fbpx

ರಾಮನಗರ - Page 32

ರಾಮನಗರ

ರಾಮನಗರದಲ್ಲಿ ಹೆಚ್ಚಿದ ಟ್ರಾಫಿಕ್​​, ಪ್ರವಾಸಿಗರ ಹೈರಾಣ

ರಾಮನಗರ: ಸತತ ನಾಲ್ಕುದಿನ ರಜೆ ಹಿನ್ನೆಲೆ, ಹಾಗೂ ಮೈಸೂರು ದಸರಾ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಪ್ರವಾಸ ತೆರಳಿದ ಬೆಂಗಳೂರಿಗರು ಮತ್ತೆ ವಾಪಸ್ ತಮ್ಮ ಮನೆಗಳಿಗೆ ತೆರಳುವ ಧಾವಂತದಲ್ಲಿ  ಬೆಂಗಳೂರು ಮೈಸೂರು ಹೆದ್ದಾರಿ ಫುಲ್ ಟ್ರಾಫಿಕ್ ಜಾಮ್…
ಹೆಚ್ಚಿನ ಸುದ್ದಿಗಾಗಿ...
ರಾಮನಗರ

ಕಣ್ವ ತಪ್ಪಲಿನಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಮರಳು ಮಾಫಿಯಾ

  ರಾಮನಗರ : ನಗರದ  ಕೂಟಗಲ್ಲು ಹೋಬಳಿಯ ಚಿಕ್ಕಗಂಗವಾಡಿಯ ಗ್ರಾಮದಲ್ಲಿ ಶಂಭುಲಿಂಗಯ್ಯ ಎಂಬುವರ ಜಮೀನು ಪಕ್ಕ ಕಣ್ವಹೊಳೆಯ ದಿಬ್ಬದಲ್ಲಿ  ಮರಳು ದಂಧೆಕೋರರು ರಾತ್ರಿ  ಜೆಸಿಬಿ ಮೂಲಕ ಮರಳನ್ನು ತೋಡಿ ಟ್ರಾಕ್ಟರ್ ಮೂಲಕ ಸಾಗಿಸಿದ್ದಾರೆ. ದಂದೆಕೋರರು   ಚಿಕ್ಕಗಂಗವಾಡಿ…
ಹೆಚ್ಚಿನ ಸುದ್ದಿಗಾಗಿ...
ರಾಮನಗರ

ಹುಟ್ಟಿದ್ದು ಹೊಳೇ ನರಸೀಪುರದಲ್ಲಾದ್ರು ರಾಮನಗರದಲ್ಲಿ ನನಗೆ ರಾಜಕೀಯ ಭವಿಷ್ಯವಿದೆ : ಹೆಚ್ ಡಿ ದೇವೇಗೌಡ

  ರಾಮನಗರ : ಮಾಗಡಿ ಕ್ಷೇತ್ರದ ಅಭ್ಯರ್ಥಿ ಯಾರು ಎಂಬುದಕ್ಕೆ ಎರಡು ಮೂರು ಭಾರಿ ಚರ್ಚೆಯಾಗಿದೆ. ಪ್ರಾದೇಶಿಕ ಪಕ್ಷವನ್ನು ಉಳಿಸಬೇಕೆಂಬದು ನನ್ನ ಆಸೆ. ಕುಮಾರ ಸ್ವಾಮಿ ಮುಖ್ಯಮಂತ್ರಿ ಯಾಗಲಿ ಎಂದಲ್ಲ 57 ವರ್ಷವಾಗಿದೆ ನಾನು ವಿಧಾನ ಸೌಧದ…
ಹೆಚ್ಚಿನ ಸುದ್ದಿಗಾಗಿ...
ರಾಮನಗರ

ಹಿಂದೂ ಮುಖಂಡ ಜಗದೀಶ್ ಕಾರಂತ ಬಂಧನ ವಿರೋಧಿಸಿ ಹಿಂಜಾವೆ ಪ್ರತಿಭಟನೆ

ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ರಾಮನಗರ:ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಮಧ್ಯ ಕ್ಷೇತ್ರದ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ ಬಂಧನ ಖಂಡಿಸಿ ರಾಮನಗರ ಜಿಲ್ಲಾ ಹಿಂದೂ ಜಾಗರಣ ವೇದಿಕೆಯ ಪದಾಧಿಕಾರಿಗಳು ಐಜೂರು ವೃತ್ತದಲ್ಲಿ ಬೆಂಗಳೂರು ಮೈಸೂರು…
ಹೆಚ್ಚಿನ ಸುದ್ದಿಗಾಗಿ...
ರಾಮನಗರ

ರಾಮನಗರದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

ಅಪರಿಚಿತ ವ್ಯಕ್ತಿಯ ಶವ ರಾಮನಗರ: ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ನೀಲಸಂದ್ರ ಬೇಲಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದ್ದು, ಕೊಲೆ ಮಾಡಿ ಶವವನ್ನು ತಂದು ಬಿಸಾಕಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಸ್ಥಳಕ್ಕೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ…
ಹೆಚ್ಚಿನ ಸುದ್ದಿಗಾಗಿ...
ರಾಮನಗರ

