ಶಿವಮೊಗ್ಗ - Page 5

ಪ್ರಮುಖ

ರೈತರು & ಸಾಮಾನ್ಯರಿಗೆ ಮಾರಕವಾಗಿರುವ ಜಿಎಸ್​ಟಿ – ಹೆಚ್​ಡಿಕೆ

ಸೊರಬ: ಸರಕು ಮತ್ತು ಸೇವಾ ತೆರಿಗೆ ಕಾಯ್ದೆ (ಜಿಎಸ್ ಟಿ) ರೈತರು ಹಾಗೂ ಸಾಮಾನ್ಯ ಜನರಿಗೆ ಮಾರಕವಾಗಿದೆ, ಪ್ರಧಾನಿ ನರೇಂದ್ರ ಮೋದಿ ಅವರ ಮೋಡಿ ಮಾತಿಗೆ ಮರುಳಾಗಿ  ರಾಜ್ಯಗಳ ಮುಖ್ಯಮಂತ್ರಿಗಳು ಸಹಿಮಾಡಿರುವುದು ವಿಷಾದದ ಸಂಗತಿ ಎಂದು…
ಹೆಚ್ಚಿನ ಸುದ್ದಿಗಾಗಿ...
ರಾಜಕೀಯ

ಕೆ.ಎಸ್. ಈಶ್ವರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ

ಶಿವಮೊಗ್ಗ: ಬಿಜೆಪಿ ಮುಖಂಡ, ವಿಧಾನಪರಿಷತ್​​​ ವಿಪಕ್ಷನಾಯಕ ಕೆ.ಎಸ್​. ಈಶ್ವರಪ್ಪ ವಿರುದ್ದ ಶಿಮೊಗ್ಗದ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.   ವಕೀಲರಾದ ವಿನೋದ್​ ಎನ್ನುವರು ಈಶ್ವರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ ಕೇಸ್​​ ದಾಖಲಿಸಿದ್ದು, ವಿನೋದ್​​ ಅವರ ವಿರುದ್ದ…
ಹೆಚ್ಚಿನ ಸುದ್ದಿಗಾಗಿ...
ಶಿವಮೊಗ್ಗ

ತುಂಬಿ ಹರಿದ ತುಂಗಾ ಡ್ಯಾಂ

ಶಿವಮೊಗ್ಗ : ಕಳೆದೆರಡು ದಿನಗಳಿಂದ ಈ ಭಾಗದಲ್ಲಿ ಸತತವಾಗಿ ಮಳೆ ಸುರಿಯುತಿದ್ದು. ಪಶ್ಚಿಮ ಘಟ್ಟವಾದ ಶಿವಮೊಗ್ಗ, ಉತ್ತರಕನ್ನಡ, ಮಂಗಳೂರು ಗಳಲ್ಲಿ ಭಾರಿಮಳೆಯಿಂದಾಗಿ ಹಾನಿಗಳಾಗಿವೆ. ಆದರೆ ಸಂತೋಷದ ವಿಚಾರವೆಂದರೆ ಈ ಸತತ ಮಳೆಯಿಂದ ಗಾಜನೂರಿನ ತುಂಗಾ ಡ್ಯಾಂ…
ಹೆಚ್ಚಿನ ಸುದ್ದಿಗಾಗಿ...

ತುಂಬಿರುವ ತುಂಗಾ ಡ್ಯಾಂ: ಹೊಸಪೇಟೆ ಟಿ.ಬಿ. ಡ್ಯಾಂಗೆ ನೀರು

ಶಿವಮೊಗ್ಗ:  ಜಿಲ್ಲೆಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದೆ. ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿರುವ ತುಂಗಾ ಜಲಾಶಯವು ಮಂಗಳವಾರ ಮಧ್ಯಾಹ್ನ ಗರಿಷ್ಠ ಮಟ್ಟ ತಲುಪಿದೆ. ಈ ಹಿನ್ನೆಲೆಯಲ್ಲಿ ಡ್ಯಾಂನ ಎರಡು ಕ್ರಸ್ಟ್ ಗೇಟ್ ತೆರೆದು ಹೊಸಪೇಟೆಯ ತುಂಗಾಭದ್ರಾ ಜಲಾಶಯಕ್ಕೆ 1000…
ಹೆಚ್ಚಿನ ಸುದ್ದಿಗಾಗಿ...