fbpx

ಶಿವಮೊಗ್ಗ - Page 4

ಪ್ರಮುಖ

ಬಸವಣ್ಣನವರ ಜನ್ಮಭೂಮಿಯಲ್ಲೇ ಯಡ್ಡಿಯೂರಪ್ಪ ಚುನಾವಣಾ ಕಣಕ್ಕೆ!!!

ಬೆಂಗಳೂರು: ಮುಂದಿನ ವಿಧಾನ ಸಭಾ ಕ್ಷೇತ್ರ ಚುನಾವಣೆಯಲ್ಲಿ ತಾವು ಬಾಗಲಕೋಟೆ ಅಥವಾ ವಿಜಯಪುರ ಜಿಲ್ಲೆಯಿಂದ ಸ್ಪರ್ಧಿಸುವುದಾಗಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಖಚಿತಪಡಿಸಿದ್ದಾರೆ. ಉತ್ತರ ಕರ್ನಾಟಕದ ಕ್ಷೇತ್ರವೊಂದನ್ನು ಆಯ್ಕೆ ಮಾಡಿಕೊಳ್ಳಲು ಪಕ್ಷದ ನಾಯಕರು ಸೂಚಿಸಿದ್ದಾರೆ. ತಾವು…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಗೌರಿ ಹತ್ಯೆ ತನಿಖೆ:ಶ್ರೀಗಳ ವಿರುದ್ಧ ಷಡ್ಯಂತ್ರ: ಮಾನನಷ್ಟ ಮೊಕದ್ದಮೆ ಹೂಡಲು ಸಂಸ್ಥಾನ ನಿರ್ಧಾರ

ರಾಘವೇಶ್ವರ ಶ್ರೀ ಬೆಂಗಳೂರು:ಪತ್ರಕರ್ತೆ ಗೌರಿ ಲಂಕೇಶ್ ರವರ ಹತ್ಯೆಯ ಹಿನ್ನೆಲೆಯಲ್ಲಿ ತನಿಖೆಗಾಗಿ ಮಾನ್ಯ ರಾಜ್ಯ ಸರ್ಕಾರವು ರಚಿಸಿದ ವಿಶೇಷ ತನಿಖಾ ತಂಡಕ್ಕೆ ಪ್ರೇಮಲತಾ ಹಾಗೂ ಸಿ.ಎಂ. ದಿವಾಕರ ಶಾಸ್ತ್ರೀ ಎಂಬುವವರು ಅರ್ಜಿ ಸಲ್ಲಿಸಿ, ರಾಘವೇಶ್ವರ ಭಾರತೀ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಗೋ ಸಂರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ: ಭಾರತೀಯ ಗೋ ಪರಿವಾರದಿಂದ ಖಂಡನೆ

ಬೆಂಗಳೂರು: ಶಿರಾಳಕೊಪ್ಪದಲ್ಲಿ 160ಕ್ಕೂ ಹೆಚ್ಚು ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ತಂಡವನ್ನು ತಡೆದು ಪ್ರಶ್ನಿಸಿದ ಗೋಸಂರಕ್ಷಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವುದನ್ನು ಭಾರತೀಯ ಗೋ ಪರಿವಾರದ ಕರ್ನಾಟಕ ರಾಜ್ಯ ಘಟಕ ತೀವ್ರವಾಗಿ ಖಂಡಿಸಿದೆ. ಅಕ್ರಮ ಗೋಸಾಗಾಟವನ್ನು ಪತ್ತೆ…
ಹೆಚ್ಚಿನ ಸುದ್ದಿಗಾಗಿ...
ಶಿವಮೊಗ್ಗ

