fbpx

ಶಿವಮೊಗ್ಗ - Page 3

ಪ್ರಮುಖ

ಕೇಂದ್ರ ಸಚಿವ ನಿತಿನ್​ ಗಡ್ಕರಿಯವರಿಂದ ಸೇತುವೆ ಕಾಮಗಾರಿಗೆ ಚಾಲನೆ!

ಸಾಗರ : ಕೇಂದ್ರ ಸರ್ಕಾರದ ನೆರವಿನಲ್ಲಿ ಸಾಗರ ತಾಲ್ಲೂಕಿನ ಸಿಗಂದೂರು ಸೇತುವೆ ಮತ್ತು 7,000 ಕೋಟಿಗೂ ಅಧಿಕ ಮೊತ್ತದ ತುಮಕೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥೀಕರಣ ಕಾಮಗಾರಿಗಳಿಗೆ ಕೇಂದ್ರ ಭೂ ಸಾರಿಗೆ ಸಚಿವರಾದ  ಸನ್ಮಾನ್ಯ ನಿತಿನ್​ ಗಡ್ಕರಿಯವ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಕೋಲ್ಕತ್ತಾದಲ್ಲಿ ಚಂದ್ರಮೌಳೀಶ್ವರ ದೇವರಿಗೆ ಶಿವರಾತ್ರಿಯ ವಿಶೇಷ ಪೂಜೆ ಸಲ್ಲಿಸಿದ ರಾಘವೇಶ್ವರ ಶ್ರೀ..!

ಕೋಲ್ಕತ್ತ : ಶಿವರಾತ್ರಿಯ ಶುಭದಿನದಂದು ಕೋಲ್ಕತ್ತಾದಲ್ಲಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಶ್ರೀಕರಾರ್ಚಿತ ಚಂದ್ರಮೌಳೀಶ್ವರ ದೇವರಿಗೆ ವಿಶೇಷ ಪೂಜೆ ನೆರವೇರಿಸಿದರು. ಶ್ರೀಕರಾರ್ಚಿತ ಚಂದ್ರಮೌಳೀಶ್ವರ ದೇವರ ವಿಶೇಷ: ಶಂಕರಾಚಾರ್ಯರಯರು ಸುರೇಶ್ವರಾಚಾರ್ಯರ ಜೇಷ್ಠ ಶಿಷ್ಯ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಸಾಗರ ಕ್ಷೇತ್ರದಿಂದ ಹಿರಿಯ ನಟಿ ಜಯಮಾಲ ಕಣಕ್ಕೆ..? ಆಗಿದ್ದರೆ ಕಾಗೋಡು ತಿಮ್ಮಪ್ಪ..!!!

ಬೆಂಗಳೂರು: ಸಾಗರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಪೈಪೋಟಿ ಆರಂಭವಾಗಿದೆ. ಕಾಗೋಡು ತಿಮ್ಮಪ್ಪ ಅವರು ಕ್ಷೇತ್ರದ ಹಾಲಿ ಶಾಸಕರು. ಕಾಗೋಡು ತಿಮ್ಮಪ್ಪ ಮತ್ತು ಹಿರಿಯ ನಟಿ, ವಿಧಾನಪರಿಷತ್ ಸದಸ್ಯೆ ಜಯಮಾಲಾ ಅವರು ಟಿಕೆಟ್‌ ಆಕಾಂಕ್ಷಿಗಳ ಪಟ್ಟಿಯಲ್ಲಿದ್ದಾರೆ. ಕಾಗೋಡು…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಶ್ರೀಮಠಕ್ಕೆ ಮಹತ್ವದ ಗೆಲುವು : ಸಿಐಡಿ ‘ಬಿ’ ರಿಪೋರ್ಟ್ ತಿರಸ್ಕರಿಸಿದ ನ್ಯಾಯಾಲಯ..!!

