿ ಯೋಗಾ ಸಿದ್ಧತೆ

ಮೈಸೂರು: ಯೋಗಾ ದಿನದಂದು ಗಿನ್ನಿಸ್​ ದಾಖಲೆ ಸೇರಲು ನಡೆಸಿದ ಯೋಗಾಭ್ಯಾಸಕ್ಕೆ ಸಾವಿರಾರು ವಿದ್ಯಾರ್ಥಿಗಳು ನಿರಿಕ್ಷೆಗೂ ಮೀರಿ ಜಮಾವಣೆ,  ಆರುಸಾವಿರ ವಿಧ್ಯಾರ್ಥಿಗಳ ನಿರಿಕ್ಷೆ ಮಾಡಲಾಗಿತ್ತು  ಆದ್ರೆ ಎಂಟು ಸಾವಿರ ವಿದ್ಯಾರ್ಥಿಗಳು ಪಾಲ್ಗೊಂಡ ಕಾರಣ ಸುರಿಳಿ ಚೈನ್ ಆಚೆಯೂ …
ಹೆಚ್ಚಿನ ಸುದ್ದಿಗಾಗಿ...

ಸಿದ್ರಾಮಯ್ಯ ಮೊದಲು ಪಕ್ಷ ಬಿಟ್ಟು ಹೋಗಿ …!

ಮಂಗಳೂರು: ನೀವು ಸರ್ವಾಧಿಕಾರಿಯೇ? ತಾನು ಪ್ರಶ್ನಾತೀತ ನಾಯಕ ತನ್ನನ್ನು ಕೇಳೋರು ಯಾರು ಇಲ್ಲ ಎಂಬುದು ನಿಮ್ಮ ಭಾವನೆಯೆ, ಎಂಥ ಅಹಂಕಾರಿ ನೀವು, ಎಂದು ಜನಾರ್ಧನಪೂಜಾರಿ ಸಿಎಂ ಸಿದ್ದರಾಮಯ್ಯನವರನ್ನು ತರಾಟೆಗೆ ತೆಗೆದುಕೊಂಡರು. ಖಾಸಗಿ ವೈದ್ಯಕೀಯ ಮಸೂದೆಯನ್ನು ಮಾಡಿದ್ದಾದರು…
ಹೆಚ್ಚಿನ ಸುದ್ದಿಗಾಗಿ...

ಸಿಲಿಕಾನ್ ಸಿಟಿಯಲ್ಲಿ ಯಕ್ಷಗಾನ

ಬೆಂಗಳೂರು: ಸಮಸ್ತರು ರಂಗಸಂಶೋಧನಾ ಕೇಂದ್ರದಿಂದ ದಿನಾಂಕ 20 ಜೂನ್​ 2017ರಂದು ಸಂಜೆ 6ಕ್ಕೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಬೇಗಾರ್​ ಶಿವಕುಮಾರ್​ ಸಾರತ್ಯದಲ್ಲಿ ಬಿಲ್ಜಾಣ ಧನಂಜಯ ಯಕ್ಷಗಾನವು ನಡೆಯಲಿದೆ. ಉಚಿತ ಪ್ರವೇಶವಿದ್ದು ಕಲಾಸಕ್ತರು ಕಣ್ತುಂಬಿಕೊಳ್ಳಬುದು.
ಹೆಚ್ಚಿನ ಸುದ್ದಿಗಾಗಿ...

ನಂಜುಂಡೇಶ್ಚರಿನಿಗೆ ಗಜ’ಲಕ್ಷ್ಮೀ’ಯ ತಪ್ಪದ ಸಲಾಂ

ಮೈಸೂರು: ಹೊಟ್ಟೆ ಹಸಿದರೆ ಮೊದಲು ತಿಂದು ಆಮೇಲೆ ದೇವರ ಪೂಜೆ, ಇತ್ಯಾದಿ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಕಾಲವಿದು. ಆದರೆ ಗಜ’ಲಕ್ಷ್ಮೀ’ಮಾತ್ರ ನಂಜುಂಡೇಶ್ವರಿಗೆ ಬೆಳಗ್ಗೆ ಎದ್ದು ಒಂದು ಸೆಲ್ಯೂಟ್  ಹೊಡೆದ ನಂತರ ಅದರ ನಿತ್ಯ ಕಾರ್ಯಗಳಿಗೆ ಅಣಿಯಾಗುತ್ತಾಳೆ. ದಕ್ಷಿಣಕಾಶಿ…
ಹೆಚ್ಚಿನ ಸುದ್ದಿಗಾಗಿ...