ಹಾಸ್ಟೆಲ್​ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ಶಿವಮೊಗ್ಗ :     ಹಾಸ್ಟೆಲ್​ ವಿದ್ಯಾರ್ಥಿಯೊಬ್ಬ  ನೇಣು ಹಾಕಿಕೊಂಡು ಸಾವನೊಪ್ಪಿರುವ ಘಟನೆ  ಶಿವಮೊಗ್ಗದ ಗಾಡಿಕೊಪ್ಪದಲ್ಲಿ ನಿನ್ನೆ ರಾತ್ರಿ ನಡೆದಿದೆ. ಮೃತ ವಿದ್ಯಾರ್ಥಿ ಕಾರ್ತಿಕ್​  ಕುಂದಾಪುರ ಮೂಲದವನೆಂದು ತಿಳಿದು ಬಂದಿದ್ದು,ಈತ  ಶಿವಮೊಗ್ಗದ ಫಾರ್ಮಸಿ ಖಾಸಗಿ ಕಾಲೇಜಿನಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ತಲೆತಿರುಕ ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನ ಬಯಲಿಗೆಳೆಯುವೆ ಎಂದು ತೊಡೆ ತಟ್ಟಿದ ಬಿಎಸ್​ವೈ

ಶಿವಮೊಗ್ಗ: ತಲೆತಿರುಕ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಚಾರ್ಜ್​ಶೀಟ್​ ಅನ್ನು ಇನ್ನು 2 ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಶಿವಮೊಗ್ಗದಲ್ಲಿ ಗುಡುಗಿದ್ದಾರೆ. ಈ ಭ್ರಷ್ಟಸರ್ಕಾರದ ವಿರುದ್ಧ ರಾಜ್ಯಾಧ್ಯಂತ ಪ್ರವಾಸ ಮಾಡಿ ಇದರ ಬಣ್ಣ…
ಹೆಚ್ಚಿನ ಸುದ್ದಿಗಾಗಿ...
ಉತ್ತರ ಕನ್ನಡ

ಸೆಪ್ಟೆಂಬರ್ 6ಕ್ಕೆ ಅಭಯಚಾತುರ್ಮಾಸ್ಯದ ಸೀಮೋಲ್ಲಂಘನ:ಚಾತುರ್ಮಾಸ್ಯ ವ್ರತ ಸಮಾಪ್ತಿ

  ಬೆಂಗಳೂರು:ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ 24ನೇ ಚಾತುರ್ಮಾಸ್ಯವು  ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಗಿರಿನಗರದಲ್ಲಿರುವ ಶಾಖಾ ಮಠದಲ್ಲಿ ನಡೆಯುತ್ತಿದ್ದು, ಗೋಸಂರಕ್ಷಣೆಯ ಸಪ್ತ ಸೂತ್ರಗಳನ್ನು ಜನಮಾನಸಕ್ಕೆ ತಲುಪಿಸುವ ಸಲುವಾಗಿ "ಅಭಯಚಾತುರ್ಮಾಸ್ಯ"ವಾಗಿ ಆಚರಿಸಲ್ಪಡುತ್ತಿದ್ದು,  ಸೆಪ್ಟೆಂಬರ್ 6ಕ್ಕೆ ಅಭಯಚಾತ್ರುಮಾಸ್ಯದ ಸೀಮೋಲ್ಲಂಘನದ ಮೂಲಕ …
ಹೆಚ್ಚಿನ ಸುದ್ದಿಗಾಗಿ...
ಶಿವಮೊಗ್ಗ

