ರಾಮನಗರ

ಪ್ರಮುಖ

JDS Exclusive : ಅನಿತಾ ಕುಮಾರಸ್ವಾಮಿಗಿಲ್ಲಾ ಟಿಕೆಟ್​​ : ರಾಮನಗರ, ಚನ್ನಪಟ್ಟಣ ಎರಡರಲ್ಲೂ ಹೆಚ್​​​ಡಿಕೆ ಸ್ಪರ್ಧೆ..!

ರಾಮನಗರ : ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಜೆಡಿಎಸ್ ಪಕ್ಷದ ಗೊಂದಲ ನಿವಾರಿಸಲು ಇಂದು ಜೆಡಿಎಸ್ ವರಿಷ್ಠ ಹೆಚ್.ಡಿ.ಕೆ ನಿವಾಸದಲ್ಲಿ ಕರೆಯಲಾಗಿದ್ದ ಚನ್ನಪಟ್ಟಣ ಕ್ಷೇತ್ರದ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಹತ್ತರ ನಿರ್ಧಾರವೊಂದು…
ಹೆಚ್ಚಿನ ಸುದ್ದಿಗಾಗಿ...
ರಾಮನಗರ

ರವಿಕೃಷ್ಣರೆಡ್ಡಿ ಮೇಲೆ ಹಲ್ಲೆ ನಡೆಸಿರುವ BBMP ಸದಸ್ಯ ಮಂಜುನಾಥ್ ರೆಡ್ಡಿಯವರನ್ನು ಕೂಡಲೇ ಬಂಧಿಸಲು ಆಗ್ರಹ..!

ರಾಮನಗರ: ಸಾಮಾಜಿಕ ಹೋರಾಟಗಾರ, ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ರವಿಕೃಷ್ಣರೆಡ್ಡಿ ಅವರ ಮೇಲೆ ಹಲ್ಲೆ ನಡೆಸಿರುವ ಬಿಬಿಎಂಪಿ ಸದಸ್ಯ ಮಂಜುನಾಥ್ ರೆಡ್ಡಿಯವರನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿ ಲಂಚ ಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ…
ಹೆಚ್ಚಿನ ಸುದ್ದಿಗಾಗಿ...
ರಾಮನಗರ

ಬೀದಿ ನಾಯಿ ದಾಳಿ ತಪ್ಪಿಸಿಕೊಂಡ ಜಿಂಕೆ ಸಿಕ್ಕಿ ಹಾಕಿಕೊಂಡಿದ್ದು ತಂತಿ ಬೇಲಿಗೆ..!

ರಾಮನಗರ : ಅರಣ್ಯದಿಂದ ತಪ್ಪಿಸಿಕೊಂಡು ನಾಡಿಗೆ ಬಂದ ಜಿಂಕೆಯೊಂದು ಬೀದಿ ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ತಂತಿಬೇಲಿಗೆ ಸಿಲುಕಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕನಕಪುರದ ಬಸವೇಶ್ವರ ನಗರದಲ್ಲಿ ನಡೆದಿದೆ. ಬಿ ಡಬ್ಲೂ ಎಸ್ ಎಸ್ ಬಿ ಪಾರ್ಕ್…
ಹೆಚ್ಚಿನ ಸುದ್ದಿಗಾಗಿ...
ರಾಮನಗರ

ರಸ್ತೆ ಇಕ್ಕಲೆಗಳಲ್ಲಿ ಮರಗಳನ್ನು ಕಡಿಯದಂತೆ ವಿದ್ಯಾರ್ಥಿಗಳಿಂದ ಪ್ರತಿಭಟನೆ!

ರಾಮನಗರ : ಬೆಂಗಳೂರು - ಮೈಸೂರು ಹೆದ್ದಾರಿಯ ಅಗಲೀಕರಣಕ್ಕಾಗಿ ಜಿಲ್ಲೆಯ ಚನ್ನಪಟ್ಟಣ ನಗರದ ಇಕ್ಕೆಲಗಳಲ್ಲಿನ ಮರಗಳನ್ನು ಕಡಿಯದಂತೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು. ನಗರದ ತಾಲ್ಲೂಕು ಕಚೇರಿ ಎದುರು ಜಿಲ್ಲಾ…
ಹೆಚ್ಚಿನ ಸುದ್ದಿಗಾಗಿ...
ರಾಮನಗರ

SSLC ಪರೀಕ್ಷೆ ಹೆದರಿಕೆ ಕುರಿತು ವಿದ್ಯಾರ್ಥಿಗಳಿಗೆ ಕಾರ್ಯಾಗಾರ!

ರಾಮನಗರ : ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳ ಭವಿಷ್ಯ ರೂಪಿಸುವ ಮೊದಲ ಪರೀಕ್ಷೆಯಾಗಿದ್ದು, ಮಕ್ಕಳು ಪರೀಕ್ಷೆ ಬರೆಯುವಾಗ ಯಾವುದೇ ಭಯ ಬೀಳದೆ ಪರೀಕ್ಷೆ ಎದುರಿಸಬೇಕು ಎಂದು ರಾಜ್ಯ ಜೆಡಿಎಸ್ ಕಾನೂನು ಘಟಕದ ಪ್ರಧಾನ…
ಹೆಚ್ಚಿನ ಸುದ್ದಿಗಾಗಿ...
ರಾಮನಗರ

ಗುತ್ತಿಗೆದಾರರು ನಿರ್ಲಕ್ಷ್ಯ: ಶಾಲೆ ತಡೆಗೋಡೆಗೆ ನೀರು ಹಾಕಲು ಮಕ್ಕಳ ಬಳಕೆ ..!