ಸೌದಿ ರಿಟರ್ನ್

ಮಂಗಳೂರು: ಸೌದಿಯಲ್ಲಿ ಉತ್ತಮ ವೇತನದ ಉದ್ಯೋಗದ ಆಸೆಯಲ್ಲಿ ನಗರದ ಏಜೆಂಟ್ ಸಂಸ್ಥೆಯೊಂದರ ಮೂಲಕ ತೆರಳಿ, ಸಂಕಷ್ಟದಲ್ಲಿ ಸಿಲುಕಿದ್ದ ಇಬ್ಬರು ಯುವಕರು ತುಳುನಾಡ ರಕ್ಷಣಾ ವೇದಿಕೆಯ ಸಹಕಾರದೊಂದಿಗೆ ಇಂದು ಮಂಗಳೂರಿಗೆ ತಲುಪಿದ್ದಾರೆ. ಸುಳ್ಯದ ಶರತ್ ಕುಮಾರ್ ಹಾಗೂ…
ಹೆಚ್ಚಿನ ಸುದ್ದಿಗಾಗಿ...

ಮರಗಳ ನಾಶವೇ ಪರಿಸರ ಅಸಮತೋಲನಕ್ಕೆ ಕಾರಣ

ಮೈಸೂರು: ದೇಶದಲ್ಲಿ ಹವಾಮಾನ ವೈಪರೀತ್ಯಗಳು ದಿನೆ ದಿನೆ ಜಾಸ್ತಿ ಯಾಗುತ್ತಿದ್ದು ಪರಿಸರ ಅಸಮತೋಲನದಿಂದ  ಮಳೆ‌ಕಡೆಮೆಯಾಗಿದ್ದು ಕುಡಿಯುವ ನೀರಿನ‌ ಅಭಾವ ಹಾಗು ಪಶುಗಳಿಗೆ  ಮೇವಿನ ಕೊರತೆ ಉಂಟಾಗಿರುವ ಈ ಸಮಯದಲ್ಲಿ  ಮರ ಗಿಡಗಳನ್ನು ಹೆಚ್ಚು ಹೆಚ್ಚಾಗಿ ನೆಡಬೇಕಾದ…
ಹೆಚ್ಚಿನ ಸುದ್ದಿಗಾಗಿ...

ಹಾಸನದಲ್ಲಿ ಬಿ ಎಸ್ ವೈ ಜನಸಂಪರ್ಕ ಅಭಿಯಾನ

ಹಾಸನ: ಬಿಜೆಪಿಯ ಜನಸಂಪರ್ಕ ಅಭಿಯಾನ ಸತತ 19 ಜಿಲ್ಲೆಗಳಲ್ಲಿ ಯಶಸ್ವಿಯಾಗಿ ಪೂರೈಸಿ 20ನೇ ಜಿಲ್ಲೆ ಹಾಸನದಲ್ಲಿ ಇಂದು ಮುಂದುವರೆದಿದೆ. ಮಾಜಿ ಮುಖ್ಯ ಮಂತ್ರಿಗಳು ಹಾಗು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್ ಯಡಿಯೂರಪ್ಪನವರು ಮೊದಲಿಗೆ ಹಾಸನದಲ್ಲಿ ಪತ್ರಿಕಾಗೋಷ್ಠಿ…
ಹೆಚ್ಚಿನ ಸುದ್ದಿಗಾಗಿ...

ಪ್ಲಾಸ್ಟಿಕ್ ಮಾರಾಟ: ಮೇಯರ್ ನೇತೃತ್ವದಲ್ಲಿ ರೇಡ್

ತುಮಕೂರು: ಮೇಯರ್​ ನೇತೃತ್ವದಲ್ಲಿ ಇಂದು ಬೆಳಿಗ್ಗೆ ಪ್ಲಾಸ್ಟಿಕ್​ ವಸ್ತುಗಳನ್ನು ಮಾರುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು. ನಗರದಲ್ಲಿ ಪ್ಲಾಸ್ಟಿಕ್​ ಮಾರಾಟ ನಿಷೇದಿಸಿದ್ದರೂ ಕೋಡ ಮಂಡಿಪೇಟೆಯ ಕೆಲ ಅಂಗಡಿಯವರು ಕದ್ದು ಮುಚ್ಚಿ ಪ್ಲಾಸ್ಟಿಕ್​ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದರು.…
ಹೆಚ್ಚಿನ ಸುದ್ದಿಗಾಗಿ...

ವಿಶ್ವ ಸೂಲಗಿತ್ತಿಯರ ದಿನಾಚರಣೆ

ತುಮಕೂರು: ವಿಶ್ವ ಸೂಲಗಿತ್ತಿಯರ ದಿನಾಚರಣೆ ಅಂಗವಾಗಿ ತುಮಕೂರಿನ ಗುಬ್ಬಿ ವೀರಣ್ಣ ಸಭಾಂಗಣದಲ್ಲಿ ಮಾಡಲಾಯಿತು, ಈ ಕಾರ್ಯಕ್ರಮಕ್ಕೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಸೂಲಗಿತ್ತಿ ನರಸಮ್ಮನವರಿಗೆ ಸನ್ಮಾನಿಸಲಾಯಿತು.
ಹೆಚ್ಚಿನ ಸುದ್ದಿಗಾಗಿ...