ರೈತರ ಕಷ್ಟಕ್ಕೆ ಸ್ಪಂದಿಸಿದ ರಾಜು ತಲ್ಲೂರು:ಕೊಪ್ಪ ಕರೆಗೆ ಹರಿದ ನೀರು

  ಶಿವಮೊಗ್ಗ:ಎಲ್ಲರೂ ಕೇಳಿರ್ತೀರ, ನೋಡಿರ್ತಿರಾ, ಸಾಮಾನ್ಯವಾಗಿ ಚುನಾವಣಾ ಸಂದರ್ಭದಲ್ಲಿ ನೀಡಿದ ಆಶ್ವಾಸನೆಗಳನ್ನು ಗೆದ್ದು ಹೋದ ನಂತರ ಈಡೇರಿಸದೇ ಇರುವ ರಾಜಕಾರಣಿಗಳೇ ಹೆಚ್ಚು. ಅಂಥಹುದರಲ್ಲಿ  ಸೊರಬ ತಾಲೂಕಿನ ಜನಸೇವಕರಾದ ರಾಜು ತಲ್ಲೂರು ರವರು ವಿಭಿನ್ನವಾಗಿ ಕಾಣಿಸ್ತಾರೆ. ಏಕೆ…
ಹೆಚ್ಚಿನ ಸುದ್ದಿಗಾಗಿ...
ಶಿವಮೊಗ್ಗ

ನಾನು ಯಡಿಯೂರಪ್ಪ ರಾಮ-ಲಕ್ಷ್ಮಣರಿದ್ದಂತೆ

ಶಿವಮೊಗ್ಗ: ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತು ಈಶ್ವರಪ್ಪನವರು ವಿರೋಧಿಗಳು ಎನ್ನುತ್ತದ್ದರೆ ಇತ್ತ ಈಶ್ವರಪ್ಪ ನಾನು ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನಡುವಿನ ಸಂಬಂಧ ರಾಮ-ಲಕ್ಷ್ಮಣರ ಸಂಬಂಧದಂತೆ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಶಿವಮೊಗ್ಗದಲ್ಲಿ…
ಹೆಚ್ಚಿನ ಸುದ್ದಿಗಾಗಿ...
ಪ್ರಮುಖ

ಅತ್ಯಾಚಾರ ಆರೋಪ:ಹಾಲಪ್ಪ ಹಣೆಬರಹ ಅಗಸ್ಟ್ 17 ಕ್ಕೆ ನಿರ್ಧಾರ

ಶಿವಮೊಗ್ಗ: ಚಂದ್ರಾವತಿ ಎಂಬ ಮಹಿಳೆಯ ಮೇಲಿನ ಅತ್ಯಾಚಾರ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಹರತಾಳ ಹಾಲಪ್ಪ ಮೇಲೆ ಇಂದು ತೀರ್ಪು ನೀಡುವ ನಿರೀಕ್ಷೆಯಿತ್ತು.ಆದರೆ ಇಂದು ವಿಚಾರಣೆ ನಡೆಸಿ ತೀರ್ಪನ್ನು ಅಗಸ್ಟ್​​​​ 17 ಕ್ಕೆ ಕಾಯ್ದಿರಿಸಿದೆ.ಇದರಿಂದ…
ಹೆಚ್ಚಿನ ಸುದ್ದಿಗಾಗಿ...
ಶಿವಮೊಗ್ಗ

ಡಾ.ತಲ್ಲೂರರ ಕಣ್ಣು ತೆರಸಿದ ಅನ್ನದಾತನ ಕಣ್ಣೀರು

ಸೊರಬ:ಸದಾ ಸಮಾಜದ ಒಳಿತಿಗಾಗಿ ಮಿಡಿಯುವ ರಾಜು ತಲ್ಲೂರು ಅವರು ಈಗ ರೈತನ ಕಣ್ಣೀರು ಒರೆಸಲು ಮುಂದಾಗಿದ್ದಾರೆ. ರಾಜು ತಲ್ಲೂರು ಅವರು ಸೊರಬದಲ್ಲಿ ಕಾರಿನಲ್ಲಿ ಹೊಗುತ್ತಿದ್ದಾಗ ಅನ್ನದಾತನ ಕಣ್ಣೀರು ನೋಡಿ ಕಾರನ್ನು ನಿಲ್ಲಿಸಿ ಅವರ ಬಳಿಹೊಗಿ ಕಷ್ಟ ಕೆಳಿದ್ದಾರೆ.…
ಹೆಚ್ಚಿನ ಸುದ್ದಿಗಾಗಿ...