fbpx

ರಾಯಚೂರು - Page 15

ರಾಯಚೂರು

ಅಮಿತ್​​ ಶಾ ಅವರಿಗೆ ಸವಾಲು ಹಾಕಿದ ಕಾಂಗ್ರೆಸ್​​ ಅಧ್ಯಕ್ಷರಾದ ಜಿ.ಪರಮೇಶ್ವರ್​​​..!!

ರಾಯಚೂರು:  ಜಾತಿ, ಧರ್ಮಗಳ ಮಧ್ಯೆ ಬೆಂಕಿ ಹಚ್ಚುವ ಕೆಲಸ ಬಿಜೆಪಿ ಪಕ್ಷದ್ದು - ಮಾಜಿ ಸಚಿವ ಎಸ್ ಆರ್ ಪಾಟೀಲ್ ರಾಯಚೂರಿನ ದೇವದುರ್ಗ ತಾಲೂಕಿನ ನಡೆದ  ಕಾರ್ಯಕರ್ತರ ಸಮಾವೇಶದಲ್ಲಿ ಪಾಟೀಲ್ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ಎಕತೆ…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ರೈತರಿಗೆ ವಾತಾವರಣ ವೈಪರೀತ್ಯ ಅರಿವು ಅಗತ್ಯ..!!

ರಾಯಚೂರು: ಇತ್ತೀಚಿನ ದಿನಗಳಲ್ಲಿ ವಾತಾವರಣ ವೈಪರೀತ್ಯದಿಂದಾಗಿ ಕೃಷಿ ಕ್ಷೇತ್ರದಲ್ಲಿ  ಸಾಕಷ್ಟು ಅನಾನುಕೂಲಗಳಾಗುತ್ತಿವೆ . ಈ ಬಗ್ಗೆ ರೈತರು ಅರಿತುಕೊಳ್ಳುವ ಅಗತ್ಯವಿದೆ ಎಂದು ಕೃಷಿ ವಿವಿ ಕುಲಪತಿ ಡಾ. ಪಿ ಎಂ ಸಾಲಿಮಠ ಹೇಳಿದರು. ರಾಯಚೂರು ನಗರದ…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ಕಾಮಗಾರಿ ತ್ವರಿತಕ್ಕೆ ಒತ್ತಾಯಿಸಿ ಜಿಲ್ಲಾಧಿಕಾರಿಗಳಿಗೆ ಮನವಿ..!!

ರಾಯಚೂರು: ನಗರದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿವೆ. ಅನೇಕ ವರ್ಷಗಳಿಂದ ನೆನೆಗುದೆ ಬಿದ್ದ ಕಾಮಗಾರಿಗಳಿಂದಾಗಿ ಸಾರ್ವಜನಿಕರಿಗೆ  ತೊಂದೆಯಾಗುತ್ತಿದೆ.ಕೂಡಲೇ ಕಾಮಗಾರಿಗಳನ್ನು ಮುಗಿಸಬೇಕು ಎಂಬುದು ಸೇರಿ ಅನೇಕ ವಿಷಯಗಳ ಕುರಿತು ಬಿಜೆಪಿ ಮುಖಂಡರು ಜಿಲ್ಲಾಧಿಕಾರಿಗೆ ಮನವಿ…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ಐವತ್ತು ವರ್ಷಗಳ ಕಾಲ ರಾಜಕೀಯ ಮಾಡಿದ್ದಾರೆ ಆದರೆ ಗ್ರಾಮಕ್ಕೆ ನೀರಾವರಿ ಕಲ್ಪಿಸಿಲ್ಲ : ಶಾಸಕ ಕೆ.ಶಿವನಗೌಡ ನಾಯಕ ಆರೋಪ

  ರಾಯಚೂರು :     ಐವತ್ತು ವರ್ಷಗಳ ಕಾಲ ರಾಜಕೀಯ ಮಾಡಿದ್ದಾರೆ ಆದರೆ ಗ್ರಾಮಕ್ಕೆ ನೀರಾವರಿ ಕಲ್ಪಿಸಿಲ್ಲ ಎಂದು  ಶಾಸಕ ಕೆ.ಶಿವನಗೌಡ ನಾಯಕ ಆರೋಪಿಸಿದ್ದಾರೆ.    ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಗ್ರಾಮದಲ್ಲಿ ನಡೆದ ಆದರ್ಶ ವಿದ್ಯಾಲಯದ…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ರಾಯಚೂರಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಪ್ರತಿಭಟನೆ..!! 

ರಾಯಚೂರು: ನಿನ್ನೆ ನಡೆದ ರಾಜ್ಯ ಸರ್ಕಾರದ ಸಚಿವ ಸಂಪುಟ ಸಭೆಯಲ್ಲಿ ತುಂಗಭದ್ರಾ ಹಿನ್ನೀರಿನಿಂದ ಚಿತ್ರದುರ್ಗ ಜಿಲ್ಲೆಯ ಪಾವಗಡ, ಮೊಳಕಾಲ್ಮುರು, ಹಾಗೂ ಇತ್ಯಾದಿ ತಾಲೂಕುಗಳಿಗೆ ಕುಡಿವ ನೀರು ಸರಬರಾಜು ಮಾಡುವ ಸುಮಾರು 2350 ಕೋ.ರೂ ಯೋಜನೆಗೆ ಅನುಮೋದನೆ…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ಪೌರ ಸೇವಾ, ದಿನಗೂಲಿ ಗುತ್ತಿಗೆ ನೌಕರರ ಅನಿರ್ಧಿಷ್ಟಾವಧಿ ಧರಣಿ

