fbpx

ರಾಯಚೂರು - Page 3

ರಾಯಚೂರು

ಅಕ್ರಮ ಮದ್ಯಸಾಗಾಣಿಕೆ ಎರಡು ವಾಹನ ಜಪ್ತಿ..!

ರಾಯಚೂರು : ಅಕ್ರಮವಾಗಿ ಮದ್ಯಸಾಗಾಣಿಕೆ ಮಾಡುತ್ತಿದ್ದ ಎರಡು ವಾಹನಗಳನ್ನ ಲಿಂಗಸೂಗೂರು ತಾಲೂಕಿನ ಮುದಗಲ್ ಬಳಿಯ ಬೊಮ್ಮನಾಳದಲ್ಲಿ  ಪೊಲೀಸರು ಜಪ್ತಿ ಮಾಡಿದ್ದಾರೆ. ಚುನಾವಣಾ ಉದ್ದೇಶಕ್ಕಾಗಿ ಅನಧಿಕೃತವಾಗಿ 300 ಮದ್ಯದ ಬಾಕ್ಸ್ ಸಾಗಿಸು ತ್ತಿದ್ದ ಎರಡು ಟಾಟಾ ಏಸ್…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ಚುನಾವಣೆ ಹಿನ್ನೆಲೆ ರಾಯಚೂರಿನಲ್ಲಿ  ಸೇನಾ ಪಡೆಯ ಪರೇಡ್..!

ರಾಯಚೂರು: ಚುನಾವಣೆ ಹಿನ್ನೆಲೆ ಜಿಲ್ಲೆಯ ರಾಜಕೀಯ ಶಕ್ತಿ ಕೇಂದ್ರ ಎಂದು ಕರೆಯಲ್ಪಡುವ ಅರಕೇರಾ ಗ್ರಾಮದಲ್ಲಿ ಸೇನಾ ಮಿಲಿಟರಿ ಪಡೆಯು ಗ್ರಾಮದ ಪ್ರಮುಖ ರಸ್ತೆ ಬೀದಿಗಳಲ್ಲಿ ಪರೇಡ್ ನಡೆಸಿತು. ವಿಧಾನ ಸಭೆಯ  ಚುನಾವಣೆ ಸಮೀಪಿಸುತ್ತಿದ್ದಂತೆ ಭದ್ರತೆಯ ಪ್ರದರ್ಶನದ…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ನ್ಯಾಯಕ್ಕಾಗಿ ಮತದಾನ ಬಹಿಷ್ಕರಿಸಿರುವ ಈ ಗ್ರಾಮಸ್ಥರು..!

ರಾಯಚೂರು : ರಾಜ್ಯದಲ್ಲಿ ಚುನಾವಣಾ ಕಾವು ಹೆಚ್ಚಾಗುತ್ತಿದೆ. ಆದರೆ ರಾಯಚೂರಿನ ಗ್ರಾಮ ಒಂದು ಮತದಾನ ಬಹಿಷ್ಕಾರ ಮಾಡಿ ರಾಜಕೀಯ ನಾಯಕರಿಗೆ ಕಾವು ಹೆಚ್ಚು ಮಾಡಿದೆ. ಕಚೇರಿಯಲ್ಲಿನ ಭೂ ಟಿಪ್ಪಣಿ ಮರು ತಯಾರಿಸದ ಹಿನ್ನೆಲೆ ಆಕ್ರೋಶಗೊಂಡ ರಾಯಚೂರಿನ…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ರಾಯಚೂರಿನಲ್ಲಿ ಜೆಡಿಎಸ್​​ಗೆ ಶಾಕ್​ : ದಲಿತ ನಾಯಕ ಹನುಮಂತಪ್ಪ ವೈ. ಆಲ್ಕೋಡ್ ಕಾಂಗ್ರೆಸ್ ಸೇರ್ಪಡೆ..!

ರಾಯಚೂರು : ಮಾಜಿ ಸಚಿವ ರಾಯಚೂರು ಜಿಲ್ಲೆಯ ದಲಿತ ನಾಯಕ ಹನುಮಂತಪ್ಪ ವೈ. ಆಲ್ಕೋಡ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಶನಿವಾರ ತುಮಕೂರು ಕಾಂಗ್ರೆಸ್ ಸಮಾವೇಶದಲ್ಲಿ ರಾಷ್ಟ್ರಾಧ್ಯಕ್ಷ  ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಲೋಕಸಭೆಯ ಕಾಂಗ್ರೆಸ್…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ದೇವದುರ್ಗದಲ್ಲಿ ಮತದಾನ ಜಾಗೃತಿ ಆಭಿಯಾನ..!

ರಾಯಚೂರು: ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿದ್ದು, ಚುನಾವಣೆ ಆಯೋಗ ಮತದಾನ ಪ್ರಮಾಣವನ್ನ ಹೆಚ್ಚಳ ಮಾಡಲು ಅನೇಕ ಕಾರ್ಯಕ್ರಮಗಳನ್ನ ಹಮ್ಮಿಕೊಂಡು ಮತದಾರರಲ್ಲಿ ಜಾಗೃತಿ ಮೂಡಿಸುತ್ತಿದೆ. ಆ ಹಿನ್ನೆಲೆಯಲ್ಲಿ ರಾಯಚೂರಿನಲ್ಲೂ ಮತದಾನ ಜಾಗೃತಿ ಅಭಿಯಾನ ನಡೆಯಿತು.ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ನಿರ್ಭೀತಿಯಿಂದ ನೈತಿಕವಾಗಿ ತಪ್ಪದೆ ಮತದಾನ ಮಾಡಿ..!