ಬೆಂಗಳೂರು: ಶ್ರೀರಾಮಚಂದ್ರಾಪುರಮಠದ ವಿರುದ್ಧ ಮಾಡಲಾಗಿದ್ದ ಬ್ಲಾಕ್'ಮೇಲ್ ಪ್ರಕರಣಕ್ಕೆ ಸಂಬಂಧಿಸಿ; ಸಿಐಡಿ ಸಲ್ಲಿಸಿದ್ದ 'ಬಿ' ರಿಪೋರ್ಟ್ ಅನ್ನು ಹೊನ್ನಾವರದ ನ್ಯಾಯಾಲಯ ತಿರಸ್ಕರಿಸಿ ಆದೇಶಿಸಿದ್ದು, ರಾಜ್ಯ ತನಿಖಾ ಸಂಸ್ಥೆಗೆ ತೀವ್ರ ಮುಖಭಂಗವಾದಂತಾಗಿದ್ದು, ಶ್ರೀಮಠಕ್ಕೆ ಮಹತ್ವದ ಗೆಲುವಾಗಿದೆ. ಪ್ರಕರಣದ ಹಿನ್ನಲೆ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಜನರ ಭಾವನೆಗಳ ಜೊತೆ ಆಟವಾಡುವ ರಾಜಕಾರಣಿಗಳೇ ದೇಶಕ್ಕೆ ದೊಡ್ಡ ಸಮಸ್ಯೆ : ಸೂಲಿಬೆಲೆ

ಬೆಂಗಳೂರು : ಜನರ ಭಾವನೆಗಳ ಜೊತೆ ಆಟವಾಡುವ ರಾಜಕಾರಣಿಗಳೇ ನಮ್ಮ ದೇಶಕ್ಕೆ ದೊಡ್ಡ ಸಮಸ್ಯೆ ಎಂದು ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಭಾರತದ ಆಂತರಿಕ ಸವಾಲುಗಳು ಎಂಬ ವಿಷಯವಾಗಿ ಕುವೆಂಪು ರಂಗಮಂದಿರದಲ್ಲಿ ವೈಚಾರಿಕ ಉಪನ್ಯಾಸ…
ಹೆಚ್ಚಿನ ಸುದ್ದಿಗಾಗಿ...
ಶಿವಮೊಗ್ಗ

ಸತ್ತಂತಿರುವ ಸಮಾಜವನ್ನು ಜಾಗೃತಗೊಳಿಸಿ ಬದುಕಿಸುವವನೇ ನಿಜವಾದ ಸನ್ಯಾಸಿ ಅಥವಾ ಸ್ವಾಮಿಜಿ : ಮೂಲೆಗದ್ದೆ ಶ್ರೀ

ಶಿವಮೊಗ್ಗ: ಹಿಂದಿನ ದಿನಗಳಲ್ಲಿ ಸತ್ತವನನ್ನು ಬದುಕಿಸುತ್ತಿದ್ದವರನ್ನು ಸ್ವಾಮಿ ಎಂದು ಜನ ನಂಬುತ್ತಿದ್ದರು. ಈಗಿನ ದಿನಗಳಲ್ಲಿ,ಬದುಕಿದ್ದೂ ಸತ್ತಂತಿರುವ ಸಮಾಜವನ್ನು, ಜಾಗೃತಗೊಳಿಸಿ ಬದುಕಿಸುವವನೇ ನಿಜವಾದ ಸ್ವಾಮೀಜಿಯಾಗುತ್ತಾರೆ. ಇದರಲ್ಲಿ ರಾಮಚಂದ್ರಾಪುರಮಠದ ರಾಘವೇಶ್ವರ ಶ್ರೀಗಳು ಆದರ್ಶಪ್ರಾಯರಾಗಿದ್ದಾರೆ. ಗೋವಿನ ಜೊತೆಗೇ ಸಮಾಜವೂ ನಶಿಸುತ್ತಿರುವ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಮಾಲೂರಿನಲ್ಲಿ ಐತಿಹಾಸಿಕ ಅಭಯ ಮಂಗಲಕ್ಕೆ ಕ್ಷಣಗಣನೆ : 21ರ ಕಾರ್ಯಕ್ರಮಕ್ಕೆ ಸುಬ್ರಮಣಿಯನ್ ಸ್ವಾಮಿ, ಸಾಧ್ವಿ ಪ್ರಜ್ಞಾಸಿಂಗ್ ವಿಶೇಷ ಅತಿಥಿ