ಪೆಟ್ರೋಲ್ ದರ  ಏರಿಕೆ: ಎನ್ಎಸ್​​ಯುಐ ಪ್ರತಿಭಟನೆ

ಎನ್ಎಸ್​​ಯುಐ ಪ್ರತಿಭಟನೆ ರಾಮನಗರ: ಒಂದು ತಿಂಗಳಿಗೆ ನಾಲ್ಕರಿಂದ ಐದು ಭಾರಿ ಪೆಟ್ರೋಲ್ ದರ  ಏರಿಕೆ ಖಂಡಿಸಿ ನಗರದ ಐಜೂರು ಸರ್ಕಲ್‌ನಲ್ಲಿ ಎನ್ಎಸ್​​ಯುಐ ಸಂಘಟನೆ ಕಾರ್ಯಕರ್ತರು ಕೇಂದ್ರಸರ್ಕಾರದ ವಿರುದ್ದ ಪ್ರತಿಭಟನೆ ನಡೆಸಿದರು. ಕುದುರೆಗಾಡಿ ಹಾಗೂ ಸೈಕಲ್ ನಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಎ.ಮಂಜು ಕಾಂಗ್ರೆಸ್ ತೊರೆದು ಜೆಡಿಸ್​​ ಸೇರಲು ವೇದಿಕೆ ಸಿದ್ಧ

ಎ ಮಂಜು ರಾಮನಗರ:ರಾಮನಗರದ ಜಿಲ್ಲಾ ಪಂಚಾಯತಿ ಸದಸ್ಯರಾದ ಎ ಮಂಜುರವರು ಕಾಂಗ್ರೆಸ್ ಪಕ್ಷವನ್ನು ತೊರೆದು ಜೆಡಿಸ್ ಪಕ್ಷವನ್ನು ಸೇರುವುದಾಗಿ ತಿಳಿಸಿದರು .ಮಾಗಡಿ ಕ್ಷೇತ್ರದ ಶಾಸಕರದ ಬಾಲಕೃಷ್ಣ ಸಂಗಡಿಗರು ಎಮ್​​ಎಲ್​ಸಿ  ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದಾಗ ಜೆಡಿಎಸ್​​ನ…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ರಾಮನಗರ ನನ್ನ ಕರ್ಮ ಭೂಮಿ;ಇಲ್ಲಿಂದಲೇ ನನ್ನ ಸ್ಪರ್ಧೆ:ಕುಮಾರಸ್ವಾಮಿ

ಕುಮಾರಸ್ವಾಮಿ ರಾಮನಗರ:ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ಯವರು ಇಂದು ರಾಮನಗರದ ರಾಯರ್ ದೋಡ್ಡಿಯ ತಮ್ಮ ಆಪ್ತ ಸಹಾಯಕ ವೈ ಟಿ ಸೋಮಶೇಖರ್ ನಿಧನದಿಂದ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಕುಟುಂಬ ನ್ನನ…
ಹೆಚ್ಚಿನ ಸುದ್ದಿಗಾಗಿ...
ರಾಮನಗರ

ಹಾಲು ಉತ್ಪಾದಕರ ಸಂಘದ ಚುನಾವಣೆ: ಜೆಡಿಎಸ್ ಜಯಭೇರಿ

ಜಾಲಮಂಗಲ ಹಾಲು ಉತ್ಪಾದಕರ ಸಂಘಕ್ಕೆ ಆಯ್ಕೆಯಾದ ಜೆಡಿಎಸ್ ಬೆಂಬಲಿತರು ರಾಮನಗರ: ತಾಲ್ಲೂಕಿನ ಜಾಲಮಂಗಲ ಹಾಲು ಉತ್ಪಾದಕರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 8  ಸದಸ್ಯರು ಚುನಾಯಿತರಾಗಿದ್ದಾರೆ.ಸಂಘದ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ರಂಗಪ್ಪ…
ಹೆಚ್ಚಿನ ಸುದ್ದಿಗಾಗಿ...
ರಾಮನಗರ

ಅರ್ಚಕರ ಮೇಲೆ ಕರಡಿ ದಾಳಿ

ಮುರುಳಿ ಕುಮಾರ್ ರಾಮನಗರ:ರಾಮನಗರ ತಾಲ್ಲೂಕಿನ ಗೊಲ್ಲರದೋಡ್ಡಿ  ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದ ಬಳಿ ಅರ್ಚಕರಾದ  ಮುರುಳಿ ಕುಮಾರ್ ಅವರ ಮೇಲೆ ಇಂದು ಬೆಳಗಿನ ಜಾವದ ಸಮಯದಲ್ಲಿ ಕದಡಿ ದಾಳಿ ಮಾಡಿದೆ. ಮುರಳಿ ಕುಮಾರ್ ರವರ ಬಲ ಕೈಗೆ…
ಹೆಚ್ಚಿನ ಸುದ್ದಿಗಾಗಿ...