ರಾಯಚೂರು: ಗುತ್ತಿಗೆ ಪೌರ ಸೇವಾ , ದಿನಗೂಲಿ ನೌಕರರನ್ನು  ಕಾಯಂಗೊಳಿಸುವಂತೆ  ಒತ್ತಾಯಿಸಿ ನಗರದಲ್ಲಿ ಧರಣಿ ಪ್ರತಿಭಟನೆ ನಡೆಯಿತು. ನಗರದ ಡಿಸಿ ಕಚೇರಿ ಎದುರು ಕರ್ನಾಟಕ ರಾಜ್ಯ ಪೌರ ಸೇವಾ ಗುತ್ತಿಗೆ ಹಾಗೂ ದಿನಗೂಲಿ ನೌಕರರ ಸಂಘ…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ಹೊಸ ವರ್ಷದ ದಿನವೇ ಅಂಬೇಡ್ಕರ್  ಭಾವಚಿತ್ರಕ್ಕೆ ಅವಮಾನ : ಕಿಡಿಗೇಡಿಗಳನ್ನು ಬಂಧಿಸುವಂತೆ ಪ್ರತಿಭಟನೆ

ರಾಯಚೂರು: ಹೊಸ ವರ್ಷದ ದಿನವೇ ಅಂಬೇಡ್ಕರ್  ಭಾವಚಿತ್ರಕ್ಕೆ  ಕಿಡಿಗೇಡಿಗಳಿಂದ ಅಪಮಾನ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಈ ಹಿನ್ನಲೆಯಲ್ಲಿ ವಿವಿಧ ಸಂಘಟನೆಗಳು ಟೈರ್ ಗೆ ಬೆಂಕಿ ಹಚ್ಚಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ರಾಯಚೂರು ಜಿಲ್ಲೆಯ…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ಸಮರ್ಪಕ ಪಡಿತರ ವಿತರಿಸಲು ಜಿಲ್ಲಾಧಿಕಾರಿಗೆ ಗ್ರಾಮಸ್ಥರ ಮನವಿ

ರಾಯಚೂರು: ರಾಯಚೂರಿನಿಂದ  ಮಸ್ಕಿಗೆ ತೆರಳುತ್ತಿದ್ದ ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರನ್ನು  ರಸ್ತೆ ಮಧ್ಯದಲ್ಲಿ ತಡೆದ ಬಸಾಪೂರ ಗ್ರಾಮಸ್ಥರು.           ನ್ಯಾಯ ಬೆಲೆ ಅಂಗಡಿಗಳಲ್ಲಿ ಸಮರ್ಪಕವಾಗಿ ಪಡಿತರ ಧಾನ್ಯ  ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಕಳೆದ ನಾಲ್ಕು…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ಕ್ಷಮೆಯಾಚಿಸುವ ಅರ್ಹತೆ ಅಂತಕುಮಾರ ಹೆಗಡೆ ಕಳೆದುಕೊಂಡಿದ್ದಾರೆ..!!

ರಾಯಚೂರು : ಕ್ಷಮೆಯಾಚಿಸುವ ಅರ್ಹತೆಯನ್ನು ಅಂತಕುಮಾರ ಹೆಗಡೆ ಕಳೆದುಕೊಂಡಿದ್ದಾರೆ ರಾಯಚೂರಿನಲ್ಲಿ ಸಚಿವ ಸೇಠ್ ಹೇಳಿಕೆ ನೀಡಿದ್ದಾರೆ.  ಜನರ ಮನಸ್ಸು ಗಾಜಿನ ತರ ಒಮ್ಮೆ ಒಡೆದರೆ ಜೋಡಿಸುವುದು ಕಷ್ಟ. ಹೆಗಡೆ ಅವರ ಕ್ಷಮೆ ಇದಕ್ಕೆ ಹೊಂದಿದೆ, ಯಾವುದೇ…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ಸ್ಥಳೀಯರಿಗೆ ಹೆಚ್ಚಿನ ಪ್ರಾತಿನಿಧ್ಯ ಜಿಲ್ಲಾವಾರು ಶಿಕ್ಷಕರ ನೇಮಕ: ತನ್ವೀರ್ ಸೇಠ್

ರಾಯಚೂರು: ಸ್ಥಳೀಯರಿಗೆ ಹೆಚ್ಚಿನ ಪ್ರಾತಿನಿಧ್ಯ ಜಿಲ್ಲಾವಾರು ಶಿಕ್ಷಕರ ನೇಮಕ, ಫೆಬ್ರುವರಿ 15 ರೊಳಗೆ ಅಂತಿಮ ಪಟ್ಟಿ ನೀಡಲಾಗುವುದು ಎಂದು  ಶಿಕ್ಷಣ ಸಚಿವ ತನ್ವೀರ್ ಸೇಠ್ ಹೇಳಿದ್ದಾರೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ 26 ಗ್ರಾಮಗಳಲ್ಲಿ 2014-15…
ಹೆಚ್ಚಿನ ಸುದ್ದಿಗಾಗಿ...