ಮಾಲೂರು: ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿದೊಡ್ಡ ಗೋಹತ್ಯೆ ನಿಷೇಧ ಆಂದೋಲನ ಅಭಯಾಕ್ಷರ ಅಭಿಯಾನದ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಅಭಯ ಗೋಯಾತ್ರೆಯ ಸಮಾರೋಪ ಸಮಾರಂಭ ಅಭಯ ಮಂಗಲ ಈ ತಿಂಗಳ 21ರಂದು ಮಾಲೂರು ಸಮೀಪದ ಗಂಗಾಪುರದಲ್ಲಿರುವ ಶ್ರೀ ರಾಘವೇಂದ್ರ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ವಿಚಾರಣೆಯಿಂದ ನ್ಯಾಯಾಧೀಶರು ಹಿಂದೆ ಸರಿಯಲು ದೂರುದಾರ್ತಿ ಮಹಿಳೆ ಕಾರಣ : ಮಠದ ಪ್ರಭಾವಲ್ಲ..!!

ಬೆಂಗಳೂರು: ಜಗದ್ಗುರು ಶಂಕರಾಚಾರ್ಯ ರಾಘವೇಶ್ವರಭಾರತೀ ಮಹಾಸ್ವಾಮಿಗಳ ವಿರುದ್ಧ ಮಾಡಲಾಗಿದ್ದ ಆರೋಪದಿಂದ ಶ್ರೀಗಳನ್ನು ದೋಷಮುಕ್ತಗೊಳಿಸಿದ ಪ್ರಕರಣದ ಮೇಲ್ಮನವಿಯ ವಿಚಾರಣೆಯಿಂದ ಉಚ್ಚನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀ ಕೆ.ಎನ್ ಫಣೀಂದ್ರ ಅವರು ನಿನ್ನೆಯ ಕಲಾಪದಲ್ಲಿ ಹಿಂದೆ ಸರಿದಿದ್ದು, ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿಯಲು…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಸಾಮಾಜಿಕ ಜಾಲತಾಣದಲ್ಲಿ ರಾಮಚಂದ್ರಾಪುರಮಠದ ಅವಹೇಳನ : ಇಬ್ಬರ ಬಂಧನ

ಸಾಗರ: ಸಾಮಾಜಿಕ ಜಾಲತಾಣಗಳಲ್ಲಿ ಶ್ರೀ ರಾಮಚಂದ್ರಾಪುರ ಮಠವನ್ನು ಅಶ್ಲೀಲಕರವಾಗಿ ಹಾಗೂ ಅವಹೇಳನಕಾರಿಯಾಗಿ ಬಿಂಬಿಸಿ ಸಂದೇಶಗಳನ್ನು ಹಾಕಿಕೊಳ್ಳುತ್ತಿದ್ದ ಇಬ್ಬರನ್ನು ಸಾಗರ ಗ್ರಾಮಾಂತರ ಠಾಣೆಯ ಪೊಲೀಸರು ಬಂಧಿಸಿದ ಘಟನೆ ಶನಿವಾರ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗಣಪತಿ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ರಾಮಚಂದ್ರಾಪುರಮಠದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಲು ಕೋರಿದ್ದ ಅರ್ಜಿ ವಜಾ

ಬೆಂಗಳೂರು: ರಾಮಚಂದ್ರಾಪುರಮಠದ ವಿರುದ್ಧವಾಗಿ ಶ್ರೀಗಳನ್ನು ಪೀಠದಿಂದ ಇಳಿಸಿ, ಆಡಳಿತಾಧಿಕಾರಿ ನೇಮಿಸುವಂತೆ ಸಾರ್ವಜನಿಕ ಹಿತಾಸಕ್ತಿ ದಾವೆ ದಾಖಲಿಸಲು ಸೆಕ್ಷನ್ 92 CPC ಅಡಿಯಲ್ಲಿ ದಾಖಲಾಗಿದ್ದ ಅರ್ಜಿಯನ್ನು ಬೆಂಗಳೂರು ನಗರ ಒಂದನೇ ಸಿವಿಲ್ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿದೆ. ಶ್ರೀಶ್ರೀರಾಘವೇಶ್ವರ ಭಾರತೀ…
ಹೆಚ್ಚಿನ ಸುದ್ದಿಗಾಗಿ...