ರಾಯಚೂರು: ಚುನಾವಣೆ ಸಂದರ್ಭದಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ನಮ್ಮ ಸಂವಿಧಾನ ಮತದಾನದ ಹಕ್ಕನ್ನು ನಮಗೆ ನೀಡಿದ್ದು, 2018ರ ಮೇ. 12 ರಂದು ನಡೆಯುವ ಚುನಾವಣೆಯಲ್ಲಿ ಈ ಹಕ್ಕನ್ನು ನಿರ್ಭೀತಿಯಿಂದ, ಯಾವುದೇ ಆಮಿಷಕ್ಕೆ ಒಳಗಾಗದೆ ಮತದಾರರು ತಪ್ಪದೆ…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ರಾಯಚೂರಿನಲ್ಲಿ ಸಿಡಿಲು ಬಡಿದು ಒರ್ವ ವ್ಯಕ್ತಿಗೆ ಗಾಯ..!

ರಾಯಚೂರು :ತಾಲೂಕಿನ ನಿರಮಾನ್ವಿ ಸಮಿಪದ ಕೋಳಿಕ್ಯಾಂಪ್ ಬಳಿ ಅಣೇಕಲ್ ಸಹಿತ ಮಳೆಗೆ ಸಿಡಿಲು ಬಿದ್ದು ರಂಗಪ್ಪ (45) ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಂಗಪ್ಪ ಹೊಲಕ್ಕೆ ಹೋದಾಗ ಹೊಲದಲ್ಲಿ ಸಿಡಿಲು ಬಿದಿದೆ. ಸಿಡಿಲಿನ ರವೆ ತಗುಲಿ ಗಾಯ…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ಪತ್ರಿಕಾ ಸಂಪಾದಕರು ಚುನಾವಣಾ ನೀತಿ ಸಂಹಿತೆ ಪಾಲಿಸುವಂತೆ  ಜಿಲ್ಲಾಧಿಕಾರಿ ಸಲಹೆ..!

ರಾಯಚೂರು : ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಪ್ರಿಂಟ್ ಮಿಡಿಯಾ ಪಬ್ಲಿಷರ್ಸ್, ಎಡಿಟರ್, ಎಲೆಕ್ಟ್ರಾನಿಕ್ಸ್ ಮೀಡಿಯಾಗಳು ನೀತಿ ಸಂಹಿತೆಗೆ ಬದ್ದವಾಗಿರಬೇಕೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ||ಬಗಾದಿ ಗೌತಮ್ ಹೇಳಿದರು. ಅವರು ಸೋಮವಾರ ಜಿಲ್ಲಾಧಿಕಾರಿಗಳ ಕಾರ್ಯಾಲಯದ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ನೀತಿ ಸಂಹಿತೆ ಉಲ್ಲಂಘನೆಯಡಿ  ಬಿಜೆಪಿ ಮತ್ತು ಜೆಡಿಎಸ್ ವಿರುದ್ದ ಪ್ರಕರಣ ದಾಖಲು..!

ರಾಯಚೂರು:  ಚುನಾವಣಾ ನೀತಿ ಸಂಹಿತೆ  ಉಲ್ಲಂಘನೆಯಡಿ  ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ವಿರುದ್ದ ರಾಯಚೂರಿನಲ್ಲಿ ಪ್ರಕರಣ ದಾಖಲಾಗಿದೆ. ಅರಕೇರಾ ಗ್ರಾಮದಲ್ಲಿ ಬಿಜೆಪಿ ಪಕ್ಷದ ಚಿನ್ಹೆ ವುಳ್ಳ ನೀರಿನ ಟ್ಯಾಂಕ್,  ಜೆಡಿಎಸ್ ಪಕ್ಷದ ವಿಕಾಸ್ ಯಾತ್ರೆಯ ವಾಹನ…
ಹೆಚ್ಚಿನ ಸುದ್ದಿಗಾಗಿ...
ರಾಯಚೂರು

ಮತದಾರರ ವಿಶ್ವಾಸವನ್ನು ಹೆಚ್ಚಿಸುವಲ್ಲಿ ವಿವಿಪ್ಯಾಟ್ (VVPAT) ಯಂತ್ರ ಸಹಕಾರಿಯಾಗಲಿದೆ..!

ರಾಯಚೂರು: ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಮತದಾರರ ಮತ ಖಾತ್ರಿಪಡಿಸುವ ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುತ್ತಿದ್ದು, ಮತದಾರರ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಇದು ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಡಾ||ಬಗಾದಿ ಗೌತಮ್ ಅವರು…
ಹೆಚ್ಚಿನ ಸುದ್ದಿಗಾಗಿ...