ರಾಯಚೂರು : ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅಗ್ರಹಾರ ಸರಕಾರಿ ಶಾಲೆಯಲ್ಲಿ ನಿರ್ಮಾಣ ಮಾಡುತ್ತಿರುವ ಕಾಂಪೌಂಡ್.  ಎರಡೂ ಲಕ್ಷ ರೂಪಾಯಿ ವೆಚ್ಚದ ನಿರ್ಮಿಸುತ್ತಿರುವ ಕಾಂಪೌಂಡ್ ಇದಾಗಿದ್ದು, ಈ ಕಾಮಗಾರಿಯು ಖಾಸಗಿ ಗುತ್ತಿಗೆದಾರರಿಗೆ ವಹಿಸಲಾಗಿದೆ.  ಶಾಲಾ ಕಾಂಪೌಂಡ್ ಕಾಮಗಾರಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಶಾಲಾ ಮಕ್ಕಳಿಂದ ಸಿದ್ದರಾಮಯ್ಯ ಭಾವ ಚಿತ್ರಕ್ಕೆ ಕಲ್ಲು : ವಿಡಿಯೋ ಸಖತ್​​​ ವೈರಲ್​​..!

ರಾಮನಗರ : ಶಾಲೆ ಮುಗಿಸಿ ಮನೆಗೆ ಹೊರಟ ಶಾಲಾ ಮಕ್ಕಳು ಶಾಲಾ ಆವರಣದಲ್ಲಿ ಹಾಕಲಾಗಿದ್ದ ಸರ್ಕಾರಿ ಜಾಹೀರಾತು ಹೋಲ್ಡಿಂಗ್ ನಲ್ಲಿದ್ದ  ಸಿದ್ದರಾಮಯ್ಯನವರ ಭಾವಚಿತ್ರಕ್ಕೆ ಕಲ್ಲಿನಲ್ಲಿ ಹೊಡೆಯುತ್ತಿರುವ ಶಾಲಾ ಮಕ್ಕಳ ವಿಡಿಯೋ ಒಂದು ಸಖತ್ ವೈರಲ್ ಆಗಿದ್ದು…
ಹೆಚ್ಚಿನ ಸುದ್ದಿಗಾಗಿ...
ರಾಮನಗರ

ಕೆ.ವಿ. ಬಾಲರಘು ಮೇಲೆ ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆ : ಆರ್ಯವೈಶ್ಯ ಮಂಡಳಿ ಪ್ರತಿಭಟನೆ..!

ರಾಮನಗರ : ಪುರಸಭೆ ಸದಸ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ವಿ. ಬಾಲರಘು ಅವರ ಮೇಲೆ  ಕಾಂಗ್ರೆಸ್ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ ನಡೆಸಿರುವವರನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ  ಮಾಗಡಿ ಪಟ್ಟಣದ ಆರ್ಯವೈಶ್ಯ ಮಂಡಳಿ ವತಿಯಿಂದ ಮಾಗಡಿಯಲ್ಲಿ…
ಹೆಚ್ಚಿನ ಸುದ್ದಿಗಾಗಿ...
ರಾಮನಗರ

ತಾರಕಕ್ಕೆರಿದ ಕಾಂಗ್ರೆಸ್​​ & ಜೆಡಿಎಸ್​​ ಮಾರಾಮಾರಿ : ದೂರು ಸ್ವೀಕರಿಸುವಂತೆ ಜೆಡಿಎಸ್ ಕಾರ್ಯಕರ್ತರ ಆಗ್ರಹ..!

ರಾಮನಗರ : ಮಾಗಡಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಮಾರಮಾರಿ  ವಿಚಾರವಾಗಿ ದೂರು ಸ್ವೀಕರಿಸುವಂತೆ ಜೆಡಿಎಸ್ ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಜಿಲ್ಲೆಯ ಮಾಗಡಿ ಪೋಲಿಸ್ ಠಾಣೆ ಎದುರು ಜಮಾಯಿಸಿದ್ದರು.ಸುದ್ದಿ ತಿಳಿದ ಕಾಂಗ್ರೆಸ್  ಕಾರ್ಯಕರ್ತರು ಪೋಲಿಸ್ ಠಾಣೆಯ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಅವಹೇಳನಕಾರಿ ಪೋಸ್ಟ್ : ರಿಯಲ್​​​ ಆಗಿ ನಡೆಯಿತು ಕಾಂಗ್ರೆಸ್​​​ & ಜೆಡಿಎಸ್ ಮಾರಾಮಾರಿ..!

ರಾಮನಗರ : ಫೇಸ್ ಬುಕ್ ಹಾಗೂ ವಾಟ್ಸಪ್ ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕೆ ಮಾಗಡಿಯಲ್ಲಿ ಕಾಂಗ್ರೆಸ್​​ ಹಾಗೂ ಜೆಡಿಎಸ್ ಪುರಸಭೆ ಸದಸ್ಯರು ಕಿತ್ತಾಡಿಕೊಂಡಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಕಳೆದ ಮೂರು ತಿಂಗಳಿನಿಂದ ಬಂಡಾಯ ಶಾಸಕ…
ಹೆಚ್ಚಿನ ಸುದ್ದಿಗಾಗಿ...