fbpx

ರಾಯಚೂರು - Page 2

ಪ್ರಮುಖ

ತುಂಗಭದ್ರಾ ಜಲಾಶಯ ಭರ್ತಿ : ಹೊಲಗದ್ದೆಗಳು ಜಲಾವೃತ!!!

ರಾಯಚೂರು : ತುಂಗಭದ್ರಾ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರು ತುಂಗಭದ್ರಾ ನದಿಗೆ ಹರಿದು ಬರುತ್ತಿದ್ದು ರಾಯಚೂರು ಜಿಲ್ಲೆಯ ನದಿ ಪಾತ್ರದಲ್ಲಿ ಹೊಲಗದ್ದೆಗಳು ಜಲಾವೃತಗೊಂಡಿವೆ. ಜಿಲ್ಲೆಯ ಮಾನವಿ ತಾಲೂಕಿನ ಯಡವಳ, ಚಿಕಲಪರ್ವಿ, ಮದ್ಲಾಪುರ, ಕಾತರಿಕಿ ಗ್ರಾಮ ಸೇರಿದಂತೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ರಾಷ್ಟ್ರ ನಾಯಕರನ್ನ ಕೋಣೆಯಲ್ಲಿ ಕೂಡಿಹಾಕಿದ ವಾರ್ಡನ್​​​​​ ಮತ್ತು ಶಿಕ್ಷಕರು!!!

ರಾಯಚೂರು: ರಾಷ್ಟ್ರಪಿತ  ಮಹಾತ್ಮ ಗಾಂಧಿ ಸೇರಿದಂತೆ ಆದರ್ಶನಾಯಕರ ಭಾವ ಚಿತ್ರಕ್ಕೆ ಅಪಮಾನ ಮಾಡಿದ ಘಟನೆ ಲಿಂಗಸಗೂರು ತಾಲೂಕಿನ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ನಡೆದಿದೆ. ಗೋಡೆಯ ಮೇಲಿರಬೇಕಾದ ಆದರ್ಶ ನಾಯಕರು ಇಲ್ಲಿ ಕಸದ ಕೋಣೆಯಲ್ಲಿ ಇಡಲಾಗಿದೆ. ಇನ್ನೊಂದೆಡೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ವಿದ್ಯುತ್ ತಂತಿ ತಗಲಿ ವ್ಯಕ್ತಿ ಸಾವು!!!

  ರಾಯಚೂರು:  ಜಿಲ್ಲೆಯ ಸಿಂದಗಿ ತಾಲೂಕಿನ  ಸಿಂದಗಿ ಬಳಗಾನೂರ ಗ್ರಾಮಿಣ ಸೀಮೆಯ ಕಬ್ಬಿನ ತೋಟದಲ್ಲಿ ನೀರು ಬಿಡುವ ಸಂದರ್ಭದಲ್ಲಿ  ಹುಸೇನಸಾಬ ಇಮಾಮಸಾಬ ಬಾಗವಾನ(ಬೀಳಗಿ)(42) ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಇನ್ನು ವಿದ್ಯುತ್ ಅವಘಡಲ್ಲಿ…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ವಿದ್ಯುತ್ ಸ್ಪರ್ಶ ಯುವಕ ಸಾವು !!!

ರಾಯಚೂರು : ಸಿಂದಗಿ ನಗರದ ಗೋಲಿಬಾರ ಮಡ್ಡಿಯಲ್ಲಿನ ಮಲ್ಲಿಕಾರ್ಜುನ ಸಾ ಮಿಲ್ ನಲ್ಲಿ  ಇಂದು ಬೆಳ್ಳಗೆ ದುರ್ಘಟನೆ ನಡೆದಿದೆ. ನಗರದ ನಿವಾಸಿಯಾದ ಶಿವು ತಡಲಗಿ    (23) ಎಂಬಾತನೇ ಮೃತ ದುರ್ದೈವಿ. ತಮ್ಮದೇ ಆದ ಸಾ ಮಿಲ್ ನಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಗುರು ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸ ಇದೇ ತಿಂಗಳ ಕೊನೆಯಲ್ಲಿ ನಡೆಯಲಿದೆ.

ರಾಯಚೂರು : ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ೩೪೭ನೇ ಆರಾಧನಾ ಮಹೋತ್ಸ ಇದೇ ತಿಂಗಳ ಕೊನೆಯಲ್ಲಿ ನಡೆಯಲಿದೆ. ಇದೆ ತಿಂಗಳ 25ರಿಂದ ಸಪ್ತರಾತ್ರೋತ್ಸವ ನಡೆಯಲಿದ್ದು, ಧ್ವಜಾರೋಹಣ, ಗೋ ಪೂಜೆ, ಗಜ ಪೂಜೆ, ಧಾನ್ಯ ಪೂಜೆ ಸೇರಿದಂತೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸರ್ಕಾರ ಸತ್ತಿದೆಯೋ ಬದುಕಿದೆಯೋ ಗೊತ್ತಿಲ್ಲ : ಬಿಎಸ್​​​ವೈ

ರಾಯಚೂರು: ರಾಯಚೂರು ಭಾಗದಲ್ಲಿ ಭೀಕರ ಬರಗಾಲ ಪರಸ್ಥಿತಿ ಇದೆ, ಕುಡಿಯುವ ನೀರಿನ ಸಮಸ್ಯೆ ಇದೆ.ಇದ್ಯಾವುದಕ್ಕೂ ಸರ್ಕಾರ ಸ್ಪಂದಿಸಿಲ್ಲ. ರೈತರ ಪಾಲಿಗೆ ಸರ್ಕಾರ ಸತ್ತಿದೆಯೋ ಬದುಕಿದೆಯೋ ಗೊತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಎಸ್ಸಿ-ಎಸ್ಟಿ ಅನುದಾನ ಸದ್ಬಳಕೆಯಾಗುತ್ತಿದೆ: ಸಚಿವ ಪ್ರಿಯಾಂಕ ಖರ್ಗೆ

ರಾಯಚೂರು : ಪರಿಶಿಷ್ಟ ಜಾತಿ ಹಾಗೂ ಪಂಗಡದ ಅನುದಾನ ಸದ್ಬಳಕೆ ಆಗುತ್ತಿಲ್ಲ ಎನ್ನುವುದು ಸರಿ ಅಲ್ಲ. ಅನುದಾನ ಒಳ್ಳೆಯ ರೀತಿಯಲ್ಲಿಯೇ ಬಳಕೆಯಾಗುತ್ತಿದೆ ಎಂದು ಸಮಾಜ‌ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಹೆಸರಿಗೆ ‌ಮಿನರಲ್ ವಾಟರ್ : ನೀರ ಬಾಟಲಿಯಲ್ಲಿ ಹುಳು ಮತ್ತು ರೆಕ್ಕೆ ಪತ್ತೆ!!!

ರಾಯಚೂರು : ಜಿಲ್ಲೆಯ ಲಿಂಗಸಗೂರು ತಾಲೂಕಿನ ಬಿ.ಇ.ಓ ಕಛೇರಿಯ ಪಕ್ಕದಲ್ಲಿರುವ  ಅಂಗಡಿಯಲ್ಲಿ ಕುಡಿಯುವ ನೀರಲ್ಲಿ  ಹುಳುಗಳು ಪತ್ತೆಯಾಗಿವೆ.  ‌‌ಅಕ್ವಾಲೈಫ್ ಫಿಲ್ಟರ್ ಕುಡಿಯುವ ನೀರಿನ ವ್ಯಾಪಾರಸ್ಥರಾಗಿರುವ ಮಾಲೀಕ ಸಾಧಿರ , ಬಾಟಲಿ ಮಾರುವಾಗ  ನೀರಿನಲ್ಲಿ ದೀಪದ ಹುಳುಗಳು…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸಾರಿಗೆ ಮುಷ್ಕರ: ರಾಯಚೂರು ಮತ್ತು ಧಾರವಾಡದಲ್ಲಿ ನೀರಸ ಪ್ರತಿಕ್ರಿಯೆ!!!

ಧಾರವಾಡ : ಕೇಂದ್ರದ ಮೋಟಾರು ವಾಹನ ಕಾಯ್ದೆ ತಿದ್ದುಪಡಿ ವಿಧೇಯಕ ವಿರೋಧಿಸಿ ಇಂದು ದೇಶಾದ್ಯಂತ ಕರೆದಿದ್ದ  ಬಂದ್ ಗೆ ವಿದ್ಯಾಕಾಶಿ ಧಾರವಾಡದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.ನಗರದಲ್ಲಿ  ಎಂದಿನಂತೆ ವಾಹನ ಸಂಚಾರ ನಡೆಸುತ್ತಿವೆ, ಸರಕಾರಿ ಹಾಗೂ ಖಾಸಗಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ತಾಲೂಕು ಕಚೇರಿಯಲ್ಲಿ ಅಗ್ನಿ ಅವಘಡ: ಭಸ್ಮವಾದ ದಾಖಲೆಗಳು!!!

ರಾಯಚೂರು : ದೇವದುರ್ಗದ ತಾಲೂಕು ಕಚೇರಿಯಲ್ಲಿ ಅಗ್ನಿ ಅವಘಡ ಉಂಟಾಗಿದೆ. ಕಚೇರಿಯ 8 ನೇ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆಧಾಯ ಮತ್ತು ಜಾತಿ ಪ್ರಮಾಣ ಪತ್ರ, ಪಹಣಿ ವಿತರಿಸುತ್ತಿದ್ದ ಕೊಠಡಿಯಲ್ಲಿ ಇದಾಗಿದೆ. ಹಲವಾರು ದಾಖಲೆಗಳು ಹಾಗೂ…
ಹೆಚ್ಚಿನ ಸುದ್ದಿಗಾಗಿ...